ಬಳ್ಳಾರಿ ವಿಎಸ್‌ಕೆ ವಿವಿ:  ವೇಣುಗೋಪಾಲ ಜಿ.ಎಸ್‌ ಗೆ ಪಿ.ಎಚ್.ಡಿ ಪದವಿ

ಬಳ್ಳಾರಿ:ನಗರದ ವಿಎಸ್‌ಕೆ ವಿವಿ ಸಮಾಜಕಾರ್ಯ ಅಧ್ಯಯನದ ವಿಭಾಗದ ಸಂಶೋಧನಾರ್ಥಿ ವೇಣುಗೋಪಾಲ ಜಿ.ಎಸ್‌ ಅವರಿಗೆ ಪಿ.ಎಚ್.ಡಿ ಪದವಿ ಘೋಷಿಸಿದೆ.
ವಿವಿಯ ಸಮಾಜಕಾರ್ಯ ಅಧ್ಯಯನ ನಿಕಾಯದ ಸಮಾಜಕಾರ್ಯ ಅಧ್ಯಯನದ ವಿಭಾಗದ  ಸಹಾಯಕ ಪ್ರಾಧ್ಯಾಪಕ ಡಾ.ಕುಮಾರ ಅವರ ಮಾರ್ಗ ದರ್ಶನದಲ್ಲಿ “ಎ ಸ್ಟಡಿ ಆನ್‌ ಇಂಪ್ಯಾಕ್ಟ್‌ ಆಫ್‌ ಲೇಬರ್‌ ವೆಲ್ಫೇರ್ ಫೆಸಿಲಿಟೀಸ್‌ ಆನ್‌ ವುಮೇನ್‌ ಎಂಪ್ಲಾಯಿಸ್‌ ಇನ್‌ ಗಾರ್ಮೆಂಟ್‌ ಇಂಡಸ್ಟ್ರೀಸ್‌ ಆಫ್‌ ತುಮಕೂರು ಅರ್ಬನ್‌” ಎಂಬ ವಿಷಯದ ಮೇಲೆ ಮಹಾಪ್ರಬಂಧ ಮಂಡಿಸಿದ ಹಿನ್ನೆಲೆಯಲ್ಲಿ ಪಿ.ಎಚ್.ಡಿ ಪದವಿ ನೀಡಿದೆ.
ವೇಣುಗೋಪಾಲ ಜಿ.ಎಸ್‌ ರವರು ಪ್ರಸ್ತುತ ತುರುವೇಕೆರೆ ತಾಲ್ಲೂಕು ಎನ್.ಆರ್.ಎಲ್.ಎಂ ವಿಭಾಗದಲ್ಲಿ  ತಾಲ್ಲೂಕು ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
——

Leave a Reply

Your email address will not be published. Required fields are marked *