ಅನುದಿನ‌ ಕವನ-೧೬೦೩, ಹಿರಿಯ ಕವಿ: ಡಾ.‌ಬಸವರಾಜ ಸಾದರ, ಬೆಂಗಳೂರು, ಕವನದ ಶೀರ್ಷಿಕೆ: ಬಾನುದೀಪ

‘ಬಾನುದೀಪ’

‘ಬಾನು’
ಬೆಳಗಿದ
‘ದೀಪ’,
ಮುನ್ನಡೆಸಿತು
ಕನ್ನಡವ,
‘ಬೂಕರ್’ಗೆ;
ಇಷ್ಟು
ಕಾಲ
ಬೇಕಾಯ್ತು,
ಕರ್ನಾಟಕವ
ಪರಿಚಯಿಸಲು,
ಜಗತ್ತಿಗೆ.


-ಡಾ. ಬಸವರಾಜ ಸಾದರ, ಬೆಂಗಳೂರು