ಗಣಿನಾಡು ಸಮೀಪಿಸಿದ ‘ಬಿಜೆಪಿ ಬಳ್ಳಾರಿ ಚಲೋ ಪಾದಯಾತ್ರೆ!

ಬಳ್ಳಾರಿ, ಸೆ.9: ಬಿಜೆಪಿ ರಾಜ್ಯಾಧ್ಯಕ್ಷ  ಬಿ.ವೈ. ವಿಜಯೇಂದ್ರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆಯ 9 ನೇ ದಿನ ಬುಧವಾರ,   ಕುಡಿತಿನಿಯಿಂದ ಗಣಿನಾಡು ಬಳ್ಳಾರಿಯತ್ತ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಹುರುಪಿನಿಂದ ಹೆಜ್ಜೆ ಹಾಕಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಮಾಜಿ ಸಚಿವರಾದ ಸಿ. ಟಿ. ರವಿ,  ಎಸ್.‌ ಸುರೇಶ್ ಕುಮಾರ್‌, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ,  ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕ್ಯಾ. ಬ್ರಿಜೇಶ್‌ ಚೌಟ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ  ಪ್ರೀತಮ್‌ ಗೌಡ,  ನಂದೀಶ್‌ ರೆಡ್ಡಿ, ರಾಜ್ಯ ಉಪಾಧ್ಯಕ್ಷರಾದ  ರಾಜು ಗೌಡ, ಶಾಸಕರಾದ  ಬಸವರಾಜ ಮತ್ತಿಮೂಡ,  ಸುರೇಶ್‌ ಶೆಟ್ಟಿ ಗುರ್ಮೆ, ಹರೀಶ್‌ ಪೂಂಜ,  ಗುರುರಾಜ್‌ ಗಂಟಿಹೊಳೆ,  ಭಗೀರತಿ ಮರುಳ್ಯ, ಎಸ್. ಟಿ. ಮೋರ್ಚಾ ರಾಜ್ಯ ಅಧ್ಯಕ್ಷರಾದ  ಬಂಗಾರು ಹನುಮಂತು, ಮಾಜಿ ಶಾಸಕರು, ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು  ಉಪಸ್ಥಿತರಿದ್ದರು.

—–

Leave a Reply

Your email address will not be published. Required fields are marked *