Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಸೇಡಂ ಕಾಂಗ್ರೆಸ್ಸಿಗೆ ಶರಣರೆಡ್ಡಿ ಸಾರಥ್ಯ - Karnataka Kahale

ಸೇಡಂ ಕಾಂಗ್ರೆಸ್ಸಿಗೆ ಶರಣರೆಡ್ಡಿ ಸಾರಥ್ಯ

ಕಲಬುರಗಿ : ಜಿಲ್ಲೆಯ ಸೇಡಂ ತಾಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಶಿವಶರಣರೆಡ್ಡಿ ಪಾಟೀಲ ನೇಮಕಗೊಂಡಿದ್ದಾರೆ.
ಎರಡು ಬಾರಿ ಸೇಡಂ ಪುರಸಭೆ ಸದಸ್ಯರಾಗಿದ್ದ‌ರು. ಮಾಜಿ ಶಾಸಕರಾದ ಡಾ.ನಾಗರೆಡ್ಡಿ ಪಾಟೀಲ ಅವರ ಪುತ್ರರಾಗಿರುವ ಇವರು ಯುವಕರ ಕಣ್ಮಣಿಯಾಗಿದ್ದಾರೆ