ಬೆಂಗಳೂರು: 2021 ನೇ ಸಾಲಿನ ರಾಜ್ಯ ಯುವ ರತ್ನ ಪ್ರಶಸ್ತಿ ಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ವೆಂಕಟಾಚಲ ವಿ.ಎಸ್. ಅವರಿಗೆ ಲಭಿಸಿದೆ. ನಗರದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಸಂಭಾಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಪ್ರಶಸ್ತಿ ನೀಡಿ ಗೌರವಿಸಿದರು. ಬೆಂಗಳೂರು ಗ್ರಾಮಾಂತರ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಅನುದಿನ ಕವನ-೩೮ (ಕವಿ: ವೈಲೇಶ್ ಪಿ ಎಸ್ ಕೊಡಗು)
ಕವಿ ವೈಲೇಶ್ ಪಿ ಎಸ್ ಕೊಡಗು ಅವರ ಕಿರುಪರಿಚಯ: ಅಂಕಿತ ನಾಮ (ಮುಕ್ತಕ) ಬೊಮ್ಮಲಿಂಗ. ಕಾವ್ಯ ನಾಮ ಕವಿತೆಗಳಿಗೆ ಶಿವೈ ವೈಲೇಶ್ ಪಿ ಎಸ್ ಕೊಡಗು. ಜನ್ಮದಿನಾಂಕ: ೧/೬/೧೯೬೫ ಜನ್ಮ ಸ್ಥಳ:- ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೆ.ಬೋಯಿಕೇರಿ ಗ್ರಾಮ ಜನನಿ…
ಅನುದಿನ ಕವನ-೩೭ (ಕವಿ: ಸೈ)
ಸೈ…. ಸೈ ಕಾವ್ಯನಾಮದಲ್ಲಿ ಕವಿತೆ ಬರೆಯುತ್ತಿರುವ ಹೂವಿನ ಹಡಗಲಿಯ ಸಯ್ಯದ್ ಹುಸೇನ್ ಅವರು ಬಹುಮುಖಿ ವ್ಯಕ್ತಿತ್ವದಿಂದ ಗಮನ ಸೆಳೆಯುತ್ತಾರೆ. ಹೊಸಪೇಟೆ ತಾಲೂಕಿನ ಕಾರಿಗನೂರಿನ ಸರಕಾರಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿರುವ ಸೈ ಶಾಲೆ ಹಾಗೂ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಎರಡು ದಶಕಗಳ ಕಾಲ ಪ್ರಾಥಮಿಕ…
ಬಳ್ಳಾರಿ ಜಿಲ್ಲೆಯ ಮಂಡಕ್ಕಿ ಮಿರ್ಚಿ ಎಂಬ ಜೋಡಿ ಗೆಳೆಯರು -ಸಿದ್ಧರಾಮ ಕೂಡ್ಲಿಗಿ
ವಿಶೇಷ ಲೇಖನ) ಬಳ್ಳಾರಿ ಜಿಲ್ಲೆಯಲ್ಲಿ ಎಲ್ಲಿಯೇ ಹೋದರೂ ಇಲ್ಲಿಯ ಟ್ರೇಡ್ ಮಾರ್ಕ್ ಎಂದರೆ ” ಮಂಡಕ್ಕಿ ಮಿರ್ಚಿ “. – ಅದೆಂಥ ಖುಷಿಯ ಪ್ರಸಂಗ ಇದ್ದರೂ ಈ ಜಿಲ್ಲೆಯ ಜನರಿಗೆ ದೊಡ್ಡ ಪಾರ್ಟಿ ಎಂದರೆ ಈ ಮಂಡಕ್ಕಿ ಮಿರ್ಚಿ. ಹಾಗೆ ನೋಡಿದರೆ…
ಅನುದಿನ ಕವನ-೩೬ (ಕವಿ: ಎ ಎನ್ ರಮೇಶ್ ಗುಬ್ಬಿ)
ಖಾಲಿ ಬಿಂದಿಗೆ ಸದ್ದು ಮಾಡುವಷ್ಟು, ತುಂಬಿದ ಕೊಡ ಸದ್ದು ಮಾಡುವುದಿಲ್ಲ. ಅದೆಷ್ಟೇ ಸದ್ದು ಮಾಡಿದರೂ ತುಂಬಿದ ಬಿಂದಿಗೆಗಿರುವ ಬೆಲೆ ಖಾಲಿ ಕೊಡಕ್ಕಿಲ್ಲ. ಅದೆಷ್ಟೇ ಹೊಳೆದರೂ ಕಾಗೆ ಬಂಗಾರ ನಿಜ ಚಿನ್ನವಾಗುವುದಿಲ್ಲ. ಕ್ಷಣಕಾಲ ಮಿಂಚಿ ನಾಶವಾಗುವ ಉಲ್ಕೆ, ನಿಜ ತಾರೆಯಂತೆ ಬಾನಂಗಳದಿ ಹೊಳೆಯಲು…
ಚಿಂತಕ ಪ್ರೊ.ಭಗವಾನ್ ಮುಖಕ್ಕೆ ಮಸಿ ಘಟನೆ ಖಂಡಿಸಿ ಬಳ್ಳಾರಿಯಲ್ಲಿ ಡಿಎಸ್ ಎಸ್ ಪ್ರತಿಭಟನೆ
ಬಳ್ಳಾರಿ: ಪ್ರಗತಿಪರ ಚಿಂತಕ ಪ್ರೊ.ಭಗವಾನ್ ಅವರು ಗುರುವಾರ ಬೆಂಗಳೂರಿನ 2ನೇ ಎಸಿ.ಎಂ.ಎಂ. ನ್ಯಾಯಲಯಕ್ಕೆ ಪ್ರಕರಣ ಒಂದರಲ್ಲಿ ಜಾಮೀನು ಪಡೆಯಲು ಹೊರ ಬಂದಾಗ ಅವರ ಮುಖಕ್ಕೆ ಮಹಿಳಾ ನ್ಯಾಯವಾದಿ ಮಸಿ ಬಳಿದ ಘಟನೆಯನ್ನು ಖಂಡಿಸಿ ಡಿ.ಜಿ.ಸಾಗರ್ ಬಣದ ದಲಿತ ಸಂಘರ್ಷ ಸಮಿತಿ ಮುಖಂಡರು,…
ಅನುದಿನ ಕವನ-೩೫ (ಕವಿ: ಕೆ.ಬಿ.ವೀರಲಿಂಗನಗೌಡ್ರು, )
ಕವಿ ಕೆ.ಬಿ.ವೀರಲಿಂಗನಗೌಡ್ರು: ನೇರ, ನಿಷ್ಠುರ, ಸರಳ ವ್ಯಕ್ತಿತ್ವದ ಕೆ.ಬಿ.ವೀರಲಿಂಗನಗೌಡ್ರ ಚಿತ್ರಕಲಾ ಶಿಕ್ಷಕರು. ಬಾದಾಮಿ ಜನ್ಮಭೂಮಿ..ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಕರ್ಮಭೂಮಿ. ಘಟಸರ್ಪ(ನಾಟಕ)ಅರಿವಿನ ಹರಿಗೋಲು(ಕವನ ಸಂಕಲನ)ಅವಳು ಮಳೆಯಾಗಲಿ(ಕಥಾ ಸಂಕಲನ)ಪ್ರಕಟಿಸಿರುವ ಗೌಡ್ರ ಈಚಿನ ಕೃತಿ ನಿರುತ್ತರ(ಕವಿತೆಗಳು) ಆತ್ಮಸಂಗಾತಕ್ಕೆ ಕವಿತೆ ಬರೆಯುವ ಗೌಡ್ರ ನಿರುತ್ತರದಲ್ಲಿ ಸಾಕಿಯ…
ಮನಂ-ಪದ ಸಂಪತ್ತು (ಎಂ.ನಂಜುಂಡಸ್ವಾಮಿ, ಐಪಿಎಸ್)
ಮನಂ-ಪದ ಸಂಪತ್ತು ***** ಮದ – ಸುಮೇರಿಯನ್ ಭಾಷೆಯಲ್ಲಿ ಜಮೀನು, ಗದ್ದೆ ದ್ರಾವಿಡ ಭಾಷೆಗಳ ಸಂಬಂಧಿ ಆದ ಸುಮೇರಿಯನ್ ಪದಗಳು ಯತಾವತ್ತಾಗಿ ಅಥವಾ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ನಮ್ಮ ಕನ್ನಡದಲ್ಲಿ ಬಳಕೆ ಆಗುತ್ತಿವೆ. ಮದ, ಮಡೆಗದ್ದೆ , ಮಡು, ಮಾದ, ಮೈದಾನ, ಮುದ್ದೆ,…
ಬಳ್ಳಾರಿ ನಗರದ ಒಳಚರಂಡಿ ಯೋಜನೆಗೆ 250ಕೋಟಿ ರೂ.ಮೀಸಲಿಡಲು ಸಚಿವ ಭೈರತಿ ಅವರೊಂದಿಗೆ ಶಾಸಕ ಸೋಮಶೇಖರ್ ರೆಡ್ಡಿ ಚರ್ಚೆ
ಬಳ್ಳಾರಿ: ರಾಜ್ಯ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರನ್ನು ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ್ ರೆಡ್ಡಿ ಅವರು ಬುಧವಾರ ಭೇಟಿ ಮಾಡಿದರು. ಸೋಮಶೇಖರ್ ರೆಡ್ಡಿ ಅವರು ಬಳ್ಳಾರಿ ನಗರದ ಒಳಚರಂಡಿ ಯೋಜನೆಗೆ ಅಂದಾಜು 250 ಕೋಟಿ ರೂ.ಗಳನ್ನು ಬಜೆಟ್ ನಲ್ಲಿ…
ಅನುದಿನ ಕವನ-೩೪ (ಕವಿ: ಧನಪಾಲ ನಾಗರಾಜಪ್ಪ)
ಕವಿ ಧನಪಾಲ ನಾಗರಾಜಪ್ಪ ಅವರು ಹುಟ್ಟಿದ್ದು 20-06-1987 ರಂದು ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ಪಟ್ಟಣದಲ್ಲಿ. ತಂದೆ ನಾಗರಾಜಪ್ಪ, ತಾಯಿ : ಶ್ರೀಮತಿ ರಾಮಚಂದ್ರಮ್ಮ. ಭಾರತೀಯ ವಾಯು ಸೈನ್ಯದಲ್ಲಿ PBOR ಶ್ರೇಣಿಯಲ್ಲಿ ಕಳೆದ 14 ವರ್ಷಗಳಿಂದ ಏರ್ ಮೆನ್ ಆಗಿ (ವೈದ್ಯಕೀಯ…
