ಹೊಸಪೇಟೆ: ಆಟೋ ಚಾಲಕರು ತಮಗೆ ನಿಗದಿಪಡಿಸಲಾದ ಸ್ಥಳದಲ್ಲಿಯೇ ತಮ್ಮ ಆಟೋಗಳನ್ನು ನಿಲ್ಲಿಸಬೇಕು ಮತ್ತು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ ಅವರು ಹೇಳಿದರು. ರಸ್ತೆ ಸುರಕ್ಷತಾ ಮಾಸಾಚರಣೆ ಹಿನ್ನೆಲೆಯಲ್ಲಿ ಹೊಸಪೇಟೆ ಪಟ್ಟಣ ಠಾಣೆ ಆವರಣದಲ್ಲಿ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಅನುದಿನ ಕವನ-೩೩ (ವಿನುತಾ. ಎಸ್)
ಕವಯತ್ರಿ ವಿನುತಾ ಎಸ್ ಅವರನ್ನು ಪರಿಚಯಿಸಿದ್ದಾರೆ ಮತ್ತೊಬ್ಬ ಕವಯತ್ರಿ ರಂಗಮ್ಮ ಹೊದೇಕಲ್ ಅವರು👇 #ಮೌನವನ್ನು ಬದುಕುವ ಜೀವದ ಭಾವಗುಚ್ಛವಿದು…!! **************”******************** ವಿನುತಾ ಎಸ್ ಸಾಮಾಜಿಕ ಜಾಲತಾಣಗಳಲ್ಲಿ ‘ವಿನುತಾ ಎಸ್’ ಈ ಹೆಸರಿನ ಪ್ರೊಫೈಲ್ ಹುಡುಕಿ ಓದುವವರಿದ್ದಾರೆ! ಇವರ ಸಾಲುಗಳನ್ನು ಕುರಿತು ಮಾತನಾಡುವವರೂ…!…
ಅನುದಿನ ಕವನ-೩೨ ಕವಿ: ಗೀತೇಶ್ (ವಿ ಆರ್ ಮುರಲೀಧರ್)
ಗೀತೇಶ್ ಕಾವ್ಯನಾಮದಲ್ಲಿ ಕವಿತೆ ರಚಿಸುತ್ತಿರುವ ವಿ. ಆರ್. ಮುರಲೀಧರ್ ಅವರು ಭಾರತೀಯ ಜೀವ ವಿಮಾ ನಿಗಮದ ಹಿರಿಯ ಅಧಿಕಾರಿ. ಪ್ರಸ್ತುತ ಧಾರವಾಡದ ವಿಭಾಗೀಯ ಕಾರ್ಯಾಲಯದಲ್ಲಿ ಮಾರುಕಟ್ಟೆ ಪ್ರಬಂಧಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜನನ : ೦೧/೦೭/೧೯೬೨, ಬಳ್ಳಾರಿ ವಿದ್ಯಾರ್ಹತೆ : ಬಿ.ಕಾಂ, ಎಲ್.ಎಲ್.ಬಿ…
ಮಾಧ್ಯಮ ಲೋಕ (ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್)
ಮಾಧ್ಯಮ ಲೋಕ ಕರ್ನಾಟಕ ಕಹಳೆ ಡಾಟ್ ಕಾಮ್ ಇಂದಿನಿಂದ(ಫೆ.1) ಹೊಸ ಅಂಕಣ “ಮಾಧ್ಯಮ ಲೋಕ” ವನ್ನು ನಮ್ಮ ಪ್ರೀತಿಯ ಓದುಗ ದೊರೆಗಳಿಗಾಗಿ ಪ್ರೀತಿಯಿಂದ ಆರಂಭಿಸುತ್ತಿದೆ. ಹಿರಿಯ ಲೇಖಕ, ಮಾಧ್ಯಮ ವಿಶ್ಲೇಷಕ ಹಾಗೂ ಹಿರಿಯ ಹವ್ಯಾಸಿ ಅಭಿವೃದ್ಧಿ ಪತ್ರಕರ್ತ ಮೈಸೂರಿನ ಡಾ. ಅಮ್ಮಸಂದ್ರ…
ಶಬ್ದ ಗಾರುಡಿಗ ದ.ರಾ ಬೇಂದ್ರೆ ಅವರಿಗೆ ನಮನ
ಜ.31, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಪದಪ್ರಯೋಗ ಪ್ರವೀಣ, ವರಕವಿ, ಗ್ರಾಮ್ಯ ಸೊಗಡಿನ ಮಹಾತೇರು,ಶಬ್ಧಗಾರುಡಿಗ ಡಾ.ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಜನ್ಮದಿನ. ಜೀವನದಲ್ಲಿ ಬೆಂದ್ರೆ ಆಗುವೇ ನೀ ಬೇಂದ್ರೆ.ಎಂಬ ಮಾತನ್ನು ನೆನೆಯುತ್ತಾ ಬೇಂದ್ರೆ ಬರಹಗಳು ಮನೆಮನ ಬೆಳಗಲಿ ಎಂದು ಆಶಿಸುತ್ತಾರೆ ದೇವದುರ್ಗ ಸರಕಾರಿ ಹಿರಿಯ…
ಅನುದಿನ ಕವನ-೩೧ (ಹಿರಿಯ ಕವಿ ಕುಮಾರ ಚಲವಾದಿ)
ಹಾಸನದ ಹಿರಿಯ ಕವಿ ಕುಮಾರ ಚಲವಾದಿ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು. ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಆಗಿದ್ದ ಇವರು ಹಾಸನ ಜಿಲ್ಲೆಯ ಎಲ್ಲ ಅಂಚೆ ಕಛೇರಿಗಳಲ್ಲಿ ಸೇವೆ ಸಲ್ಲಿಸಿ ಈಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಹವ್ಯಾಸಗಳು:- ಕತೆ,ಕವನ,ಚುಟುಕು,ಹನಿಗವನ,ಟಂಕಾ,…
ಮಂಜಮ್ಮ ಜೋಗತಿ ಅವರ ಆತ್ಮಕಥನ “ನಡುವೆ ಸುಳಿವ ಹೆಣ್ಣು” ಕೃತಿ ಲೋಕಾರ್ಪಣೆ: ಹಿರಿಯ ಕವಿ ಡಾ. ಸಿದ್ದಲಿಂಗಯ್ಯ ಅವರಿಂದ ಬಿಡುಗಡೆ
ಬೆಂಗಳೂರು: ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಬಿ. ಮಂಜಮ್ಮ ಜೋಗತಿ ಅವರ ನಡುವೆ ಸುಳಿವ ಹೆಣ್ಣು ಆತ್ಮಕಥನ ಕೃತಿಯನ್ನು ಪ್ರಸಿದ್ಧ ಕವಿ ಡಾ. ಸಿದ್ದಲಿಂಗಯ್ಯ ಅವರು ಇಂದು(ಜ.೩೧) ಲೋಕಾರ್ಪಣೆಗೊಳಿಸಿದರು. ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ…
ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣ ಉದ್ಘಾಟಿಸಿದ ಡಿಸಿಎಂ ಸವದಿ
ಉಡುಪಿ: ನಗರದ ಸಾರಿಗೆ ಬಸ್ ನಿಲ್ದಾಣದ ಉದ್ಘಾಟನೆಯನ್ನು ಇಂದು(ಜ.31) ಸಾರಿಗೆ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ನೆರವೇರಿಸಿದರು. ಸ್ಥಳೀಯ ಜನಪ್ರತಿನಿಧಿಗಳು ಮತ್ತು ಮುಖಂಡರು, ಅಧಿಕಾರಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು
ಬೆಂಗಳೂರಿನಲ್ಲಿ ಪೊಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಸಿಎಂ ಬಿ ಎಸ್ ವೈ ಚಾಲನೆ
ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಭಾನುವಾರ(ಜ.31) ಗೃಹಕಚೇರಿ ಕೃಷ್ಣಾದಲ್ಲಿ ಮಗುವಿಗೆ ಲಸಿಕೆ ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮತ್ತು ಇಲಾಖೆಯ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.
ಜಾನಪದ ಅಕಾಡೆಮಿ ಪ್ರಶಸ್ತಿಗೆ ಮುಮ್ತಾಜ್ ಬಿರಾದಾರ್ ಆಯ್ಕೆ
ಬಳ್ಳಾರಿ: ಕರ್ನಾಟಕ ಜಾನಪದ ಅಕಾಡೆಮಿ ನೀಡುವ 2018ನೇ ಸಾಲಿನ ವಿಚಾರ ವಿಮರ್ಶೆ ಸಂಶೋಧನ ವಿಭಾಗದ ಪುಸ್ತಕ ಪ್ರಶಸ್ತಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ಸರ್ಕಾರಿ ಪ್ರಥಮ ದರ್ಜೆ ಮಹಾ ವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕಿ, ಸಾಹಿತಿ ಡಾ.ಮುಮ್ತಾಜ್ ಬಿರಾದಾರ್ ಅವರ ಕೃತಿ ಆಯ್ಕೆಯಾಗಿದೆ.…
