ಬಳ್ಳಾರಿ: ನಗರದ 18ನೇ ವಾರ್ಡ್ ನ ವಿವಿಧೆಡೆ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಾರ್ಡ್ ನಲ್ಲಿರುವ ವಿವಿಧ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು ಹಾಗೂ ಸಾರ್ವಜನಿಕರ ಕುಂದುಕೊರತೆಗಳನ್ನು ಇದೇ ಸಂದರ್ಭದಲ್ಲಿ ಆಲಿಸಿದರು. ಮೂಲಸೌಕರ್ಯಗಳಿಗೆ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಅನುದಿನ ಕವನ-೨೩ (ಕವಯತ್ರಿ: ಮಾಲತಿ ಶಶಿಧರ್,ಚಾಮರಾಜ ನಗರ)
ಚಾಮರಾಜನಗರದ ಮಾಲತಿ ಶಶಿಧರ್ ಅವರು ವೃತ್ತಿಯಲ್ಲಿ ಗಣಿತ ಅಧ್ಯಾಪಕಿ. ಪ್ರವೃತ್ತಿ ಕವಿತೆ ಬರೆಯುವುದು ಹಾಗೂ ಕನ್ನಡದ ಬರಹಗಳನ್ನು ಇಂಗ್ಲಿಷ್ ಗೆ ಅನುವಾದ ಮಾಡೋದು ಇವರಿಗೆ ಇಷ್ಟವಾದ ಹವ್ಯಾಸಗಳು.. ***** ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಇವರ “ಅನ್ನದಾತನ ಬದುಕು” ಕವಿತೆ…
ಹಾವೇರಿ 86ನೇ ಅಭಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಫ್ರೊ. ದೊಡ್ಡರಂಗೇಗೌಡ ಆಯ್ಕೆ
ತುಮಕೂರು: ಹಾವೇರಿಯಲ್ಲಿ ಮುಂದಿನ ತಿಂಗಳು ಫೆ.26ರಿಂದ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಪ್ರೊ.ದೊಡ್ಡ ರಂಗೇ ಗೌಡರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಅವರು ಈ ವಿಷಯ ತಿಳಿಸಿದ್ದಾರೆ. ಅಧ್ಯಕ್ಷರ ಆಯ್ಕೆಗೆ…
ಗೃಹ ಕಾರ್ಯದರ್ಶಿ ರಜನೀಶ್ ಗೋಯಲ್ ಹಂಪಿಗೆ ಭೇಟಿ
ಹೊಸಪೇಟೆ: ರಾಜ್ಯ ಸರಕಾರದ ಗೃಹ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ವಿಶ್ವವಿಖ್ಯಾತ ಪ್ರವಾಸಿ ತಾಣವಾದ ಹಂಪಿಯ ವಿವಿಧ ಸ್ಥಳಗಳಿಗೆ ಶುಕ್ರವಾರ ಭೇಟಿ ನೀಡಿ ವೀಕ್ಷಿಸಿದರು. ರಜನೀಶ್ ಗೋಯಲ್ ಅವರು ತಮ್ಮ ಮಗಳು ಹಾಗೂ ತಂದೆ-ತಾಯಿಯರೊಂದಿಗೆ ಹಂಪಿಗೆ ಆಗಮಿಸಿ ವಿಜಯ ವಿಠ್ಠಲ ದೇವಸ್ಥಾನ,ವಿರೂಪಾಕ್ಷೇಶ್ವರ…
ಚಮಕೇರಿ ಮಡ್ಡಿ ಗ್ರಾಮದ ಏತ ನೀರಾವರಿ ಕಾಮಗಾರಿಗೆ ಉಪ ಮುಖ್ಯಮಂತ್ರಿ ಸವದಿ ಅವರಿಂದ ಭೂಮಿಪೂಜೆ
ಬೆಳಗಾವಿ: ಸಾರಿಗೆ ಖಾತೆ ಹೊಂದಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಶುಕ್ರವಾರ ಅಥಣಿ ತಾಲೂಕಿನ ಚಮಕೇರಿ ಮಡ್ಡಿ ಗ್ರಾಮದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಗ್ರಾಮದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ರೈತರ ಸಂಘದ ಜಮೀನುಗಳಿಗೆ ಕೃಷ್ಣಾ ನದಿಯಿಂದ ಏತ…
ಅನುದಿನ ಕವನ-೨೨ (ಕವಿ: ರಘೋತ್ತಮ ಹೊ. ಬ)
. ರಸ್ತೆ ಉದ್ದಕ್ಕೂ ರಸ್ತೆ ಉಬ್ಬು ತಗ್ಗುಗಳಿಲ್ಲದ ಟಾರು ಮೆತ್ತಿದ ಕಡು ಕಪ್ಪಿನ ರಸ್ತೆ ಎಡಕ್ಕೆ ತಿರುಗಿ ಬಲಕ್ಕೆ ತಿರುಗಿ ಉದ್ದಕ್ಕೂ ಬೋರ್ಡುಗಳು ಸಮಾಜ ಹಂಗಿಲ್ಲ ಉದ್ದಕ್ಕೂ ಮರ ಮಧ್ಯೆ ಮಧ್ಯೆ ದಣಿವಾದರೆ ಕೂಲ್ ಪಾರ್ಲರ್ ತಿನ್ನಬೇಕೆನಿಸಿದರೆ ಡಾಬಾ, ಹೋಟೆಲ್ಲು ಜಾತಿ…
ಸರಕಾರಿ ಶಾಲೆಗಳ ಸಬಲೀಕರಣ, ಆಧುನೀಕರಣಕ್ಕೆ ಆದ್ಯತೆ -ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಸಿ.ಕೆ ರಾಮೇಗೌಡ
ಬಳ್ಳಾರಿ: ರಾಜ್ಯದ ಸರಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವುದು ತಮ್ಮ ಹಲವು ಕನ್ನಡಪರ ಕಾರ್ಯಗಳಲ್ಲಿ ಪ್ರಮುಖ ಆದ್ಯತೆಯಾಗಿದೆ ಎಂದು ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷರೂ ಆಗಿರುವ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಸಿ. ಕೆ. ರಾಮೇಗೌಡ ಅವರು ತಿಳಿಸಿದರು. ಅವರು ನಗರದ…
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾಗಿ ಡಾ. ಬಸವರಾಜ ಡೋಣುರ ನೇಮಕ
ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾಗಿ ಡಾ. ಬಸವರಾಜ ಡೋಣುರ ನೇಮಕವಾಗಿದ್ದಾರೆ. ಕಾರ್ಯ, ನಾವು ಮಾಡುವ ಶ್ರದ್ಧೆಯ ಕೆಲಸ ಮಾತಾಡಬೇಕು ಎನ್ನುವ ಮಾತಿನ ಜೊತೆಗೆ ಎಂದಿಗೂ ಜೀವನೋತ್ಸಾಹ ಕಳೆದುಕೊಳ್ಳದೆ ನಿರಂತರ ಜೀವನ ಪ್ರೀತಿ ಇಟ್ಟುಕೊಂಡು ವಿದ್ಯಾರ್ಥಿಗಳ ನೆಚ್ಚಿನ ಗುರುಗಳು ಡಾ. ಡೋಣುರ…
ಸೇಡಂ ಕಾಂಗ್ರೆಸ್ಸಿಗೆ ಶರಣರೆಡ್ಡಿ ಸಾರಥ್ಯ
ಕಲಬುರಗಿ : ಜಿಲ್ಲೆಯ ಸೇಡಂ ತಾಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಶಿವಶರಣರೆಡ್ಡಿ ಪಾಟೀಲ ನೇಮಕಗೊಂಡಿದ್ದಾರೆ. ಎರಡು ಬಾರಿ ಸೇಡಂ ಪುರಸಭೆ ಸದಸ್ಯರಾಗಿದ್ದರು. ಮಾಜಿ ಶಾಸಕರಾದ ಡಾ.ನಾಗರೆಡ್ಡಿ ಪಾಟೀಲ ಅವರ ಪುತ್ರರಾಗಿರುವ ಇವರು ಯುವಕರ ಕಣ್ಮಣಿಯಾಗಿದ್ದಾರೆ
ಅನುದಿನ ಕವನ-೨೧
ಕವಿ, ಅಂಕಣಕಾರ, ಅಧ್ಯಾಪಕ ಡಾ. ಶಿವಕುಮಾರ ಕಂಪ್ಲಿ ಅವರು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಪ್ರಸಿದ್ಧ ಐತಿಹಾಸಿಕ ಶ್ರೀ ಕಲ್ಲೇಶ್ವರ ದೇವಾಲಯವಿರುವ ಬಾಗಳಿ ಗ್ರಾಮದವರು. ಪ್ರಸ್ತುತ ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.…
