Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
"ಬಸವ ಪುರಸ್ಕಾರ" ಕ್ಕೆ ಪುಸ್ತಕಗಳ ಆಹ್ವಾನ - Karnataka Kahale

“ಬಸವ ಪುರಸ್ಕಾರ” ಕ್ಕೆ ಪುಸ್ತಕಗಳ ಆಹ್ವಾನ

ಕಲಬುರ್ಗಿ: ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ ವತಿಯಿಂದ ಕೊಡಲ್ಪಡುವ ಮೂರನೇ ವರ್ಷದ ರಾಷ್ಟ್ರೀಯ. ರಾಜ್ಯ. ಮತ್ತು ಕಲ್ಯಾಣ ಕರ್ನಾಟಕ .” ಬಸವ ಪುರಸ್ಕಾರ” ಕೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.
ಪುರಸ್ಕಾರವು ಬೆಳ್ಳಿ ಪದಕ ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿರುತ್ತದೆ.
2017 ರಿಂದ 2021ರವರೆಗೆ ಪ್ರಕಟವಾಗಿರುವ ಕನ್ನಡ ಸಾಹಿತ್ಯದ ಯಾವುದೇ ರೀತಿಯ ಪುಸ್ತಕಗಳು 3 ಪ್ರತಿಯ ಜೊತೆಗೆ ತಮ್ಮ ವೈಯಕ್ತಿಕ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಮಾರ್ಚ್ 2021ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ಸೂಚಿಸಲಾಗಿದೆ.
ವಿಳಾಸ:
ಅಧ್ಯಕ್ಷರು. ಶರಣಗೌಡ ಪಾಟೀಲ್
ಕಾರ್ಯದರ್ಶಿಗಳು .ಮೇಘರಾಜ್ ಅರಳಿ ಮನೆ ನಂ.1-1495/38(2), ಕೊಠಾರಿ ಭವನ್ ಎದುರುಗಡೆ, ಗೋದುತಾಯಿ ನಗರ, ಎರಡನೇ ಕ್ರಾಸ್,
ಕಲಬುರ್ಗಿ-585103
ಹೆಚ್ಚಿನ ಮಾಹಿತಿಗಾಗಿ 9731555117
9611170234 ಸಂಪರ್ಕಿಸಲು ಕೋರಲಾಗಿದೆ.

*****