ಅನುದಿನ ಕವನ-೧೮

ಸಿರಿಗನ್ನಡ ವೇದಿಕೆಯ ರಾಜ್ಯ ಉಪಾಧ್ಯಕ್ಷರಾಗಿರುವ ಡಾ. ಸೌಗಂಧಿಕಾ ವಿ ಜೋಯಿಸ್ ಅವರು ಉತ್ತಮ ಸಂಘಟಕಿ. ಕವಿತೆ,ಗಜಲ್ ರಚನೆ, ಸಂಸ್ಕೃತ ಶ್ಲೋಕಗಳ ಕನ್ನಡ ಅನುವಾದ, ಸಂಗ್ರಹ ಹೀಗೆ ಬಹುಮುಖ ವ್ಯಕ್ತಿತ್ವದ ಇವರು ಮೈಸೂರು ಜಿಲ್ಲೆಯ ನಂಜನಗೂಡಿನವರು. ಈಚೆಗೆ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ…

ಕೂಡ್ಲಿಗಿ ಪಿಐಯಾಗಿ ವಸಂತ. ವಿ. ಆಸೋದೆ ಅಧಿಕಾರ ಸ್ವೀಕಾರ.

ಕೂಡ್ಲಿಗಿ: ಕೂಡ್ಲಿಗಿಯ ನೂತನ ಸಿಪಿಐಯಾಗಿ ವಸಂತ.ವಿ.ಆಸೋದೆ ಶನಿವಾರ ಸಂಜೆ ಅಧಿಕಾರ ವಹಿಸಿಕೊಂಡರು. ಹೊಸಪೇಟೆ ಲೋಕಾಯುಕ್ತ ಕಚೇರಿಯಲ್ಲಿ ಸಿಪಿಐಯಾಗಿ ಸೇವೆ ಸಲ್ಲಿಸುತ್ತಿದ್ದ ವಸಂತ ಆಸೋದೆ ಅವರನ್ನು ಸರ್ಕಾರ ಕೂಡ್ಲಿಗಿ ಸಿಪಿಐಯಾಗಿ ವರ್ಗಾಯಿಸಿ ಆದೇಶ ಹೊರಡಿಸಿತ್ತು. ಶನಿವಾರ ನಿಯಮದಂತೆ ಬಳ್ಳಾರಿ ವಲಯದ ಐಜಿಪಿ ಎಂ.…

ಅನುದಿನ ಕವನ-೧೭

ವೃತ್ತಿಯಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಆಗಿರುವ ಸ್ವರೂಪಾನಂದ ಎಂ ಕೊಟ್ಟೂರು ಅವರು ಪ್ರವೃತ್ತಿಯಲ್ಲಿ ಲೇಖಕರು-ಹವ್ಯಾಸಿ ಪತ್ರಕರ್ತರು. ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ರೈತ ಕುಟುಂಬದ ಸ್ವರೂಪಾನಂದ ಅವರು ತಮ್ಮ ಊರಿನಲ್ಲಿ ಪ್ರಾಥಮಿಕ, ಪ್ರೌಢಶಾಲಾ, ಪದವಿ ಶಿಕ್ಷಣ ಪಡೆದರು. ಪೊಲೀಸ್ ಕಾನ್ ಸ್ಟೇಬಲ್ ಆದ…

ಅನುದಿನ ಕವನ-೧೬

ಸಾಹಿತಿ,ಅಧ್ಯಾಪಕ, ಕಲಾವಿದ ಹೀಗೆ ಬಹುಮುಖಿ ವ್ಯಕ್ತಿತ್ವದ ಧಾರವಾಡದ ಡಾ. ಸಿದ್ರಾಮ ಕಾರಣಿಕ ಅವರು ಸಾಂಸ್ಕೃತಿಕ ಲೋಕಕ್ಕೆ ನೀಡಿದ ಕೊಡುಗೆ ಅಪಾರ. ಮೂವತ್ತೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ಮಿಸೆಸ್ ಅಂಬೇಡ್ಕರ್ ರಂಗ ಕೃತಿಯನ್ನು ಬಳ್ಳಾರಿಯ ಸಂಸ್ಕೃತಿ ಪ್ರಕಾಶನ ಪ್ರಕಟಿಸಿದೆ… ಇವರ ಮಿಸೆಸ್…

ದೇಶ ಪ್ರೇಮದ ಸಂಕೇತ ಭಾರತದ ಸಂವಿಧಾನ -ಹಿರಿಯ ಪತ್ರಕರ್ತ ಎಂ. ಅಹಿರಾಜ್

ಬಳ್ಳಾರಿ, ಜ.೧೫: ದೇಶಪ್ರೇಮದ ಸಂಕೇತ ಭಾರತದ ಸಂವಿಧಾನ ಎಂದು ಹಿರಿಯ ಪತ್ರಕರ್ತ ಎಂ. ಅಹಿರಾಜ್ ಹೇಳಿದರು. ನಗರದ ಎಸ್.ಪಿ ಕಚೇರಿಯ ಸಭಾಂಗಣದಲ್ಲಿ   ಆಯೋಜಿಸಿದ್ದ ಭಾರತದ ಸಂವಿಧಾನದ ಕುರಿತ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಎಲ್ಲಾ ಧರ್ಮೀಯರ ಧರ್ಮ…

ಅನುದಿನ ಕವನ-೧೫

ಕಾವ್ಯ ಕನ್ನಿಕೆ ನನ್ನಕಾವ್ಯ ಕನ್ನಿಕೆ ಕಾವ್ಯ ಕನ್ನಿಕೆಯ ನಾನೇಗೆ ಬಣ್ಣಿಸಲಿ ನನ್ನ ಕಾವ್ಯ ಕನ್ನಿಕೆಯ ಬೇಸಾಯವನ್ನೇಷ್ಟು ಬಣ್ಣಿಸಲಿ? ಈ ನನ್ನ ಫಲವತ್ತಾದ ಮನದಲ್ಲಿ ಮೂಡುವ ಕವನಗಳು ಅವಳು ಮದುರ ಭಾವದಿ ನನ್ನ ಕಾವ್ಯದ ಎದೆಯೊಳು ಬಿತ್ತುವ ನವಿರಾದ ಗಟ್ಟಿ ಬಂಧದ ಕಾಳ…

ಶಿವಶರಣರ ಸಿದ್ಧರಾಮೇಶ್ವರರ ಕಾಯಕತತ್ವ ಯುವಕರಿಗೆ ಮಾದರಿ – ಸಿದ್ದಲಿಂಗೇಶ ರಂಗಣ್ಣನವರ್

ಬಳ್ಳಾರಿ: ಶಿವಶರಣ ಸಿದ್ಧರಾಮೇಶ್ವರರ ಕಾಯಕ ತತ್ವ, ಅವರ ಜೀವನ ಮತ್ತು ಬದುಕಿದ ರೀತಿ ಇಂದಿನ ಯುವಕರಿಗೆ ಮಾದರಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣನವರ್ ಅವರು ತಿಳಿಸಿದರು. ಜಿಲ್ಲಾಡಳಿತ, ಜಿಪಂ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ…

ಬಳ್ಳಾರಿಯಲ್ಲಿ ಜ.14ರಂದು ‘ಭಾರತದ ಸಂವಿಧಾನ’ ಕುರಿತು ವಿಚಾರ ಸಂಕಿರಣ

ಬಳ್ಳಾರಿ: ನಾಳೆ(ಜ.೧೪)ಭಾರತದ ಸಂವಿಧಾನದ ಕುರಿತು ವಿಚಾರ ಸಂಕಿರಣವನ್ನು ನಗರದ ಎಸ್ಪಿ ಕಚೇರಿಯ ಸಭಾಂಗಣದಲ್ಲಿ ಜ.14ರಂದು ಗುರುವಾರ ಬೆ. 10ಗಂಟೆಗೆ ಆಯೋಜಿಸಲಾಗಿದೆ. ವಿಚಾರ ಸಂಕಿರಣದಲ್ಲಿ ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕರಾದ ಶ್ರೀ ಎಂ. ನಂಜುಂಡಸ್ವಾಮಿ ಅವರು ಪಾಲ್ಗೊಳ್ಳಲಿದ್ದಾರೆ. ನಗರದ ಅಧ್ಯಾಪಕರು, ಸಾಹಿತಿಗಳು, ಚಿತ್ರ…

ಅನುದಿನ ಕವನ- ೧೩

ಹನಿಕವನಗಳು -ಪ್ರಕಾಶ್ ಮಲ್ಕಿ ಒಡೆಯರ್ ಹೂವಿನಹಡಗಲಿ ನಾಲಿಗೆ **”***** ಹರಿವ ನೀರ ತೊರೆ ನನ್ನ ನಾಲಿಗೆ; ನಿನ್ನಂದ ನೋಡಿದ ತಪ್ಪಿಗೆ! ದರ್ಬಾರು **”***** ಬಹುತೇಕ ಗ್ರಾಮ ಪಂಚಾಯಿತಿ ಗಳಲ್ಲಿ ಹೆಣ್ಣಿಗೆ”ಅಧ್ಯಕ್ಷ ಪಟ್ಟ” ಒಲಿದರೆ ಗಂಡನದೇ ದರ್ಬಾರು; ಮುಖ್ಯ ಮಂತ್ರಿಯ ಮಗ ಅಧಿಕಾರ…

ಪ್ರಗತಿ ಕಾಮಗಾರಿಗಳಲ್ಲಿ ಗುಣಮಟ್ಟಕ್ಕೆ ಪ್ರಾಮುಖ್ಯತೆ ನೀಡಿ: ಸಚಿವ ಆನಂದ್ ಸಿಂಗ್

ಹೊಸಪೇಟೆ: ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿ, ಶೀಘ್ರದಲ್ಲಿ ಕೆಲಸ ಪೂರ್ಣಗೊಳಿಸುವಂತೆ ಅರಣ್ಯ ಸಚಿವ ಆನಂದ್ ಸಿಂಗ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹುಡಾ ಕಚೇರಿಯಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ನಗರದಲ್ಲಿ ನಡೆಯುತ್ತಿರುವ…