ಸ್ವಾಮಿ ವಿವೇಕಾನಂದರ ಶಿಕ್ಷಣ ಮತ್ತು ವ್ಯವಸ್ಥೆ ಚಿಂತನೆ -ಡಾ.ಗುರುಪ್ರಸಾದ ಎಚ್ ಎಸ್ ಭಾರತೀಯ ವೇದ- ಉಪನಿಷತ್‌ಗಳಿಂದ ತೊಡಗಿ ಇಂದಿನ ಶಿಕ್ಷಣ ಆಯೋಗಗಳವರೆಗೂ ಶಿಕ್ಷಣದ ಉದ್ದೇಶದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಬಂದಿವೆ. ಬ್ರಿಟಿಷರು ಬಂದು ಆಧುನಿಕ ಶಿಕ್ಷಣ ಪದ್ಧತಿಯನ್ನು ಜಾರಿಗೊಳಿಸುವವರೆಗೆ ಭಾರತೀಯರು ಅಜ್ಞಾನಿಗಳಾಗಿಯೇ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಅನುದಿನ ಕವನ-೧೨
ವಿಶ್ವವಿಜೇತ ಸ್ವಾಮಿ ವಿವೇಕಾನಂದ -ಟಿ.ಕೆ.ಗಂಗಾಧರ ಪತ್ತಾರ ಇಳೆಗಿಳಿದ ಅವಧೂತ ಸುವಿವೇಕ ನವನೀತ ಓ!ವೀರ ಸನ್ಯಾಸಿ ಪಾವನ ಪವಿತ್ರ ಧರ್ಮ ಕರ್ಮದ ಮರ್ಮ ಅಂತರಂಗವ ಬಲ್ಲ ಜ್ಞಾನಿ-ಯೋಗಿ-ತಪಸ್ವಿ ಅಧ್ಯಾತ್ಮ ಮಿತ್ರ-1 ಭುವನೇಶ್ವರೀ ವಿಶ್ವ -ನಾಥದತ್ತರ ಕಂದ ಬದುಕಿ ಸತ್ತಂತಿಹರ ಬದುಕಿಸಲು ಬಂದೆ…
ಬುಡಾ ನಿವೇಶನಗಳ ಹರಾಜು:9.67ಕೋಟಿ ಆದಾಯ
ಬಳ್ಳಾರಿ: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ(ಬುಡಾ) ದಲ್ಲಿ ಲಭ್ಯವಿರುವ 49 ವಾಸಯೋಗ್ಯ ಮತ್ತು ವಾಣಿಜ್ಯ ನಿವೇಶನಗಳ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ವಾಣಿಜ್ಯ ಸಂಕೀರ್ಣದಲ್ಲಿನ 3 ಖಾಲಿ ಜಾಗದ ಬಹಿರಂಗ ಹರಾಜು ಪ್ರಕ್ರಿಯೆಗೆ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ಸೋಮವಾರ ಚಾಲನೆ…
ಬಳ್ಳಾರಿ: ನಿರ್ಗಮಿತ ಡಿಸಿ ನಕುಲ್ ಅವರಿಗೆ ಪತ್ರಕರ್ತರಿಂದ ಸನ್ಮಾನ
ಬಳ್ಳಾರಿ: ಬಳ್ಳಾರಿ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸಿ ಕೇಂದ್ರ ಹಣಕಾಸು ಸಚಿವರ ಆಪ್ತ ಕಾರ್ಯದರ್ಶಿಗಳಾಗಿ ನಿಯೋಜಿತರಾಗಿರುವ ನಿರ್ಗಮಿತ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರನ್ನು ಬಳ್ಳಾರಿ ಜಿಲ್ಲೆಯ ಪತ್ರಕರ್ತರು ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಸೋಮವಾರ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ನಿರ್ಗಮಿತ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಜಿಲ್ಲೆಯ ಅಭಿವೃದ್ಧಿಕಾರ್ಯಗಳಿಗೆ ಮಾಧ್ಯಮದವರು…
ಅನುದಿನ ಕವನ-೧೧
ಭೂಮಿ ಬದುಕುತ್ತಿದೆ……..|? ಡಾ.ಆರ್.ಚೇತನಕುಮರ ಕುಡಿತಿನಿ ಬದುಕುತ್ತಿದೆ ಭೂಮಿ………| ಭುವಿಯಲ್ಲಿ ಜನಿಸಿದ ಜೀವತತಿಗಳ ಜೀವ ನುಂಗಿ, ದೇಹಗಳ ಮುಕ್ಕುತ್ತ ಭೂಮಿ ಬದುಕುತ್ತಿದೆ…..|| ಕುರಿ-ಕೋಳಿ ಕೋಣ-ಎತ್ತು-ಎಮ್ಮೆ ಸಾಕಿ, ಆಹಾರ-ನೀರುಣಿಸಿ ಪೋಷೀಸಿ, ಬೇಕೆನಿಸಿದಾಗ ಕತ್ತುಕೊಯ್ದು ತಿಂದAತೆ ನಾವು……..| ಬದುಕುತ್ತಿದೆ ಭೂಮಿ, ಕೊಂದು ತಿಂದು ನಮ್ಮನ್ನು………|| ಗೆಡ್ಡೆ-ಗೆಣಸು,…
ಪವನಕುಮಾರ್ ಮಾಲಪಾಟಿ ಬಳ್ಳಾರಿ ಜಿಲ್ಲಾಧಿಕಾರಿಗಳಾಗಿ ಅಧಿಕಾರ ಸ್ವೀಕಾರ
ಬಳ್ಳಾರಿ,ಜ.11: ಬಳ್ಳಾರಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಪವನಕುಮಾರ್ ಮಾಲಪಾಟಿ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು. ಕೇಂದ್ರ ಹಣಕಾಸು ಸಚಿವರ ಆಪ್ತ ಕಾರ್ಯದರ್ಶಿಗಳಾಗಿ ನಿಯೋಜಿತರಾಗಿರುವ ನಿರ್ಗಮಿತ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ನೂತನ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು. ಪವನಕುಮಾರ್ ಮಾಲಪಾಟಿ ಅವರು 2012ನೇ ಬ್ಯಾಚ್…
ದೇಶದ ನೈಜ ಇತಿಹಾಸವನ್ನು ಸರಿಯಾಗಿ ಅರಿತುಕೊಳ್ಳಲು ನಿರಂತರ ಓದು ಚರ್ಚೆ ಅವಶ್ಯಕ : ರಂಜಾನ್ ದರ್ಗಾ
ಧಾರವಾಡ : ಇಂದಿನ ತಲೆಮಾರಿನವರು ದೇಶದ ನೈಜ ಇತಿಹಾಸವನ್ನು ಅರಿತುಕೊಳ್ಳುವುದು ಅವಶ್ಯವಾಗಿದೆ. ಅದಕ್ಕಾಗಿ ನಿರಂತರ ಓದು, ಚರ್ಚೆ ಅವಶ್ಯಕವಾಗಿದೆ. ಇತಿಹಾಸದಲ್ಲಿನ ಎಷ್ಟೋ ಸತ್ಯ ಸಂಗತಿಗಳು ಇಂದಿನ ತಲೆಮಾರಿಗೆ ಗೊತ್ತೇ ಇಲ್ಲ ಎಂದು ಹಿರಿಯ ಪತ್ರಕರ್ತ, ಚಿಂತಕ ರಂಜಾನ್ ದರ್ಗಾ ಖೇದ ವ್ಯಕ್ತಪಡಿಸಿದರು.…
ಡಿವೈ.ಎಸ್ಪಿ ಕೆ.ರಾಮರಾವ್ ಅವರಿಗೆ ರಾಷ್ಟ್ರಪತಿಗಳ ಪೊಲೀಸ್ ಶ್ಲಾಘನೀಯ ಸೇವಾ ಪದಕ
ಬಳ್ಳಾರಿ: ಜಿಲ್ಲೆಯ ಸಂಡೂರು ನಿವಾಸಿ, ಹಾಲಿ ಕರ್ನಾಟಕ ಲೋಕಾಯುಕ್ತದಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯನಿರ್ವಹಿಸುತ್ತಿರುವ ಕೆ.ರಾಮರಾವ್ ಅವರಿಗೆ 2019ನೇ ಸಾಲಿನ ರಾಷ್ಟ್ರಪತಿಗಳ ಪೊಲೀಸ್ ಶ್ಲಾಘನೀಯ ಸೇವಾ ಪದಕ ಸಂದಿದೆ. ಬೆಂಗಳೂರಿನ ರಾಜಭವನದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ರಾಷ್ಟ್ರಪತಿಗಳ ಪೊಲೀಸ್…
ಅನುದಿನ ಕವನ-೧೦
ಪುಟ್ಟ ಮರ ಪುಟ್ಟ ಮರವೆ ಪುಟ್ಟ ಮರವೇ ಪುಟ್ಟ ಮೌನಿ ಕ್ರಿಸ್ಮಸ್ ಮರವೇ ನೀನೆಷ್ಟು ಪುಟ್ಟ ಮರ ಪುಟ್ಟ ಮರವೇ ಬಹಳ ಮಾಡಿ ನೀನೊಂದು ಹೂವಿನಂತೆಯೇ ಯಾರು ನಿನ್ನ ಕಂಡದ್ದು ಹಸಿರು ಕಾಡಿನಲ್ಲಿ ದುಃಖವಾಯಿತೇನು ನಿನಗೆ ಇಲ್ಲಿ ಬಂದುದಕ್ಕೆ? ನೋಡು ಮರವೆ…
ಬಡವರು, ರೈತರು, ಶೋಷಿತರ ಸಂಕಷ್ಟಗಳಿಗೆ ಸ್ಪಂದಿಸದಿದ್ದರೆ ಪತ್ರಿಕೆಗಳ ವಿಶ್ವಾಸರ್ಹತೆ ಉಳಿಯದು -ರವೀಂದ್ರಭಟ್ ಐನಕೈ
ಬಳ್ಳಾರಿ: ಬಡವರು, ರೈತರು, ಶೋಷಿತರು, ನೊಂದ ಮಹಿಳೆಯರ ಸಂಕಷ್ಟಗಳ ಬಗ್ಗೆ ಬರೆಯದೇ ಹೋದರೆ ಪತ್ರಿಕೆಗಳು ವಿಶ್ವಾಸರ್ಹತೆ ಗಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಐನಕೈ ಅವರು ತಿಳಿಸಿದರು. ನಗರದ ಎಸ್.ಜಿ.ಟಿ ಕಾಲೇಜಿನಲ್ಲಿ ಅನ್ನಪೂರ್ಣ ಪ್ರಕಾಶನ ಆಯೋಜಿಸಿದ್ದ ‘ಸಂಪಾದಕರೊಂದಿಗೆ…
