ಬಳ್ಳಾರಿ: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ(ಬುಡಾ)ದ ಅಧ್ಯಕ್ಷರಾಗಿ ದಮ್ಮೂರು ಶೇಖರ್ ಅವರು ಮರು ನೇಮಕಗೊಂಡಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ ಎ ರಾಮಲಿಂಗಪ್ಪ ಅವರು ಬುಡಾ ಅಧ್ಯಕ್ಷರಾಗಿ ನೇಮಕಗೊಂಡಿದ್ದರು ಮಾತ್ರವಲ್ಲ ತಕ್ಷಣ ಅಧಿಕಾರ ಸ್ವೀಕಾರ ಪ್ರಕ್ರಿಯೆಯನ್ನು ಪೂರೈಸಿದ್ದರು.…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಅನುದಿನ ಕವನ-೨೯ (ಮಾದಾರ ಧೂಳಯ್ಯ ವಚನಗಳು)
ಮಾದಾರ ಧೂಳಯ್ಯ ವಚನ ***** ನಡೆವಾತನ ಕಾಲ ತರಿದು ಕೊಡುವಾತನ ಕೈಯ ಮುರಿದು ನುಡಿವಾತನ ನಾಲಗೆಯ ಕಿತ್ತು ನೋಡುವಾತನ ಕಣ್ಣ ಕಳೆದು ಅರಿದೆಹೆನೆಂಬ ಸೂತಕವ ಮುನ್ನವೆ ಮರೆದು ಅರಿದ ಮತ್ತೆ ತರುವಿನ ಶಾಖೆಯಲ್ಲಿ ತೋರುವ ಅರಗಿನ ಉರಿಯ ಯೋಗದಂತೆ ತನುವಿನ ಮೇಲಣ…
ಅನುದಿನ ಕವನ-೨೮ (ಪ್ರಸಿದ್ಧ ಕವಿ ಕೆ ಎಸ್ ನರಸಿಂಹಸ್ವಾಮಿ)
ಜ. 26 ಪ್ರಸಿದ್ಧ ಕವಿ ಕೆ ಎಸ್ ನರಸಿಂಹಸ್ವಾಮಿ ಅವರು ಹುಟ್ಟಿದ ದಿನ. ಮೈಸೂರು ಮಲ್ಲಿಗೆ ಖ್ಯಾತಿಯ ಕೆ ಎಸ್ ನ ಅವರ ಜನಪ್ರಿಯ “ನಿನ್ನ ಪ್ರೀತಿಗೆ” ಪದ್ಯವನ್ನು ಪ್ರಕಟಿಸುವ ಮೂಲಕ ಅವರಿಗೆ ಗೌರವ ನಮನಗಳನ್ನು ಕರ್ನಾಟಕ ಕಹಳೆ ಡಾಟ್ ಕಾಮ್…
ಅವಹೇಳನಕಾರಿ ಹೇಳಿಕೆ: ಕೃಷಿಸಚಿವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ರೈತರು
ಬಳ್ಳಾರಿ: ರೈತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದರೆನ್ನಲಾದ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರ ಪ್ರತಿಕೃತಿಯನ್ನು ದಹಿಸಿ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ರೈತರನ್ನು ಭಯೋತ್ಪಾದಕರು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ನೀಡಿದರೆನ್ನಲಾದ ಹೇಳಿಕೆಯನ್ನು ರೈತ ಮುಖಂಡರು ಬಲವಾಗಿ ವಿರೋಧಿಸಿದರು.…
ಅನುದಿನ ಕವನ-೨೭ (ಕವಿ: ಎ.ಎನ್. ರಮೇಶ್ ಗುಬ್ಬಿ, ಕಾರವಾರ)
ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಜನಿಸಿದ ಎ ಎನ್ ರಮೇಶ್ ಅವರು ಕಾರವಾರದ ಬಳಿಯ ಕೈಗಾದಲ್ಲಿರುವ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿ. ಪ್ರವೃತ್ತಿಯಲ್ಲಿ ಸಾಹಿತಿ. ಸಾಹಿತ್ಯದ ವಿವಿಧ ಪ್ರಕಾರಗಳಾದ ಕವನ, ಚುಟುಕು, ಕಥೆ, ನಾಟಕ, ಚಿತ್ರಕಥೆ ರಚನೆಗಳಲ್ಲಿ ಇವರದು ಪಳಗಿದ ಕೈ. ಜೊತೆಗೆ…
ಬಳ್ಳಾರಿಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ: ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಬದ್ಧ -ಸಚಿವ ಆನಂದಸಿಂಗ್
ಬಳ್ಳಾರಿ:ರಾಜ್ಯ ಸರಕಾರವು ವಿವಿಧ ಜನಪರ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ,ಹಜ್ ಮತ್ತು ವಕ್ಫ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಹೇಳಿದರು. ಜಿಲ್ಲಾಡಳಿತ, ಗಣರಾಜ್ಯೋತ್ಸವ ನಿಮಿತ್ತ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ…
ಅನುದಿನ ಕವನ-೨೬ (ಕವಿ: ಡಾ.ಸದಾಶಿವ ದೊಡ್ಡಮನಿ)
ಕವಿ, ವಿಮರ್ಶಕ, ಸಂಶೋಧಕರಾಗಿ ಗುರುತಿಸಿಕೊಂಡಿರುವ ಡಾ. ಸದಾಶಿವ ದೊಡಮನಿ ಅವರು, ಇಳಕಲ್ಲಿನ ಅನುದಾನಿತ ಪದವಿ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು. ‘ಧರೆ ಹತ್ತಿ ಉರಿದೊಡೆ’ (ಸಂಯುಕ್ತ ಕವನ ಸಂಕಲನ), ನೆರಳಿಗೂ ಮೈಲಿಗೆ (ಕವನ ಸಂಕಲನ), ‘ಪ್ರತಿಸ್ಪಂದನ’ (ವಿಮರ್ಶೆ), ‘ಧಾರವಾಡ ಮತ್ತು…
ಸಂಸ್ಕೃತಿ ಪ್ರಕಾಶನದ 26ನೇ ಕೃತಿ ಲೋಕಾರ್ಪಣೆ: ನಿಲುಕಲಾರದ ನಕ್ಷತ್ರಗಳನ್ನು ಭೂಮಿಗೆ ಇಳಿಸುವ ಶಕ್ತಿ ಶಿಕ್ಷಣಕ್ಕಿದೆ -ಐಜಿಪಿ ಎಂ.ನಂಜುಂಡಸ್ವಾಮಿ(ಮನಂ)
ಬಳ್ಳಾರಿ: ಅಸಾಧ್ಯವೆಂದು ಭಾವಿಸುವ ಯಾವುದೇ ಕಾರ್ಯವನ್ನು ಶಿಕ್ಷಣದಿಂದ ಸಾಧಿಸಬಹುದು ಎಂದು ಬಳ್ಳಾರಿ ವಲಯದ ಐಜಿಪಿ, ಸಾಹಿತಿ, ಭಾಷಾತಜ್ಞ ಎಂ.ನಂಜುಂಡಸ್ವಾಮಿ(ಮನಂ) ಅವರು ಹೇಳಿದರು. ನಗರದ ಕೌಲ್ ಬಜಾರ್ ಮುಖ್ಯ ರಸ್ತೆಯಲ್ಲಿರುವ ರೇಯ್ಸ್ ಆಸ್ಪತ್ರೆ ಸಭಾಂಗಣದಲ್ಲಿ ಭಾನುವಾರ ಜರುಗಿದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ…
ನೂತನ ವಿಜಯನಗರ ಜಿಲ್ಲೆ ರಚನೆ: 30 ಸಾವಿರ ಆಕ್ಷೇಪಣೆ, ಪರಿಶೀಲಿಸಿ ಶೀಘ್ರ ನಿರ್ಣಯ: ಸಚಿವ ಆನಂದ್ ಸಿಂಗ್
ಬಳ್ಳಾರಿ: ವಿಜಯನಗರ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ 30ಸಾವಿರ ಆಕ್ಷೇಪಣೆಗಳು ಬಂದಿದ್ದು;ಅವುಗಳನ್ನು ಪರಿಶೀಲಿಸಿ ಜಿಲ್ಲೆ ರಚನೆ ಕುರಿತು ಶೀಘ್ರ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಧ್ವಜಾರೋಹಣ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ…
ಮಹಿಳಾ ಸಂಸ್ಕೃತಿ ಉತ್ಸವ: ಗಮನಸೆಳೆದ ಸಾಯಿಶೃತಿ ಹಿಂದುಸ್ತಾನಿ ಗಾಯನ
ಬಳ್ಳಾರಿ: ಅಂತಾರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊಸಪೇಟೆ ನಗರದ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ‘ಮಹಿಳಾ ಸಂಸ್ಕೃತಿ ಉತ್ಸವ- 2021’ನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ನಗರದ ಯುವ ಪ್ರತಿಭೆ ಕುಮಾರಿ ಸಾಯಿಶೃತಿ ಜಿ.ಪಿ. ಪ್ರಸ್ತುಪಡಿಸಿದ ಹಿಂದುಸ್ತಾನಿ…
