ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿಗೆ ಪದ್ಮಶ್ರೀ ಗೌರವ

(ಸಿ.ಮಂಜುನಾಥ್) ಬಳ್ಳಾರಿ: ಜೋಗತಿ ನೃತ್ಯ ಕಲೆಗೆ ಪದ್ಮಶ್ರೀ ಗೌರವ…. ಹೌದು! ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆ, ಜೋಗತಿ ನೃತ್ಯ ಕಲಾವಿದೆ ಮಾತಾ ಬಿ. ಮಂಜಮ್ಮ ಜೋಗತಿ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಕಲೆ, ಸಾಹಿತ್ಯ, ವಿಜ್ಞಾನ, ವೈದ್ಯಕೀಯ, ಕ್ರೀಡೆ ಸೇರಿದಂತೆ…

ರಾಷ್ಟ್ರೀಯ ಹೆಣ್ಣುಮಗುವಿನ ದಿನಾಚರಣೆ: ಹೊಸಪೇಟೆಯಲ್ಲಿ ಹೆಣ್ಣುಮಕ್ಕಳ ಸಂರಕ್ಷಣೆ ಕುರಿತು ಜಾಗೃತಿ

ಹೊಸಪೇಟೆ: ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಅಂಗವಾಗಿ ಸ್ಥಳೀಯ ಡಾನ್ ಬೋಸ್ಕೊ ಸಂಸ್ಥೆ ಯಲ್ಲಿ ಹೆಣ್ಣು ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು. ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ಡ್ಯಾನ್ಸ್ ಸ್ಪರ್ಧೆಯಲ್ಲಿ ವಿಜೇತರಾದ…

ಅನುದಿನ ಕವನ-೨೫ (ಕವಿ: ಸಿದ್ಧರಾಮ ಕೂಡ್ಲಿಗಿ)

ಮೂಲತಃ ರಾಯಚೂರಿನ ಶ್ರೀ ಸಿದ್ಧರಾಮ ಹಿರೇಮಠ ಅವರು ಸೂಕ್ಷ್ಮ ಸಂವೇದನೆಯ ಕವಿ, ಛಾಯಾಚಿತ್ರಕಾರರು, ಪ್ರಕೃತಿಪ್ರಿಯರು. ಎರಡು ದಶಕಗಳಿಂದ ಕೂಡ್ಲಿಗಿಯ ಅನುದಾನಿತ ಪಿಯು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು ತಮ್ಮ ದಕ್ಷ ಅಧ್ಯಾಪನೆ, ಆಡಳಿತದಿಂದ ಪ್ರಾಶುಂಪಾಲರಾಗಿ ಮುಂಭಡ್ತಿ ಪಡೆದಿದ್ದಾರೆ. ಉತ್ತಮ…

ಕುಟುಂಬದ ಜತೆ ಹಂಪಿ ವೀಕ್ಷಿಸಿದ ಡಿಜಿ ಪ್ರವೀಣ ಸೂದ್

ಹೊಸಪೇಟೆ: ರಾಜ್ಯ ಪೊಲೀಸ್ ಮಹಾನಿರ್ದೇಶಕ( ಡಿಜಿ&ಐಜಿ) ಪ್ರವೀಣ್ ಸೂದ್ ಅವರು ಕುಟುಂಬ ಸಮೇತ ಹಂಪಿಗೆ ಭೇಟಿ ನೀಡಿದರು. ಹಂಪಿಗೆ ಭೇಟಿ ನೀಡಿದ ಡಿಜಿ&ಐಜಿ ಪ್ರವೀಣ ಸೂದ್ ಅವರು ವಿಜಯ ವಿಠ್ಠಲ ಮಂದಿರ, ಲೋಟಸ್ ಮಹಲ್, ಪುರಂದರದಾಸರ ಮಂಟಪ,ವಿರೂಪಾಕ್ಷೇಶ್ವರ ಮಂದಿರ ಸೇರಿದಂತ ವಿವಿಧ…

ಅನುದಿನ ಕವನ-೨೪ (ಕವಯತ್ರಿ:ಶೈಲಾ ನಾಗರಾಜ್)

ಕವಯತ್ರಿ ಬಿ.ಸಿ.ಶೈಲಾನಾಗರಾಜ್ ಕಿರುಪರಿಚಯ: ತುಮಕೂರಿನ ಬಿ.ಸಿ. ಶೈಲಾ ನಾಗರಾಜ್ ಅವರು ಲೇಖಕಿಯಾಗಿ, ಸಂಘಟಕರಾಗಿ, ಸಮಾಜ ಸೇವಕರಾಗಿ ಹಾಗೂ ,ಹೋರಾಟಗಾರ್ತಿ ಗುರುತಿಸಿಕೊಂಡಿದ್ದಾರೆ. ಸುಮಾರು ಮುವತ್ತು ವರ್ಷಗಳಿಂದ ಅನೇಕ,ಸಾಹಿತ್ಯ,ಹಾಗು ಕನ್ನಡಪರ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಸುಮಾರು ಇಪ್ಪತ್ತೊಂದು ಪುಸ್ತಕಗಳನ್ನು ಬರೆದಿದ್ದಾರೆ. ಹತ್ತು ರಾಜ್ಯ ಮಟ್ಟದ…

ಇಂದು ಬಳ್ಳಾರಿಯಲ್ಲಿ ಡಾ. ವೆಂಕಟಯ್ಯ ಅಪ್ಪಗೆರೆ ಅವರ “ದಣಿವರಿಯದ ಪಯಣ” ಅನುಭವ ಕಥನ ಬಿಡುಗಡೆ

ಬಳ್ಳಾರಿ: ಸಂಸ್ಕೃತಿ ಪ್ರಕಾಶನದ 26 ನೇ ಕೃತಿ ಕರ್ನಾಟಕ ಬ್ಯಾಂಕಿನ ನಿವೃತ್ತ ರಿಜಿನಲ್ ಮ್ಯಾನೇಜರ್, ಹಿರಿಯ ಸಾಹಿತಿ, ವಿಚಾರವಾದಿ ಡಾ. ವೆಂಕಟಯ್ಯ ಅಪ್ಪಗೆರೆ ಅವರ ‘ದಣಿವರಿಯದ ಪಯಣ’ ಅನುಭವ ಕಥನದ ಲೋಕಾರ್ಪಣೆ ಕಾರ್ಯಕ್ರಮ ಇಂದು (ಜ.೨೪) ಲೋಕಾರ್ಪಣೆಗೊಳ್ಳಲಿದೆ. ನಗರದ ಕೌಲ್ ಬಜಾರ್…

ಬಳ್ಳಾರಿ: ಸಾರ್ವಜನಿಕರ ಕುಂದುಕೊರತೆಗಳು ಆಲಿಸಿದ ಶಾಸಕ ಸೋಮಶೇಖರ್ ರೆಡ್ಡಿ

ಬಳ್ಳಾರಿ: ನಗರದ 18ನೇ ವಾರ್ಡ್ ನ ವಿವಿಧೆಡೆ ಬಳ್ಳಾರಿ ‌ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ‌ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಾರ್ಡ್ ನಲ್ಲಿರುವ ವಿವಿಧ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು ಹಾಗೂ ಸಾರ್ವಜನಿಕರ ಕುಂದುಕೊರತೆಗಳನ್ನು ಇದೇ ಸಂದರ್ಭದಲ್ಲಿ ಆಲಿಸಿದರು. ಮೂಲಸೌಕರ್ಯಗಳಿಗೆ…

ಅನುದಿನ ಕವನ-೨೩ (ಕವಯತ್ರಿ: ಮಾಲತಿ ಶಶಿಧರ್,ಚಾಮರಾಜ ನಗರ)

ಚಾಮರಾಜನಗರದ ಮಾಲತಿ ಶಶಿಧರ್ ಅವರು ವೃತ್ತಿಯಲ್ಲಿ ಗಣಿತ ಅಧ್ಯಾಪಕಿ. ಪ್ರವೃತ್ತಿ ಕವಿತೆ ಬರೆಯುವುದು ಹಾಗೂ ಕನ್ನಡದ ಬರಹಗಳನ್ನು ಇಂಗ್ಲಿಷ್ ಗೆ ಅನುವಾದ ಮಾಡೋದು ಇವರಿಗೆ ಇಷ್ಟವಾದ ಹವ್ಯಾಸಗಳು.. ***** ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಇವರ “ಅನ್ನದಾತನ ಬದುಕು” ಕವಿತೆ…

ಹಾವೇರಿ 86ನೇ ಅಭಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಫ್ರೊ. ದೊಡ್ಡರಂಗೇಗೌಡ ಆಯ್ಕೆ

ತುಮಕೂರು: ಹಾವೇರಿಯಲ್ಲಿ ಮುಂದಿನ ತಿಂಗಳು ಫೆ.26ರಿಂದ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಪ್ರೊ.ದೊಡ್ಡ ರಂಗೇ ಗೌಡರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಅವರು ಈ ವಿಷಯ ತಿಳಿಸಿದ್ದಾರೆ. ಅಧ್ಯಕ್ಷರ ಆಯ್ಕೆಗೆ…

ಗೃಹ ಕಾರ್ಯದರ್ಶಿ ರಜನೀಶ್ ಗೋಯಲ್ ಹಂಪಿಗೆ ಭೇಟಿ

ಹೊಸಪೇಟೆ: ರಾಜ್ಯ ಸರಕಾರದ ಗೃಹ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ವಿಶ್ವವಿಖ್ಯಾತ ಪ್ರವಾಸಿ ತಾಣವಾದ ಹಂಪಿಯ ವಿವಿಧ ಸ್ಥಳಗಳಿಗೆ ಶುಕ್ರವಾರ ಭೇಟಿ ನೀಡಿ ವೀಕ್ಷಿಸಿದರು. ರಜನೀಶ್ ಗೋಯಲ್ ಅವರು ತಮ್ಮ ಮಗಳು ಹಾಗೂ ತಂದೆ-ತಾಯಿಯರೊಂದಿಗೆ ಹಂಪಿಗೆ ಆಗಮಿಸಿ ವಿಜಯ ವಿಠ್ಠಲ ದೇವಸ್ಥಾನ,ವಿರೂಪಾಕ್ಷೇಶ್ವರ…