ಬಳ್ಳಾರಿ. ಅ. 29: ಮಾನವ ಹಕ್ಕುಗಳು, ಪ್ರಜಾಪ್ರಭುತ್ವದ ಹಕ್ಕುಗಳು ಹಾಗೂ ಧರ್ಮನಿರಪೇಕ್ಷತೆಯ ರಕ್ಷಣೆಯ ಉದ್ದೇಶದಿಂದ ಸೆಂಟರ್ ಫಾರ್ ಪ್ರೊಟೆಕ್ಷನ್ ಆಫ್ ಡೆಮಾಕ್ರಟಿಕ್ ರೈಟ್ಸ್ ಅಂಡ್ ಸೆಕ್ಯುಲಾರಿಸಂ (ಸಿಪಿಡಿಆರ್ ಎಸ್) ಸಂಘಟನೆಯ ವತಿಯಿಂದ ಅ. 31ರಂದು ಬೆಂಗಳೂರಿನಲ್ಲಿ ರಾಜ್ಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು…
Category: ಬೆಂಗಳೂರು
ವಿಧಾನ ಪರಿಷತ್ ಚುನಾವಣೆ: ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎನ್.ಡಿ.ಎ ಅಭ್ಯರ್ಥಿ ಎ.ಪಿ. ರಂಗನಾಥ್ ಗೆಲುವು
ಬೆಂಗಳೂರು ನಗರ ಜಿಲ್ಲೆ, ಅ.27: ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಎ.ಪಿ. ರಂಗನಾಥ್ ಅವರು ಗೆಲುವು ಸಾಧಿಸಿದ್ದಾರೆ. ಮತ ಎಣಿಕೆಯ ವಿವಿಧ ಸುತ್ತುಗಳಲ್ಲಿ ಎ.ಪಿ. ರಂಗನಾಥ್ ಅವರು ಮುನ್ನಡೆ ಕಾಯ್ದುಕೊಂಡಿದ್ದು, ಅಂತಿಮವಾಗಿ ಗೆಲುವಿನ ಗರಿ ಮುಡಿಗೇರಿಸಿಕೊಂಡಿದ್ದಾರೆ. ಕರ್ನಾಟಕ ವಿಧಾನ ಪರಿಷತ್ತಿನ…
ಬದುಕು ಮೌನವಾಗಿರಲು ಕಲಿಸಿತು! -ಸ್ನೇಹಾ ಆನಂದ್, ಬೆಂಗಳೂರು
ವಟವಟ ಮಾತನಾಡುತ್ತಿದ್ದೆ ಆದರೆ ಬದುಕು ಮೌನವಾಗಿರಲು ಕಲಿಸಿತು! ತುಂಬಾ ನಕ್ತಿದ್ದೆ ಆದ್ರೆ ಬದುಕು ಬರುಬರುತ್ತಾ ಅಳುವುದನ್ನು ಕಲಿಸ್ತು! ತುಂಬಾ ಕನಸುಗಳನ್ನು ಹೊತ್ತಿದ್ದೆ, ಬದುಕು ಅದೊಂದು ಭ್ರಮೆ ಎಂದು ವ್ಯಂಗದ ನಗೆ ನಕ್ಕಿತು! ಆತ್ಮೀಯಯರ ಜೊತೆಗೆ ಅತಿಯಾಗಿ ಬೆರೆಯುವ ಮನಸ್ಥಿತಿಯವಳಾಗಿದ್ದೆ, ತಿಂದ ನೋವು…
ದೈಹಿಕ ಸಮಸ್ಯೆಗೆ ಮಾನಸಿಕ ಒತ್ತಡವೇ ಕಾರಣ! -ಸ್ನೇಹಾ ಆನಂದ್, ಬೆಂಗಳೂರು
ದೈಹಿಕ ಸಮಸ್ಯೆಗೆ ಮಾನಸಿಕ ಒತ್ತಡವೇ ಕಾರಣ! ಇದು ಎಲ್ಲರಿಗೂ ಗೊತ್ತು, ಮುಖ್ಯವಾಗಿ ರಕ್ತದೊತ್ತಡ, ಸಕ್ಕರೆಯ ಖಾಯಿಲೆ ನೇರವಾಗಿ ಮಾನಸಿಕ ಒತ್ತಡದಿಂದಲೇ ಬರುವುದು ಎಂದರೆ ತಪ್ಪಲ್ಲ! ಇವೆರಡು ಸಮಸ್ಯೆಗಳು ನೇರವಾಗಿ ಹೃದಯಕ್ಕೆ ಬಾಧಕ ! ಮನದ ನೆಮ್ಮದಿ ಇರದಿದ್ದರೆ ಅದು ನೇರವಾಗಿ ದೈಹಿಕ…
ಹಿರಿಯ ಪತ್ರಕರ್ತ ಸಾಹಿತಿ ಶೂದ್ರ ಶ್ರೀನಿವಾಸ್ ಅವರಿಗೆ ಕೆಂಧೂಳಿ ರಾಜ್ಯೋತ್ಸವ ಪ್ರಶಸ್ತಿ
ಚಿತ್ರುದರ್ಗ/ಬೆಂಗಳೂರು: ಕೆಂಧೂಳಿ ಪತ್ರಿಕೆ ಕಳೆದ ವರ್ಷದಿಂದ ನೀಡುವ ಕೆಂಧೂಳಿ ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ಸಾಹಿತಿ ಹಾಗು ಪತ್ರಕರ್ತ ಶೂದ್ರ ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಿದೆ ಎಂದು ಸಂಪಾದಕ ಮಂಜುನಾಥ ತುರುವನೂರು ಅವರು ತಿಳಿಸಿದ್ದಾರೆ. ಕೆಂಧೂಳಿ ವಾರಪತ್ರಿಕೆ ಐದು ವರ್ಷ ಪೂರೈಸಿದ…
ಬಂಡವಾಳಶಾಹಿ ವ್ಯವಸ್ಥೆಯತ್ತ ವಾಲುತ್ತಿರುವ ದೇಶಕ್ಕೆ ಲೋಹಿಯಾ ಅವರ ಚಿಂತನೆಗಳು ಅಗತ್ಯ -ಸಿದ್ದರಾಮಯ್ಯ
ಬೆಂಗಳೂರು: ರಾಮ ಮನೋಹರ ಲೋಹಿಯಾ ಅವರ ಜೀವನಯಾನ ಕುರಿತು ಸಾಹಿತಿ, ವಿಮರ್ಶಕ ಡಾ. ನಟರಾಜ್ ಹುಳಿಯಾರ್ ಅವರು ಬರೆದಿರುವ “ಡಾಕ್ಟರ್ ಸಾಹೇಬ್” ಪುಸ್ತಕವನ್ನು ಸೋಮವಾರ ಸಂಜೆ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಂಡವಾಳಶಾಹಿ ವ್ಯವಸ್ಥೆಯತ್ತ…
ಹಿರಿಯ ಪತ್ರಕರ್ತ ಬಂಡಿಗಡಿ ನಂಜುಂಡಪ್ಪ ನಿಧನಕ್ಕೆ ಕೆಯುಡಬ್ಲ್ಯೂಜೆ ಸಂತಾಪ
ಬೆಂಗಳೂರು: ಹಿರಿಯ ಪತ್ರಕರ್ತರು ಹಾಗೂ ವಾಯ್ಸ್ ಆಫ್ ಶಿವಮೊಗ್ಗ ಪತ್ರಿಕೆಯ ಸಂಪಾದಕರಾಗಿದ್ದ ಬಂಡಿಗಡಿ ನಂಜುಂಡಪ್ಪ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ತೀವ್ರ ಸಂತಾಪ ವ್ಯಕ್ತಪಡಿಸಿದೆ. ಸಂಘದ ಬಗ್ಗೆ ಸದಾ ಬದ್ದತೆ ಇಟ್ಟುಕೊಂಡಿದ್ದರು. ಪತ್ರಿಕಾ ಕ್ಷೇತ್ರ ಹಾಗೂ ಪತ್ರಕರ್ತರ…
ಇಂದು(ಅ.12) ಸಂಸ್ಕೃತಿ ಚಿಂತಕ ನಟರಾಜ ಹುಳಿಯಾರ್ ಅವರ ಡಾಕ್ಟರ್ ಸಾಹೇಬ್ ಕೃತಿ ಲೋಕಾರ್ಪಣೆ: ನಿಕಟ ಪೂರ್ವ ಸಿಎಂ ಸಿದ್ಧರಾಮಯ್ಯ, ಸಾಹಿತಿ ಡಾ. ಅಗ್ರಹಾರ ಕೃಷ್ಣಮೂರ್ತಿ ಭಾಗಿ
ಇಂದು ಲೋಹಿಯಾ ಸ್ಮರಣೆಯ ದಿನ. 1967ರ ಅಕ್ಟೋಬರ್ 12ರ ನಡುರಾತ್ರಿ ರಾಮಮನೋಹರ ಲೋಹಿಯಾ ತೀರಿಕೊಂಡರು. ಬೆಂಗಳೂರಿನ ಮಹಾರಾಣಿ ಕಾಲೇಜಿನ ಪಕ್ಕದಲ್ಲಿ, ಏಟ್ರಿಯಾ ಹೋಟೆಲ್ ಎದುರು ಇರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಇಂದು(ಅ. 12) ಸೋಮವಾರ ಸಂಜೆ 5.30 ಗಂಟೆಗೆ ಚನ್ನಪಟ್ಟಣದ ಪಲ್ಲವ…
ನಾನು ನೋಡಿದ ಸಿನಿಮಾ: ಪ್ರೇಮದ ಊರಲಿ, ಚಿತ್ರ ವಿಮರ್ಶೆ: ಡಾ. ಬಸವರಾಜ ಸಾದರ, ಬೆಂಗಳೂರು
ನನ್ನಿಬ್ಬರು ಅವ್ವಂದಿರು (ಮಕ್ಕಳು, ರಾಜೇಶ್ವರಿ ಮತ್ತು ಕವಿತಾ) ಹಾಗೂ ನನ್ನ ಶ್ರೀಮತಿ ಅನಸೂಯಾಳ ಜೊತೆಗೂಡಿ ಇವತ್ತು ‘ಪ್ರೇಮದ ಊರಲಿ’ ಸಿನಿಮಾ ನೋಡಿದೆ. ಬಹಳ ದಿನಗಳ ನಂತರ ಒಂದು ಸದಭಿರುಚಿಯ, ಸಭ್ಯ, ಸಹ್ಯ ಮತ್ತು ಇಂದಿನ ದಿನಮಾನಗಳಿಗೆ ಅಗತ್ಯವಿರುವ ಸಂದೇಶ ಕೊಡುವ ಸಿನಿಮಾ…
ಗ್ರಾಮೀಣ ಪತ್ರಕರ್ತರ ಬಸ್ಪಾಸ್ ನಿಯಮ ಮತ್ತಷ್ಟು ಸರಳೀಕರಣಕ್ಕೆ ಕೆಯುಡಬ್ಲ್ಯುಜೆ ಆಗ್ರಹ
ಬೆಂಗಳೂರು: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ಪಾಸ್ ಸೌಲಭ್ಯ ಕಲ್ಪಿಸಿರುವ ಹಿನ್ನೆಲೆಯಲ್ಲಿ, ಬಸ್ಪಾಸ್ ಪಡೆಯಲು ಇರುವ ನಿಯಮಗಳನ್ನು ಮತ್ತಷ್ಟು ಸರಳೀಕರಣಗೊಳಿಸುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ಸರ್ಕಾರವನ್ನು ಆಗ್ರಹಿಸಿದೆ. ಗ್ರಾಮೀಣ ಪತ್ರಕರ್ತರು ತಮ್ಮ ವೃತ್ತಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವ ಉದ್ದೇಶದಿಂದ ಉಚಿತ…
