ಅನುದಿನ‌ಕವನ-೮೪೯, ಕವಿ:ಸಿ ಮಂಜುನಾಥ್ ನೆಟ್ಕಲ್, ಬೆಂಗಳೂರು, ಕವನದ ಶೀರ್ಷಿಕೆ: ನಿಮಗೆ ಸಾವಿರದ ಶರಣು

ನಿಮಗೆ ಸಾವಿರದ ಶರಣು ನನ್ನ ಕಣ್ಣಿಗೆ ಬಟ್ಟೆ ಕಟ್ಟಿ ಕತ್ತಲಲ್ಲಿ ನನ್ನ ಹಳ್ಳಕ್ಕೆ ದೂಡಿದವರೆ ನಿಮಗೆ ಶರಣು ನನ್ನ ನಂಬಿಕೆಗೆ ಚೂರಿ ಹಾಕಿ ಬೆನ್ನಿಗೆ ಇರಿದವರೆ ನಿಮಗೆ ಶರಣು ನಾ ನಡೆವ ಹಾದಿಗೆ ಹೆಜ್ಜೆ ಹೆಜ್ಜೆಗೆ ಮುಳ್ಳಾದವರೆ ನಿಮಗೆ ಶರಣು ಮಾತು…

ಅನುದಿನ ಕವನ-೮೪೮, ಹಿರಿಯ ಕವಿ: ಮೋಹನ್ ವೆರ್ಣೇಕರ್, ಮೈಸೂರು   ಕವನದ ಶೀರ್ಷಿಕೆ: ನಿಂತ ನೀರಾಗಿಲ್ಲ

ನಿಂತ ನೀರಾಗಿಲ್ಲ ಹರಿಯುತ್ತಲೇ ಬಂದಿದ್ದೇನೆ… ಬಾಲ್ಯದಿಂದ ಯೌವನಾವಸ್ಥೆ, ಮತ್ತಲ್ಲಿಂದ ಪ್ರೌಢಾವಸ್ಥೆ.. ಇದೀಗ ವೃದ್ಧಾಪ್ಯದ ಮೆಟ್ಟಲೇರಿ ಕುಳಿತಲ್ಲಿಯವರೆಗೆ…. ಬದುಕಿನ ವ್ಯವಸ್ಥೆ, ಅವ್ಯವಸ್ಥೆಗಳ ಹಂತಹಂತಗಳಲ್ಲಿ, ಕೊರಕಲು ಬಂಡೆಗಳ ನಡುವೆ- ಸುತ್ತಿಬಳಸಿ ಕಾಡುವ ಗೊಡವೆ- ಯೊಳಗೆ ಬಾಗಿತೂಗಿ, ಸೊರಗಿದಾಗ ಮರುಗಿ ತುಂಬಿದಾಗ ಉಬ್ಬಿ ಭೋರ್ಗರೆಯುತ್ತ, ಇಲ್ಲ…

ಅನುದಿನ‌ ಕವನ-೮೪೭, ಕವಿಯಿತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕವನದ ಶೀರ್ಷಿಕೆ: ಅವನೆಂದರೆ…..!

ಅವನೆಂದರೆ…….! ಅವನೆಂದರೆ ಮುಂಗಾರಿಗೆ ಮುನ್ನುಡಿ ಹಾಡುವ ಮಾರ್ಧನಿಸುವ ಮೇಘನಾದದ ಪ್ರತಿಧ್ವನಿಯಂತೆ ಅವನೆಂದರೆ ಬೇಟೆಯನರಸಿ ಹೊರಟ ಹಸಿದ ಹುಲಿಯ ತೀಕ್ಷ್ಣ ನೋಟದಂತೆ ಅವನೆಂದರೆ ಸಪ್ತ ಸ್ವರಗಳ ಏರಿಳಿತಗಳಲಿ ಶೃತಿ ರಾಗಗಳ ಮೇಳೈಸಿದ ಸಂಗೀತದ ರಸದೌತಣದಂತೆ ಅವನೆಂದರೆ ಎಳೆ ಬಿಸಿಲಿಗೆ ಅರೆಬಿರಿದ ಹೊಸ ಕುಸುಮದ…

ಅನುದಿನ ಕವನ-೮೪೬, ಕವಿ: ಅಮು ಭಾವಜೀವಿ ಮುಸ್ಟೂರು, ಕವನದ ಶೀರ್ಷಿಕೆ: ತಪ್ಪಿಗಾಗಿ….!

ತಪ್ಪಿಗಾಗಿ….! ಜೀವಜಲ ಬತ್ತುತಿದೆ ಎಲ್ಲೆಲ್ಲೂ ಆಹಾಕಾರವೆದ್ದಿದೆ ಅಂದು ಉಳಿಸಿಕೊಳ್ಳದ ತಪ್ಪಿಗೆ ಇಂದು ಭುಗಿಲೆದ್ದಿದೆ ಈ ಧಗೆ ಆಗ ಎಷ್ಟೊಂದು ಚಂದವಿತ್ತು ನದಿ ಹಳ್ಳ ತೊರೆ ಎಲ್ಲ ತುಂಬಿತ್ತು ಬಿಸಿಲು ಬಿಸಿಲಾಗೇ ಇತ್ತು ನಿಸರ್ಗವೇ ನಕ್ಕು ನಲಿದಿತ್ತು ಕಾಡನೆಲ್ಲಾ ಕಡಿದು ಮಾನವ ಅತಂತ್ರಗೊಳಿಸಿದ…

ಅನುದಿನ ಕವನ-೮೪೫, ಕವಿ: ಡಾ.ಬಿ.ಆರ್.ಕೃಷ್ಣಕುಮಾರ್, ಚಾಮರಾಜ ನಗರ , ಕವನದ ಶೀರ್ಷಿಕೆ:ಮಲ್ಲಿಗೆ ಮುಡಿಯದ ಮುಡಿ

ಮಲ್ಲಿಗೆ ಮುಡಿಯದ ಮುಡಿ ಇಳಿ ಸಂಜೆಯ ಸೂರ್ಯಸ್ತದ ಬಿಂದಿಗೆಯನ್ನು ಹಣೆಯ ಮೇಲಿಟ್ಟುಕೊಂಡವಳು ಮಿನುಗುವ ನಕ್ಷತ್ರಗಳ ಹಿಡಿದು ತಲೆತುಂಬ ಮುಡಿದವಳು ಹುಣ್ಣಿಮೆಯ ಚಂದಿರನ ಬೆಳಕ ಕಣ್ಣಿನಲ್ಲಿಡಿದು ಬೆಳಕು ಚೆಲ್ಲಿದವಳು ಸಂಸಾರದ ಪಯಣಕ್ಕೆ ಜೊತೆಯಾದವಳು. ಕುಂಕುಮ, ಸಿಂಗಾರವಿಡದವಳು ಖಾಲಿ ಹಣೆಯ ಪ್ರಶ್ನಾತೀತಳು..! ಮಲ್ಲಿಗೆಯ ಮನಸಿನವಳು…

ಅನುದಿನ ಕವನ-೮೪೪, ಕವಿಯಿತ್ರಿ: ಡಾ. ಸುಜಾತ. ಸಿ, ವಿಜಯಪುರ

ಎಲ್ಲೊ ದೂರದಲ್ಲಿದ್ದ ನಿನ್ನ ಉಸಿರಿನ‌ ಸದ್ದಿಗೆ ಮನ ಮುದಗೊಂಡಿದೆ ಇನಿಯ ಮಖಚಹರೆ ಒಟ್ಟಾಗಿಸಿ ಸರಿಗಮಪದನಿಸ ಸ್ವರ ಹೊರಡಿಸಲುನುವಾಗಬೇಕಿದೆ ಆದರೆ ಏನು ಮಾಡಲಿ ತಡಕಾಡಿದಷ್ಟು ತೊಡಕಾಗುತ್ತಿವೆ ಕಣ್ಣಿದುರಿಗಿದ್ದ ವಿರಹದ ಬೆರಳಕ್ಷರಗಳು ಏನೊ ಹೇಳುವ ಭರದಲಿ ಕೊಳಲು ನಾದ ಉರುಳಾಗಿ ಹೊರಳಾಡಿಸಿ ಗಹಗಹಿಸಿ ನಿನ್ನಂತೆ…

ಅನುದಿನ ಕವನ-೮೪೩, ಕವಿ: ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿ. ಕವನದ ಶೀರ್ಷಿಕೆ: ನಾನೊಂದು ಪುಸ್ತಕ

🌺🍀💐🍀ಕರ್ನಾಟಕ ಕಹಳೆ ಸಾಹಿತ್ಯ ಬಳಗದ ಹಿರಿಯ, ಉದಯೋನ್ಮುಖ ಕವಿ, ಕವಿಯಿತ್ರಿಯರಿಗೆ, ಕಾವ್ಯ ಹಾಗೂ ಪುಸ್ತಕ ಪ್ರಿಯರಿಗೆಲ್ಲಾ ವಿಶ್ವ ಪುಸ್ತಕ ದಿನದ ಶುಭಾಶಯಗಳು🌺🍀💐🌺(ಸಂಪಾದಕರು) ನಾನೊಂದು ಪುಸ್ತಕ ನಾನೊಂದು ಪುಸ್ತಕ ನನ್ನನ್ನು ಓದುವವರು ಇನ್ನೂ ಓದುತ್ತಲೇ ಇದ್ದಾರೆ ಕೆಲವರಿಗೆ ಅರ್ಥವಾಗಿಲ್ಲ ಕೆಲವರಿಗೆ ಅರ್ಥವಾದರೂ ಪ್ರತಿಕ್ರಿಯೆ…

ಅನುದಿನ ಕವನ-೮೪೨, ಕವಿಯಿತ್ರಿ: ಲಾವಣ್ಯ ಪ್ರಭ, ಮೈಸೂರು ಕವನದ ಶೀರ್ಷಿಕೆ: ಭೂಮಿ ಇವಳು….

ವಿಶ್ವ ಭೂಮಿ ದಿನಾಚರಣೆಯ ಶುಭಾಶಯಗಳೊಂದಿಗೆ, ಭೂಮಿ ಇವಳು….. ಆಕಾಶದ ಪ್ರೀತಿಯ ಮಳೆಯಲ್ಲಿ ತೊಯ್ದು ನಾಚಿದವಳು ಸೂರ್ಯನ ಬಿರು ಬಿಸಿಲಿಗೂ ಬೇಸರಿಸದೆ ಬೆಳಗಿದವಳು ಚಂದಿರನ ಸಂಗದಲ್ಲಿ ಉನ್ಮತ್ತಳಂತೆ ಮೋಹಿಸಿದವಳು ತುಂಬು ಗರ್ಭದಿಂದುದಿಸಿದ ಹಸಿರು ಚಿಗುರುಗಳ ಅಪ್ಪಿ ಹಿಡಿದವಳು ತನ್ನೊಡಲ ನೋವು ನಲಿವಿನ ಅಲೆಯ…

ಅನುದಿನ‌ ಕವನ-೮೪೧, ಕವಿ: ಮಾಣಿಕ ನೇಳಗಿ ತಾಳಮಡಗಿ, ಬೀದರ್ ಕವನದ ಶೀರ್ಷಿಕೆ:ಕಾಡೆಮ್ಮ ಬಂಧು 

ಕವಿ ಪರಿಚಯ: 1970 ಜುಲೈ 22 ರಂದು ಜನಿಸಿರುವ ಮಾಣಿಕ ನೇಳಗಿ ತಾಳಮಡಗಿ ಅವರಿಗೆ ಸಾಹಿತ್ಯದ ಗೀಳು 1990ರಿಂದ ಅಂಟಿಕೊಂಡಿದೆ. ಕವನದ ಜತೆ ಕತೆ,ಚಿಂತನ,ಲೇಖನ ಬರೆಯುವ ಹವ್ಯಾಸವಿದ್ದು ಸಾಕಷ್ಟು ಕವನ ,ಚಿಂತನಗಳು ಕಲಬುರಗಿಯ ಆಕಾಶವಾಣಿ ಕೇಂದ್ರದಿಂದ ಬಿತ್ತರಗೊಂಡಿವೆ, ಖಜಾನೆ ಅಧಿಕಾರಿಯಾಗಿರುವ  ಮಾಣಿಕ…

ಅನುದಿನ ಕವನ-೮೪೦, ಕವಿಯಿತ್ರಿ: ವಿ.ನಿಶಾಗೋಪಿನಾಥ್, ಬೆಂಗಳೂರು

ಅವನನು ಸುಮ್ಮನೆ ಪಡೆದವಳಲ್ಲ ಅವಳು ಏಕಾಂಗಿಯಾಗಿ ಬಿರುಬಿಸಿಲಿನ ತಾಪದಲ್ಲಿ ಓಣಿ ಬೀದಿಗಳಲ್ಲಿ ಹಂಸೆಯಾಗಿ ಹುಡುಕಿದಳು ನಂಬಿಕೆ ಎಂಬ ಕುದುರೆ ಏರಿ ಆಸೆಗಳ ಮೂಟೆ ಹೊತ್ತು ಅವನನ್ನು ಪಡೆಯಲೇಬೇಕೆಂದು ರಹದಾರಿ ಸವೆಸಿದಳು ಗೊತ್ತೇ! ಅವನ ಕಣಕಣದಲಿ ಬೆಸುಗೆಗೊಳ್ಳಲು ಅವನ ಉಸಿರಲಿ ಉಸಿರ ಬೆರೆಸಲು…