ಬಳ್ಳಾರಿ, ಮಾ.16: ಬಳ್ಳಾರಿ ಪೂರ್ವ ವಲಯದ ನೂತನ ಬಿಇಓಗಳಾಗಿ ಬುಧವಾರ ಅಧಿಕಾರ ಸ್ವೀಕರಿಸಿದ ನಯೀಮುರ್ ರಹಮಾನ್ .ಕೆ .ಎಸ್ ಅವರನ್ನು ಜಿಲ್ಲಾ ಶಿಕ್ಷಕರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು. ಕೋಟೆಯ ಬಿಇಓ ಕಚೇರಿಯಲ್ಲಿ ಬುಧವಾರ ಸಂಜೆ ನಯೀಮುರ್ ರಹಮಾನ್ .ಕೆ .ಎಸ್ ಅವರನ್ನು…
Category: ಗಣಿನಾಡು-ಬಳ್ಳಾರಿ
ಬಳ್ಳಾರಿ: ಪೂರ್ವ ವಲಯದ ನೂತನ ಬಿಇಓ ನಯೀಮುರ್ ರಹಮಾನ್ .ಕೆ .ಎಸ್
ಬಳ್ಳಾರಿ, ಮಾ.14: ಬಳ್ಳಾರಿ ಪೂರ್ವ ವಲಯದ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ನಯೀಮುರ್ ರಹಮಾನ್ .ಕೆ .ಎಸ್. ಅವರು ನಿಯುಕ್ತಿಗೊಂಡಿದ್ದಾರೆ. ಬುಧವಾರ( ಮಾ.15) ಬೆಳಿಗ್ಗೆ 10-30ಗಂಟೆಗೆ ಕೋಟೆಯಲ್ಲಿರುವ ಬಿಇಓ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸುವರು ಎಂದು ಕಚೇರಿ ಮೂಲಗಳು ಕರ್ನಾಟಕ ಕಹಳೆಗೆ ತಿಳಿಸಿವೆ. ಈಚೆಗೆ…
ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ: ಅವಳಿ ಜಿಲ್ಲೆಗಳಲ್ಲಿ ಕನ್ನಡ ಭಾಷಾ ವಿಷಯ ಪರೀಕ್ಷೆಗೆ 22,865 ವಿದ್ಯಾರ್ಥಿಗಳು ಹಾಜರು, 1180 ವಿದ್ಯಾರ್ಥಿಗಳು ಗೈರು
ಬಳ್ಳಾರಿ/ವಿಜಯನಗರ,ಮಾ.9: ಪ್ರಸ್ತಕ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗಳು ಗುರುವಾರದಿಂದ ಪ್ರಾರಂಭವಾಗಿದ್ದು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಟ್ಟು 34 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿವೆ. ಮಾ.9ರಂದು ಗುರುವಾರ ಜರುಗಿದ ಕನ್ನಡ ಭಾಷಾ ವಿಷಯ ಪರೀಕ್ಷೆಯಲ್ಲಿ, ಬಳ್ಳಾರಿ ಜಿಲ್ಲೆಯಲ್ಲಿ 10,864 ವಿದ್ಯಾರ್ಥಿಗಳು ಮತ್ತು…
ನಮ್ ಶಾಲೆ ಹಬ್ಬ: 2 ಕೋಟಿ ರೂ. ವೆಚ್ಚದಲ್ಲಿ ಪೊಲೀಸ್ ಲೈನ್ ಸಮಾಹಿಪ್ರಾ ಶಾಲೆ ಅಭಿವೃದ್ಧಿ -ಶಾಸಕ ಜಿ ಸೋಮಶೇಖರ ರೆಡ್ಡಿ ಭರವಸೆ
ಬಳ್ಳಾರಿ, ಮಾ.೬: ಜಿಲ್ಲೆಯ ಸರಕಾರಿ ಪ್ರಾಥಮಿಕ ಶಾಲೆಗಳ ಅಭಿವೃದ್ಧಿಗೆ ಕರ್ನಾಟಕ ಮೈನಿಂಗ್ ಎನ್ವಿರಾನ್ಮೆಂಟ್ ರಿಸ್ಟೋರೇಶನ್ ಕಾರ್ಪೊರೇಷನ್ (ಕೆ ಎಂ ಆರ್ ಸಿ) ನಲ್ಲಿ 462 ಕೋಟಿ ರೂ. ಅನುದಾನ ಮೀಸಲಿದೆ ಎಂದು ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರು ತಿಳಿಸಿದರು.…
ಜಿಲ್ಲಾ ೨೨ನೇ ಕನ್ನಡ ಸಾಹಿತ್ಯ ಸಮ್ಮೇಳನ: ಹೇರಳ ಗಣಿ ಸಂಪತ್ತಿನ ಅಖಂಡ ಬಳ್ಳಾರಿ ಜಿಲ್ಲೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದೆೆ -ಡಾ. ಅರವಿಂದ ಪಾಟೀಲ್ ವಿಷಾಧ
ಬಳ್ಳಾರಿ, ಮಾ.೧: ಆರ್ಥಿಕವಾಗಿ ಹೇರಳ ಗಣಿ ಸಂಪತ್ತನ್ನು ಹೊಂದಿರುವ ಅಖಂಡ ಬಳ್ಳಾರಿ ಜಿಲ್ಲೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದುಳಿದಿದೆ ಎಂದು ಜಿಲ್ಲಾ ೨೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಅರವಿಂದ ಪಾಟೀಲ ಅವರು ವಿಷಾಧಿಸಿದರು. ನಗರದ ರಾಘವ ಕಲಾ ಮಂದಿರದಲ್ಲಿ ಬುಧವಾರ…
ಬಳ್ಳಾರಿ: ಎಸ್.ಎಸ್.ಎ ಸರಕಾರಿ ಪದವಿ ಕಾಲೇಜಿನಲ್ಲಿ ಮತದಾರರ ಜಾಗೃತಿ ಅಭಿಯಾನ
ಬಳ್ಳಾರಿ, ಫೆ.7: ಚುನಾವಣಾ ಮತಯಂತ್ರಗಳ ಪ್ರಾತ್ಯಕ್ಷಿಕೆ ಹಾಗೂ ಮತದಾರರ ಜಾಗೃತಿ ಅಭಿಯಾನ ನಗರದ ಎಸ್.ಎಸ್.ಎ (ಶ್ರೀಮತಿ ಸರಳಾದೇವಿ ಎಸ್ ಅಗರವಾಲ್)ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿತು. ಕಾಲೇಜು, ಸ್ವೀಪ್ ಸಮಿತಿ ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯತ್ ಇವರ ಸಹಯೋಗದಲ್ಲಿ ಕಾಲೇಜಿನ…
ರಂಗಪ್ರಿಯರ ಮನಸೂರೆಗೊಂಡ ಹಿರಿ ಕಿರಿಯ ಕಲಾವಿದರ ಸಮಾಗಮದ ‘ಸಾಯದವನ ಸಮಾಧಿ’
ಬಳ್ಳಾರಿ, ಜ. 29: ರಾಜ್ಯೋತ್ಸವ ಪುರಸ್ಕೃತ ಹಿರಿಯ ರಂಗ ಕಲಾವಿದ ಎಂಬತ್ತರ ಹರೆಯದ ರಮೇಶ್ ಗೌಡ ಪಾಟೀಲ್ ಮತ್ತು ಹತ್ತರ ಹರೆಯದ ಸುಯೋಗ್ ವಿ. ಗೌಡ ಅವರ ನಟನೆಯ. ಶಿವೇಶ್ವರಗೌಡ ಕಲ್ಕಂಬ ಅವರ ನಿರ್ದೇಶನದಲ್ಲಿ ಡಾ.ಜೋಳದರಾಶಿ ದೊಡ್ಡನಗೌಡ ರಚನೆಯ, “ಸಾಯದವನ ನಾಟಕ”…
ಹಲಕುಂದಿ ವಿಬಿಎಸ್ ಮಠ ಸಕಿಪ್ರಾ ಶಾಲೆಯಲ್ಲಿ ಗಣರಾಜ್ಯೋತ್ಸವ ಸಂಭ್ರಮ
ಬಳ್ಳಾರಿ, ಜ.26: ತಾಲೂಕಿನ ಹಲಕುಂದಿ ವಿಬಿಎಸ್ ಮಠ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ 74ನೇ ಗಣರಾಜ್ಯೋತ್ಸವ ವನ್ನು ಸಂಭ್ರಮ, ಸಡಗರಗಳಿಂದ ಆಚರಿಸಲಾಯಿತು. ಶಾಲೆಯ ಪ್ರಭಾರಿ ಮುಖ್ಯಗುರು ಮೀನಾಕ್ಷಿ ಕಾಳೆ ಅವರು ಧ್ವಜಾರೋಹಣ ನೆರವೇರಿಸಿದರು. ಶಾಲೆ ದತ್ತು ಪಡೆದಿರುವ ಹಿರಿಯ ಪತ್ರಕರ್ತ…
ಗ್ರಾಮೀಣ ಜನರ ರಂಗ ಕಲೆಗಳ ಪ್ರೋತ್ಸಾಹ ಅನನ್ಯ -ಬಿ.ಎಂ.ಗುರುಮೂರ್ತಿಸ್ವಾಮಿ
ಬಳ್ಳಾರಿ, ಜ.23: ನಗರ ಪ್ರದೇಶದಲ್ಲಿ ನಾಟಕ, ನೃತ್ಯ, ಹಾಡುಗಾರಿಕೆ ಕೇವಲ ಪ್ರದರ್ಶನಕ್ಕೆ ಸೀಮಿತವಾಗುತ್ತಿವೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇನ್ನು ಈ ಕಲೆಗಳಿಗೆ ಮಹತ್ವ ಕಡಿಮೆಯಾಗಿಲ್ಲ ಎಂದು ಶ್ರೀಧರಗಡ್ಡೆಯ ಬಿ.ಎಂ.ಗುರುಮೂರ್ತಿಸ್ವಾಮಿ ಅವರು ಅಭಿಪ್ರಾಯಪಟ್ಟರು. ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ಹಂದ್ಯಾಳಿನ ಮಹದೇವತಾತಾ…
ಬಳ್ಳಾರಿ ಉತ್ಸವಕ್ಕೆ ವಿದ್ಯುಕ್ತಚಾಲನೆ: ನಾಡ ಹಬ್ಬವಾಗಿ ಬಳ್ಳಾರಿ ಉತ್ಸವ ಶಾಶ್ವತವಾಗಿ ಆಯೋಜನೆ -ಸಚಿವ ಶ್ರೀರಾಮುಲು
ಬಳ್ಳಾರಿ,ಜ.21: : ಮೊದಲ ಬಾರಿಗೆ ಆಯೋಜಿಸಲಾಗಿರುವ ಬಳ್ಳಾರಿ ಉತ್ಸವವನ್ನು ನಾಡ ಹಬ್ಬವಾಗಿ ಶಾಶ್ವತವಾಗಿ ಆಯೋಜಿಸಲಾಗುವುದು ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು. ನಗರದ ಮುನ್ಸಿಪಲ್ ಮೈದಾನದ ರಾಘವ ವೇದಿಕೆಯಲ್ಲಿ ಶನಿವಾರ ಆಯೋಜಿಸಲಾದ…
