ಬಳ್ಳಾರಿ,ಏ.6: ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಸಾರ್ವಜನಿಕರು ಆತ್ಮ ಸೈರ್ಯ, ನಿರ್ಭಯ ಮತ್ತು ನೀರ್ಭಿತಿಯಿಂದ ಮತ ಚಲಾಯಿಸಲು ಅನುಕೂಲವಾಗುವ ದೃಷ್ಟಿಯಿಂದ ಹಾಗೂ ಭದ್ರತೆಗಾಗಿ ಬುಧವಾರ ನಗರದಲ್ಲಿ ಪಥ ಸಂಚಲನ ಹಮ್ಮಿಕೊಳ್ಳಲಾಗಿತ್ತು. ನಗರದ ಕೋಟೆ ಪ್ರದೇಶದಲ್ಲಿನ ಸೆಂಟ್ ಜೋಸೇಫ್ ಕಾಲೇಜು ಮೈದಾನದಿಂದ ಆರಂಭವಾಗಿ…
Category: ಗಣಿನಾಡು-ಬಳ್ಳಾರಿ
ಬಳ್ಳಾರಿಯಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ: ಪ್ರಧಾನಿ ಮೋದಿ ಭಾಷಣ ನೇರಪ್ರಸಾರ ಆಯೋಜನೆ
ಬಳ್ಳಾರಿ, ಏ.6: ನಗರದ ಸಂಗನಕಲ್ಲು ರಸ್ತೆಯಲ್ಲಿರುವ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಗುರುವಾರ ಬಿಜೆಪಿ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು. ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಬಾಷಣವನ್ನು ನೇರಪ್ರಸಾರದಲ್ಲಿ ಪದಾಧಿಕಾರಿಗಳು ವಿಕ್ಷಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗೋನಾಳು ಮುರಹರಗೌಡ, ನಗರ ಶಾಸಕ…
ದೇಶಿಯ ಕಲೆಯನ್ನು ಉಳಿಸುವಲ್ಲಿ ಎಲ್ಲರೂ ಪ್ರಯತ್ನಿಸಬೇಕು – ಟಿ ಹೆಚ್ ಎಂ ಬಸವರಾಜ
ಬಳ್ಳಾರಿ, ಏ.5: ನಗರದ ಆಲಾಪ್ ಸಂಗೀತ ಕಲಾ ಟ್ರಸ್ಟ್ ನ 7ನೇ ವಾರ್ಷಿಕೋತ್ಸವ ಅಂಗವಾಗಿ ಇಲ್ಲಿನ ರಾಘವ ಕಲಾ ಮಂದಿರದಲ್ಲಿ ಸಾಧಕರಿಗೆ ಸನ್ಮಾನ ಸಾಂಸ್ಕೃತಿಕ ಕಾರ್ಯಕ್ರಮಗಳು ಈಚೆಗೆ ಜರುಗಿದವು. …
ನಾಡೋಜ ಬುರ‍್ರಕಥಾ ಈರಮ್ಮ ಫೌಂಡೇಷನ್ ಆಯೋಜನೆ: ಆಂಧ್ರ ಪ್ರದೇಶದ ಗಡೇಕಲ್ ನಲ್ಲಿ ಮನಸೂರೆಗೊಂಡ ಗಡಿನಾಡ ಉತ್ಸವ
ಬಳ್ಳಾರಿ, ಮಾ.30: ನೆರೆಯ ಆಂಧ್ರಪ್ರದೇಶದ ಗಡೇಕಲ್ಲು ಗ್ರಾಮದ ಶ್ರೀ ಭೀಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ಬುಧವಾರ ನಡೆದ ಗಡಿನಾಡು ಉತ್ಸವ-೨೦೨೩ ಮನಸೂರೆಗೊಂಡಿತು. ಹಳೇ ದರೋಜಿಯ ನಾಡೋಜ ಬುರ‍್ರಕಥಾ ಈರಮ್ಮ ಫೌಂಡೇಷನ್ (ರಿ), ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇವರ…
ಡಾ.ಭರಣಿ ವೇದಿಕೆಯಿಂದ ವಿಶ್ವ ರಂಗಭೂಮಿ ದಿನಾಚರಣೆ: ನಾಡೋಜ ಬೆಳಗಲ್ಲು ವೀರಣ್ಣರಿಗೆ ಪದ್ಮ ಪ್ರಶಸ್ತಿ ಶೀಘ್ರ ಲಭಿಸಲಿ
ಬಳ್ಳಾರಿ, ಮಾ. 27: ಏಳು ದಶಕಗಳಿಂದ ರಂಗಭೂಮಿ, ತೊಗಲುಗೊಂಬೆ ಕಲಾಪ್ರಕಾರಕ್ಕೆ ದುಡಿಯುತ್ತಿರುವ ಅಂತರಾಷ್ಟ್ರೀಯ ಹಿರಿಯ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಅವರಿಗೆ ಕೇಂದ್ರ ಸರಕಾರ ಈಗಾಗಲೇ ಪದ್ಮ ಪ್ರಶಸ್ತಿ ನೀಡಿ ಗೌರವಿಸಬೇಕಿತ್ತು ಎಂದು ಹಿರಿಯ ಪತ್ರಕರ್ತ, ಸಾಂಸ್ಕೃತಿಕ ಸಂಘಟಕ ಸಿ.ಮಂಜುನಾಥ್ ಅವರು…
ಶಿಕ್ಷಕರ ಪ್ರೀತಿ, ವಿಶ್ವಾಸದಿಂದ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯ್ತು -ಕೆಂಪಯ್ಯ ಬಿಪಿ
ಬಳ್ಳಾರಿ, ಮಾ.16: ಶಿಕ್ಷಕರ ಪ್ರೀತಿ, ವಿಶ್ವಾಸ ದಿಂದ ಆರು ತಿಂಗಳು ಉತ್ತಮ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ ಎಂದು ಪೂರ್ವ ವಲಯದ ಪ್ರಭಾರಿ ಬಿಇಓಗಳಾಗಿ ಕಾರ್ಯನಿರ್ವಹಿಸಿದ ಡಯಟ್ ಹಿರಿಯ ಉಪನ್ಯಾಸಕ ಕೆಂಪಯ್ಯ ಬಿಪಿ ಅವರು ಭಾವುಕರಾಗಿ ನುಡಿದರು. ಬಳ್ಳಾರಿ ತಾಲೂಕು ಸರಕಾರಿ ಶಿಕ್ಷಕರ ಪತ್ತಿನ…
ಬಳ್ಳಾರಿ: ನೂತನ ಬಿಇಓ ನಯೀಮುರ್ ರಹಮಾನ್ .ಕೆ .ಎಸ್ ರಿಗೆ ಜಿಲ್ಲಾ ಶಿಕ್ಷಕರ ಸಂಘದಿಂದ ಸನ್ಮಾನ
ಬಳ್ಳಾರಿ, ಮಾ.16: ಬಳ್ಳಾರಿ ಪೂರ್ವ ವಲಯದ ನೂತನ ಬಿಇಓಗಳಾಗಿ ಬುಧವಾರ ಅಧಿಕಾರ ಸ್ವೀಕರಿಸಿದ ನಯೀಮುರ್ ರಹಮಾನ್ .ಕೆ .ಎಸ್ ಅವರನ್ನು ಜಿಲ್ಲಾ ಶಿಕ್ಷಕರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು. ಕೋಟೆಯ ಬಿಇಓ ಕಚೇರಿಯಲ್ಲಿ ಬುಧವಾರ ಸಂಜೆ ನಯೀಮುರ್ ರಹಮಾನ್ .ಕೆ .ಎಸ್ ಅವರನ್ನು…
ಬಳ್ಳಾರಿ: ಪೂರ್ವ ವಲಯದ ನೂತನ ಬಿಇಓ ನಯೀಮುರ್ ರಹಮಾನ್ .ಕೆ .ಎಸ್
ಬಳ್ಳಾರಿ, ಮಾ.14: ಬಳ್ಳಾರಿ ಪೂರ್ವ ವಲಯದ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ನಯೀಮುರ್ ರಹಮಾನ್ .ಕೆ .ಎಸ್. ಅವರು ನಿಯುಕ್ತಿಗೊಂಡಿದ್ದಾರೆ. ಬುಧವಾರ( ಮಾ.15) ಬೆಳಿಗ್ಗೆ 10-30ಗಂಟೆಗೆ ಕೋಟೆಯಲ್ಲಿರುವ ಬಿಇಓ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸುವರು ಎಂದು ಕಚೇರಿ ಮೂಲಗಳು ಕರ್ನಾಟಕ ಕಹಳೆಗೆ ತಿಳಿಸಿವೆ. ಈಚೆಗೆ…
ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ: ಅವಳಿ ಜಿಲ್ಲೆಗಳಲ್ಲಿ ಕನ್ನಡ ಭಾಷಾ ವಿಷಯ ಪರೀಕ್ಷೆಗೆ 22,865 ವಿದ್ಯಾರ್ಥಿಗಳು ಹಾಜರು, 1180 ವಿದ್ಯಾರ್ಥಿಗಳು ಗೈರು
ಬಳ್ಳಾರಿ/ವಿಜಯನಗರ,ಮಾ.9: ಪ್ರಸ್ತಕ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗಳು ಗುರುವಾರದಿಂದ ಪ್ರಾರಂಭವಾಗಿದ್ದು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಟ್ಟು 34 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿವೆ. ಮಾ.9ರಂದು ಗುರುವಾರ ಜರುಗಿದ ಕನ್ನಡ ಭಾಷಾ ವಿಷಯ ಪರೀಕ್ಷೆಯಲ್ಲಿ, ಬಳ್ಳಾರಿ ಜಿಲ್ಲೆಯಲ್ಲಿ 10,864 ವಿದ್ಯಾರ್ಥಿಗಳು ಮತ್ತು…
ನಮ್ ಶಾಲೆ ಹಬ್ಬ: 2 ಕೋಟಿ ರೂ. ವೆಚ್ಚದಲ್ಲಿ ಪೊಲೀಸ್ ಲೈನ್ ಸಮಾಹಿಪ್ರಾ ಶಾಲೆ ಅಭಿವೃದ್ಧಿ -ಶಾಸಕ ಜಿ ಸೋಮಶೇಖರ ರೆಡ್ಡಿ ಭರವಸೆ
ಬಳ್ಳಾರಿ, ಮಾ.೬: ಜಿಲ್ಲೆಯ ಸರಕಾರಿ ಪ್ರಾಥಮಿಕ ಶಾಲೆಗಳ ಅಭಿವೃದ್ಧಿಗೆ ಕರ್ನಾಟಕ ಮೈನಿಂಗ್ ಎನ್ವಿರಾನ್ಮೆಂಟ್ ರಿಸ್ಟೋರೇಶನ್ ಕಾರ್ಪೊರೇಷನ್ (ಕೆ ಎಂ ಆರ್ ಸಿ) ನಲ್ಲಿ 462 ಕೋಟಿ ರೂ. ಅನುದಾನ ಮೀಸಲಿದೆ ಎಂದು ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರು ತಿಳಿಸಿದರು.…