ಜನತಾಬಜಾರ್ `ಗ್ರಾಹಕ ಸ್ನೇಹಿ’ ಚಟುವಟಿಕೆಗಳ ಕೇಂದ್ರವಾಗಲಿದೆ -ಅಧ್ಯಕ್ಷ ಜಿ. ನೀಲಕಂಠಪ್ಪ

ಬಳ್ಳಾರಿ, ಸೆ. 24: ಬಳ್ಳಾರಿ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ (ಜನತಾಬಜಾರ್)ವನ್ನು `ಗ್ರಾಹಕ ಸ್ನೇಹಿ’ ಚಟುವಟಿಕೆಗಳ ಕೇಂದ್ರವನ್ನಾಗಿಸಲು ಶ್ರಮಿಸುತ್ತಿರುವುದಾಗಿ ಜನತಾಬಜಾರ್ ಅಧ್ಯಕ್ಷ ಜಿ. ನೀಲಕಂಠಪ್ಪ ಅವರು ತಿಳಿಸಿದರು. ಬಿಡಿಎಎ ಸಭಾಂಗಣದಲ್ಲಿ ಶನಿವಾರ ನಡೆದ ವಾರ್ಷಿಕ ಮಹಾಜನಸಭೆ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.…

ಹಿರಿಯ ಬಯಲಾಟ ಕಲಾವಿದೆ ಸುಜಾತಮ್ಮಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ, ನಾಡೋಜ ಬೆಳಗಲ್ಲು ವೀರಣ್ಣರಿಗೆ ಪದ್ಮ ಪ್ರಶಸ್ತಿ ನೀಡಲು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಸಿ.ಮಂಜುನಾಥ್ ಒತ್ತಾಯ

ಬಳ್ಳಾರಿ, ಸೆ.23: ಜಾನಪದ, ರಂಗಭೂಮಿಗೆ ಗಣನೀಯ ಸೇವೆ ಸಲ್ಲಿಸಿರುವ ಅಂತಾರಾಷ್ಟ್ರೀಯ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಹಿರಿಯ ಬಯಲಾಟ ಕಲಾವಿದೆ ಸುಜಾತಮ್ಮ ಅವರಿಗೆ ಕ್ರಮವಾಗಿ ಕೇಂದ್ರ ಸರಕಾರ ಪದ್ಮ ಪ್ರಶಸ್ತಿ ಹಾಗೂ ರಾಜ್ಯ ಸರಕಾರ ಶ್ರೀ…

ಬಳ್ಳಾರಿಯಲ್ಲಿ ನಾಳೆ ಕರ್ನಾಟಕ ಜಾನಪದ ಪರಿಷತ್ತು ಸಂಸ್ಥಾಪಕರ ಸಂಸ್ಮರಣಾ ದಿನಾಚರಣೆ

ಬಳ್ಳಾರಿ, ಸೆ. 21: ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತು ಸಂಸ್ಥಾಪಕರ ಸಂಸ್ಮರಣಾ ದಿನಾಚರಣೆ ಸೆ.22 ರಂದು ಗುರುವಾರ ನಗರದ ಶ್ರೀ ಸತ್ಯಂ ಶಿಕ್ಷಣ(ಬಿ.ಇಡಿ) ಮಹಾವಿದ್ಯಾಲಯದ ಸಭಾಂಗಣದಲ್ಲಿ ಬೆ.10-30 ಗಂಟೆಗೆ ಆಯೋಜಿಸಲಾಗಿದೆ. ಪರಿಷತ್ತು ಜಿಲ್ಲಾ ಘಟಕ ಮತ್ತು ಶ್ರೀ ಸತ್ಯಂ ಶಿಕ್ಷಣ(ಬಿ.ಇಡಿ) ಮಹಾವಿದ್ಯಾಲಯದ…

ಬಳ್ಳಾರಿ ಸತ್ಯಂ ಇಂಟರ್ ನ್ಯಾಷನಲ್ ಕಾಲೇಜ್ ಆಹಾರಮೇಳ ಸ್ಪರ್ಧೆ ಯಶಸ್ವಿ

ಬಳ್ಳಾರಿ, ಸೆ.20: ನಗರದ ಸತ್ಯಂ ಇಂಟರ್‌ನ್ಯಾಶನಲ್ ಸ್ಕೂಲ್ (ಸಿಬಿಎಸ್ಇ) ಭಾನುವಾರ ಆಯೋಜಿಸಿದ್ದ ಫುಡ್ ಫೆಸ್ಟ್ ಸ್ಪರ್ಧೆಗೆ ವಿದ್ಯಾರ್ಥಿಗಳ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ, ಯಶಸ್ವಿಯಾಯಿತು. ಸತ್ಯಂ ಸಮೂಹ ಸಂಸ್ಥೆಗಳ ಅಧ್ಯಕ್ಷೆ ಶ್ರೀಮತಿ ಸುರೇಖಾ ಜಗದೀಶ್, ಸತ್ಯಂ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಕಾರ್ಯದರ್ಶಿ ಮತ್ತು…

ಬಳ್ಳಾರಿ ನಗರದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಆಡಿಟೋರಿಯಂ ‌ನಿರ್ಮಾಣ -ಶಾಸಕ ಜಿ. ಸೋಮಶೇಖರ ರೆಡ್ಡಿ

ಬಳ್ಳಾರಿ, ಸೆ. 19: ಸುಮಾರು ಐದು ಸಾವಿರ ಪ್ರೇಕ್ಷಕರು ಕುಳಿತು ಕಾರ್ಯಕ್ರಮ ವೀಕ್ಷಣೆಗೆ ಅನುಕೂಲವಾಗುವಂತೆ 25 ಕೋಟಿ ರೂ. ವೆಚ್ಚ ದಲ್ಲಿ ನಗರದಲ್ಲಿ ವಿಶಾಲವಾದ ಆಡಿಟೋರಿಯಂ ನಿರ್ಮಿಸಲಾಗುವುದು ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು. ಸ್ಥಳೀಯ ಶ್ರೀ ಮಂಜುನಾಥ ಲಲಿತಕಲಾ ಬಳಗ…

ಡಾ. ಅಂಬೇಡ್ಕರ್ ಓದು ಕಾರ್ಯಕ್ರಮ: ಪ್ರತಿದಿನ 57 ಸಾವಿರ ಕೋಟಿ ರೂ. ಜಿ ಎಸ್ ಟಿ ಯಿಂದ ಸಂಗ್ರಹ, ದೇಶದಲ್ಲಿ ಶೇ. 30ರಷ್ಟು ಜನರಿಗೆ ಮನೆಯಿಲ್ಲ – ಡಾ. ಆರ್ ವಿ ಚಂದ್ರಶೇಖರ್ ವಿಷಾಧ

ಬಳ್ಳಾರಿ, ಸೆ.18:ಭಾರತೀಯ ಸಂವಿಧಾನ, ಕಾನೂನಿನ ಬಗ್ಗೆ ದೇಶದ ಶೇ. 80ರಷ್ಟು ಜನರಿಗೆ ಅರಿವೇ ಇಲ್ಲ ಎಂದು ಬೆಂಗಳೂರಿನ‌ ರಾಷ್ಟ್ರೀಯ ಕಾನೂನು ಶಾಲೆ ಭಾರತ ವಿದ್ಯಾಲಯದ ತಳಸಮುದಾಯಗಳ ಅಧ್ಯಯನ ಕೇಂದ್ರದ ಸಹಾಯಕ‌ ಪ್ರಾಧ್ಯಾಪಕ ಡಾ. ಆರ್. ವಿ. ಚಂದ್ರಶೇಖರ ರಾಮೇನಹಳ್ಳಿ ಅವರು ವಿಷಾಧಿಸಿದರು.…

ಮಕ್ಕಳಲ್ಲಿ ಅಡಗಿರುವ ಪ್ರತಿಭೆಯ ಅಭಿವ್ಯಕ್ತಿಗೆ ಚಿತ್ಕಲಾ ವಿದ್ಯಾರ್ಥಿ ಪತ್ರಿಕೆ ಉತ್ತಮ ವೇದಿಕೆ -ಡಿಡಿಪಿಐ ಅಂದಾನಪ್ಪ ಎಂ.ವಡಿಗೇರಿ ಪ್ರಶಂಸೆ

ಬಳ್ಳಾರಿ, ಸೆ.15:ಮಕ್ಕಳಲ್ಲಿ ಅಡಗಿರುವ ಪ್ರತಿಭೆಯ ಅಭಿವ್ಯಕ್ತಿ ಗೆ ಚಿತ್ಕಲಾ ವಿದ್ಯಾರ್ಥಿ ಪತ್ರಿಕೆ ಉತ್ತಮ‌ ವೇದಿಕೆಯಾಗಿದೆ ಎಂದು ಡಿಡಿಪಿಐ ಅಂದಾನಪ್ಪ ಎಂ.ವಡಿಗೇರಿ ಅವರು ಪ್ರಶಂಸಿಸಿದರು. ಇಲ್ಲಿನ ಸತ್ಯನಾರಾಯಣಪೇಟೆಯ ಶಾರದ ವಿದ್ಯಾಪೀಠ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಶಾಲೆಯ ಮುಖವಾಣಿ ಚಿತ್ಕಲಾ ಪ್ರಾಯೋಗಿಕ ಪತ್ರಿಕೆ‌ ಬಿಡುಗಡೆ…

ಗುಣಮಟ್ಟದ ಶಿಕ್ಷಣಕ್ಕೆ ಭೋದನಾ ತಂತ್ರ ಅಳವಡಿಸಿಕೊಳ್ಳುವುದು ಅಗತ್ಯ -ಅಂತಾರಾಷ್ಟ್ರೀಯ ಕಲಾವಿದ ಮೆಹಬೂಬ್ ಸಾಬ್ ಕಿಲ್ಲೇದಾರ್

ಬಳ್ಳಾರಿ, ಸೆ.13: ಅಧ್ಯಾಪಕರು ಬೋಧನಾ ತಂತ್ರಗಳನ್ನು ಅಳವಡಿಸಿಕೊಂಡರೆ ಮಾತ್ರ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದು ಅಂತಾರಾಷ್ಟ್ರೀಯ ಕಲಾವಿದ, ಅಧ್ಯಾಪಕ ಮೆಹಬೂಬ್ ಸಾಬ್ ಕಿಲ್ಲೇದಾರ್ ಅವರು ಅಭಿಪ್ರಾಯ ಪಟ್ಟರು. ನಗರದ ಶ್ರೀ ಸತ್ಯಂ ಶಿಕ್ಷಣ(ಬಿ.ಇಡಿ) ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿಕ್ಷಕರ…

ಗುರು ಕೃಪೆ ದೊರೆತವರು ಧನ್ಯ -ಬಸವರಾಜ ಅಮಾತಿ

ಬಳ್ಳಾರಿ, ಸೆ.12: ಗುರು ಕೃಪೆ ದೊರಕುವುದೇ ಪೂರ್ವ ಜನ್ಮದ ಪುಣ್ಯ ಎಂದು ಬಳ್ಳಾರಿ ಆಕಾಶವಾಣಿ ಕೇಂದ್ರದ ಅರೆಕಾಲಿಕ ಉದ್ಘೋಷಕ ಬಸವರಾಜ್ ಅಮಾತಿ ಅಭಿಪ್ರಾಯ ಪಟ್ಟರು. ಇಲ್ಲಿನ‌ ವಿರಾಟ್ ನಗರದ ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆಯ ಭಾನುವಾರ ಆಯೋಜಿಸಿದ್ದ 21ನೇ ಮಾಸಿಕ…

ಬಳ್ಳಾರಿ: ಒಳಚರಂಡಿ ಕಾಮಗಾರಿ‌ ಪರಿಶೀಲಿಸಿದ ಗ್ರಾಮೀಣ ಶಾಸಕ ಬಿ.ನಾಗೇಂದ್ರ

ಬಳ್ಳಾರಿ, ಸೆ. 12:ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೌಲ್ ಬಜಾರನ 28 ಮತ್ತು 29ನೇ ವಾರ್ಡ್ ಗಳಲ್ಲಿ ಒಳಚರಂಡಿ ಪೈಪ್ ಬ್ಲಾಕ್ ಆಗಿದ್ದು ಹೊಸ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಸ್ಥಳಕ್ಕೆ ಭೇಟಿ‌ ನೀಡಿದ ಶಾಸಕ ಬಿ.ನಾಗೇಂದ್ರ ಅವರು ಪರಿಶೀಲಿಸಿದರು. ಬಳ್ಳಾರಿ…