ಬಳ್ಳಾರಿ, ಅ. 15: ಚಿತ್ರದುರ್ಗ, ಆಂಧ್ರದ ಅನಂತಪುರ ಜಿಲ್ಲೆಯ ಮೂಲಕ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ್ ಜೋಡೋ ಯಾತ್ರೆ ತಾಲೂಕಿನ ಹಲಕುಂದಿ ಗ್ರಾಮವನ್ನು ಶುಕ್ರವಾರ ಸಂಜೆ 6-30ರ ಸುಮಾರಿಗೆ ತಲುಪಿತು. ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿಮಠದ…
Category: ಗಣಿನಾಡು-ಬಳ್ಳಾರಿ
ಇಂದು ರಾತ್ರಿ ಹಲಕುಂದಿ ಮಠದಲ್ಲಿ ರಾಹುಲ್‌ಗಾಂಧಿ ವಾಸ್ತವ್ಯ: ಐತಿಹಾಸಿಕ ಬಳ್ಳಾರಿ ಮುನಿಸಿಪಲ್ ಹೈಸ್ಕೂಲ್ ಮೈದಾನದಲ್ಲಿ ನಾಳೆ ಬೃಹತ್ ಬಹಿರಂಗ ಸಭೆ
(ಸಿ.ಮಂಜುನಾಥ) ಬಳ್ಳಾರಿ, ಅ.13: ಅಜ್ಜಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಅಪ್ಪ ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಅಮ್ಮ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಅವರು ಭಾಷಣ ಮಾಡಿದ ಐತಿಹಾಸಿಕ ಎಕ್ಸ್ ಮುನಿಸಿಪಲ್ ಕಾಲೇಜ್ ಮೈದಾನದಲ್ಲಿ ಎಐಸಿಸಿ ನಿಕಟಪೂರ್ವ ಅಧ್ಯಕ್ಷ ರಾಹುಲ್…
ಪ್ರೇಕ್ಷಕರನ್ನು ರಂಜಿಸಿದ ನೇಗಿಲಯೋಗಿ ನಾಟಕ: ವಿಶ್ವಕ್ಕೆ ಅನ್ನದಾತರು ರೈತರು -ಹಿರಿಯ ನ್ಯಾಯವಾದಿ ಚಾಗನೂರ್ ಮಲ್ಲಿಕಾರ್ಜುನ ರೆಡ್ಡಿ
ಬಳ್ಳಾರಿ, ಅ.11: ವಿಶ್ವಕ್ಕೆ ಅನ್ನದಾತರು ರೈತರು ಎಂದು ಪ್ರಗತಿಪರ ರೈತ ಸಂಘದ ಅಧ್ಯಕ್ಷ, ಹಿರಿಯ ನ್ಯಾಯವಾದಿ ಚಾಗನೂರ್ ಮಲ್ಲಿಕಾರ್ಜುನ ರೆಡ್ಡಿ ಅವರು ಹೇಳಿದರು. ಅವರು ಸೋಮವಾರ ರಾತ್ರಿ ನಗರದ ಸಾಂಸ್ಕೃತಿಕ ಸಮುಚ್ಚಯದ ಆವರಣದಲ್ಲಿರುವ ಹೊಂಗಿರಣ ಕಲಾಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ…
ಬಳ್ಳಾರಿ ಸರಳಾದೇವಿ ಸರಕಾರಿ ಪ್ರಥಮದರ್ಜೆ ಕಾಲೇಜ್ ಪ್ರಭಾರಿ ಪ್ರಾಚಾರ್ಯರಾಗಿ ಡಾ.ಮಂಜುನಾಥ ರೆಡ್ಡಿ ಅಧಿಕಾರ ಸ್ವೀಕಾರ
ಬಳ್ಳಾರಿ ಅ.7: ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿ ಕಲಬುರಗಿಯ ಸರ್ಕಾರಿ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ವಿಭಾಗದ ಸಹ ಪ್ರಾಧ್ಯಾಪಕ ಡಾ.ಮಂಜುನಾಥ ಹೆಚ್.ಕೆ, ಅವರು ಅನ್ಯ ಕಛೇರಿ ಕರ್ತವ್ಯದ ಮೇರೆಗೆ ಗುರುವಾರ ಅಧಿಕಾರವನ್ನು…
ಮೈಸೂರು ಜಂಬೂ ಸವಾರಿ ಮೆರವಣಿಗೆಯಲ್ಲಿ ಬಳ್ಳಾರಿ ಕೋಟೆ ಸ್ತಬ್ಧ ಚಿತ್ರ, ಶ್ರೀ ಅಶ್ವ ರಾಮಣ್ಣ ಕಲಾ ತಂಡ ಭಾಗಿ
ಬಳ್ಳಾರಿ, ಅ.5: ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಬುಧವಾರ ಜಿಲ್ಲೆಯ ಕೋಟೆ ಸ್ತಬ್ಧ ಚಿತ್ರ ಹಾಗೂ ಸಂಡೂರು ತಾಲೂಕಿನ ಹಳೇ ದರೋಜಿ ಬುಡ್ಗ ಜಂಗಮರ ಕಲಾಗ್ರಾಮದ ಶ್ರೀ ಅಶ್ವ ರಾಮಣ್ಣ ಹಗಲುವೇಷ ಕಲಾ ತಂಡ ಭಾಗವಹಿಸಿ ಗಮನ…
ವೀರಶೈವ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿ: ಚೆಸ್ ಭಾರತದ ಪುರಾತನ ಕ್ರೀಡೆ -ಡಿಡಿಪಿಯು ಸುಗೇಂದ್ರ
ಬಳ್ಳಾರಿ, ಅ.1: ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತುನಗರದ ವೀರಶೈವ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಚೆಸ್ ಪಂದ್ಯಾವಳಿ ಶುಕ್ರವಾರ ನಡೆಯಿತು. ಮುಖ್ಯ ಅತಿಥಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ…
ಬಳ್ಳಾರಿ ರೋಟರಿ ಸಂಸ್ಥೆಯಿಂದ ಶಿಕ್ಷಕರಿಗೆ ಸನ್ಮಾನ: ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು -ಜಿಲ್ಲಾ ಗವರ್ನರ್ ವೊಮ್ಮಿನಿ ಸತೀಶ್
ಬಳ್ಳಾರಿ, ಅ.1: ಜಗತ್ತಿನಲ್ಲಿ ವೃತ್ತಿಗಳಲ್ಲಿಯೇ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು ಎಂದು ರೋಟರಿ ಕ್ಲಬ್ ಜಿಲ್ಲಾ ಗವರ್ನೆರ್ ವೊಮ್ಮಿನಿ ಸತೀಶ್ ಅವರು ಹೇಳಿದರು. ನಗರದ ರೋಟರಿ ಕ್ಲಬ್ ಮತ್ತು ಇನ್ನರ್ ವ್ಹೀಲ್ ಕ್ಲಬ್ ಸಹಯೋಗದಲ್ಲಿ ಸ್ಥಳೀಯ ರಾಯಲ್ ಫೋರ್ಟ್ ಸಭಾಂಗಣದಲ್ಲಿ ಶುಕ್ರವಾರ…
ಬಳ್ಳಾರಿ ಪೂರ್ವವಲಯದ ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿದ ಪ್ರಭಾರಿ ಬಿಇಓ ಕೆಂಪಯ್ಯ
ಬಳ್ಳಾರಿ, ಸೆ.28: ಪೂರ್ವವಲಯದ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಯ್ಯ ಅವರು ಬುಧವಾರ ತಾಲೂಕಿನ ಹಲವು ಸರಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೂರ್ವ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇಸಿಓಗಳಾದ ಗೂಳಪ್ಪ ಬೆಳ್ಳಿಕಟ್ಟೆ, ಹಿರೇಮಠ್ ಅವರೊಂದಿಗೆ…
ಸೆ.26ರಿಂದ ಶ್ರೀ ಸಣ್ಣ ದುರ್ಗಮ್ಮ ದೇವಿ ದೇಗುಲದಲ್ಲಿ ಶರನ್ನವರಾತ್ರಿ ಉತ್ಸವ. -ಮೀನಳ್ಳಿ ತಾಯಣ್ಣ
ಬಳ್ಳಾರಿ: ನಗರದ ಪಟೇಲ್ ನಗರ, ದುರ್ಗಾ ಕಾಲೋನಿಯ ಪ್ರಸಿದ್ಧ ಶ್ರೀ ಸಣ್ಣ ದುರ್ಗಮ್ಮ ದೇವಿ ದೇಗುಲದಲ್ಲಿ ಶರನ್ನವರಾತ್ರಿ ಉತ್ಸವಗಳು ಸೆ.26 ರಿಂದ ಅ.5 ರ ವರೆಗೆ ವಿಜೃಂಭಣೆಯಿಂದ ನಡೆಯಲಿದ್ದು, ಭಕ್ತರು ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇವಿ ಕೃಪೆಗೆ ಪಾತ್ರರಾಗಬಹುದು ಎಂದು ದೇಗುಲದ…
ದತ್ತು ಪಡೆದ ಶಾಲೆಯ ಮಕ್ಕಳಿಗೆ ಕ್ರೀಡಾ ಸಾಮಾಗ್ರಿ ವಿತರಿಸಿದ ನಿಮಗಾಗಿ ನಾವು ಮತ್ತು ಯೂನೈಟೆಡ್ ಟೀಮ್ ಸಂಸ್ಥೆ
ಬಳ್ಳಾರಿ, ಸೆ.24: ನಗರದ ನಿಮಗಾಗಿ ನಾವು ಸಂಸ್ಥೆ ಮತ್ತು ಯೂನೈಟೆಡ್ ಟೀಮ್ ಸಂಸ್ಥೆಯ ಸಹಯೋಗದಲ್ಲಿ ಪದಾಧಿಕಾರಿಗಳು ಶನಿವಾರ ಸ್ಥಳೀಯ ಡಿ.ಎ.ಆರ್.ಪೊಲೀಸ್ ಲೈನ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯ…
