ಸಂಡೂರು, ಆ.12: ನಾಡೋಜ ಬರ‍್ರಕಥಾ ದರೋಜಿ ಈರಮ್ಮ ಈ ನಾಡು ಕಂಡ ಅಪ್ರತಿಮ ಸಾಧಕಿ ಎಂದು ತಾಲೂಕು ದಂಡಾಧಿಕಾರಿಗಳೂ ಆದ ತಹಶೀಲ್ದಾರ್ ಕೆ ಎಂ ಗುರುಬಸವರಾಜು ಅವರು ಹೇಳಿದರು. ಅವರು ಶುಕ್ರವಾರ ತಾಲೂಕಿನ ಹಳೇ ದರೋಜಿ ಗ್ರಾಮದಲ್ಲಿ ನಾಡೋಜ ಬುರ್ರಕಥಾ ಈರಮ್ಮ…
Category: ಗಣಿನಾಡು-ಬಳ್ಳಾರಿ
ಅನುದಿನ ಕವನ-೫೮೪, ಕವಯತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕಾವ್ಯ ಪ್ರಕಾರ: ಗಜಲ್
ಗಜಲ್ ಪರಿತಪಿಸಿ ಪ್ರಲಾಪಿಸುತಿರುವೆ ಬದಲಿಸು ನಿನ್ನ ನಿಲುವ ನೊಂದು ಬೆಂದು ಬೇಯುತಲಿರುವೆ ಬದಲಿಸು ನಿನ್ನ ನಿಲುವ ಕಾಡಿಬೇಡಿ ಬಳಲುತ್ತಲಿರುವೆ ಕನಸ ಕರುಣಿಸು ಕೆಲವು ಕಿಡಿ ನೋಟದಿ ದುರುಗುಟ್ಟಿದರೂ ಸರಿಯೇ ಬದಲಿಸು ನಿನ್ನ ನಿಲುವ ಪಾಪ ಪುಣ್ಯ ಸುಖ ದುಃಖಗಳ ಲೆಕ್ಕ ಹಾಕುತ…
ಬಳ್ಳಾರಿ ವೈದ್ಯ ದಂಪತಿ ವಿಶಿಷ್ಟ ಪುಸ್ತಕ ಪ್ರೇಮ: ಪುತ್ರನ ಹುಟ್ಟುಹಬ್ಬಕ್ಕೆ ನೂರಕ್ಕೂ ಹೆಚ್ಚು ಪುಸ್ತಕ ಉಡುಗೊರೆ!
ಬಳ್ಳಾರಿ, ಆ.4: ನಗರದ ಹೆಸರಾಂತ ನೇತ್ರ ತಜ್ಞರಾದ ಡಾ.ವಿಜಯ್ ನಾಗರಾಜ ಮತ್ತು ಡಾ.ಗೀತಾ ದಂಪತಿ ಪುಸ್ತಕ ಪ್ರೇಮಕ್ಕೆ ಸಾಹಿತ್ಯ ಆಸಕ್ತರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಹೌದು! ವೈದ್ಯ ದಂಪತಿ ಗುರುವಾರ ಸಂಜೆ ನಗರದಲ್ಲಿ ಜರುಗಿದ ತಮ್ಮ ಪುತ್ರ ಋತ್ವಿಕ್ ಹುಟ್ಟು ಹಬ್ಬದಲ್ಲಿ ಹಿರಿಯ…
ಕಾಲದ ಪರಿವೆಯನ್ನೇ ಮರೆಸಿದ ಕಾಲಜ್ಞಾನಿ ಕನಕ, ಅವಲೋಕನ: ಹೊಳಗುಂದಿ ಎ.ಎಂ ಪಿ ವೀರೇಶಸ್ವಾಮಿ, ಬಳ್ಳಾರಿ
ರಾಘವರ ಜನ್ನ ದಿನ ಹಾಗು ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಆ.೨ರಂದು ಮಂಗಳವಾರ ಬಳ್ಳಾರಿಯ ರಾಘವ ಕಲಾ ಮಂದಿರದಲ್ಲಿ ಪ್ರದರ್ಶನಗೊಂಡ ಕಾಲಜ್ಞಾನಿ ಕನಕ ನಾಟಕವನ್ನು ಅವಲೋಕಿಸಿದ್ದಾರೆ ರಂಗ ಕಲಾವಿದ, ಕನ್ನಡ ಉಪನ್ಯಾಸಕ ಎ.ಎಂ ಪಿ ವೀರೇಶಸ್ವಾಮಿ ಅವರು. (ಸಂಪಾದಕ)👇 ಕಿ.ರಂ ನಾಗರಾಜರವರು…
ಹಿರಿಯ ಪತ್ರಕರ್ತರ ಪ್ರಾಮಾಣಿಕತೆ, ಸಾಮಾಜಿಕ ಬದ್ಧತೆ, ಬದುಕು ಯುವಕರಿಗೆ ಮಾದರಿ -ಕಕಾನಿಪ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು
ಬಳ್ಳಾರಿ, ಜು.31: ತಮ್ಮ ಪ್ರಾಮಾಣಿಕತೆ, ಸಾಮಾಜಿಕ ಬದ್ಧತೆ, ನಡತೆಯಿಂದ ಹಿರಿಯ ಪತ್ರಕರ್ತರು ಪತ್ರಿಕೋದ್ಯಮ ಪ್ರವೇಶಿಸುವ ಯುವ ಪತ್ರಕರ್ತರಿಗೆ ಆದರ್ಶಪ್ರಾಯರಾಗಿರಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಘಟಕ…
ಐಟಿಆರ್ ಇ ಫೈಲಿಂಗ್: ಕರಾಪ್ರಾ ಶಾಲಾ ಶಿಕ್ಷಕರ ಸಂಘದ ನೆರವು
ಬಳ್ಳಾರಿ, ಜು.28: ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಲು ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕರಾಪ್ರಾ ಶಾಲಾ ಶಿಕ್ಷಕರ ಸಂಘಗಳು ಉಚಿತವಾಗಿ ನೆರವು ನೀಡುತ್ತಿವೆ. ಆದಾಯ ತೆರಿಗೆ ಇಲಾಖೆ ಜು.31 ಅಂತಿಮ ದಿನಾಂಕ ಎಂದು ಘೋಷಿಸಿರುವ ಹಿನ್ನಲೆಯಲ್ಲಿ ಸರಕಾರಿ ನೌಕರರಲ್ಲಿ ಹೆಚ್ಚು…
ವೈದ್ಯರ ಬಿಳಿ ಕೋಟ್ ರೋಗಿಯ ವಿಶ್ವಾಸ ನಂಬಿಕೆಯ ಪ್ರತೀಕ: ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ್ ಹೊಸೂರು
ಬಳ್ಳಾರಿ ಜು 25 : ಗಾಂಧಿ ಟೋಪಿ ಸತ್ಯದ ಪ್ರತೀಕವಾಗಿರುವಂತೆ ವೈದ್ಯರ ಬಿಳಿ ಕೋಟ್ ರೋಗಿಯ ನಂಬಿಕೆ, ವಿಶ್ವಾಸದ ಪ್ರತೀಕ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ್ ಬಿ. ಹೊಸೂರು ಅವರು ಹೇಳಿದರು. ಭಾನುವಾರ ಸಂಜೆ ನಗರದ ಬಿಐಟಿಎಂ ಕಾಲೇಜಿನ ಸಭಾಂಗಣದಲ್ಲಿ…
ಗುಂತಕಲ್ – ಚಿಕ್ಕಜಾಜೂರು ಎಕ್ಸ್ ಪ್ರೆಸ್ ರೈಲಿಗೆ ಬಳ್ಳಾರಿಯಲ್ಲಿ ಅದ್ದೂರಿಯ ಸ್ವಾಗತ
ಬಳ್ಳಾರಿ, ಜು.25: ಕೊವೀಡ್ ಹಿನ್ನಲೆಯಲ್ಲಿ ರದ್ದಾಗಿದ್ದ ಗುಂತಕಲ್-ಬಳ್ಳಾರಿ- ಚಿಕ್ಕಜಾಜೂರು ರೈಲು ಸಂಚಾರವನ್ನು ಸೋಮವಾರ ಪುನಾರಾರಂಭಿಸಿತು. ಬೆ. 9ಗಂಟೆಗೆ ಬಳ್ಳಾರಿಗೆ ಆಗಮಿಸಿದ ರೈಲನ್ನು ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಅಧ್ಯಕ್ಷ ಕೆ.ಎಂ .ಮಹೇಶ್ವರಸ್ವಾಮಿ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಹರ್ಷೋದ್ಗಾರಗಳಿಂದ ಸ್ವಾಗತಿಸಿದರು ಈ…
ಹಲಕುಂದಿ ಸಕಿಪ್ರಾ ಶಾಲೆಯ ಮಕ್ಕಳಿಗೆ ಬಳ್ಳಾರಿ ಸೇವಾ ಸಂಸ್ಥೆಯಿಂದ ಪುಸ್ತಕ ಬ್ಯಾಗ್ ವಿತರಣೆ
ಬಳ್ಳಾರಿ, ಜು.21: ನಗರದ ಬಳ್ಳಾರಿ ಸೇವಾ ಸಂಸ್ಥೆ ಪ್ರತಿ ವರ್ಷದಂತೆ ಸರಕಾರಿ ಶಾಲೆಯ ಎಂಟನೂರು ಮಕ್ಕಳಿಗೆ ಉಚಿತವಾಗಿ ಪುಸ್ತಕ, ಪೆನ್ಸಿಲ್, ಪೆನ್ನು, ಬ್ಯಾಗ್ ಮತ್ತಿತರ ಪರಿಕರಗಳನ್ನು ವಿತರಿಸಿ ಗಮನ ಸೆಳೆದಿದೆ. ತಾಲೂಕಿನ ಹಲ್ಕುಂದಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ನಗರದ…
ಶಿಕ್ಷಕರು ಒಂದು ಅವಲೋಕನ -ಸಿದ್ಧರಾಮ ಕೂಡ್ಲಿಗಿ
ಶಿಕ್ಷಕರು ಎಂದರೆ ಹೀಗೇ ಇರಬೇಕು ಎಂದು ಸಮಾಜ ನೋಡುತ್ತಲೇ ಇರುತ್ತದೆ. ಯಾವ ಇಲಾಖೆಯನ್ನೂ ಗಮನಿಸದಷ್ಟು ಸಮಾಜ ಶಿಕ್ಷಕರನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಪ್ರತಿಯೊಂದು ನಡೆಯನ್ನೂ ಗಮನಿಸಿ ಇವರೆಲ್ಲ ಹೀಗೇ ಎಂದು ನಿರ್ಣಯಿಸಿಬಿಡುತ್ತದೆ. – ನಾನೇ ಗಮನಿಸಿದಂತೆ ಕೆಲವು ಶಿಕ್ಷಕರು ಶಿಫಾರಸಿನಿಂದಲೋ, ಹಣದಿಂದಲೋ, ಏನೇನೋ…
