ಪರಿಸರ ಜಾಗೃತಿ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ‌ ಪ್ರಾಚಾರ್ಯ ಎಂ. ಮೋಹನರೆಡ್ಡಿ

ಬಳ್ಳಾರಿ, ಜು.3: ಪರಿಸರ ಜಾಗೃತಿ, ಸಾಹಿತ್ಯೋತ್ಸವದ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಗಮನ ಸೆಳೆದಿದ್ದಾರೆ ನಗರದ ಪ್ರಾಚಾರ್ಯರೊಬ್ಬರು! ಹೌದು! ಜಿಲ್ಲಾ ಕ್ರೀಡಾಂಗಣ ಬಳಿ ಇರುವ ಸರಕಾರಿ ಪಿ.ಯು ಕಾಲೇಜಿನ ಪ್ರಾಚಾರ್ಯ ಎಂ. ಮೋಹನ ರೆಡ್ಡಿ ಅವರೇ ತಮ್ಮ 57 ನೇ ಹುಟ್ಟುಹಬ್ಬವನ್ನು…

ರುಧಿರ ಮುಖ ಲೇ:ಸಿದ್ಧರಾಮ‌ ಕೂಡ್ಲಿಗಿ

ರುಧಿರ ಮುಖ ಮೊನ್ನೆ ಪ್ರಥಮ ಪಿಯುಸಿ ತರಗತಿ ತೆಗೆದುಕೊಂಡಿದ್ದೆ. ’ದುರ್ಯೋಧನ ವಿಲಾಪ’ ಪದ್ಯಭಾಗ. ಅದಕ್ಕೂ ಮುನ್ನ ಮಕ್ಕಳಿಗೆ ಮಹಾಭಾರತ ಯುದ್ಧದ ಕೊನೆಯ ದಿನದ ಭಾಗವನ್ನು ಸಂಕ್ಷಿಪ್ತವಾಗಿ ತಿಳಿಸಿದ್ದೆ. ಭೀಮ ದುರ್ಯೋಧನರ ಕಾಳಗದ ಸನ್ನಿವೇಶವನ್ನೂ ವರ್ಣಿಸಿದ್ದೆ. ಕತೆಯನ್ನೆಲ್ಲ ಕೇಳಿದ ನಂತರ ವಿದ್ಯಾರ್ಥಿನಿಯೊಬ್ಬಳು ಎದ್ದು…

ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಅಪೂರ್ವ ಸಂಗಮ ಅವಿಸ್ಮರಣೀಯ -ಡಾ.ವಿಶ್ವನಾಥ ಪಲ್ಲೇದ್

ಬಳ್ಳಾರಿ, ಜೂ.25: ವಿದ್ಯಾರ್ಥಿಗಳು ತಾವು ಕಲಿತ ಶಾಲಾ ಕಾಲೇಜುಗಳಲ್ಲಿ ಎರಡೂವರೆ ದಶಕಗಳ ಬಳಿಕ ಸಮ್ಮಿಲನಗೊಳ್ಳುವುದು ಅವಿಸ್ಮರಣೀಯ ಎಂದು ಜಿಂದಾಲ್ ಫೌಂಡೇಶನ್ ಮುಖ್ಯಸ್ಥ ಡಾ.ವಿಶ್ವನಾಥ ಪಲ್ಲೇದ ಅವರು ಹೇಳಿದರು. ನಗರದ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಬೆಳ್ಳಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ…

ಬಳ್ಳಾರಿಯಲ್ಲಿ ಪ್ರತಿಭಾ ಪುರಸ್ಕಾರ: ವಿದ್ಯಾರ್ಥಿಗಳ ಯಶಸ್ಸಿಗೆ ಶಿಸ್ತು, ಸಮಯ ಪಾಲನೆ, ಅಧ್ಯಯನ ಶೀಲತೆ ಅತ್ಯಗತ್ಯ -ಡಿಡಿಪಿಐ ಅಂದಾನಪ್ಪ ಎಂ ವಡಗೇರಿ

ಬಳ್ಳಾರಿ, ಜೂ.10: ವಿದ್ಯಾರ್ಥಿಗಳು ಶಿಸ್ತು, ಸಮಯ ಪಾಲನೆಯೊಂದಿಗೆ ಅಧ್ಯಯನ ಶೀಲರಾದರೆ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಡಿಡಿಪಿಐ ಅಂದಾನಪ್ಪ ಎಂ ವಡಗೇರಿ ಅವರು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪೂರ್ವ ವಲಯ ಬಳ್ಳಾರಿ, ತಾಲೂಕು ಶಿಕ್ಷಣಾಧಿಕಾರಿಗಳ ಸಂಘ, ತಾಲೂಕು…

ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿದ ಚೇಳ್ಳಗುರ್ಕಿ ಶ್ರೀ ಎರ್ರಿಸ್ವಾಮಿಗಳ ಮಹಾರಥೋತ್ಸವ

ಬಳ್ಳಾರಿ, ಜೂ.5: ತಾಲ್ಲೂಕಿನ ಚೇಳ್ಳಗುರ್ಕಿ ಗ್ರಾಮದ ಶ್ರೀ ಎರ್ರಿಸ್ವಾಮಿಗಳ ಮಹಾರಥೋತ್ಸವ ಕಾರ್ಯಕ್ರಮ ಅತ್ಯಂತ ಸಂಭ್ರಮ ಸಡಗರದಿಂದ ಸಾವಿರಾರು ಭಕ್ತ ಸಮೂಹ ಮಧ್ಯೆ ಭಾನುವಾರ ಸಂಜೆ ನಡೆಯಿತು. ಮಹಾರಥೋತ್ಸವಕ್ಕೆ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶದ ವಿವಿಧ ಭಾಗಗಳಿಂದ ಸಾವಿರಾರು ಜನ ಭಕ್ತಾದಿಗಳು ಆಗಮಿಸಿ ಹೂ…

ಚಳ್ಳಗುರ್ಕಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಶಾಸಕ ಬಿ.‌ನಾಗೇಂದ್ರ: ಶಾಲೆಯ 10 ನೂತನ ಕೊಠಡಿ, ಶೌಚಾಲಯ ನಿರ್ಮಿಸಲು ಜಿಲ್ಲಾಧಿಕಾರಿಗಳಿಗೆ ಮನವಿ

ಬಳ್ಳಾರಿ, ಮೇ 27: ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರು ಶುಕ್ರವಾರ ತಾಲೂಕಿನ ಚಳ್ಳಗುರ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲೆಯ ಕೊಠಡಿಗಳನ್ನು ಪರಿಶೀಲಿಸಿದರು. ಶಾಲೆಯ ಹಳೆಯ ಹತ್ತು ಕೊಠಡಿಗಳು ಶಿಥಿಲವಾಗಿರುವುದು, ಶಾಲೆಯಲ್ಲಿ ಮಕ್ಕಳಿಗೆ ಶೌಚಾಲಯಗಳ ಸಮಸ್ಯೆ ಮತ್ತು…

ಸಂಗೀತ ರಸ ಋಷಿ, ಮಾಂತ್ರಿಕ ರಾಗಸಂಯೋಜಕ ಬಳ್ಳಾರಿಯ ದಿ. ಎ. ಚಂದ್ರಶೇಖರ ಗವಾಯಿಗಳು, @ಅಕ್ಷರ ನಮನ:ಟಿ.ಕೆ.ಗಂಗಾಧರ ಪತ್ತಾರ, ಬಳ್ಳಾರಿ.

ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರದ ಸೀನಿಯರ್‌ ಅಂಡರ್ ಸೆಕ್ರೆಟರಿ ಆಗಿದ್ದ ಶ್ರೀಮತಿ ಸರೋಜಿನಿ ಮಹಿಷಿ ಅವರ ಸಹೋದರರೊಮ್ಮೆ ಸರ್ಕಾರಿ ಕೆಲಸದ ನಿಮಿತ್ತ ಬಳ್ಳಾರಿಗೆ ಬಂದಿದ್ದರು. ಸಂಗೀತ ಪ್ರೇಮಿಗಳಾಗಿದ್ದ ಅವರು ವಚನಗಳನ್ನು ಹಾಡುವ ಕಲಾವಿದರು ಬಳ್ಳಾರಿಯಲ್ಲಿ ಯಾರಿದ್ದಾರೆಂದು ವಿಚಾರಿಸಿ, ತಿಳಿದುಕೊಂಡು ಬಳ್ಳಾರಿ ಕಲಾಪ್ರೇಮಿ ಸಂಘಕ್ಕೆ…

ಅನುದಿನ‌ ಕವನ-೫೦೫, ಪ್ರಸಿದ್ಧ ಪರ್ಶಿಯನ್ ಕವಿ: ಜಲಾಲುದ್ದೀನ್ ರೂಮಿ, ಕನ್ನಡಕ್ಕೆ : ಸಿದ್ಧರಾಮ ಕೂಡ್ಲಿಗಿ

ರೂಮಿಯ ಎರಡು ಪುಟ್ಟ ಪದ್ಯಗಳು 1 ನೀನು ಜೊತೆಯಿಲ್ಲದೆ ಬೀದಿಯಲ್ಲಿ ನಡೆದುಕೊಂಡು ಹೋಗುವುದಕ್ಕಿಂತ ಕೆಟ್ಟದ್ದಾವುದೂ ಇಲ್ಲ ನಾನೆಲ್ಲಿಗೆ ಹೊರಟಿರುವೆನೋ ನನಗೇ ಗೊತ್ತಿಲ್ಲ ನೀನೇ ಒಂದು ಮಾರ್ಗ, ಎಲ್ಲ ಮಾರ್ಗಗಳೂ ಗೊತ್ತಿರುವವ ಭೂಪಟಕ್ಕಿಂತಲೂ ಹೆಚ್ಚಿನವ ಪ್ರೀತಿಗಿಂತಲೂ ದೊಡ್ಡವ 2 ನೀನಾರೆಂದುನಿನಗೆ ಗೊತ್ತೆ ?…

“ಸುಡು ಬಿಸಿಲನ್ನೂ ಬೆಳದಿಂಗಳಾಗಿಸಿದ ಅವಿಸ್ಮರಣೀಯ ಸಾಹಿತ್ಯೋತ್ಸವ..” -ಎ. ಎನ್. ರಮೇಶ್ ಗುಬ್ಬಿ

ಇದೇ ಮೇ 11ರಂದು ಬಳ್ಳಾರಿಯಲ್ಲಿ, ಸಂಸ್ಕೃತಿ ಪ್ರಕಾಶನ, ಡಾ.ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಹಾಗೂ ಕರ್ನಾಟಕ ಕಹಳೆ ಡಾಟ್ ಕಾಮ್. ಬಳ್ಳಾರಿ ಇವರ ಸಹಯೋಗದಲ್ಲಿ ಜನಸೇವಕ, ಗಾಂಧೀವಾದಿ ಸಿ.ಈಶಪ್ಪನವರ 35 ನೇ ಪುಣ್ಯ ಸ್ಮರಣೆ ಅಂಗವಾಗಿ ನಡೆದ ‘ಸಾಹಿತ್ಯೋತ್ಸವ’ ದಲ್ಲಿ ಪಾಲ್ಗೊಂಡು,…

ಯಶಸ್ವಿಯಾದ ಸಾಹಿತ್ಯೋತ್ಸವ: ಗಾಂಧಿವಾದಿ ಸಿ. ಈಶಪ್ಪ ಜನಮುಖಿ ರಾಜಕಾರಣಿಯಾಗಿದ್ದು ನಿಜ ಜನಸೇವಕರಾಗಿದ್ದರು -ಡಾ. ಜೆ ಎಂ ನಾಗಯ್ಯ

ಬಳ್ಳಾರಿ, ಮೇ 13: ಕಾವ್ಯ ಅನ್ನೋದು ಕಟ್ಟುವಿಕೆ ಆಗಬಾರದು, ಹುಟ್ಟುವಿಕೆ ಆಗಬೇಕು ಎಂದು ಹಿರಿಯ ಸಾಹಿತಿ ಟಿ.ಕೆ. ಗಂಗಾಧರ ಪತ್ತಾರ ಅವರು ಹೇಳಿದರು. ಸ್ಥಳೀಯ ಸಂಸ್ಕೃತಿ ಪ್ರಕಾಶನ, ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಮತ್ತು ಕರ್ನಾಟಕ ಕಹಳೆ ಡಾಟ್ ಕಾಮ್…