ಪ್ರಕಾಶ್ ಮಲ್ಕಿಒಡೆಯರ್ ಅವರ ಐದು ಹನಿಗವನಗಳು ೧. ಹಗರಣ👇 ಸೂರ್ಯ ಚಂದ್ರ ಭೂಮಿ ಒಂದೇ ರೇಖೆಯಲ್ಲಿ ಬಂದಾಗ ಗ್ರಹಣಗಳಾಗುತ್ತವೆ ; ಕಳ್ಳ – ಪೋಲಿಸ್ ರಾಜಕಾರಣಿ ಒಂದೇ ದಾರಿಯಲ್ಲಿ ಬಂದಾಗ ಹಗರಣಗಳಾಗುತ್ತವೆ ! ೨. ಅಮವಾಸ್ಯೆ👇 ಒಬ್ಬ ನೀರೆ ತಾರೆ ಹಲ್ಕಿರಿದರೆ…
Category: ಗಣಿನಾಡು-ಬಳ್ಳಾರಿ
ಪೊಲೀಸರಿಗೆ ಸ್ಪೋಕನ್ ಇಂಗ್ಲಿಷ್ ತರಬೇತಿ: ತರಬೇತಿ ಪಡೆದವರು ಕೌಶಲ್ಯವನ್ನು ವೃದ್ದಿಸಿ ಕೊಳ್ಳಬೇಕು -ಎಸ್ಪಿ ಸೈದುಲು ಅಡಾವತ್
ಬಳ್ಳಾರಿ, ಏ.28: ಸ್ಪೋಕನ್ ಇಂಗ್ಲೀಷ್ ತರಬೇತಿ ಪಡೆದ ಪೊಲೀಸರು ಪ್ರತಿದಿನವೂ ಮಾತನಾಡುವ ಕಲೆಯನ್ನು ಉತ್ತಮ ಪಡಿಸಿ ಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಹೇಳಿದರು. ಬುಧವಾರ ನಗರದ ಎ ಎಸ್ ಎಮ್ ಕಾಲೇಜ್ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ…
ನಿಮಗೆ ಗೊತ್ತೆ? ಒಂದು ನಗೆಯ ಚಿತ್ರದ ಹಿಂದೆ ಇರುವ ಸ್ವಾರಸ್ಯ!? -ಸಿದ್ಧರಾಮ ಕೂಡ್ಲಿಗಿ
ನಿಮಗೆ ಗೊತ್ತೆ? ಒಂದು ನಗೆಯ ಚಿತ್ರದ ಹಿಂದೆ ಇರುವ ಸ್ವಾರಸ್ಯ!! ಸಾಮಾನ್ಯವಾಗಿ ನಾವು ಉತ್ತರ ಕರ್ನಾಟಕದ ಜೋಕ್ ಗಳಲ್ಲಿ ಒಬ್ಬ ವ್ಯಕ್ತಿ ನಗುವ ಕಾರ್ಟೂನ್ ಚಿತ್ರವನ್ನು ನೋಡುತ್ತೇವೆ. ಇದುವರೆಗೂ ನಾನು ಅದೊಂದು ಯಾರೋ ಬಿಡಿಸಿರುವ ಕಾರ್ಟೂನ್ ಅಥವಾ ಚಿತ್ರವೆಂದೇ ಅಂದುಕೊಂಡಿದ್ದೆ. –…
ಹಂಪಿ ಬಣಗಾರ, ಡಾ.ಹಳ್ಳಿಕೇರಿ, ಡಾ. ಚೆಲುವರಾಜು ಸೇರಿ ಐವರಿಗೆ ಹಕ್ಕಬುಕ್ಕ ಪ್ರಶಸ್ತಿ ಪ್ರದಾನ
ಬಳ್ಳಾರಿ, ಏ.18: ವಿವಿಧ ರಂಗಗಳಲ್ಲಿ ಅನುಮಪ ಸೇವೆ ಸಲ್ಲಿಸಿದ ಖ್ಯಾತ ಛಾಯಾಗ್ರಾಹಕ ಹೊಸಪೇಟೆ(ಹಂಪಿ)ಯ ಶಿವಶಂಕರ ಬಣಗಾರ್, ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕರಾದ ಡಾ.ಎಫ್.ಟಿ ಹಳ್ಳಿಕೇರಿ, ಡಾ. ಚೆಲುವರಾಜು ಸೇರಿದಂತೆ ಐವರು ಸಾಧಕರಿಗೆ ಹಕ್ಕಬುಕ್ಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಗರದ ಬಳ್ಳಾರಿ ಜಿಲ್ಲಾ…
ಮಂಜುನಾಥ ಗೋವಿಂದವಾಡ ಅವರ ಕಲಾಕೃತಿಗಳ ಪ್ರದರ್ಶನಕ್ಕೆ ಕಲಾ ಪ್ರೇಮಿಗಳಿಂದ ಮೆಚ್ಚುಗೆ
ಬಳ್ಳಾರಿ: ಸೃಜನಶೀಲ ಚಿತ್ರ ಕಲಾವಿದ ಮಂಜುನಾಥ ಗೋವಿಂದವಾಡ ಅವರ ಕಲಾ ಕೃತಿಗಳ ಪ್ರದರ್ಶನ ನಗರದ ಕಸಾಪ ಭವನದ ಮೊದಲ ಮಹಡಿಯ ಸಭಾಂಗಣದಲ್ಲಿ ಮುಂದುವರೆದಿದೆ. ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ಬೂಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪ ರೆಡ್ಡಿ ಸೇರಿದಂತೆ ಹಲವು…
ವಿ ಎಸ್ ಕೆಯು ಘಟಿಕೋತ್ಸವ: ಗುಣಮಟ್ಟದ ಶಿಕ್ಷಣ,ಬಲವಾದ ನೈತಿಕ ಮೌಲ್ಯಗಳಿಂದ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಬಳ್ಳಾರಿ,ಏ.12: ಗುಣಮಟ್ಟದ ಶಿಕ್ಷಣ ಮತ್ತು ಬಲವಾದ ನೈತಿಕ ಮೌಲ್ಯಗಳಿಂದ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಕರ್ನಾಟಕ ರಾಜ್ಯಪಾಲರು ಹಾಗೂ ಕುಲಾಧಿಪತಿಗಳಾದ ಥಾವರ್‍ಚಂದ್ ಗೆಹ್ಲೋಟ್ ಅವರು ಹೇಳಿದರು. ಬಳ್ಳಾರಿಯ ಹೊರವಲಯದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರದ ಆವರಣದಲ್ಲಿ ಮಂಗಳವಾರ ನಡೆದ…
ಬಳ್ಳಾರಿಯ ರಾಬರ್ಟ್ ಬ್ರೂಸ್ ಫೂಟ್ ಮ್ಯೂಸಿಯಂ ವೀಕ್ಷಿಸಿ ಸಂತಸಪಟ್ಟ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಬಳ್ಳಾರಿ, ಏ.12: ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ನಗರದ ಸಾಂಸ್ಕೃತಿಕ ಸಮುಚ್ಛಯ ಆವರಣದಲ್ಲಿರುವ ರಾಬರ್ಟ್ ಬ್ರೂಸ್ ಫೂಟ್ ಮ್ಯೂಸಿಯಂ ಗೆ ಮಂಗಳವಾರ ಭೇಟಿ ನೀಡಿ ಪ್ರಾಗೈತಿಹಾಸಿಕ ಕಾಲದ ನೆಲೆಗಳು ಮತ್ತು ಆ ಸಂದರ್ಭದಲ್ಲಿನ ಅಪೂರ್ವ ವಸ್ತುಗಳನ್ನು ವೀಕ್ಷಿಸಿದರು. ವಿಜಯನಗರ…
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಜಿಲ್ಲಾಡಳಿತದಿಂದ ಸ್ವಾಗತ
ಹೊಸಪೇಟೆ(ವಿಜಯನಗರ),ಏ.11: ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದು ವಿಜಯನಗರ ಜಿಲ್ಲಾಡಳಿತ ಪರವಾಗಿ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ವಿಜಯನಗರ ಗಡಿಭಾಗದಲ್ಲಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಎಸ್ಪಿ ಡಾ.ಅರುಣ…
ಡಾ. ಭರಣಿ ವೇದಿಕೆಯಿಂದ ಹಿರಿಯ ಸಾಹಿತಿ ಎನ್.ಡಿ ವೆಂಕಮ್ಮ ಅವರಿಗೆ ಸನ್ಮಾನ
ಬಳ್ಳಾರಿ, ಏ.7: ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಮ್ ಪ್ರಶಸ್ತಿಗೆ ಭಾಜನರಾಗಿರುವ ನಗರದ ಹಿರಿಯ ಕವಯತ್ರಿ ಶ್ರೀಮತಿ ಎನ್.ಡಿ. ವೆಂಕಮ್ಮ ಅವರನ್ನು ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. …
ಬಳ್ಳಾರಿಯಲ್ಲಿ ಗಮನ ಸೆಳೆದ ಸೌಹಾರ್ಧ ಯುಗಾದಿ
ಬಳ್ಳಾರಿ, ಏ.3: ದೇಶದಲ್ಲಿ ಸ್ವಾರ್ಥ, ಅಧಿಕಾರಕ್ಕಾಗಿ ಸಾಮರಸ್ಯ ಕದಡುವ ಘಟನೆಗಳು ನಡೆಯುತ್ತಿದ್ದರೆ ನಗರದಲ್ಲಿ ಹಿರಿಯ ಸಾಹಿತಿಯೊಬ್ಬರು ಸೌಹಾರ್ಧ ಯುಗಾದಿ ಆಚರಿಸಿ ಗಮನ ಸೆಳೆದಿದ್ದಾರೆ. ನಗರದ ಹಿರಿಯ ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ ಅವರ ಕುಟುಂಬ ಈ ಬಾರಿಯೂ ಅನ್ಯ ಧರ್ಮೀಯರ ಮನೆಯಲ್ಲಿ…
