💐🌺ಕರ್ನಾಟಕ ಕಹಳೆ ಡಾಟ್ ಕಾಮ್ ನ ಓದುಗರು, ಜಾಹೀರಾತುದಾರರಿಗೆ ದೀಪಾವಳಿ ಹಬ್ಬದ ಶುಭಾಶಯಗಳು🌺💐

ಬದುಕಿನ ಕತ್ತಲೆ ದೂರವಾಗಲಿ, ಜ್ಞಾನದ ಜ್ಯೋತಿ ಬೆಳಗಲಿ, ಮೂಡಲಿ ಖುಷಿಯ ಚಿತ್ತಾರ ದೂರವಾಗಲಿ ಬದುಕಿನ ಅಂಧಕಾರ ತುಂಬಲಿ ಮನ-ಮನೆಗಳಲ್ಲಿ ಸಡಗರ ದೀಪಗಳ ಹಬ್ಬವು ಎಲ್ಲರ ಬಾಳಿಗೆ ಹೊಸ ಬೆಳಕನ್ನು ತರಲಿ. ಹಾಗೂ ಕರ್ನಾಟಕ ಡಾಟ್ ಕಾಮ್ ನ ಓದುಗರಿಗೂ, ಜಾಹೀರಾತುದಾರರಿಗೆ ದೀಪಾವಳಿ…

‘ಮಕ್ಕಳೊಂದಿಗಿದ್ದು, ನಿರಂತರ ಹೋರಾಟ’ ಶಿಕ್ಷಕರ ವಿಶೇಷ ಅಭಿಯಾನ: ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ಪ್ರಾಥಮಿಕ ಶಿಕ್ಷಕರ ಸಂಘದಿಂದ ರ್ಯಾಲಿ(Rally)

ಬಳ್ಳಾರಿ, ಅ. 25: ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ, ನೂತನ ಪಿಂಚಣಿ ಯೋಜನೆ ರದ್ದುಗೊಳಿಸುವುದು ಸೇರಿದಂತೆ ತಮ್ಮ ಪ್ರಮುಖ ಹಲವು ಬೇಡಿಕೆಗಳನ್ನು ರಾಜ್ಯ ಸರಕಾರ ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಸೋಮವಾರ ನಗರದಲ್ಲಿ…

ಪ್ರಮುಖ ಬೇಡಿಕೆಗಳಿಗೆ ಒತ್ತಾಯ: ನಾಳೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ರ್ಯಾಲಿ

ಬಳ್ಳಾರಿ, ಅ. 24: ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ, ನೂತನ ಪಿಂಚಣಿ ಯೋಜನೆ ರದ್ದುಗೊಳಿಸುವುದು ಸೇರಿದಂತೆ ತಮ್ಮ ಪ್ರಮುಖ ಹಲವು ಬೇಡಿಕೆಗಳನ್ನು ರಾಜ್ಯ ಸರಕಾರ ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ  ಬಳ್ಳಾರಿ/ವಿಜಯನಗರ  ಜಿಲ್ಲಾ…

ವಿಜಯನಗರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ: ವಾಲ್ಮೀಕಿ ಸಮಾಜದ ಅಭಿವೃದ್ಧಿಗೆ ಸರಕಾರ ಬದ್ಧ -ಸಚಿವ ಆನಂದ್ ಸಿಂಗ್

ವಿಜಯನಗರ(ಹೊಸಪೇಟೆ)ಅ.20: ವಿಜಯನಗರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಬುಧವಾರ ನಗರದ ಸಹಕಾರಿ ಕಲ್ಯಾಣ ಮಂಟಪದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ಪ್ರವಾಸೋದ್ಯಮ, ಪರಿಸರ, ಜೀವಿಶಾಸ್ತ್ರ ಹಾಗೂ ಬಳ್ಳಾರಿ ಮತ್ತು ವಿಜಯನಗರ…

ನೂತನ‌ ವಿಜಯನಗರ ಜಿಲ್ಲೆ: ರಾಜ್ಯ ಸರಕಾರಿ ಪ.ಜಾ-ಪ.ವ ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷರಾಗಿ ಜಿ. ಶಿವಕುಮಾರ ನೇಮಕ

ವಿಜಯನಗರ(ಹೊಸಪೇಟೆ), ಅ.18: ಕರ್ನಾಟಕ ರಾಜ್ಯ ಸರಕಾರಿ ಪ.ಜಾ-ಪ.ವ ನೌಕರರ ಸಮನ್ವಯ ಸಮಿತಿ ನೂತನ ವಿಜಯನಗರ ಜಿಲ್ಲೆಯ ಹಂಗಾಮಿ ಜಿಲ್ಲಾಧ್ಯಕ್ಷರಾಗಿ ಜಿ. ಶಿವಕುಮಾರ ನೇಮಕವಾಗಿದ್ದಾರೆ. ಹಂಪಿ ಕನ್ನಡ ವಿವಿ ದೂರಶಿಕ್ಷಣ ನಿರ್ದೇಶನಾಲಯ ಕಚೇರಿ ಅಧೀಕ್ಷರಾಗಿರುವ ಜಿ. ಶಿವಕುಮಾರ ಅವರನ್ನು ಸಮಿತಿ ರಾಜ್ಯಾಧ್ಯಕ್ಷ ಡಿ.…

ಡಾ.ಗೋವಿಂದರಿಗೆ ಡಾ.ಎ ಪಿ ಜೆ ಅಬ್ದುಲ್ ಕಲಾಂ ರಾಷ್ಟೀಯ ಪ್ರಶಸ್ತಿ

ಹೊಸಪೇಟೆ,ವಾ.18: ಪ್ರಸಕ್ತ( 2021 ನೇ) ಸಾಲಿನ ಪ್ರತಿಷ್ಟಿತ ಡಾ.ಎ ಪಿ ಜೆ ಅಬ್ದುಲ್ ಕಲಾಂ ರಾಷ್ಟೀಯ ಪ್ರಶಸ್ತಿಗೆ ಕನ್ನಡ ವಿಶ್ವ ವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥ ಡಾ.ಗೋವಿಂದ ಅವರು ಭಾಜನರಾಗಿದ್ದಾರೆ. ಡಾ.ಎ ಪಿ ಜೆ ಅಬ್ದುಲ್ ಕಲಾಂ ಅವರ…

ವಿಧಾನ ಪರಿಷತ್ ಸದಸ್ಯ ಕೆಸಿ ಕೊಂಡಯ್ಯ ಅವರಿಂದ ಗ್ರಾಪಂಗಳ ಪ್ರಗತಿ ಪರಿಶೀಲನೆ

ಹೊಸಪೇಟೆ (ವಿಜಯನಗರ), ಅ.7: ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಅವರು ತಾಲೂಕಿನ ಡಣಾಪುರ ಮತ್ತು ಡಣಾಯನಕೆರೆ ಗ್ರಾಮ ಪಂಚಾಯಿತಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು.   ಪ್ರತ್ಯೇಕವಾಗಿ ಜರುಗಿದ ಸಭೆಯಲ್ಲಿ ಎರಡು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರು ಹಾಗೂ ಪಿಡಿಓ ಭಾಗವಹಿಸಿದ್ದರು.

ಎರಡು ದಿನಗಳ ವಿಜಯನಗರ ಜಿಲ್ಲಾ ಉತ್ಸವಕ್ಕೆ ಸಂಭ್ರಮದ ತೆರೆ: ರಾಜಕೀಯ ಅಧಿಕಾರ,ಸಂಪತ್ತು ಶಾಶ್ವತವಲ್ಲ -ಸಚಿವ ಆನಂದ್ ಸಿಂಗ್

ವಿಜಯನಗರ(ಹೊಸಪೇಟೆ),ಅ.03: ರಾಜ್ಯದ 31ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿರುವ ನೂತನ ವಿಜಯನಗರ ಜಿಲ್ಲೆಯ ಉದ್ಘಾಟನಾ ಕಾರ್ಯಕ್ರಮ ಹಾಗೂ ವಿಜಯನಗರ ಉತ್ಸವಕ್ಕೆ ಭಾನುವಾರ ಸಂಜೆ ಸಂಭ್ರಮದ ತೆರೆ ಬಿದ್ದಿತು. ಐತಿಹಾಸಿಕ ನಗರಿಯ ಗತ ವೈಭವದ ಸ್ಮರಣೆಯೊಂದಿಗೆ ಸಮಾರೋಪ ಸಮಾರಂಭ ಜರುಗಿತು. ಪ್ರವಾಸೋದ್ಯಮ,ಪರಿಸರ,ಜೀವಿಶಾಸ್ತ್ರ ಹಾಗೂ ಅವಳಿ…

ವಿಜಯನಗರ ಉತ್ಸವದಲ್ಲಿ ಜನಾಕರ್ಷಿಸಿದ ಸಾಂಸ್ಕೃತಿಕ ಕಲಾವೈಭವ

ವಿಜಯನಗರ(ಹೊಸಪೇಟೆ),ಅ.3: ವಿಜಯನಗರ ಉತ್ಸವದ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನಸೂರೆಗೊಂಡವು. ಸಾಂಸ್ಜೃಂತಿಕ ಕಲಾವೈಭವಕ್ಕೆ ಜನರು ಫುಲ್ ಫೀದಾ ಆದರು. ಉತ್ಸವದ ಮೊದಲ ದಿನ ಖ್ಯಾತ ಕಲಾವಿದರು ಸಮಾಗಮಗೊಂಡು ತಮ್ಮ ಕಲೆಯನ್ನು ಪ್ರದರ್ಶಿಸಿದರು. ಖ್ಯಾತಡ್ರಮ್ಮರ್ ಶಿವಮಣಿ,…

ವಿಜಯನಗರ ಉತ್ಸವ: ಎತ್ತಿನಬಂಡಿಗಳ ಮೆರವಣಿಗೆ ನೂತನ ಜಿಲ್ಲೆ ರಚನೆಯಿಂದ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ: ಕೃಷಿ ಸಚಿವ ಬಿ.ಸಿ.ಪಾಟೀಲ್

  ಹೊಸಪೇಟೆ(ವಿಜಯನಗರ),ಅ.03: ನೂತನ ವಿಜಯನಗರ ಜಿಲ್ಲಾ ಉತ್ಸವದ ಸಂಭ್ರಮದಲ್ಲಿ ರೈತರ ಸಂಕೇತವಾಗಿರುವ ಎತ್ತಿನಬಂಡಿಯ ಮೆರವಣಿಗೆಯನ್ನು ಉತ್ಸವದ ರೀತಿ ಆಚರಿಸುತ್ತಿರುವುದು ರೈತ ಸಮುದಾಯದ ಖುಷಿಯನ್ನು ಇಮ್ಮಡಿಗೊಳಿಸಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಹೇಳಿದರು. ವಿಜಯನಗರ ಜಿಲ್ಲಾ ಉತ್ಸವ ಹಾಗೂ ವಿಜಯನಗರ ಜಿಲ್ಲಾ…