ಬಳ್ಳಾರಿ,ಮಾ.1: ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಚೂಡಾಮಣಿ.ಕೆ ಅವರಿಗೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಪಿಹೆಚ್‍ಡಿ ಪದವಿಯನ್ನು ಘೋಷಿಸಿದೆ. ಚೂಡಾಮಣಿ.ಕೆ ಅವರು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ…
Category: ಕಲ್ಯಾಣ ಕರ್ನಾಟಕ
ಅಭಿನಯ ಮನುಷ್ಯ ಕಂಡುಕೊಂಡ ಜೀವಂತ ಕಲೆ -ಡಾ.ವಿಜಯಾ ಸುಬ್ಬರಾಜು
ಬಳ್ಳಾರಿ , ಫೆ 24: ಅಭಿನಯ ಮನುಷ್ಯ ಕಂಡುಕೊಂಡ ಜೀವಂತ ಕಲೆ ಎಂದು ಹಿರಿಯ ನಾಟಕಕಾರರಾದ ಬೆಂಗಳೂರಿನ ಡಾ.ವಿಜಯಾ ಸುಬ್ಬರಾಜು ಹೇಳಿದರು. ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜು ಸಭಾಂಗಣದಲ್ಲಿ ಶನಿವಾರ ಕಾರಂತ ರಂಗಲೋಕ ಆಯೋಜಿಸಿದ್ದ…
ಅಳವಂಡಿಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ: ನಿರಂತರ ಅಭ್ಯಾಸ ಹಾಗೂ ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ -ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ
ಅಳವಂಡಿ: ಗ್ರಾಮೀಣ ಭಾಗದಲ್ಲಿನ ಕಾಲೇಜು ಬಿಟ್ಟು ನಗರ ಭಾಗದಲ್ಲಿನ ಕಾಲೇಜಿಗೆ ಹೋಗುವ ಅವಶ್ಯಕತೆ ಇಲ್ಲ. ನಗರದಲ್ಲಿರುವ ಕಾಲೇಜುಗಳಲ್ಲಿನ ಸೌಲಭ್ಯಗಳೆಲ್ಲ ಗ್ರಾಮೀಣ ಕಾಲೇಜುಗಳಲ್ಲಿ ದೊರೆಯುತ್ತಿದೆ ಎಂದು ಚಿಂತಕರಾದ ಅಲ್ಲಮಪ್ರಭು ಬೆಟ್ಟದೂರ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಶ್ರೀ ಶಿವಮೂರ್ತಿ ಸ್ವಾಮಿ ಇನಾಮದಾರ್ ಕಟ್ಟಿಮನಿ ಹಿರೇಮಠ…
ಸಂತ ಶ್ರೀಸೇವಾಲಾಲರ ಆದರ್ಶಗಳನ್ನು ಪಾಲಿಸಿ -ಡಾ. ಗವಿಸಿದ್ದಪ್ಪ ಮುತ್ತಾಳ್
ಅಳವಂಡಿ ಫೆ,15: ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು ಮೂಡ ನಂಬಿಕೆಗಳಿಗೆ ಬಲಿಯಾಗಬಾರದು ಎಂದು ಜನರಲ್ಲಿ ಜಾಗೃತಿಯನ್ನು ಮೂಡಿಸಿದವರು ಶ್ರೀ ಸಂತ ಸೇವಾಲಾಲರು ಎಂದು ಪ್ರಾಚಾರ್ಯ ಡಾ. ಗವಿಸಿದ್ದಪ್ಪ ಮುತ್ತಾಳ್ ಅವರು ಹೇಳಿದರು. …
ಸಿಕ್ಕ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡು ಜೀವನದಲ್ಲಿ ವಿದ್ಯಾರ್ಥಿಗಳು ಯಶ ಕಾಣ ಬೇಕು -ನ್ಯೂಸ್18 ಹಿರಿಯ ನಿರೂಪಕಿ ನವಿತಾ ಜೈನ್
ಸಿರುಗುಪ್ಪ, ಫೆ.13: ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿ, ಯುವ ಜನರು ಸಿಕ್ಕ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡು ಜೀವನದಲ್ಲಿ ಯಶ ಕಾಣ ಬೇಕು ಎಂದು ನ್ಯೂಸ್ 18 ಕನ್ನಡ ಸುದ್ದಿವಾಹಿನಿಯ ಹಿರಿಯ ನಿರೂಪಕಿ ನವಿತಾ ಜೈನ್ ಅವರು ತಿಳಿಸಿದರು. ತಾಲ್ಲೂಕಿನ ತೆಕ್ಕಲಕೋಟೆ ಶ್ರೀಮತಿ ಹೊನ್ನೂರಮ್ಮ…
ಇಂದು ತೆಕ್ಕಲಕೋಟೆಗೆ ನ್ಯೂಸ್ ಯ್ಯಾಂಕರ್ ನವಿತಾ ಜೈನ್
ಸಿರುಗುಪ್ಪ, ಫೆ. 13: ತಾಲೂಕಿನ ತೆಕ್ಕಲಕೋಟೆಯ ಶ್ರೀಮತಿ ಹೊನ್ನೂರಮ್ಮ ಮತ್ತು ದಿ. ಎಂ.ಸಿದ್ದಪ್ಪ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಫೆ.13ರಂದು ಮಂಗಳವಾರ ಆಯೋಜಿಸಿರುವ ಯುವ ಸ್ಫೂರ್ತಿ ಪ್ರಾಯೋಗಿಕ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನ್ಯೂಸ್ ಯ್ಯಾಂಕರ್ ನವಿತಾ ಜೈನ್…
ಮಹತ್ವವನ್ನು ಸೃಷ್ಟಿಸುವ ಸಾಹಿತ್ಯ ಬರೀ ಭಾಷಾ ನಿಕಾಯಗಳಿಗೆ ಸೀಮಿತವಲ್ಲ -ಸಾಹಿತಿ ಚಿದಾನಂದ ಸಾಲಿ
ಬಳ್ಳಾರಿ,ಫೆ 6: ಸಾಹಿತ್ಯ ಬರೀ ಭಾಷಾ ನಿಕಾಯಗಳಿಗೆ ಸೀಮಿತವಲ್ಲ, ವಿಜ್ಞಾನ, ವಾಣಿಜ್ಯ ಸೇರಿದಂತೆ ಎಲ್ಲಾ ವಿಭಾಗಗಳನ್ನು ಒಳಗೊಂಡಿರುತ್ತದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿಯ ಸದಸ್ಯ ಡಾ. ಚಿದಾನಂದ ಸಾಲಿ ಅವರು ಹೇಳಿದರು. ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್…
ಧೀಮಂತ ಪತ್ರಕರ್ತ ಡಾ. ಬಿ ಆರ್ ಅಂಬೇಡ್ಕರ್ ಕೃತಿ ಬಿಡುಗಡೆ: ಪತ್ರಿಕೋದ್ಯಮ ಪ್ರಸ್ತುತ ಸಂಪೂರ್ಣವಾಗಿ ವಾಣಿಜ್ಯಮಯ -ಲೇಖಕ ಡಾ.ಅಮ್ಮಸಂದ್ರ ಸುರೇಶ್ ಆತಂಕ
ಬಳ್ಳಾರಿ, ಫೆ.1: ಪತ್ರಿಕೋದ್ಯಮ ಪ್ರಸ್ತುತ ಸಂಪೂರ್ಣವಾಗಿ ವಾಣಿಜ್ಯೀಕರಣಗೊಳ್ಳುವ ಹಂತದಲ್ಲಿದೆ ಎಂದು ಲೇಖಕ ಮತ್ತು ಅಂಕಣಕಾರ ಮೈಸೂರಿನ ಡಾ.ಅಮ್ಮಸಂದ್ರ ಸುರೇಶ್ ಅವರು ಆತಂಕ ವ್ಯಕ್ತಪಡಿಸಿದರು. ನಗರದ ಎಸ್ ಎಸ್ ಎ (ಸರಳಾದೇವಿ) ಸರಕಾರಿ ಪ್ರಥಮದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಪತ್ರಿಕೋದ್ಯಮ ವಿಭಾಗ ಮತ್ತು…
ಬಳ್ಳಾರಿ: ಇಂದು ಧೀಮಂತ ಪತ್ರಕರ್ತ ಡಾ.ಬಿ ಆರ್ ಅಂಬೇಡ್ಕರ್ ಪುಸ್ತಕ ಬಿಡುಗಡೆ
ಬಳ್ಳಾರಿ, ಜ.30: ಮೈಸೂರಿನ ಪತ್ರಿಕಾ ಅಂಕಣಕಾರ, ಸಾಹಿತಿ ಡಾ.ಅಮ್ಮಸಂದ್ರ ಸುರೇಶ್ ಅವರು ರಚಿಸಿರುವ ಧೀಮಂತ ಪತ್ರಕರ್ತ ಡಾ. ಬಿ. ಆರ್ ಅಂಬೇಡ್ಕರ್ ಕೃತಿ (೨ನೇ ಆವೃತ್ತಿ) ಬಿಡುಗಡೆ ಸಮಾರಂಭ ಜ.30 ರಂದು ಮಂಗಳವಾರ ನಗರದ ಎಸ್ ಎಸ್ ಎ (ಸರಳಾದೇವಿ) ಸರಕಾರಿ…
ಜ.28ರಂದು ಬಳ್ಳಾರಿಯಲ್ಲಿ ಬಿ.ಎಂ.ಕಾಂತಿಮಣಿ ಅವರಿಗೆ ನುಡಿನಮನ
ಬಳ್ಳಾರಿ, ಜ. 26: ಇದೇ ಜ. 10 ರಂದು ಬೆಂಗಳೂರಿನಲ್ಲಿ ನಿಧನರಾದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಚೀಫ್ ಮ್ಯಾನೇಜರ್ ಬಿ. ಎಂ. ಕಾಂತಿಮಣಿ ಅವರಿಗೆ ಸಹೋದ್ಯೋಗಿಗಳು, ಬಂಧುಮಿತ್ರರ ಸಹಯೋಗದಲ್ಲಿ ಕುಟುಂಬ ಸದಸ್ಯರು ಜ.28ರಂದು ಭಾನುವಾರ ನಗರದಲ್ಲಿ ನುಡಿನಮನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.…
