ಕಲಬುರಗಿ ಶರಣಬಸವ ವಿವಿ ಘೋಷಣೆ: ಪದ್ಮಶ್ರೀ ಮಂಜಮ್ಮ‌ಜೋಗತಿ ಅವರಿಗೆ ಗೌರವ ಡಾಕ್ಟರೇಟ್

ಕಲಬುರಗಿ, ಆ.8: ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯವು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ, ಪದ್ಮಶ್ರೀ ಪುರಸ್ಕೃತೆ ಬಿ. ಮಂಜಮ್ಮ ಜೋಗತಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಘೋಷಿಸಿದೆ. ಬರುವ ಸೆ. ರಂದು ನಡೆಯುವ ವಿವಿಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ…

ಪ್ರಕಾಶ್ ಕಂದಕೂರುರ `ಯೆಲ್ಲೋ ಬಿಲೀವರ್ಸ್’ ಗೆ ಐಸಿಪಿಇ ಚಿನ್ನದ ಪದಕ

ಕೊಪ್ಪಳ: ಸಿಂಗಪೂರದಲ್ಲಿ ನಡೆದ ಸಿಂಗಪೂರ ಫೊಟೋ ಸರ್ಕ್ಯೂಟ್-2022 ಅಂತರಾಷ್ಟ್ರೀಯ ಛಾಯಾಗ್ರಹಣ ಸ್ಪಧೆಯಲ್ಲಿ ಛಾಯಾಗ್ರಾಹಕ ಪ್ರಕಾಶ್ ಕಂದಕೂರು ಕ್ಲಿಕ್ಕಿಸಿದ್ದ `ಯೆಲ್ಲೋ ಬಿಲೀವರ್ಸ್’ ಶೀರ್ಷಿಕೆಯ ಚಿತ್ರ `ಇಂಟರ್‍ನ್ಯಾಷನಲ್ ಸೆಂಟರ್ ಆಫ್ ಫೋಟೋಗ್ರಫಿ ಎಕ್ಸಲೆನ್ಸ್'(ICPE Gold Medal)ನ ಚಿನ್ನದ ಪದಕ ಪಡೆದುಕೊಂಡಿದೆ. ಸ್ಪರ್ಧೆಯ ಕಲರ್ ವಿಭಾಗದಲ್ಲಿ…

ಕೊಪ್ಪಳ ನೂತನ ಅಪರ ಜಿಲ್ಲಾಧಿಕಾರಿಯಾಗಿ ಸಾವಿತ್ರಿ ಬಿ.ಕಡಿ ಅಧಿಕಾರ ಸ್ವೀಕಾರ

ಕೊಪ್ಪಳ, ಆ. 7: ಕೊಪ್ಪಳ ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಸಾವಿತ್ರಿ ಬಿ.ಕಡಿ ಅವರು ಶನಿವಾರ ಅಧಿಕಾರ ವಹಿಸಿಕೊಂಡರು. ಕೊಪ್ಪಳ ನಿರ್ಗಮಿತ ಅಪರ ಜಿಲ್ಲಾಧಿಕಾರಿ ಎಂ.ಪಿ ಮಾರುತಿ ಅವರು ನೂತನ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ ಅವರಿಗೆ ಹೂಗುಚ್ಚ ನೀಡುವ ಮೂಲಕ…

ಬಳ್ಳಾರಿ ವೈದ್ಯ ದಂಪತಿ ವಿಶಿಷ್ಟ ಪುಸ್ತಕ ಪ್ರೇಮ: ಪುತ್ರನ ಹುಟ್ಟುಹಬ್ಬಕ್ಕೆ ನೂರಕ್ಕೂ ಹೆಚ್ಚು ಪುಸ್ತಕ‌ ಉಡುಗೊರೆ!

ಬಳ್ಳಾರಿ, ಆ.4: ನಗರದ ಹೆಸರಾಂತ ನೇತ್ರ ತಜ್ಞರಾದ ಡಾ.ವಿಜಯ್ ನಾಗರಾಜ ಮತ್ತು ಡಾ.ಗೀತಾ ದಂಪತಿ ಪುಸ್ತಕ ಪ್ರೇಮ‌ಕ್ಕೆ ಸಾಹಿತ್ಯ ಆಸಕ್ತರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಹೌದು! ವೈದ್ಯ ದಂಪತಿ ಗುರುವಾರ ಸಂಜೆ ನಗರದಲ್ಲಿ ಜರುಗಿದ ತಮ್ಮ ಪುತ್ರ ಋತ್ವಿಕ್ ಹುಟ್ಟು ಹಬ್ಬದಲ್ಲಿ ಹಿರಿಯ…

ಕಾಲದ ಪರಿವೆಯನ್ನೇ ಮರೆಸಿದ ಕಾಲಜ್ಞಾನಿ ಕನಕ, ಅವಲೋಕನ: ಹೊಳಗುಂದಿ ಎ.ಎಂ ಪಿ ವೀರೇಶಸ್ವಾಮಿ, ಬಳ್ಳಾರಿ

ರಾಘವರ ಜನ್ನ ದಿನ ಹಾಗು ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಆ.೨ರಂದು ಮಂಗಳವಾರ ಬಳ್ಳಾರಿಯ ರಾಘವ ಕಲಾ ಮಂದಿರದಲ್ಲಿ ಪ್ರದರ್ಶನಗೊಂಡ ಕಾಲಜ್ಞಾನಿ ಕನಕ ನಾಟಕವನ್ನು ಅವಲೋಕಿಸಿದ್ದಾರೆ ರಂಗ ಕಲಾವಿದ, ಕನ್ನಡ ಉಪನ್ಯಾಸಕ ಎ.ಎಂ ಪಿ ವೀರೇಶಸ್ವಾಮಿ ಅವರು. (ಸಂಪಾದಕ)👇 ಕಿ.ರಂ ನಾಗರಾಜರವರು…

ಹಿರಿಯ ಪತ್ರಕರ್ತರ ಪ್ರಾಮಾಣಿಕತೆ, ಸಾಮಾಜಿಕ ಬದ್ಧತೆ, ಬದುಕು ಯುವಕರಿಗೆ ಮಾದರಿ -ಕಕಾನಿಪ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು

ಬಳ್ಳಾರಿ, ಜು.31: ತಮ್ಮ ಪ್ರಾಮಾಣಿಕತೆ, ಸಾಮಾಜಿಕ‌ ಬದ್ಧತೆ, ನಡತೆಯಿಂದ ಹಿರಿಯ ಪತ್ರಕರ್ತರು ಪತ್ರಿಕೋದ್ಯಮ ಪ್ರವೇಶಿಸುವ ಯುವ ಪತ್ರಕರ್ತರಿಗೆ ಆದರ್ಶಪ್ರಾಯರಾಗಿರಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಘಟಕ…

ಉಪನ್ಯಾಸಕರು ವಿದ್ಯಾರ್ಥಿಗಳಲ್ಲಿ ಚಲನಶೀಲತೆಯನ್ನು ರೂಪಿಸಲು ಶ್ರಮಿಸಬೇಕು -ಸಿದ್ಧಾರ್ಥ ಸಿಂಗ್

ವಿಜಯನಗರ(ಹೊಸಪೇಟೆ), ಜು.29: ವಿದ್ಯಾರ್ಥಿಗಳಲ್ಲಿರುವ ಜಡತ್ವವನ್ನು ಹೊಡೆದೋಡಿಸಿ ಚಲನಶೀಲತೆಯನ್ನು ರೂಪಿಸಲು ಉಪನ್ಯಾಸಕರಿಗೆ ಯುವ ಮುಖಂಡ ಸಿದ್ಧಾರ್ಥ ಸಿಂಗ್ ತಿಳಿಸಿದರು. ನಗರದ ಪ್ರೌಢ ದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಜಯನಗರ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಅವರು…

ಐಟಿಆರ್ ಇ ಫೈಲಿಂಗ್: ಕರಾಪ್ರಾ ಶಾಲಾ ಶಿಕ್ಷಕರ ಸಂಘದ ನೆರವು

ಬಳ್ಳಾರಿ, ಜು.28: ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಲು ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕರಾಪ್ರಾ ಶಾಲಾ ಶಿಕ್ಷಕರ ಸಂಘಗಳು ಉಚಿತವಾಗಿ ನೆರವು ನೀಡುತ್ತಿವೆ. ಆದಾಯ ತೆರಿಗೆ ಇಲಾಖೆ ಜು.31 ಅಂತಿಮ ದಿನಾಂಕ ಎಂದು ಘೋಷಿಸಿರುವ ಹಿನ್ನಲೆಯಲ್ಲಿ ಸರಕಾರಿ ‌ನೌಕರರಲ್ಲಿ ಹೆಚ್ಚು…

ವೈದ್ಯರ ಬಿಳಿ ಕೋಟ್ ರೋಗಿಯ ವಿಶ್ವಾಸ ನಂಬಿಕೆಯ ಪ್ರತೀಕ: ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ್ ಹೊಸೂರು

ಬಳ್ಳಾರಿ ಜು 25 : ಗಾಂಧಿ ಟೋಪಿ ಸತ್ಯದ ಪ್ರತೀಕವಾಗಿರುವಂತೆ ವೈದ್ಯರ ಬಿಳಿ ಕೋಟ್ ರೋಗಿಯ ನಂಬಿಕೆ, ವಿಶ್ವಾಸದ ಪ್ರತೀಕ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ್ ಬಿ. ಹೊಸೂರು ಅವರು ಹೇಳಿದರು. ಭಾನುವಾರ ಸಂಜೆ ನಗರದ ಬಿಐಟಿಎಂ ಕಾಲೇಜಿನ ಸಭಾಂಗಣದಲ್ಲಿ…

ಗುಂತಕಲ್ – ಚಿಕ್ಕಜಾಜೂರು ಎಕ್ಸ್ ಪ್ರೆಸ್ ರೈಲಿಗೆ ಬಳ್ಳಾರಿಯಲ್ಲಿ ಅದ್ದೂರಿಯ ಸ್ವಾಗತ

ಬಳ್ಳಾರಿ, ಜು.25: ಕೊವೀಡ್ ಹಿನ್ನಲೆಯಲ್ಲಿ ರದ್ದಾಗಿದ್ದ ಗುಂತಕಲ್-ಬಳ್ಳಾರಿ- ಚಿಕ್ಕಜಾಜೂರು ರೈಲು ಸಂಚಾರವನ್ನು ಸೋಮವಾರ ಪುನಾರಾರಂಭಿಸಿತು. ಬೆ. 9ಗಂಟೆಗೆ ಬಳ್ಳಾರಿಗೆ ಆಗಮಿಸಿದ ರೈಲನ್ನು ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಅಧ್ಯಕ್ಷ ಕೆ.ಎಂ .‌ಮಹೇಶ್ವರಸ್ವಾಮಿ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಹರ್ಷೋದ್ಗಾರಗಳಿಂದ ಸ್ವಾಗತಿಸಿದರು ಈ…