ಇಂದು ಪತ್ರಿಕಾ ವಿತರಕರ ದಿನಾಚರಣೆ. ಈ ಹಿನ್ನಲೆಯಲ್ಲಿ ಪತ್ರಿಕಾ ವಿತಕರೂ ಆಗಿರುವ ಹೊಸಪೇಟೆಯ ಪತ್ರಕರ್ತ ಪತ್ರಿಕೆ ವಿತಕರು, ಪತ್ರಿಕೆ ಹಂಚುವ ಹುಡುಗರ ನೋವು ನಲಿವುಗಳನ್ನು ಇವರ ಸ್ವಾಭಿಮಾನ ಬದುಕನ್ನು ದಾಖಲಿಸಿದ್ದಾರೆ. ಪತ್ರಿಕಾ ವಿತರಕ ಬಂಧುಗಳಿಗೆ ಕರ್ನಾಟಕಕಹಳೆ ಡಾಟ್ ಕಾಮ್ ಶುಭಾಶಯಗಳನ್ನು ಕೋರುತ್ತದೆ.…
Category: ಕಲ್ಯಾಣ ಕರ್ನಾಟಕ
ಹಂದ್ಯಾಳ್ ಮಹಾದೇವ ತಾತ ಕಲಾ ಸಂಘದ ಕಲಾಸೇವೆ ಶ್ಲಾಘನೀಯ -ಎನ್ ಜಿ ಓ ಅಧ್ಯಕ್ಷ ಎಂ.ಶಿವಾಜಿರಾವ್
ಬಳ್ಳಾರಿ,ಸೆ.1: ಕಳೆದ ಹಲವು ವರ್ಷಗಳಿಂದ ಕಲೆಯನ್ನು ಪೋಷಿಸಿ ಉಳಿಸಿ ಬೆಳೆಸುತ್ತಿರುವ ಶ್ರೀ ಮಹಾದೇವ ತಾತ ಕಲಾಸಂಘದ ಸೇವೆ ಶ್ಲಾಘನೀಯ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಶಿವಾಜಿರಾವ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ನಗರದ ತಾಳೂರು ರಸ್ತೆಯ ಗೋವಿಂದಪ್ಪ ಕಲ್ಯಾಣ ಮಂಟಪದಲ್ಲಿ…
ಜಾತ್ಯಾತೀತ, ನವ ಸಮಾಜ ನಿರ್ಮಾಣವೇ ಬಸವಾದಿ ಶರಣರ ಗುರಿಯಾಗಿತ್ತು – ಡಾ. ಸಂಗಮೇಶ ಗಣಿ
ಹೊಸಪೇಟೆ, ಆ.30: : ಜಾತ್ಯಾತೀತ, ಸಮತಾ, ನವ ಸಮಾಜ ನಿರ್ಮಾಣವೇ ಬಸವಾದಿ ಶರಣರ ಗುರಿಯಾಗಿತ್ತು ಎಂದು ಕನ್ನಡ ಉಪನ್ಯಾಸಕ ಡಾ.ಸಂಗಮೇಶ ಎಸ್. ಗಣಿ ಅವರು ಹೇಳಿದರು. ನಗರದ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಸೋಮವಾರ ಸ್ಥಳೀಯ ಅಖಿಲ ಭಾರತ ಶರಣ ಸಾಹಿತ್ಯ…
ಶೂನ್ಯದಿಂದ ಏನನ್ನೂ ಸೃಷ್ಟಿಸಲಾಗದು -ವಿಚಾರವಾದಿ ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ
ಬಳ್ಳಾರಿ, ಆ.25: ಶೂನ್ಯದಿಂದ ಏನನ್ನೂ ಸೃಷ್ಟಿಸಲಾಗದು ಎಂದು ವಿಚಾರವಾದಿ ಹಿರಿಯ ಸಾಹಿತಿ ಡಾ.ವೆಂಕಟಯ್ಯ ಅಪ್ಪಗೆರೆ ಅವರು ಹೇಳಿದರು. ನಗರದ ಜೆಟಿಎಸ್ ಕಾಲೇಜಿನಲ್ಲಿ ಕೆಜೆವಿಎಸ್ ಬಳ್ಳಾರಿ ಜಿಲ್ಲಾ ಘಟಕ ಆಯೋಜಿಸಿದ್ದ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ ಕಾರ್ಯಕ್ರಮವನ್ನು ಖ್ಯಾತ ವಿಚಾರವಾದಿ ದಿ. ಡಾ.ನರೇಂದ್ರ…
ಶ್ರೀ ಅಂಬಾಭವಾನಿ ದೇವಸ್ಥಾನದ 13ನೇ ವಾರ್ಷಿಕೋತ್ಸವ: “ಗಮನ ಸೆಳೆದ ಕುಂಭ ಮೇಳ, ಪಲ್ಲಕ್ಕಿ ಉತ್ಸವ” ದೇವಸ್ಥಾನದ ಸರ್ವತೋಮುಖ ಅಭಿವೃದ್ಧಿಗೆ ಬದ್ಧ -ಶಾಸಕ ಸೋಮಶೇಖರ ರೆಡ್ಡಿ
ಬಳ್ಳಾರಿ, ಆ.22: ನಗರದ ಹವಂಬಾವಿ ಶ್ರೀ ಅಂಬಾಭವಾನಿ ದೇವಸ್ಥಾನದ 13ನೇ ವಾರ್ಷಿಕೋತ್ಸವ ಭಾನುವಾರ ಶ್ರದ್ಧಾ ಭಕ್ತಿ, ವಿಜೃಂಭಣೆಯಿಂದ ನೆರವೇರಿತು. ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜದ (ಎಸ್.ಎಸ್.ಕೆ)ಆರಾಧ್ಯ ದೇವತೆ ಶ್ರೀ ಅಂಬಾಭವಾನಿ ದೇವಸ್ಥಾನ ನಿರ್ಮಾಣವಾಗಿ 13 ವರ್ಷಗಳಾದ ಹಿನ್ನಲೆಯಲ್ಲಿ ಎಸ್.ಎಸ್.ಕೆ ಟ್ರಸ್ಟ್…
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ -ಪ್ರಭಾರಿ ಮುಖ್ಯ ಶಿಕ್ಷಕಿ ಮೀನಾಕ್ಷಿ ಕಾಳೆ
ಬಳ್ಳಾರಿ, ಆ.19:ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹಲಕುಂದಿ ಸಕಿಪ್ರಾ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯಿನಿ ಮೀನಾಕ್ಷಿ ಕಾಳೆ ಅವರು ಹೇಳಿದರು. ತಾಲೂಕಿನ ಹಲಕುಂದಿ ವಿಬಿಎಸ್ ಮಠ ಸಕಿಪ್ರಾ ಶಾಲೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ನಗರದ ಬಿ ಸಿ ಟ್ರಸ್ಟ್…
ಕಾಲನ ಸೆರೆ ಹಿಡಿದವರಿಗೆ ಸಾವಿರ ಶರಣು -ಚಾಮರಾಜ ಸವಡಿ, ಹಿರಿಯ ಪತ್ರಕರ್ತರು, ಕೊಪ್ಪಳ
ಇಂದು(ಆ. 19) ವಿಶ್ವ ಛಾಯಾಗ್ರಹಣ ದಿನ. ಸಾವಿರ ಪದಗಳಿಗೆ ಒಂದು ಚಿತ್ರ ಸಮ ಎಂಬ ಮಾತು ಸುಳ್ಳಲ್ಲ ಎಂಬುದನ್ನು ಛಾಯಾಗ್ರಹರು ತಮ್ಮ ಪ್ರತಿಭೆ, ಅನನ್ಯ ಆಸಕ್ತಿ, ಶ್ರಮದಿಂದ ಸಾಬೀತು ಪಡಿಸುತ್ತಲೇ ಬಂದಿದ್ದಾರೆ. ಕೊಪ್ಪಳ ಮತ್ತು ಅವಿಭಜಿತ ಬಳ್ಳಾರಿ ಜಿಲ್ಲೆಯ ಪ್ರತಿಭಾಶಾಲಿ ಛಾಯಾಗ್ರಾಹಕರು…
ಸಮಾಜಮುಖಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಎನ್ ಎಸ್ ಎಸ್ ಸಹಕಾರಿ -ಮಧುರಚೆನ್ನಶಾಸ್ತ್ರಿ
ಹೊಸಪೇಟೆ, ಆ.13: ಸಮಾಜಮುಖಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಎನ್.ಎಸ್.ಎಸ್ ಸಹಕಾರಿ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮಧುರಚೆನ್ನಶಾಸ್ತ್ರಿ ಹೇಳಿದರು. ನಗರದ ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಚಿತ್ತವಾಡಗಿಯ ವಿನೋಬಾ ಭಾವೆ…
ನಾಡೋಜ ಬರ‍್ರಕಥಾ ದರೋಜಿ ಈರಮ್ಮ ಕನ್ನಡ ನಾಡಿನ ಅಪ್ರತಿಮ ಸಾಧಕಿ -ಸಂಡೂರು ತಹಶಿಲ್ದಾರ್ ಕೆ ಎಂ ಗುರುಬಸವರಾಜ್
ಸಂಡೂರು, ಆ.12: ನಾಡೋಜ ಬರ‍್ರಕಥಾ ದರೋಜಿ ಈರಮ್ಮ ಈ ನಾಡು ಕಂಡ ಅಪ್ರತಿಮ ಸಾಧಕಿ ಎಂದು ತಾಲೂಕು ದಂಡಾಧಿಕಾರಿಗಳೂ ಆದ ತಹಶೀಲ್ದಾರ್ ಕೆ ಎಂ ಗುರುಬಸವರಾಜು ಅವರು ಹೇಳಿದರು. ಅವರು ಶುಕ್ರವಾರ ತಾಲೂಕಿನ ಹಳೇ ದರೋಜಿ ಗ್ರಾಮದಲ್ಲಿ ನಾಡೋಜ ಬುರ್ರಕಥಾ ಈರಮ್ಮ…
ಸಂಡೂರಿನ ವಿಠಲಾಪುರ ಕ್ಲಸ್ಟರ್ ವಲಯ ಮಟ್ಟದ ಕ್ರೀಡಾಕೂಟ: ಚಿಕ್ಕಂತಪುರ ಬಾಲಕಿಯರು ತಾಲೂಕು ಮಟ್ಟಕ್ಕೆ ಆಯ್ಕೆ
ಸಂಡೂರು, ಆ.10: ವಿಠಲಾಪುರ ಕ್ಲಸ್ಟರ್ ವಲಯ ಮಟ್ಟದ ಕ್ರೀಡಾಕೂಟವು ತಾಲೂಕಿನ ಕೋಡಲು ಗ್ರಾಮದಲ್ಲಿ ನಡೆಯಿತು. ಚಿಕ್ಕಂತಪುರ ಗ್ರಾಮದ ಬಾಲಕಿಯರು ಕಬ್ಬಡಿ ಆಟದಲ್ಲಿ ಸತತವಾಗಿ 5ನೇ ಬಾರಿಗೆ ವಲಯ ಮಟ್ಟದಲ್ಲಿ ವಿಜಯಶಾಲಿಯಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಬಾಲಕರು ಕಬ್ಬಡ್ಡಿ…
