ಕೋವಿಡ್ ಸೋಂಕು ತಡೆಗಟ್ಟಲು ಜನತೆಯ ಸಹಕಾರ ಅಗತ್ಯ:ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

ರಾಯಚೂರು: ಕೋವಿಡ್ ಎರಡನೇ ಅಲೆಯಲ್ಲಿ ಸೋಂಕಿತರ ಸರಪಳಿಯನ್ನು ಕಡಿದುಹಾಕಲು ರಾಜ್ಯ ಸರ್ಕಾರ ಸೋಮವಾರದಿಂದ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಿದ್ದು, ಜನತೆಯ ಸಹಕಾರ ಅಗತ್ಯವಿದೆ ಎಂದು ಸಾರಿಗೆ ಖಾತೆ ಹೊಂದಿರುವ ರಾಜ್ಯದ ಉಪ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ…

ಅರ್ಜಿಶುಲ್ಕ ಪಡೆದು ಸಂದರ್ಶನ ನಡೆಸದ ಗುವಿವಿ ವಿರುದ್ಧ ಅತಿಥಿ ಉಪನ್ಯಾಸಕರ ಸಂಘ ಆಕ್ರೋಶ

ರಾಯಚೂರು: ಗುಲ್ಬರ್ಗ ವಿಶ್ವವಿದ್ಯಾಲಯದ ಬೀದರ್ ಹಾಗೂ ರಾಯಚೂರು ಸ್ನಾತಕೋತ್ತರ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಅತಿಥಿ ಉಪನ್ಯಾಸಕರ ನೇಮಕಾತಿಗೆ ವಿಶ್ವವಿದ್ಯಾಲಯ ಅಕ್ಟೋಬರ್ ತಿಂಗಳಲ್ಲಿ ಆದೇಶ ಹೊರಡಿಸಿತ್ತು. ಸಂದರ್ಶನದಲ್ಲಿ ಭಾಗವಹಿಸುವ ಉದ್ದೇಶದಿಂದ ಅರ್ಹತೆಯುಳ್ಳ ನೂರಾರು ಅಭ್ಯರ್ಥಿಗಳು ಅರ್ಜಿ ಮತ್ತು ಅರ್ಜಿ ಶುಲ್ಕ ಸಲ್ಲಿಸಿದ್ದಾರೆ. ಅರ್ಜಿ ಸ್ವೀಕರಿಸಿ…

ಏನಿದು ಗ್ರಾಮಪಂಚಾಯಿತಿ ಚುನಾವಣೆ? ಒಂದು ಸಂಕ್ಷಿಪ್ತ ಇತಿಹಾಸ -ಶ್ರೀಮತಿ ಸುಜಾತಾ ಮಾಕಲ್

ಯಾವುದೇ ಚುನಾವಣೆ ಇರಲಿ ಮತದಾನವೇ ಅದರ ಮುಖ್ಯ ಜೀವಾಳ. ಅದೇ ರೀತಿ ಪ್ರತಿನಿಧಿತ್ವ(ಜನರ ಪರವಾಗಿ, ಜನರಿಗಾಗಿ ಅವರ ಪ್ರತಿನಿಧಿಗಳು ಆಡಳಿತ ನಡೆಸುವುದು) ಅಥವಾ ಪರೋಕ್ಷ ಪ್ರಜಾಪ್ರಭುತ್ವ ಅಂತ ಯಾವುದನ್ನು ಕರೆಯುತ್ತೇವೋ, ಅದಕ್ಕೆ ಚುನಾವಣೆ ಜೀವಾಳ. ಈಗ ನಮ್ಮ ರಾಜ್ಯದಲ್ಲಿ ಮೊದಲ‌ಹಂತದ ಗ್ರಾಮಪಂಚಾಯತಿ…