ಹವ್ಯಾಸಿ ಛಾಯಾಗ್ರಾಹಕ ಸಿದ್ಧರಾಮ‌ ಕೂಡ್ಲಿಗಿ ಮೂರನೇ ಕಣ್ಣಲ್ಲಿ ಸೂರ್ಯಗ್ರಹಣ

ಗ್ರಹಣ ಇದೆ ಅಂದತಕ್ಷಣ ನಮ್ಮ ಭಾಗದಲ್ಲಿ ಯಾವಾಗ ಗ್ರಹಣ ಆಗುತ್ತದೆ ಎಂದು ಕಾಯ್ತಾ ಇದ್ದೆ. ಐದು ಗಂಟೆಯಾದೊಡನೇ ಧಡ್ ಅಂತ ಎದ್ದು ಹೆಗಲಿಗೆ ಕೆಮರಾ ಬ್ಯಾಗ್ ನೇತು ಹಾಕಿಕೊಂಡು ಸ್ಕೂಟಿ ಕಿವಿ ತಿರುವಿದೆ. ಮನೆಯ ಬಳಿ ಈ ಸೂರಪ್ಪ ಸಿಗಲ್ಲ ಅಂತ…

ಶಿಕ್ಷಕರು ಒಂದು ಅವಲೋಕನ -ಸಿದ್ಧರಾಮ ಕೂಡ್ಲಿಗಿ

ಶಿಕ್ಷಕರು ಎಂದರೆ ಹೀಗೇ ಇರಬೇಕು ಎಂದು ಸಮಾಜ ನೋಡುತ್ತಲೇ ಇರುತ್ತದೆ. ಯಾವ ಇಲಾಖೆಯನ್ನೂ ಗಮನಿಸದಷ್ಟು ಸಮಾಜ ಶಿಕ್ಷಕರನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಪ್ರತಿಯೊಂದು ನಡೆಯನ್ನೂ ಗಮನಿಸಿ ಇವರೆಲ್ಲ ಹೀಗೇ ಎಂದು ನಿರ್ಣಯಿಸಿಬಿಡುತ್ತದೆ. – ನಾನೇ ಗಮನಿಸಿದಂತೆ ಕೆಲವು ಶಿಕ್ಷಕರು ಶಿಫಾರಸಿನಿಂದಲೋ, ಹಣದಿಂದಲೋ, ಏನೇನೋ…

ರುಧಿರ ಮುಖ ಲೇ:ಸಿದ್ಧರಾಮ‌ ಕೂಡ್ಲಿಗಿ

ರುಧಿರ ಮುಖ ಮೊನ್ನೆ ಪ್ರಥಮ ಪಿಯುಸಿ ತರಗತಿ ತೆಗೆದುಕೊಂಡಿದ್ದೆ. ’ದುರ್ಯೋಧನ ವಿಲಾಪ’ ಪದ್ಯಭಾಗ. ಅದಕ್ಕೂ ಮುನ್ನ ಮಕ್ಕಳಿಗೆ ಮಹಾಭಾರತ ಯುದ್ಧದ ಕೊನೆಯ ದಿನದ ಭಾಗವನ್ನು ಸಂಕ್ಷಿಪ್ತವಾಗಿ ತಿಳಿಸಿದ್ದೆ. ಭೀಮ ದುರ್ಯೋಧನರ ಕಾಳಗದ ಸನ್ನಿವೇಶವನ್ನೂ ವರ್ಣಿಸಿದ್ದೆ. ಕತೆಯನ್ನೆಲ್ಲ ಕೇಳಿದ ನಂತರ ವಿದ್ಯಾರ್ಥಿನಿಯೊಬ್ಬಳು ಎದ್ದು…

ನಾವು ಹೀಗೆ…..! 👉ಸಿದ್ಧರಾಮ‌ ಕೂಡ್ಲಿಗಿ

ನಾವು ಹೀಗೇ…………..👇 1. ಮದುವೆ ಮನೆಯಲ್ಲಿ ಮದುಮಕ್ಕಳಿಗೆ ಹಾರೈಸುವ ಮುನ್ನ ಊಟದ ಸ್ಥಳವನ್ನು ಹುಡುಕಾಡಿ ನುಗ್ಗುತ್ತಿರುತ್ತೇವೆ. 2. ಕೆಂಪು ದೀಪದ ಸಿಗ್ನಲ್ ಕಾಣುತ್ತ ಇದ್ದರೂ ಹಿಂದಿನಿಂದ ಜೋರಾಗಿ ಹಾರ್ನ್ ಹಾಕುತ್ತಿರುತ್ತೇವೆ. 3. ಎದುರಿಗೆ ಸಿಕ್ಕವರು ಯಾವ ಅವಸರದ ಕೆಲಸವಿರುವುದೋ ಎಂಬುದನ್ನೂ ಗಮನಿಸದೆ…

ಕೂಡ್ಲಿಗಿ: ನಾಳೆ (ನ.11)ಗುಡೇಕೋಟೆಯ ಗಟ್ಟಿಗಿತ್ತಿ “ಒನಕೆ ಓಬವ್ವ” ಕೃತಿ ಲೋಕಾರ್ಪಣೆ

ಕೂಡ್ಲಿಗಿ, ನ.10: ತಾಲೂಕಿನ ಹಿರಿಯ ಪತ್ರಕರ್ತ, ಲೇಖಕ ಭೀಮಣ್ಣ ಗಜಾಪುರ ಅವರು ರಚಿಸಿರುವ ಗುಡೋಕೋಟೆಯ ಗಟ್ಟಿಗಿತ್ತಿ “ ಒನಕೆ ಓಬವ್ವ” ಕೃತಿ ಲೋಕಾರ್ಪಣೆ ಕಾರ್ಯಕ್ರಮ ಪಟ್ಟಣದ ಜ್ಞಾನಭಾರತಿ ಕಾಲೇಜಿನ ಸಭಾಂಗಣದಲ್ಲಿ ನ.11ರಂದು ಗುರುವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಗ್ರಂಥ…

ಅಮ್ಮನೆಂಬ ಅದ್ಭುತವೂ……..ಆಕೆಯ ದೇಹದಾನವೂ -ಸಿದ್ಧರಾಮ ಕೂಡ್ಲಿಗಿ

ಖಂಡಿತ ಎಲ್ಲ ಅಮ್ಮಂದಿರೂ ಗ್ರೇಟ್. ಆದರೆ ನನ್ನ ಅಮ್ಮ ಎಲ್ಲರಿಗಿಂತಲೂ ಗ್ರೇಟ್. ಆಕೆಯೇ ಒಂದು ಅದ್ಭುತ. 80ರ ಇಳಿವಯಸಿನಲ್ಲಿಯೂ ಆ ಬದುಕಿನ ಉತ್ಸಾಹ, ಲವಲವಿಕೆ, ಓಡಾಟ ಖಂಡಿತ ನಮಗೆ ಬರಲು ಸಾಧ್ಯವಿಲ್ಲ. ಇಂದಿಗೂ ಕೋಲು ಹಿಡಿಯದೇ ಓಡಾಡಬೇಕೆನ್ನುವ, ಎಲ್ಲ ಕಡೆಯೂ ಹೋಗಬೇಕು,…

ಕೂಡ್ಲಿಗಿಯಲ್ಲಿ ಕರುನಾಡು ಸ್ವಯಂ ಸೇವಾ ಸಂಸ್ಥೆಯಿಂದ ಸ್ವಚ್ಛತೆ ಕುರಿತ ಜಾಗೃತಿ ಬೀದಿ ನಾಟಕ ಪ್ರದರ್ಶನ

ಕೂಡ್ಲಿಗಿ, ಜೂ.23: ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವುದು ಎಲ್ಲರ ಜವಾಬ್ದಾರಿ. ಸ್ವಚ್ಛ ಪರಿಸರ ನಮ್ಮ ಆರೋಗ್ಯದ ಗುಟ್ಟು ಎಂದು ಕೂಡ್ಲಿಗಿ ಪಟ್ಟಣ ಪಂಚಾಯಿತಿ ಸದಸ್ಯ ಕಾವಲಿ ಶಿವಪ್ಪನಾಯಕ ಹೇಳಿದರು. ಪಟ್ಟಣದ ರಾಜವೀರ ಮದಕರಿ ವೃತ್ತದಲ್ಲಿ ಕೂಡ್ಲಿಗಿ ಪಟ್ಟಣ ಪಂಚಾಯಿತಿಯಿಂದ ಸ್ವಚ್ಛ ಭಾರತ ಮಿಷನ್…

ಕೂಡ್ಲಿಗಿಯ ನೆಲಬೊಮ್ಮನಹಳ್ಳಿಯಲ್ಲಿ ಸಿಡಿಲಿಗೆ ಹದಿನೆಂಟು ಮೇಕೆ ಬಲಿ

ಕೂಡ್ಲಿಗಿ: ಬಿರುಸಿನ ಸಿಡಿಲ ಹೊಡೆತಕ್ಕೆ ಸೋಮವಾರ 18ಮೇಕೆಗಳು ಬಲಿಯಾದ ಘಟನೆ ತಾಲೂಕಿನ ನೆಲಬೊಮ್ಮನಹಳ್ಳಿಯಲ್ಲಿ ಸಂಭವಿಸಿದೆ. ಮದ್ಯಾಹ್ನ ಸಿಡಿಲ ಹೊಡೆತಕ್ಕೆ ಭೀಮಸಮುದ್ರದ ಮನೆ ಮುಂದಿನ ತೆಂಗಿನಮರಕ್ಕೆ ಬೆಂಕಿ ಬಿದ್ದಿದೆ. ಈಚೆಗಷ್ಟೇ ತಾಲೂಕಿನ ಗ್ರಾಮವೊಂದರ ಇಬ್ಬರು ಕುರಿಗಾಯಿಗಳನ್ನು ಸಿಡಿಲು ಬಲಿ ತೆಗೆದುಕೊಂಡ ಘಟನೆ ಮರೆಯುವ…

ಕೂಡ್ಲಿಗಿಯಲ್ಲಿ ಗ್ರಾಮೀಣ ಮಾರ್ಟ್ ಉದ್ಘಾಟನೆ: ಐದು ವರ್ಷದಲ್ಲಿ 5 ಕೋಟಿ ವ್ಯವಹಾರ ಸಾಧಿಸಿ -ನಿರಜ್‍ಕುಮಾರ್ ವರ್ಮಾ

ಕೂಡ್ಲಿಗಿ:  ಪಟ್ಟಣದಲ್ಲಿ ನಬಾರ್ಡ ಟಿಡಿಎಫ್/ಎಫ್‍ಪಿಒ ಯೋಜನೆ ಅಡಿ ಆರಂಭಿಸಲಾಗಿರುವ ಗ್ರಾಮೀಣ ಮಾರ್ಟ್ ಬರುವ 5 ವರ್ಷಗಳಲ್ಲಿ 5 ಕೋಟಿ ರೂ. ವ್ಯವಹಾರ ಸಾಧಿಸಬೇಕು ಎಂದು ನಬಾರ್ಡ್ ಕರ್ನಾಟಕ ವಿಭಾಗದ ಮುಖ್ಯ ವ್ಯವಸ್ಥಾಪಕ ನಿರಜಕುಮಾರ್ ವರ್ಮಾ ಹೇಳಿದರು. ಕೂಡ್ಲಿಗಿ ಪಟ್ಟಣದ ಬೊಮ್ಮಘಟ್ಟ ರಸ್ತೆಯಲ್ಲಿ…

ಬಳ್ಳಾರಿ ಜಿಲ್ಲೆಯ ಮಂಡಕ್ಕಿ ಮಿರ್ಚಿ ಎಂಬ ಜೋಡಿ ಗೆಳೆಯರು -ಸಿದ್ಧರಾಮ ಕೂಡ್ಲಿಗಿ

ವಿಶೇಷ ಲೇಖನ) ಬಳ್ಳಾರಿ ಜಿಲ್ಲೆಯಲ್ಲಿ ಎಲ್ಲಿಯೇ ಹೋದರೂ ಇಲ್ಲಿಯ ಟ್ರೇಡ್ ಮಾರ್ಕ್ ಎಂದರೆ ” ಮಂಡಕ್ಕಿ ಮಿರ್ಚಿ “. – ಅದೆಂಥ ಖುಷಿಯ ಪ್ರಸಂಗ ಇದ್ದರೂ ಈ ಜಿಲ್ಲೆಯ ಜನರಿಗೆ ದೊಡ್ಡ ಪಾರ್ಟಿ ಎಂದರೆ ಈ ಮಂಡಕ್ಕಿ ಮಿರ್ಚಿ. ಹಾಗೆ ನೋಡಿದರೆ…