ಬಳ್ಳಾರಿ, ಜೂ. 5 : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಆಯೋಜಿಸಿರುವ ರಾಷ್ಟ್ರಿಯ ರಂಗಭೂಮಿ ಕಾರ್ಯಗಾರ–2026ರ ಐದನೇ ದಿನದ ಕಾರ್ಯಕ್ರಮದಲ್ಲಿ ಶುಕ್ರವಾರ “ಜನಪದ ರಂಗ” ವಿಷಯದ ಕುರಿತು ಸಂಶೋಧಕರು ಹಾಗೂ ಜನಪದ ಕಲಾವಿದರಾದ ಡಾ. ಅಶ್ವ ರಾಮು (ವಿ. ರಾಮಾಂಜಿನೇಯ) ಅವರು ವಿಶೇಷ…
Category: ಜಾನಪದ
ಹಿರಿಯ ಬಯಲಾಟ ಕಲಾವಿದೆ ಬಿ. ಸುಜಾತಮ್ಮ ನಾಡಿನ ಹೆಮ್ಮೆ -ವೆಂಕಟೇಶ ಪ್ರಸಾದ್
ಬಳ್ಳಾರಿ, ಮೇ 29: ಪ್ರತಿಷ್ಠಿತ ಶ್ರೀ ವಾಲ್ಮೀಕಿ ಮಹರ್ಷಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಬಯಲಾಟ ಕಲಾವಿದೆ ಬಿ. ಸುಜಾತಮ್ಮ ಅವರು ನಾಡಿನ ಹೆಮ್ಮೆ ಎಂದು ಸಮಾಜ ಸೇವಕ, ಮುಖಂಡ ಬಿ. ವೆಂಕಟೇಶ ಪ್ರಸಾದ್ ಅವರು ಶ್ಲಾಘಿಸಿದರು. ನಗರದ ಸುಜಾತಮ್ಮ ಬಯಲಾಟ…
ತಮಟೆ ವಾದನದಿಂದ ಜೀವನ ರೂಪಿಸಿಕೊಂಡ ಗೋವಿಂದಯ್ಯ
ಜನಪ್ರಿಯ ಜಾನಪದ ಕಲಾವಿದ, ತಮಟೆ ವಾದನದಲ್ಲೆ ಜೀವನ ರೂಪಿಸಿಕೊಂಡ ಗೋವಿಂದಯ್ಯ ಅವರು ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿ ಕೊಳ್ಳುತ್ತಿದ್ದಾರೆ. ಗೋವಿಂದಯ್ಯ ಅವರ ವ್ಯಕ್ತಿತ್ವವನ್ನು ಪರಿಚಯಿಸುವ ಬರಹವನ್ನು ಪ್ರಕಟಿಸುವುದರ ಮೂಲಕ ಕರ್ನಾಟಕ ಕಹಳೆ ಡಾಟ್ ಕಾಮ್ ಜನುಮ ದಿನದ ಶುಭಾಶಯಗಳನ್ನು ಕೋರುತ್ತಿದೆ. …
ಬಳ್ಳಾರಿಯಲ್ಲಿ ವಿಶಿಷ್ಟವಾಗಿ ಡಾ.ಬಾನಂದೂರು ಹುಟ್ಟುಹಬ್ಬ ಆಚರಣೆ:ಹಾಡುವ ಹಕ್ಕಿ ಡಾ. ಬಾನಂದೂರು ಕೆಂಪಯ್ಯ ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ -ಕಜಾಪ ಅಧ್ಯಕ್ಷ ಸಿ.ಮಂಜುನಾಥ್
ಬಳ್ಳಾರಿ, ಜೂ. 15: ತಮ್ಮ ಜಾನಪದ ಗಾಯನದ ಮೂಲಕ ನಾಡಿಗೆ, ದೇಶಕ್ಕೆ ಕೀರ್ತಿ ತಂದಿರುವ ಹಾಡುವ ಹಕ್ಕಿ ಡಾ. ಬಾನಂದೂರು ಕೆಂಪಯ್ಯ ಅವರು ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿಗಳಲ್ಲಿ ಒಬ್ಬರು ಎಂದು ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಘಟಕ ಹಾಗೂ ಡಾ.ಸುಭಾಷ್…
ಕರ್ನಾಟಕ ರಾಜ್ಯ ಸಂವಿಧಾನ ಬಳಗದಿಂದ ಬೆಂಗಳೂರಿನಲ್ಲಿ ಹಾಡುವ ಹಕ್ಕಿ ಡಾ. ಬಾನಂದೂರು ಕೆಂಪಯ್ಯ ಅವರ 75ನೇ ಹುಟ್ಟುಹಬ್ಬ ಆಚರಣೆ
ಬೆಂಗಳೂರು, ಜೂ.13: ಕರ್ನಾಟಕ ರಾಜ್ಯ ಸಂವಿಧಾನ ಬಳಗ ಹೆಸರಾಂತ ಅಂತರಾಷ್ಟ್ರೀಯ ಜಾನಪದ ಗಾಯಕ, ಹಾಡುವ ಹಕ್ಕಿ ಡಾ. ಬಾನಂದೂರು ಕೆಂಪಯ್ಯ ಅವರ 75ನೇ ಹುಟ್ಟುಹಬ್ಬವನ್ನು ಜೂ.14 ರಂದು ವಸಂತ ನಗರದ ಡಾ.ಬಿ ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದೆ. ಶನಿವಾರ ಬೆಳಿಗ್ಗೆ 10-30ಗಂಟೆಗೆ…
ಜಾನಪದ ಆಚರಣೆಗಳಲ್ಲಿ ವೈಜ್ಞಾನಿಕ ಅಂಶಗಳಿದ್ದು, ಕಲೆಗಳು ಮುದ ನೀಡುತ್ತವೆ -ಪ್ರೊ. ಮೋನಿಕಾ ರಂಜನ್
ಬಳ್ಳಾರಿ, ಏ, 11: ಜಾನಪದ ಆಚರಣೆಯಲ್ಲಿ ವೈಜ್ಞಾನಿಕ ಅಂಶಗಳಿದ್ದು, ಕಲೆಗಳು ಮನಸಿಗೆ ಮುದ ನೀಡುತ್ತವೆ ಎಂದು ಪ್ರಬಾರಿ ಪ್ರಾಂಶುಪಾಲರಾದ ಪ್ರೊ.ಮೋನಿಕಾ ರಂಜನ್ ತಿಳಿಸಿದರು. ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ‘ ಜಾನಪದ…
ತೆಕ್ಕಲಕೋಟೆಯಲ್ಲಿ ಜಾನಪದ ಉತ್ಸವ: ಜಾನಪದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಪಣ ತೊಡಬೇಕು -ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ
ತೆಕ್ಕಲಕೋಟೆ(ಸಿರುಗುಪ್ಪ ತಾ.): ಪ್ರತಿಯೊಬ್ಬರೂ ಜಾನಪದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಪಣತೊಡಬೇಕು ಎಂದು ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ ಹೇಳಿದರು. ಸ್ಥಳೀಯ ಶ್ರೀಮತಿ ಹೊನ್ನೂರಮ್ಮ ಸಿದ್ದಪ್ಪ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಶುಕ್ರವಾರ ಆಯೋಜಿಸಿದ್ದ ಜಾನಪದ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. …
ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿಗೆ ಬಳ್ಳಾರಿ ಗುಡಾರನಗರದ ಕೆ.ಶಂಕರಪ್ಪ ಆಯ್ಕೆ
ಬಳ್ಳಾರಿ,ಮಾ.3: ಕರ್ನಾಟಕ ಜಾನಪದ ಅಕಾಡೆಮಿಯ 2024 ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಜಿಲ್ಲೆಯ ಶ್ರೀಧರಗಡ್ಡೆ ಗುಡಾರ ನಗರ ಬಡಾವಣೆ ಬುಡಗ ಜಂಗಮ ಕಾಲೋನಿಯ ನಿವಾಸಿ ಕೆ.ಶಂಕರಪ್ಪ ಅವರು ಆಯ್ಕೆಯಾಗಿದ್ದಾರೆ. ಹಗಲುವೇಷ ಕಲಾ ಪ್ರಕಾರಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಶಂಕರಪ್ಪ ಅವರನ್ನು…
ಕನ್ನಡ ನಾಡಿನ ಶ್ರೀಮಂತ ಸಂಸ್ಕೃತಿ ಜಾನಪದದತ್ತ ವಿದೇಶಿಯರು ಆಕರ್ಷಿತ -ಕುಲಸಚಿವ ರುದ್ರೇಶ ಎಸ್. ಎನ್
ಬಳ್ಳಾರಿ, ಫೆ.27:ಕನ್ನಡ ನಾಡಿನ ಶ್ರೀಮಂತ ಕಲೆ, ಸಂಸ್ಕೃತಿ, ಜಾನಪದದತ್ತ ವಿದೇಶಿಯರು ಆಕರ್ಷಿತರಾಗುತ್ತಿದ್ದಾರೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ರುದ್ರೇಶ ಎಸ್. ಎನ್ ಅವರು ಹೇಳಿದರು. ಹಳೇ ದರೋಜಿ ನಾಡೋಜ ಬುರ್ರಕಥಾ ಈರಮ್ಮ ಫೌಂಡೇಷನ್ ಹಾಗೂ ಬೆಂಗಳೂರಿನ ಕನ್ನಡ ಮತ್ತು…
ರಾಮನಗರ ಜಾನಪದ ಲೋಕದ ಹೆಮ್ಮೆಯ ಗಿರಿಜನ ಲೋಕ ಫೆ.2ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಲೋಕಾರ್ಪಣೆ
ಫೆ. 2, 2025ರಂದು ಭಾನುವಾರ ಕರ್ನಾಟಕ ಜಾನಪದ ಪರಿಷತ್ತಿನ ರಾಮನಗರದ ಜಾನಪದಲೋಕದಲ್ಲಿರುವ ‘ಗಿರಿಜನ ಲೋಕ’ ವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಲೋಕಾರ್ಪಣೆಗೊಳಿಸುವರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರುಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಡಾ.ಹಿ. ಚಿ. ಬೋರಲಿಂಗಯ್ಯ,…
