ಅನುದಿನ‌ ಕವನ-೩೭೨, ಯುವ ಕವಯತ್ರಿ: ಬೆಳಗುಶ್ರೀ ಎಸ್. ನೆಲ್ಲಿಕಟ್ಟೆ, ಶಂಕರಘಟ್ಟ, ಕವನದ ಶೀರ್ಷಿಕೆ: ಅಪ್ಪ ನೀ ನಿಜಕ್ಕೂ ತುಪ್ಪದ ದೀಪ

ಅಪ್ಪ ನೀ ನಿಜಕ್ಕೂ ತುಪ್ಪದ ದೀಪ ಅಪ್ಪ ಹಾಲಾಗಿ ಕಾದು ಹೆಪ್ಪಿನಲ್ಲಿ ಮೊಸರಾದೆ! ಮಥಿಸಿದ ಮೊಸರಲ್ಲಿ ಮಜ್ಜಿಗೆಯಾದೆ ಮಥನದ ಮಜ್ಜಿಗೆಯಲ್ಲಿ ಬೆಣ್ಣೆಯಾದೆ ! ಬೆಣ್ಣೆಯೊಳಗೆ ತುಪ್ಪವಾಗಿ ತುಪ್ಪದೊಳಗಿನ ಜ್ಯೋತಿಯಾಗಿ ಬೆಳಗಿದೆ!! ಅಂದು ಮೊದಲ ಸಲ… ನಾ ಅಪ್ಪ ಎಂದು ತೊದಲ್ನುಡಿದಾಗ ಬದುಕ…

ವಿಜಯಪುರ ಅಕ್ಕ ಮಹಾದೇವಿ ಮಹಿಳಾ ವಿವಿ ಮುಚ್ಚುವ ಷಡ್ಯಂತ್ರ ಕೈ ಬಿಡದಿದ್ದರೆ ರಾಜ್ಯದ ಮಹಿಳೆಯರ ನೇತೃತ್ವದಲ್ಲಿ ಹೋರಾಟ -ನ್ಯಾಯವಾದಿ ಶ್ರೀನಾಥ್ ಪೂಜಾರಿ ಎಚ್ಚರಿಕೆ

ವಿಜಯಪುರ, ಜ. 07 : ರಾಜ್ಯದ ಎಕೈಕ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ಅಕ್ಕ ಮಹಾದೇವಿ ಮಹಿಳಾ ವಿವಿಯನ್ನು ಮುಚ್ಚುವ ಷಡ್ಯಂತ್ರ ಅತ್ಯಂತ ಆತಂಕಕಾರಿ ಮತ್ತು ಖಂಡನೀಯ ಎಂದು ಹೋರಾಟಗಾರ ಹಾಗೂ ನ್ಯಾಯವಾದಿ ಶ್ರೀನಾಥ್ ಪೂಜಾರಿ ಅವರು ಟೀಕಿಸಿದ್ದಾರೆ. ನಗರದ ಖಾಸಗಿ ಹೋಟೆಲ್…

ಅನುದಿನ ಕವನ-೩೭೧, ಕವಯತ್ರಿ: ಡಾ.ನಾಗರತ್ನ ಅಶೋಕ ಬಾವಿಕಟ್ಟಿ, ಕವನದ ಶೀರ್ಷಿಕೆ: ಹೊಸ ವರುಷಕೆ ಹೊಸ ಸಂಭ್ರಮವೇಕೊ….

ಹೊಸ ವರುಷಕೆ ಹೊಸ ಸಂಭ್ರಮವೇಕೊ ಆಕಾಶದೆತ್ತರ ಕನಸ ಕಟ್ಟಿ ಜಿಗಿಯುವದಕೊ ಹೊಸ ಆಸೆಗಳೆಲ್ಲ ತೆರೆದುಕೊಳ್ಳುವದಕೋ ಭರವಸೆಯ ಬೇರುಗಳ ಅಲುಗಾಡಿಸುವದಕೋ ನಾಳೆಗಳ ಕನಸುಗಳ ಚದುರಿಸುವದಕೋ ಹೊಸ ವರ್ಷಕೆ ಹೊಸ ಸಂಭ್ರಮ ವೇಕೋ ಕಮರಿದ ಕನಸುಗಳ ಹೊಸದಾಗಿ ಕಟ್ಟಿಕೊಡುವದಕೋ ದುಡಿತ ಮರೆತು ತವರ ಸೇರಿ…

ಬೆಳಗುಶ್ರೀ ಎಸ್. ನೆಲ್ಲಿಕಟ್ಟೆ ಅವರ ‘ಕಾವ್ಯದ ಕನವರಿಕೆ’ ಕವನ ಸಂಕಲನ ಬಿಡುಗಡೆ.

ಚಿತ್ರದುರ್ಗ, ಜ.6: ತಾಲೂಕಿನ ಭರಮಸಾಗರ ಹೋಬಳಿ ನೆಲ್ಲಿಕಟ್ಟೆ ಗ್ರಾಮದ ಮಾರಕ್ಕ ಮಾತೆ ಮೊಮ್ಮಗಳು ಬೆಳಗುಶ್ರೀ ಎಸ್. ನೆಲ್ಲಿಕಟ್ಟೆ ಅವರ ಚೊಚ್ಚಲ ಕೃತಿ ಕಾವ್ಯದ ಕನವರಿಕೆ ಕವನ ಸಂಕಲನ ಜ.7ರಂದು ಬೆಳಗ್ಗೆ 11ಗಂಟೆಗೆ ಯುವ ಬರಹಗಾರರ ಚೊಚ್ಚಲು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಲೋಕಾರ್ಪಣೆಯಾಗಲಿದೆ.…

ಅನುದಿನ ಕವನ-೩೭೦, ಕವಿ: ಎ.ಎನ್. ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಒಲವ ಧಾರೆ…!

ಹಿರಿಯ ಕವಿ ಎ.ಎನ್.ರಮೇಶ್. ಗುಬ್ಬಿ ಅವರು ಹೊಸವರ್ಷದ ಸಂಭ್ರಮದಲ್ಲಿ‌ ರಚಿಸಿರುವ ಪ್ರಥಮ ಪ್ರೇಮಕವಿತೆ ಒಲವಧಾರೆ..! ಸುಮಧುರ ಸಂವೇದನೆಗಳ ಸುಂದರ ಭಾವಗೀತೆ ಇದು. ಅವಳೆಂದರೆ ಪ್ರತಿ ಕವಿಯ ಕನಸು ಕಲ್ಪನೆಗಳ ಕಾವ್ಯಕನ್ನಿಕೆಯೂ ಹೌದು. ಓದುವ ಪ್ರತಿ ಮನಸು ಹೃದಯದಂಗಳಗಳ ಬೆಳದಿಂಗಳ ಬಾಲಿಕೆಯೂ ಹೌದು…

ಅನುದಿನ‌ ಕವನ-೩೬೯, ಕವಿ: ಡಾ. ಸದಾಶಿವ ದೊಡಮನಿ, ಇಳಕಲ್ ಕವನದ ಶೀರ್ಷಿಕೆ: ಹಾಡಲೇನು ಉಳಿದಿದೆ (ಭಾವಗೀತೆ)

ಹಾಡಲೇನು ಉಳಿದಿದೆ ಹಾಡಲೇನು ಉಳಿದಿದೆ ಎದೆ ನೋವೇ ಉಂಡು ಮಲಗಿದೆ ಮುಡಿಯಲೇನು ಉಳಿದಿದೆ ನೋವೇ ಅರಳಿ ನಗುತಿದೆ ಬೆರಳಿಗಂಟಿದ ನೋವು ಕೊಳಲ ಕೊರಳ ಬಳಸಿದೆ ಹೇಗೆ ನುಡಿಸಿದರೂ ಕೊಳಲು ಬರೀ ನೋವೇ ನುಡಿಯುತಿದೆ ತುಟಿಯ ಮೇಲಿನ ನಗು ಎಂದೋ ಬಾಡಿ ಹೋಗಿದೆ…

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ.ಗಳ ಕ್ರಿಯಾ ಯೋಜನೆ -ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕಲಬುರಗಿ, ಜ.4: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ.ಗಳ ಕ್ರಿಯಾ ಯೋಜನೆ ತಯಾರಿಸಲಾಗಿದೆ. ತಿಂಗಳಾಂತ್ಯದೊಳಗೆ ಈ ಭಾಗದ ಶಾಸಕರ ಸಭೆ ನಡೆಸಿ ಅಂತಿಮಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳವಾರ…

ಕಲಬುರಗಿಯಲ್ಲಿ 36 ನೇ ರಾಜ್ಯ ಪತ್ರಕರ್ತರ ಸಮ್ಮೇಳನ: ಜಾಗೃತ ಪತ್ರಿಕೆ, ಪತ್ರಕರ್ತರ ಕ್ರಿಯಾಶೀಲತೆಯಿಂದ ಸರ್ಕಾರ,ಸಮಾಜ ಸದಾ ಎಚ್ಚರ -ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಮತ

ಕಲಬುರಗಿ, ಜ.04: ಪತ್ರಿಕೋದ್ಯಮಿ ಸದಾ ಜಾಗೃತವಾಗಿ ಕೆಲಸ ಮಾಡಿದರೆ ಸರ್ಕಾರ,ಸಮಾಜ ಎಚ್ಚರವಾಗಿರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳವಾರ ನಗರದ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಆಯೋಜಿಸಿರುವ 36 ನೇ ರಾಜ್ಯ ಪತ್ರಕರ್ತರ…

ಪದ್ಮಶ್ರೀ ಮಂಜಮ್ಮ ಜೋಗತಿ ಅವರಿಗೆ ಸನ್ಮಾನ

ಬೆಂಗಳೂರು, ಜ.4: ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರನ್ನು ಬೆಂಗಳೂರಿನಲ್ಲಿ ಮಂಗಳವಾರ ಶಿಗ್ಗಾವಿಯ ಶ್ರೀ ರಾಮಚಂದ್ರಪ್ಪ ನೇಪಥ್ಯ ವೇಷಭೂಷಣ ಕಲಾಸಂಸ್ಥೆ ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ…

ಅನುದಿನ‌ ಕವನ-೩೬೮, ಕವಿ: ಮನು ಪುರ, ತುಮಕೂರು, ಕವನದ ಶೀರ್ಷಿಕೆ: ಅಕ್ಷರದವ್ವ

ಅಕ್ಷರದವ್ವ ಬದುಕಿದರು ವಿದ್ಯೆಗೆ ನೆರಳಾಗಿ ಬಹುಜನರ ಬದುಕಿಗೆ ಬೆಳಕಾಗಿ ಅಕ್ಷರದೀಪ ಹಿಡಿದು ಅಂಧಕಾರವ ಕಳೆದು ಜ್ಞಾನಮಾರ್ಗದಿ ನಡೆದು ಮನುವಾದವ ತುಳಿದು ಸ್ವಾಭಿಮಾನದಿ ಉಳಿದು ; ಬದುಕಿದರು ವಿದ್ಯೆಗೆ ನೆರಳಾಗಿ… ಬಹುಜನರ ಬದುಕಿಗೆ ಬೆಳಕಾಗಿ… ಸಗಣಿ ನೀರನು ಎರಚಿದರು ಬೆಂಕಿ ಬೈಗುಳವ ಸುರಿಸಿದರು…