ಅನುದಿನ ಕವನ-೩೭೭, ಕವಯತ್ರಿ: ವಾಸಂತಿ ಸಾಲ್ಮನಿ, ಹಗರಿಬೊಮ್ಮನಹಳ್ಳಿ, ಕವನದ ಶೀರ್ಷಿಕೆ: ಕಾದು ಕುಳಿತಿರುವೆ

ಕಾದು ಕುಳಿತಿರುವೆ ನಾ ಕೂತಿರುವೆ ನೀ ಬರುವ ಹಾದಿಯ ನೋಡುತ…. ನಿನ್ನ ಬರುವಿಕೆಯನ್ನು ಹಂಬಲಿಸುತ ನನ್ನ ಮನದಳು.. ನಿನ್ನ ಹೆಸರಿನ ಪುಸ್ತಕವ ಹಿಡಿದು ನಿನ್ನೊಲವಿನಾ ಗೀತೆ ಓದುತ… ಕಣ್ಣ ರೆಪ್ಪೆಯ ಮಿಟಿಕಿಸದೇ ನಿನ್ನ ಬರುವಿಕೆಯ ಕಾಯುತ… ನಿನಗಾಗಿ ನಾ ಹುಟ್ಟಿರುವೆ ನಿನ್ನ…

ಹಿಂದುಸ್ಥಾನಿ‌ ಗಾಯಕಿ ವಿಜಯ ಕಿಶೋರಿ ಅವರಿಗೆ ಬಳ್ಳಾರಿಯಲ್ಲಿ ಸ್ವರ ಶ್ರದ್ಧಾಂಜಲಿ

ಬಳ್ಳಾರಿ, ಜ.11: ಖ್ಯಾತ ಹಿಂದುಸ್ಥಾನಿ ಹಾಗು ಸುಗಮ ಸಂಗೀತ ಗಾಯಕಿ ಶ್ರೀಮತಿ ವಿಜಯ ಕಿಶೋರ್ ಅವರಿಗೆ ಬಳ್ಳಾರಿಯಲ್ಲಿ ಸೋಮವಾರ ಸ್ವರ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಳೆದ ತಿಂಗಳು ನಿಧನರಾದ ಶ್ರೀಮತಿ ವಿಜಯ ಕಿಶೋರ್ ಅವರಿಗೆ ಅಭಿಮಾನಿಗಳು, ಸಂಗೀತ ಪ್ರಿಯರು ಹಾಗು ಶಿಷ್ಯ ಬಳಗ…

ಅನುದಿನ ಕವನ-೩೭೬, ಕವಯತ್ರಿ: ಮಂಜುಳಾ. ಬಿ. ಕೆ, ದಾಸರಹಳ್ಳಿ, ಶಿರಾ, ಕವನದ ಶೀರ್ಷಿಕೆ: ಛಲಗಾರ

ಛಲಗಾರ ಹಾರು ನೀ ಬಾನೆತ್ತರ ಕಡಲ ಅಲೆಗಳು ಬೋರ್ಗರೆವಂತೆ ದುರ್ಬಲತೆಗಳ ಗಡಿಯಾಚೆ ಸಾಗಿ ನಿನ್ನನ್ನೇ ನೀ ಗೆಲ್ಲುವಂತೆ. ಮಳೆಬಿಲ್ಲಿನ ಕಾಂತಿಯ ರಂಗು ಯಶಸ್ಸಿನ ಕಿರೀಟದಲ್ಲಿ ಹೊಳೆಯಲು ಕಾಯುತ್ತಿದೆ ನಿನ್ನೆಜ್ಜೆಯಲ್ಲಿ ಛಲದ ಕಿಡಿಯಿದೆ ಕೆಚ್ಚೆದೆಯಲ್ಲಿ ಗೆಲ್ಲುವ ಭರವಸೆಯಿದೆ. ಎದುರಾಗುವ ಅಡೆತಡೆಗಳ ಮೆಟ್ಟಿ ನಿಲ್ಲು…

ಅನುದಿನ‌ಕವನ-೩೭೫, ಕವಿ:ಚಂದ್ರಶೇಖರ ಪಾಟೀಲ(ಚಂಪಾ), ಕವನದ ಶೀರ್ಷಿಕೆ: ಸತ್ತವರು ಎಲ್ಲಿಗೆ ಹೋಗುತ್ತಾರೆ?

ಪ್ರೀತಿ ಇಲ್ಲದೇ ನಾನು ಏನನ್ನೂ ಮಾಡಲಾರೆ, ದ್ವೇಷವನ್ನೂ ಕೂಡ’ *ಕನ್ನಡ…ಕನ್ನಡ…ಬರ್ರಿ ನಮ್ಮ ಸಂಗಡ’ ಎಂದು ತಮ್ಮ ಕಾವ್ಯದಲ್ಲಿ ಒಡಮೂಡಿಸಿದ ಚಂಪಾ ಕಾವ್ಯನಾಮದ, ಪ್ರಸಿದ್ಧ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅವರು ಸೋಮವಾರ ಬೆಳಿಗ್ಗೆ ಇಹ ಲೋಕ ತ್ಯಜಿಸಿದ್ದಾರೆ. ಕನ್ನಡ ಸಾಹಿತ್ಯದ ಬೆಳವಣಿಗೆ, ಜನಪರ,…

ಅನುದಿನ ಕವನ-೩೭೪, ಕವಿ:ಮನು ಪುರ, ತುಮಕೂರು, ಕವನದ ಶೀರ್ಷಿಕೆ:ಎಚ್ಚರ ವಹಿಸೋಣ

ಎಚ್ಚರ ವಹಿಸೋಣ ಮಾಸ್ಕನು ಧರಿಸೋಣ ಎಲ್ಲಾ ಎಚ್ಚರ ವಹಿಸೋಣ ಜೀವವ ಉಳಿಸೋಣ ಎಲ್ಲರ ಜೀವನ ಉಳಿಸೋಣ ಬೆನ್ನು ಹತ್ತಲು ಭೂತದಂತೆ ಕುಳಿತಿದೆ ಹೊರಗೆಲ್ಲೋ ಕಾದು ಕುಳಿತಿದೆ ಹೊರಗೆಲ್ಲೋ ಬೇಡವೆಂದರು ಹುಡುಕಿ ಹೋಗಿ ಒಳಗೇ ತರುತಿಯಲ್ಲೋ ನೀನೇ ಒಳಗೇ ತರುತಿಯಲ್ಲೊ ಬಡವ ಬಲ್ಲಿದ…

ಸೃಜನಶೀಲತೆ, ಪ್ರತಿಭೆಗೆ ಪ್ರೇರಕ ಶಕ್ತಿಯಾಗಿ ಆಧುನಿಕ ತಂತ್ರಜ್ಞಾನ ಬಳಕೆಯಾಗಲಿ -ಹಿರಿಯ ಸಾಹಿತಿ ಹಂಪನಾ

ಬೆಂಗಳೂರು, ಜ.8: ಪ್ರಸ್ತುತ ಆಧುನಿಕ ತಂತ್ರಜ್ಞಾನ ಮನುಷ್ಯನ ಅವಿಭಾಜ್ಯ ಅಂಗವಾಗಿದ್ದು, ಪ್ರತಿಭೆಗೆ ಪ್ರೇರಕ ಶಕ್ತಿಯಾಗಿ ಇದನ್ನು ಬಳಸಿಕೊಳ್ಳಬೇಕಿದೆ ಎಂದು ಖ್ಯಾತ ಹಿರಿಯ ಸಾಹಿತಿ ಹಂಪನಾ ಅವರು ಅಭಿಪ್ರಾಯಪಟ್ಟರು. ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಶುಕ್ರವಾರ ಕನ್ನಡ ಪುಸ್ತಕ‌ ಪ್ರಾಧಿಕಾರ ಆಯೋಜಿಸಿದ್ದ…

ಅನುದಿನ ಕವನ-೩೭೩, ಕವಯತ್ರಿ: ಧರಣೀಪ್ರಿಯೆ, ದಾವಣಗೆರೆ, ಕಾವ್ಯ ಪ್ರಕಾರ: ಮುಕ್ತಕಗಳು

ಮುಕ್ತಕಗಳು ಧರಣಿಯಲಿ ಸಾವುಂಟು ಬದುಕುಂಟು ದಿನದಲ್ಲಿ ಅರಿಯುತಲಿ ನೋವುಗಳ ಸಹಿಸುತಿರಲಲು ಮರೆಯುತಲಿ ದು:ಖವನು ಸಾಗುತಲಿ ಮಾನವನು ಬೆರೆಯುತಲಿ ಕಾಯಕದಿ-ಧರಣಿದೇವಿ ಧರಣಿಯಲಿ ಕೆಡುಕುಂಟು ಒಳಿತುಂಟು ಜನರಲ್ಲಿ ಬೆರೆಯುತಲಿ ಒಳಿತನ್ನು ಬಯಸುತಿರಲು ಮರೆಯದೆಯೆ ಕರಪಿಡಿದು ಹರಿನಮ್ಮ ನಡೆಸುವನು ಗುರುತಿಸುವ ಭಕುತಿಯನು-ಧರಣಿದೇವಿ ಧರಣಿಯಲಿ ಬದುಕಿರುವ ಜೀವಿಗಳು…

ಅನುದಿನ‌ ಕವನ-೩೭೨, ಯುವ ಕವಯತ್ರಿ: ಬೆಳಗುಶ್ರೀ ಎಸ್. ನೆಲ್ಲಿಕಟ್ಟೆ, ಶಂಕರಘಟ್ಟ, ಕವನದ ಶೀರ್ಷಿಕೆ: ಅಪ್ಪ ನೀ ನಿಜಕ್ಕೂ ತುಪ್ಪದ ದೀಪ

ಅಪ್ಪ ನೀ ನಿಜಕ್ಕೂ ತುಪ್ಪದ ದೀಪ ಅಪ್ಪ ಹಾಲಾಗಿ ಕಾದು ಹೆಪ್ಪಿನಲ್ಲಿ ಮೊಸರಾದೆ! ಮಥಿಸಿದ ಮೊಸರಲ್ಲಿ ಮಜ್ಜಿಗೆಯಾದೆ ಮಥನದ ಮಜ್ಜಿಗೆಯಲ್ಲಿ ಬೆಣ್ಣೆಯಾದೆ ! ಬೆಣ್ಣೆಯೊಳಗೆ ತುಪ್ಪವಾಗಿ ತುಪ್ಪದೊಳಗಿನ ಜ್ಯೋತಿಯಾಗಿ ಬೆಳಗಿದೆ!! ಅಂದು ಮೊದಲ ಸಲ… ನಾ ಅಪ್ಪ ಎಂದು ತೊದಲ್ನುಡಿದಾಗ ಬದುಕ…

ವಿಜಯಪುರ ಅಕ್ಕ ಮಹಾದೇವಿ ಮಹಿಳಾ ವಿವಿ ಮುಚ್ಚುವ ಷಡ್ಯಂತ್ರ ಕೈ ಬಿಡದಿದ್ದರೆ ರಾಜ್ಯದ ಮಹಿಳೆಯರ ನೇತೃತ್ವದಲ್ಲಿ ಹೋರಾಟ -ನ್ಯಾಯವಾದಿ ಶ್ರೀನಾಥ್ ಪೂಜಾರಿ ಎಚ್ಚರಿಕೆ

ವಿಜಯಪುರ, ಜ. 07 : ರಾಜ್ಯದ ಎಕೈಕ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ಅಕ್ಕ ಮಹಾದೇವಿ ಮಹಿಳಾ ವಿವಿಯನ್ನು ಮುಚ್ಚುವ ಷಡ್ಯಂತ್ರ ಅತ್ಯಂತ ಆತಂಕಕಾರಿ ಮತ್ತು ಖಂಡನೀಯ ಎಂದು ಹೋರಾಟಗಾರ ಹಾಗೂ ನ್ಯಾಯವಾದಿ ಶ್ರೀನಾಥ್ ಪೂಜಾರಿ ಅವರು ಟೀಕಿಸಿದ್ದಾರೆ. ನಗರದ ಖಾಸಗಿ ಹೋಟೆಲ್…

ಅನುದಿನ ಕವನ-೩೭೧, ಕವಯತ್ರಿ: ಡಾ.ನಾಗರತ್ನ ಅಶೋಕ ಬಾವಿಕಟ್ಟಿ, ಕವನದ ಶೀರ್ಷಿಕೆ: ಹೊಸ ವರುಷಕೆ ಹೊಸ ಸಂಭ್ರಮವೇಕೊ….

ಹೊಸ ವರುಷಕೆ ಹೊಸ ಸಂಭ್ರಮವೇಕೊ ಆಕಾಶದೆತ್ತರ ಕನಸ ಕಟ್ಟಿ ಜಿಗಿಯುವದಕೊ ಹೊಸ ಆಸೆಗಳೆಲ್ಲ ತೆರೆದುಕೊಳ್ಳುವದಕೋ ಭರವಸೆಯ ಬೇರುಗಳ ಅಲುಗಾಡಿಸುವದಕೋ ನಾಳೆಗಳ ಕನಸುಗಳ ಚದುರಿಸುವದಕೋ ಹೊಸ ವರ್ಷಕೆ ಹೊಸ ಸಂಭ್ರಮ ವೇಕೋ ಕಮರಿದ ಕನಸುಗಳ ಹೊಸದಾಗಿ ಕಟ್ಟಿಕೊಡುವದಕೋ ದುಡಿತ ಮರೆತು ತವರ ಸೇರಿ…