ಭಾರತದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿಫುಲೆ ಅವರ ೧೯೧ ನೇ ಜಯಂತೋತ್ಸವದ ಸಂದರ್ಭದಲ್ಲಿ ಕರ್ನಾಟಕ ಕಹಳೆ ಡಾಟ್ ಕಾಮ್ ಗೌರವ ನಮನಗಳನ್ನು ಸಲ್ಲಿಸುತ್ತದೆ. ಹಳಿಯಾಳದ ಅಧ್ಯಾಪಕಿ ಭಾರತಿ ಕೇದಾರ ನಲವಡೆ ಅವರು ‘ಮಹಾ ತಾಯಿ ಸಾವಿತ್ರಿ ಬಾಯಿ ಫುಲೆ’ ಅವರ ಕುರಿತು…
Category: ರಾಜ್ಯ
ಅನುದಿನ ಕವನ-೩೬೭, ಕವಿ: ವಾಗೀಶ ಶರ್ಮ, ದಾವಣಗೆರೆ, ಕವನದ ಶೀರ್ಷಿಕೆ: ಹೊಸ ವರುಷ
ಹೊಸ ವರುಷ ಇತಿಹಾಸದ ಪುಟಗಳ ಸೇರಿತು ಎರಡು ಸಾವಿರದ ಇಪ್ಪತ್ತೊಂದು ಹೊಸ ಇತಿಹಾಸ ಬರೆಯಲು ಬಂದಿದೆ ಎರಡುಸಾವಿರದ ಇಪ್ಪತ್ತೆರಡು ಹೊಸ ವರುಷವೇ ಬೇಡುವೆ ನಿನ್ನನು ಇವತ್ತು ಹೆಚ್ಚಿಸು ಸಹೃದಯ ಸದಸ್ಯರ ಜ್ಞಾನ ಸಂಪತ್ತು ರಾಗ ದ್ವೇಷಗಳ ಮರೆತು ಮುಂದೆ ಸಾಗೋಣ ಪ್ರೀತಿ…
ಮುಖ್ಯಮಂತ್ರಿ ಅಧ್ಯಕ್ಷತೆ: ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗಾಗಿ ಸಭೆ
ಬೆಂಗಳೂರು, ಜ.2: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಬೆಂಗಳೂರಿನ ಶಾಸಕರು, ಸಚಿವರ ಸಭೆ ಭಾನುವಾರ ನಗರದ ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ನಡೆಯಿತು. ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ(ಬೈರತಿ) ಸೇರಿದಂತೆ ಸಚಿವರಾದ ಅರ್. ಆಶೋಕ, ವಿ…
ಅನುದಿನ ಕವನ-೩೬೬, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಕವನದ ಶೀರ್ಷಿಕೆ: ಕಾಲನ ಓಟಕೆ ದಣಿವಿಲ್ಲ…..
ಕಾಲನ ಓಟಕೆ ದಣಿವಿಲ್ಲ…. ಕಾಲ ಯಮ ಕಳೆಯುತಿಹನು ದಿನ ದಿನವೂ ಕ್ಷಣ ಕ್ಷಣವೂ ನಮ್ಮ ಆಯಷ್ಯದ ಮೊತ್ತವನು ನಮಗಾರಿಗೂ ಅರಿವಾಗದಂತೆ. ಇರುವಷ್ಟು ಕಾಲ ಈ ಜಗದಲಿ ಪ್ರೀತಿ ಗುಣಿಸಿ ದ್ವೇಷ ಭಾಗಿಸಿ ಸ್ನೇಹ ಕೂಡಿಸಿ ಶೇಷ ಹಂಚೋಣ ಬಾಳ ದುಡಿಮೆಯ…
ಅನುದಿನ ಕವನ-೩೬೫, ಕವಿ:ಮನಂ (ಎಂ.ನಂಜುಂಡಸ್ವಾಮಿ, ಐಪಿಎಸ್) ಬೆಂಗಳೂರು, ಕವನದ ಶೀರ್ಷಿಕೆ: ನೀನು ಕೊಟ್ಟ ಅಂಗಿ
ಕರ್ನಾಟಕ ಕಹಳೆ ಡಾಟ್ ಕಾಮ್ ನ ಜನಪ್ರಿಯ ‘ಅನುದಿನ ಕವನ’ ಕಾಲಂ ಆರಂಭವಾಗಿ ಇಂದಿಗೆ ಒಂದು ವರ್ಷವಾಯಿತು. ಹಿರಿಯ ಸಾಹಿತಿ ಗಂಗಾಧರ ಪತ್ತಾರ ಅವರ ಕವಿತೆ ಮೂಲಕ ಪ್ರಾರಂಭಗೊಂಡ ಕಾವ್ಯಯಾತ್ರೆ ಹಿರಿಯ ಕವಿ ಮನಂ (ಎಂ. ನಂಜುಂಡಸ್ವಾಮಿ) ಅವರ ‘ನೀನು ಕೊಟ್ಟ…
ಅನುದಿನ ಕವನ-೩೬೪, ಕವಯತ್ರಿ: ಎಸ್. ವಿನುತಾ, ಬೆಂಗಳೂರು, ಕವನದ ಶೀರ್ಷಿಕೆ: ದೀಪವೇ ಇಲ್ಲದಿರುವಾಗ…
ದೀಪವೇ ಇಲ್ಲದಿರುವಾಗ…. ಒಲೆಯೇ ಉರಿಯದ ಮನೆಯಿರುವಾಗ, ಸೂರೇ ಇಲ್ಲದ ಜನರಿರುವಾಗ, ದೂರ ದೂರದ ಹಾದಿ ನಡೆದ ಕಾಲುಗಳು ಕುಸಿದಾಗ, ಬಯಲ ನಂಬಿದವರು ಬಯಲಲ್ಲೇ ಅಸುನೀಗುವಾಗ, ಹಸಿವೆಂಬ ಅಸುರ ದಿನ ರಾತ್ರಿ ನರ್ತಿಸುವಾಗ, ಬಯಲ ಬದುಕುಗಳು ಬೀದಿಗೆ ಬೀಳುವಾಗ, ರಕ್ಷಣೆಗೆ ನಿಂತವರನ್ನೇ ಕಲ್ಲುಗಳು…
ಅನುದಿನ ಕವನ-೩೬೩, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಬಳ್ಳಾರಿ, ಕವನದ ಶೀರ್ಷಿಕೆ: ನಮ್ಮ ಕುವೆಂಪು
🌹ಎಲ್ಲರಿಗೂ ಜಗದ ಕವಿ ಕುವೆಂಪು ಜನ್ಮದಿನದ ಶುಭಾಶಯಗಳು…..🌺 ಪದ್ಮ ವಿಭೂಷಣ ಕುವೆಂಪುರವರ ಜನ್ಮದಿನವನ್ನು ವಿಶ್ವಮಾನವ ದಿನವನ್ನಾಗಿ ಆಚರಿಸುವ ಈ ಶುಭ ಸಂದರ್ಭದಲ್ಲಿ ಕವಿ ಎ.ಎಂ.ಪಿ ವೀರೇಶಸ್ವಾಮಿ ಅವರ ನಮ್ಮ ಕುವೆಂಪು ಕವಿತೆ ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಪಾತ್ರವಾಗಿದೆ…..👇🌹 ನಮ್ಮ…
ಅನುದಿನ ಕವನ-೩೬೨, ಕವಿ: ಎ.ಎನ್.ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಜೋಕೆ
“ಸಹಿಷ್ಣುತೆ, ಸೌಹಾರ್ದತೆ ನಮ್ಮ ದೌರ್ಬಲ್ಯವಲ್ಲ. ಅದು ನಮ್ಮ ಹೃದಯ ವೈಶಾಲ್ಯತೆ. ಆದರೆ ಕನ್ನಡದ ನೆಲ-ಜಲ-ನುಡಿಗೆ ಧಕ್ಕೆ ತರುವವರನೆಂದು ಕನ್ನಡಿಗರು ಕ್ಷಮಿಸೋಲ್ಲ. ಭಾಷೆ-ಗಡಿಗಳ ವಿಷಯದಲ್ಲಿ ಕಿಚ್ಚು ಹಚ್ಚುವ, ದೇಶ-ರಾಜ್ಯಗಳ ಸಮಗ್ರತೆಗೆ ಭಂಗ ತರುವ ಕಿಡಿಗೇಡಿಗಳಿಗೆಂದು ಕರುನಾಡಿನಲ್ಲಿ ನೆಲೆಯಿಲ್ಲ. ಅಂತಹ ವಿಧ್ವಂಸಕರನ್ನು ಧಿಕ್ಕರಿಸಿ, ಹುಟ್ಟಡಗಿಸುವ…
ಅನುದಿನ ಕವನ-೩೬೧, ಕವಿ: ಶ್ರೀಕಾಂತ ಮಳೆಗಲ್, ಬಳ್ಳಾರಿ, ಕವನದ ಶೀರ್ಷಿಕೆ: ಕತ್ತಲೆಯ ನಡುವಲಿ
ಕತ್ತಲೆಯ ನಡುವಲಿ ನಿನ್ನಯ ನೆನಪು ; ನನಗೆ ಹೂ ಮಳೆಯಾಗಿದೆ ; ಕನವರಿಕೆಯು ಮನವರಿಕೆಯಾಗಿದೆ ಅಹೋಬಲವಾಗಿ ಮಧುರವಾದ ನಿನ್ನ ಬಯಕೆಯನ್ನು ಒಡಲಾಳದ ಮಮತೆಯ ಬದಿಗೆ ನಿನ್ನ ಬರುವಿಕೆ ಸೂಕ್ಷ್ಮ ವಹಿಸಿದೆ ಹಾಗೆ ಸುಮ್ಮನೆ. ಕಣ್ಮನದ ಸರಸ ಸಲ್ಲಾಪ ಮಾತ್ರ ನಿನ್ನೊಂದಿಗೆ ಅದು…
ಅನುದಿನ ಕವನ:೩೬೦, ಕವಿ: ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ, ಯಾದಗಿರಿ, ಕವನದ ಶೀರ್ಷಿಕೆ: ಬದುಕಿನ ದಾರಿ
ಬದುಕಿನ ದಾರಿ ಬದುಕಿನ ದಾರಿ ಕ್ರಮಿಸಿದಷ್ಟು ದೂರ ನೋವು ಕಳೆಯುವುದು ಸಂಸಾರದ ಸಾರ ಮನಸು ತಡೆಯಲಾರದು ನೋವಿನ ಭಾರ. ಹಿಡಿದರೆ ಬಿಡಿಸಬಹುದು ಗರ ಹಸಿವು ತಡೆಯಲಾರದು ಅನ್ನದ ಬರ ಹೊಟ್ಟೆ ಹಸಿದರೂ ಇರಬೇಕು ನ್ಯಾಯದ ಪರ. ಭಕ್ತಿಯಿಂದ ಮುಗಿದರೆ ಕರ ದೇವರು…
