ಸಂವಾದ ತಟ್ಟೆಯಲ್ಲಿನ ಮೊಟ್ಟೆ ಕಂಡು ತರಕಾರಿ ಕೇಳಿತು ಅರೆ ನೀನೇನಿಲ್ಲಿ….? ಪಿಳಿಪಿಳಿ ಕಣ್ಣುಬಿಡುತ ಮೊಟ್ಟೆ ತಾನುಲಿಯಿತು… ನಿಮ್ಮೊಡನೆ ಜಾಗ ಉಂಟು ನನಗೂ ಸಹ ಇಲ್ಲಿ. ಹೌದಾ…….!!!!? ನಿನ್ನ ಜಾತಿಯೇ ಬೇರೆ ನಿನ್ನ ರೀತಿಯೇ ಬೇರೆ ಇದು ಶಾಲೆ ಅದೇಗೆ, ಸ್ಥಾನ ನಿನಗಿಲ್ಲಿ…
Category: ರಾಜ್ಯ
ಪುಸ್ತಕ ಪರಿಚಯ: ದ್ವೇಷ, ಅಸೂಯೆಗಳಿಲ್ಲದೆ ಜೀವನ ಪ್ರೀತಿ ತೋರಿಸುವ “ಹಾವೇರಿಯಾಂವ್”. – ನಾಮದೇವ ಕಾಗದಗಾರ, ರಾಣೆಬೆನ್ನೂರು
-ಹಾವೇರಿಯಾಂವ್- ಅಂಕಣ ಬರಹಗಳು, ಲೇಖಕರು: ಮಾಲತೇಶ ಅಂಗೂರ ಪುಟ: 232, ಬೆಲೆ: 2೦೦/- ಪ್ರಕಾಶಕ: ಶ್ರಮಿಕ ಪ್ರಕಾಶನ , ಕೂಲಿಯವರ ಓಣಿ ಹಾವೇರಿ. (ಲೇಖಕರ ಮೊ:9448029417) ***** ವನ್ಯಜೀವಿ ಛಾಯಾಗ್ರಾಹಕ, ಕವಿಯೂ ಆಗಿರುವ ಹಾವೇರಿಯ ಮಾಲತೇಶ ಅಂಗೂರ ಮೂರು ದಶಕಗಳಿಂದ ಹಾವೇರಿಯಲ್ಲಿ…
ಅನುದಿನ ಕವಿತೆ:೩೪೬, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ: ನನಗೆ ಎಳ್ಳಷ್ಟೂ ಬೇಸರವಿಲ್ಲ
ನನಗೆ ಎಳ್ಳಷ್ಟೂ ಬೇಸರವಿಲ್ಲ ನನಗೆ ಎಳ್ಳಷ್ಟೂ ಬೇಸರವಿಲ್ಲ, ನೀನು ನನಗೆ ಸುಳ್ಳು ಹೇಳಿದೆ ಎಂದು, ನನಗೆ ಎಳ್ಳಷ್ಟೂ ಬೇಸರವಿಲ್ಲ. ನನಗೆ ಬೇಸರವೇನೆಂದರೆ, ನಿನ್ನ ನಾನು ಇನ್ನು ಮುಂದೆ ನಂಬಬಾರದಲ್ಲ, ಎಂಬ ಚಿಂತೆಯಲ್ಲಿ ಬೇಸರ ಮೂಡಿದೆ ಅಷ್ಟೆ. ನನಗೆ ಎಳ್ಳಷ್ಟೂ ಬೇಸರವಿಲ್ಲ, ನೀನು…
ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಜಾಕ್ಕೆ ರಂಗಾಸಕ್ತರ ಆಗ್ರಹ
ಕನ್ನಡ ರಂಗಭೂಮಿಯ ಪ್ರತಿಷ್ಠಿತ ಸಂಸ್ಥೆಯಾಗಿರುವ ಮೈಸೂರಿನ ರಂಗಾಯಣ ಕರ್ನಾಟಕದ ಪ್ರತಿಷ್ಠಿತ ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆ. ೧೯೮೯ರಲ್ಲಿ ಸ್ಥಾಪನೆಯಾದ ಈ ರಂಗಸಂಸ್ಥೆಗೆ ತಮ್ಮ ತನುಮನಧನ ಧಾರೆ ಎರೆದು ಕರ್ನಾಟಕದ ನಾಟಕ , ರಂಗಭೂಮಿ, ಸಂಗೀತ, ಜಾನಪದ ಮತ್ತು ಸಾಹಿತ್ಯ ವಲಯದ ಪ್ರತಿಭೆಗಳನ್ನು ಪೋಷಿಸಿ…
ಅನುದಿನ ಕವನ: ೩೪೫, ಕವಿ: ಎ.ಎನ್ ರಮೇಶ, ಗುಬ್ಬಿ, ಕವನದ ಶೀರ್ಷಿಕೆ: ಅದೃಶ್ಯನಿಗೊಂದು ಅರಿಕೆ.!
“ಬರೆಯುತ್ತಲೇ ತುಂಬಾ ಇಷ್ಟವಾದ ಕವಿತೆ. ಇದು ಪ್ರತಿ ಜೀವದ ಆತ್ಮಸಮರ್ಪಣೆಯ ಭಾವಗೀತೆ. ಓದಿನೋಡಿ ನಿಮಗೂ ಖಂಡಿತಾ ಇಷ್ಟವಾಗುತ್ತದೆ. ಪ್ರಕೃತಿ ಬದುಕಿಗೆ ಆಸರೆ-ಆಧಾರವಾದರೆ, ಪ್ರೀತಿ ಬದುಕಿಗೆ ಸ್ಫೂರ್ತಿ-ಪ್ರೇರಣೆಯಾದರೆ. ಆಧ್ಯಾತ್ಮ ಬದುಕಿನ ಅಂತಿಮ ಸತ್ಯ-ಸತ್ವದ ಅನ್ವೇಷಣೆ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ. 👇…
ಅನುದಿನ ಕವನ-೩೪೪, ಕವಿ: ಮನು ಪುರ, ತುಮಕೂರು, ಕವನದ ಶೀರ್ಷಿಕೆ: ಶೋಷಿತಳ ಸ್ವಾಗತ
ಕವಿ ಪರಿಚಯ: ಮನು ಪುರ ಕಾವ್ಯನಾಮದಲ್ಲಿ ಕವಿತೆ ರಚಿಸುತ್ತಿರುವ ಮನೋಜ್ ಕುಮಾರ್ ಪಿ .ಎಚ್ ಅವರು ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕು ಪುರ ಗ್ರಾಮದವರು. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬೊಗ್ರಿಮಕ್ಕಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ…
ತಾಳೂರಿನ ಗಂಗಪ್ಪಗೆ ಕನ್ನಡ ವಿವಿಯಿಂದ ಪಿ.ಎಚ್ ಡಿ ಪದವಿ
ಬಳ್ಳಾರಿ, ಡಿ.12: ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಗಂಗಪ್ಪ ಎ ಅವರು ಮಂಡಿಸಿದ ‘ಕನ್ನಡ ರಂಗಭೂಮಿ ಮತ್ತು ಸಿನಿಮಾ – ಅಂತಃಸಂಬಂಧದ ನೆಲೆಗಳು’ ಎಂಬ ವಿಷಯದ ಮಹಾ ಪ್ರಬಂಧಕ್ಕೆ ವಿವಿ ಡಾಕ್ಟರೇಟ್ ಪದವಿ ಘೋಷಿಸಿದೆ. ವಿವಿ ದ್ರಾವಿಡ ಸಂಸ್ಕೃತಿ ಅಧ್ಯಯನ…
ಅನುದಿನ ಕವನ:೩೪೩, ಕವಯತ್ರಿ: ಧರಣಿಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ಸಹಬಾಳ್ವೆ
ಸಹಬಾಳ್ವೆ ಸತಿ ಪತಿ ಸಂಸಾರದ ಕಣ್ಣುಗಳು ಬದುಕಿನ ಬಂಡಿಯ ಗಾಲಿಗಳು ಅರಿತು ಬೆರೆತಾಗ ಸುಖವುಂಟು ಮರೆತು ನಡೆದರೆ ದು:ಖವುಂಟು| ಸಹಬಾಳ್ವೆ ಸಮಾನತೆಯ ಸಂಸಾರ ಜಗದಲ್ಲಿ ಮೆರೆಯುವ ಆನಂದಸಾಗರ ಪತಿ ಪತ್ನಿ ಎಂಬ ಭೇದ ಮಾಡದಿರಿ ಅನ್ಯೊನ್ಯತೆಯಿಂದ ಸಾಗಿರಿ| ಮಳೆಯಿರಲಿ ಚಳಿಯಿರಲಿ ಬಿಸಿಲಿರಲಿ…
ಅನುದಿನ ಕವನ:೩೪೨, ಕವಯತ್ರಿ: ಮಧುರ ವೀಣಾ, ಬೆಂಗಳೂರು, ಕವನದ ಶೀರ್ಷಿಕೆ: ಸತ್ತವರ ಧ್ಯಾನದಲಿ …
ಕವಯತ್ರಿ ಪರಿಚಯ: ವೃತ್ತಿಯಲ್ಲಿ ಪೊಲೀಸ್ ಅಧಿಕಾರಿಯಾಗಿರುವ ಮಧುರ ವೀಣಾ ಅವರು ಬಹುಮುಖಿ. ಕಾವ್ಯ ಮತ್ತು ರಂಗಭೂಮಿ ಎಂದರೆ ಇವರಿಗೆ ಆಸಕ್ತಿ ಕ್ಷೇತ್ರಗಳು. ಸೂಕ್ಷ್ಮ ಸಂವೇದನೆಯುಳ್ಳ ಇವರು ಪದ್ಯಗಳನ್ನು ರಚಿಸಿ ಸಂತಸ ಕಾಣುವವರು. ಪೊಲೀಸ್ ಇಲಾಖೆಗೆ ಸೇರುವ ಮುನ್ನ ರಂಗ ಕರ್ಮಿ, ಪತ್ರಕರ್ತೆ…
ಅನುದಿನ ಕವನ-೩೪೧, ಕವಿ:ಟಿ.ಪಿ ಉಮೇಶ್, ಚಿತ್ರದುರ್ಗ ಕವನದ ಶೀರ್ಷಿಕೆ:ನೀ….
ನೀ.. ಉಳಿದದ್ದು ನನ್ನ ಪದ್ಯದಲ್ಲಿ! ಕಳೆದದ್ದು ಕಣ್ಣ ಮದ್ಯದಲ್ಲಿ! *** ನೀನೆ… ಉಳಿಸಿದ್ದು ದೇವರ ಲೆಕ್ಕದಲ್ಲಿ! ಕಳೆಸಿದ್ದು ಆತ್ಮದ ಬುಕ್ಕದಲ್ಲಿ! *** ನಿನಗಾಗಿ.. ಉಳಿಯುತ್ತಿರುವುದು; ಪದಗಳ ಸಾಂಗತ್ಯದಲ್ಲಿ! ಅಳಿಯುತ್ತಿರುವುದು; ನಿನ್ನದೇ ಸ್ಮರಣೆಯಲ್ಲಿ! *** ನಿನ್ನಿಂದ… ಉಳಿಯಬಹುದು ಅಳಿಯದೆ; ಅಳಿಯಬಹುದು ಉಳಿಯದೆ; ನಿಗಿನಿಗಿ…
