ದೊರೆ ಬರುವನೆಂದು ಬರಗೆಟ್ಟು ಬರಿದಾದವಳ ಮನಂ…. ಜಗಮೆಚ್ಚಿದ ಚಲುವಿನ ಸಿರಿರಾಣಿ ನಲುವಿನಲಿ ಗೆಲುವಿನಲಿ ತಾನು ಬರುವ ದಾರಿಯಲ್ಲಿ ಬಂಗಾರದ ಮೈ ಕಳೆಗಟ್ಟಿ ನಿಂತಿರುತಿರಲವಳ ಕಾಣುತ್ತಲೆ ಬಣ್ಣಬಣ್ಣಗಳ ಹಸಿಯಾದ ಕನಸುಗಳ ಮೋಡಗಳನ್ನವಳ ಮೃದು…
Category: ರಾಜ್ಯ
ಅನುದಿನ ಕವನ:೩೫೫, ಕವಿ: ಎ.ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ಅಸಂಭವ, ರಾಗ ಸಂಯೋಜನೆ-ಗಾಯನ: ಶಾರದ ಕೊಪ್ಪಳ, ಹಗರಿಬೊಮ್ಮನಹಳ್ಳಿ
“ಇದು ನಿರ್ಲಿಪ್ತ ಮನಸ್ಥಿತಿಯ ಅನಾವರಣದ ಕವಿತೆ. ನಿರಾಸಕ್ತ ಹೃದಯದ ರಿಂಗಣಗಳ ನಿರಾಕರಣೆ ಗೀತೆ. ನಾವು ಇಡುವ ಹೆಜ್ಜೆ, ಆಡುವ ಮಾತುಗಳ ಮೇಲಿನ ನಿಯಂತ್ರಣವೇ ನಮ್ಮ ಬದುಕು, ಬಂಧಗಳ ಹರಿವು, ಉಳಿವು, ಅಳಿವಿಗೆ ಕಾರಣ. ಅಸಂಖ್ಯ ಭಾವಗಳ ಈ ಕವಿತೆ…
ಅನುದಿನ ಕವನ-೩೫೪, ಕವಿ: ಯಮಹ (ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ), ಕವನದ ಶೀರ್ಷಿಕೆ: ಮನಹ ಚುಟುಕುಗಳು
ಮನಹ ಚುಟುಕುಗಳು. ಗಾಂಧಿಗೆ. ನಿನ್ನಲ್ಲಿರುವ ಕೋಲು ಆಗಿದ್ದರೆ ಬಾರುಕೋಲು, ದೇಶ ಆಗುತ್ತಿರಲಿಲ್ಲ ಪಾಲು….. ಸಿಕ್ಕಿದ್ದೇನು. ಗೆಳತಿ ಸಿಗುವದೆಂದು ಹುಡುಕಿದೆ, ನಿನ್ನ ಕೇಶರಾಶಿಯಲ್ಲಿ ಪ್ರೀತಿಯ ಜೇನು. ಆದರೆ ಸಿಕ್ಕಿದ್ದು ಕೈತುಂಬ ಹೇನು…. ಜೋರು. ನಮ್ಮತ್ತೆ ನಮ್ಮಾವ ಬಂದರೆ ನಮ್ಮ ಮನೆಯಲ್ಲಿ ಅಡುಗೆ ಬಲು…
ಅನುದಿನ ಕವನ-೩೫೩, ಕವಿ: ಜಿ ಟಿ ಆರ್ ದುರ್ಗ , ಜಿ ಹೆಚ್ ಎಲ್ ಬಂಗಾರಪೇಟೆ, ಕವನದ ಶೀರ್ಷಿಕೆ: ಅವಳನಗು
ಅವಳ ನಗು ಹಸಿರಾದ ಎಲೆಯೊಳಗೆ ಮಕರಂದ ಸವಿಯಾಗಿ ಸೊಗಸಾದ ನವಿ ಮಾತಲಿ ನಗುನಗು ನಗಬೇಕು ನಗತಿರಬೇಕು ಹೂವಂತೆ ಮನಸು ಅರಳಿರಬೇಕು ಸ್ವರ್ಗವೆ ಕಂಡು ಕೆಳಗಿಳಿಯಲೆ ಬೇಕು ನಗುನಗು ದಿನವು ನಗುನಗು ಪ್ರಕೃತಿ ಸುಂದರ ತೋಟದಲ್ಲಿ ಅಚ್ಚ ಹಸಿರು ಅರಳಿದ ಮೊಗ್ಗಲ್ಲಿ ಗುಲಾಬಿ…
ಅನುದಿನ ಕವನ-೩೫೨, ಕವಿ:ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಅವಳೆಂದರೆ ಹಾಗೆ….
ಅವಳೆಂದರೆ ಹಾಗೆ – ಕಡಲು ಉಕ್ಕೇರಿದಂತೆ, ಆರ್ಭಟಿಸಿದಂತೆ ಕೆಲ ಸಮಯದ ನಂತರ ಶಾಂತತೆಯಿಂದ ತೀರಕೆ ಬಂದು ಬಾಹುಗಳಿಂದ ಬರಸೆಳೆದು ಅಪ್ಪಿಕೊಂಡಂತೆ ಅವಳೆಂದರೆ ಹಾಗೆ – ಕಡಲ ತೀರದ ಹಸಿರೆಲ್ಲ ಮೈವೆತ್ತಂತೆ, ಮೈಮನಗೆ ಮುದ ನೀಡಿದಂತೆ ಅವಳೆಂದರೆ ಹಾಗೆ – ಅಲೆಗಳ ಭೋರ್ಗರೆವ…
ಅನುದಿನ ಕವನ-೩೫೦, ಕವಯತ್ರಿ: ಶಿಲ್ಪಾ ಸಿ ಪತ್ತಾರ್, ಸಿಂಧಗಿ, ಕವನದ ಶೀರ್ಷಿಕೆ:ಕಾಡುವ ಕನಸುಗಳು…..
ಕವಯತ್ರಿ ಪರಿಚಯ: ಶಿಲ್ಪಾ ಪತ್ತಾರ ವಿಜಯಪುರ ಜಿಲ್ಲೆಯ ಸಿಂದಗಿಯವರು. ವಿಶೇಷವೆಂದರೆ ಎರಡು ಮಕ್ಕಳ ತಾಯಿಯಾದ ಹಲವು ವರ್ಷಗಳ ಬಳಿಕ ಕವನ ರಚಿಸಲು ಆರಂಭಿಸಿದ್ದಾರೆ.. ದೊಡ್ಡ ಕುಟುಂಬದ ಗುರುತರ ಹೊಣೆ ಹೊತ್ತು ಸದ್ಗೃಹಿಣಿಯಾಗಿರುವ ಶಿಲ್ಪಾ ಅವರು ಮನೆವಾಳ್ತೆಯನ್ನು ನೆರೆ ಹೊರೆಯವರೆಲ್ಲರೂ ಮೆಚ್ಚಿ ಕೊಂಡಾಡುವಂತೆ…
ಅನುದಿನ ಕವನ:೩೪೯: ಕವಿ: ಮಹೇಶ ಬಳ್ಳಾರಿ, ಕೊಪ್ಪಳ , ಕವನದ ಶೀರ್ಷಿಕೆ: ಒಂದು ಮೊಟ್ಟೆಯ ಕತೆ
ಒಂದು ಮೊಟ್ಟೆಯ ಕತೆ ಕತೆ ಹೇಳುವೆ ನನ್ನ ಕತೆ ಹೇಳುವೆ ನೂರು ವ್ಯಥೆಗಳೀಗ ನನ್ನ ಜೊತೆಯಾಗಿವೆ ಪಾಳಿ ಪ್ರಕಾರ ಗೂಳಿಗಳ ತೆರದಿ ಗುದ್ದಿ ಗುದ್ದಿ ಮಾಡುತ್ತಿರುವ ದಾಳಿಗಳ ದಾಳಕ್ಕೆ ನಲುಗಿದ್ದೇನೆ ನನ್ನ ಕುದಿಸಿ, ಕತ್ತರಿಸಿ, ಕಿವುಚಿ ಕೊಂದು ಬಾಯಿ ಚಪ್ಪರಿಸುತ್ತ ತಿಂದವರೂ…
ಅನುದಿನ ಕವನ-೩೪೭, ಕವಿ: ಮನು ಪುರ, ತುಮಕೂರು, ಕವನದ ಶೀರ್ಷಿಕೆ: ಸಂವಾದ
ಸಂವಾದ ತಟ್ಟೆಯಲ್ಲಿನ ಮೊಟ್ಟೆ ಕಂಡು ತರಕಾರಿ ಕೇಳಿತು ಅರೆ ನೀನೇನಿಲ್ಲಿ….? ಪಿಳಿಪಿಳಿ ಕಣ್ಣುಬಿಡುತ ಮೊಟ್ಟೆ ತಾನುಲಿಯಿತು… ನಿಮ್ಮೊಡನೆ ಜಾಗ ಉಂಟು ನನಗೂ ಸಹ ಇಲ್ಲಿ. ಹೌದಾ…….!!!!? ನಿನ್ನ ಜಾತಿಯೇ ಬೇರೆ ನಿನ್ನ ರೀತಿಯೇ ಬೇರೆ ಇದು ಶಾಲೆ ಅದೇಗೆ, ಸ್ಥಾನ ನಿನಗಿಲ್ಲಿ…
ಪುಸ್ತಕ ಪರಿಚಯ: ದ್ವೇಷ, ಅಸೂಯೆಗಳಿಲ್ಲದೆ ಜೀವನ ಪ್ರೀತಿ ತೋರಿಸುವ “ಹಾವೇರಿಯಾಂವ್”. – ನಾಮದೇವ ಕಾಗದಗಾರ, ರಾಣೆಬೆನ್ನೂರು
-ಹಾವೇರಿಯಾಂವ್- ಅಂಕಣ ಬರಹಗಳು, ಲೇಖಕರು: ಮಾಲತೇಶ ಅಂಗೂರ ಪುಟ: 232, ಬೆಲೆ: 2೦೦/- ಪ್ರಕಾಶಕ: ಶ್ರಮಿಕ ಪ್ರಕಾಶನ , ಕೂಲಿಯವರ ಓಣಿ ಹಾವೇರಿ. (ಲೇಖಕರ ಮೊ:9448029417) ***** ವನ್ಯಜೀವಿ ಛಾಯಾಗ್ರಾಹಕ, ಕವಿಯೂ ಆಗಿರುವ ಹಾವೇರಿಯ ಮಾಲತೇಶ ಅಂಗೂರ ಮೂರು ದಶಕಗಳಿಂದ ಹಾವೇರಿಯಲ್ಲಿ…
ಅನುದಿನ ಕವಿತೆ:೩೪೬, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ: ನನಗೆ ಎಳ್ಳಷ್ಟೂ ಬೇಸರವಿಲ್ಲ
ನನಗೆ ಎಳ್ಳಷ್ಟೂ ಬೇಸರವಿಲ್ಲ ನನಗೆ ಎಳ್ಳಷ್ಟೂ ಬೇಸರವಿಲ್ಲ, ನೀನು ನನಗೆ ಸುಳ್ಳು ಹೇಳಿದೆ ಎಂದು, ನನಗೆ ಎಳ್ಳಷ್ಟೂ ಬೇಸರವಿಲ್ಲ. ನನಗೆ ಬೇಸರವೇನೆಂದರೆ, ನಿನ್ನ ನಾನು ಇನ್ನು ಮುಂದೆ ನಂಬಬಾರದಲ್ಲ, ಎಂಬ ಚಿಂತೆಯಲ್ಲಿ ಬೇಸರ ಮೂಡಿದೆ ಅಷ್ಟೆ. ನನಗೆ ಎಳ್ಳಷ್ಟೂ ಬೇಸರವಿಲ್ಲ, ನೀನು…
