ಅನುದಿನ ಕವನ-೩೪೧, ಕವಿ:ಟಿ.ಪಿ ಉಮೇಶ್, ಚಿತ್ರದುರ್ಗ ಕವನದ ಶೀರ್ಷಿಕೆ:ನೀ….

ನೀ.. ಉಳಿದದ್ದು ನನ್ನ ಪದ್ಯದಲ್ಲಿ! ಕಳೆದದ್ದು ಕಣ್ಣ ಮದ್ಯದಲ್ಲಿ! *** ನೀನೆ… ಉಳಿಸಿದ್ದು ದೇವರ ಲೆಕ್ಕದಲ್ಲಿ! ಕಳೆಸಿದ್ದು ಆತ್ಮದ ಬುಕ್ಕದಲ್ಲಿ! *** ನಿನಗಾಗಿ.. ಉಳಿಯುತ್ತಿರುವುದು; ಪದಗಳ ಸಾಂಗತ್ಯದಲ್ಲಿ! ಅಳಿಯುತ್ತಿರುವುದು; ನಿನ್ನದೇ ಸ್ಮರಣೆಯಲ್ಲಿ! *** ನಿನ್ನಿಂದ… ಉಳಿಯಬಹುದು ಅಳಿಯದೆ; ಅಳಿಯಬಹುದು ಉಳಿಯದೆ; ನಿಗಿನಿಗಿ…

ಅನುದಿನ ಕವನ:೩೪೦, ಕವಯತ್ರಿ: ✍️ಡಾ. ಸೌಗಂಧಿಕಾ. ವಿ. ಜೋಯಿಸ್, ನಂಜನಗೂಡು, ಕವನದ ಶೀರ್ಷಿಕೆ: ಮೆಲುನುಡಿ

ಮೆಲುನುಡಿ ದಟ್ಟವಾಗಿಹ ಬವಣೆಯ ಜಾಡಿನೊಳಗೆ ಶಾಂತಿ ಸಹನೆಯು ಕಾಣ ಸಿಗುವುದೇ ? ಕೊರಗುತ ನಲುಗಿದ ಚಿತ್ತದೊಳಗೆ ಉಲ್ಲಾಸ ಹೊಮ್ಮುವುದು ಕನಸಲ್ಲವೇ ? ಬಗೆದು ನೋಡಲು ಆಂತರ್ಯವು ಗೊಂದಲ ಮುಸುಕಿದ ಗೂಡಾಗಿಹುದು ಮೆಲು ನುಡಿಯಲ್ಲಿನ ಭರವಸೆಯು ಮೂಕವೇದನೆ ಬದಿಗೆ ಸರಿಸಿಹುದು ಬದುಕಿನ ಪುಟಗಳು…

ಹಾಡುವ ಕೋಗಿಲೆಗೂ ಕೊವೀಡ್: ಡಾ. ಬಾನಂದೂರು ಕೆಂಪಯ್ಯ ಮಣಿಪಾಲ್ ಆಸ್ಪತ್ರೆಗೆ ದಾಖಲು

ಬೆಂಗಳೂರು, ಡಿ.8: ಕರ್ನಾಟಕ‌ ಜಾನಪದ ಅಕಾಡೆಮಿ‌ ಮಾಜಿ ಅಧ್ಯಕ್ಷ, ಹಾಡುವ ಹಕ್ಕಿ ಡಾ.‌ಬಾನಂದೂರು ಕೆಂಪಯ್ಯ ಅವರು ಕೊರೋನಾ ಸೋಂಕಿನಿಂದ ಬಳಲುತ್ತಿದ್ದು ನಗರದ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ವಾರ ನಗರದ ಎರಡು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಡಾ.…

ಅನುದಿನ ಕವನ-೩೩೯, ಕವಿ:ಕಳಕೇಶ್ ಗೊರವರ, ಬೆಂಗಳೂರು, ಕವನದ ಶೀರ್ಷಿಕೆ: ಅವ್ವನ ಕಣ್ಣೊಳಗೂ ಒಲೆ….

ಅವ್ವನ ಕಣ್ಣೊಳಗೂ ಒಲೆ…. ೧ ಇತ್ತೀಚೆಗೆ, ನನ್ನೂರಿಗೆ ಹೋಗಿ ಬಂದೆ. ಕಣ್ಣು ಹಾಯಿಸಿದಲೆಲ್ಲ ಕರಿ ಹೊಲ, ಹೊಲತುಂಬ ಓಡ್ಯಾಡುವ ಬಿಸಿಲುಗುದುರೆ. ೨ ದೂರದಲ್ಲೆಲ್ಲೊ ಊಳಿಡುವ ನವಿಲುಗಳು, ಹಸಿವನ್ನೇ ಮೇವಾಗಿಸಿಕೊಂಡ ಜಾನುವಾರು, ನೆರಳು ಸುಳಿದಲ್ಲಿ ಅರೆಬೆತ್ತಲೆಯ ಪಾಪದ ಜನರು. ೩ ವಸಂತನ ದಾರಿ…

ಅನುದಿನ ಕವನ-೩೩೮, ಕವಿ: ಬಾಲಾಜಿ ಕುಂಬಾರ, ಚಟ್ನಾಳ್, ಬೀದರ್ ಜಿಲ್ಲೆ, ಕವನದ ಶೀರ್ಷಿಕೆ: ಮತ್ತೊಮ್ಮೆ ರಕ್ಷಿಸು ಬಾ ಅಂಬೇಡ್ಕರ್

ಮತ್ತೊಮ್ಮೆ ರಕ್ಷಿಸು ಬಾ ಅಂಬೇಡ್ಕರ್ ಬಡವ ಶೋಷಿತನಾಗಿ ಬದುಕಿದ್ದು ಹೌದು ಆದರೆ ಇನ್ನೂ ಅಸ್ಪ್ರಶ್ಯನಾಗಿ ಉಸಿರಾಡುತ್ತಿರುವುದು ದುರಂತ ಮನುಷ್ಯ ಅಜ್ಞಾನಿಯಾಗಿ, ಮೂಢನಾಗಿ ಬದುಕಿದ್ದು ನಿಜ ಆದರೆ ಮತ್ತೆ ಪುರೋಹಿತ ಬಾಹುಗಳ ಗುಲಾಮನಾಗಿರುವುದು ದುರಂತ ಕೀಳಾಗಿ , ದುಃಖಿಯಾಗಿ ಅವಮಾನಗೊಂಡಿದ್ದು ಕೆಟ್ಟದ್ದು ಆದರೆ…

ಅನುದಿನ ಕವನ-೩೩೭, ಕವಿ:ಜಹಾಂಗೀರ ಎಂ.ಎಸ್, ಮರಿಯಮ್ಮನಹಳ್ಳಿ, ಕವನದ ಶೀರ್ಷಿಕೆ: ಜಹಾಂಗೀರ ಹನಿಗವಿತೆಗಳು

  ಕಂಡೊಡನೆ ತೊಡೆ ಏರಿ ಕುಳಿತುಕೊಳ್ಳುವ ಬೆಕ್ಕ ಕಂಡರೆ ಮೈದಡವಿ ಮುದ್ದಿಸಲು ಹಾತೊರೆವ ಮಂದಿ ಸರಿ ರಾತ್ರಿಯ ಸಣ್ಣ ಸಣ್ಣ ಸಪ್ಪಳಗಳಿಗೂ ಊಳಿಡುವ ನಾಯಿಗೆ ಶಪಿಸುತ್ತಾ ಮಗ್ಗಲು ಬದಲಿಸುತ್ತಾರೆ ಇಲ್ಲದ್ದಿದ್ದರೂ… ಬದುಕಬಹುದೇನೊ ಮನುಷ್ಯ ತನ್ನವರು ಮನುಷ್ಯರೇ… ಇಲ್ಲದ್ದಿದ್ದರೆ ಹೇಗೆ ಬದುಕುವುದು? -ಜಹಾಂಗೀರ್…

ಅನುದಿನ ಕವನ-೩೩೬, ಕವಯತ್ರಿ:ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ:ಏನಾದರೇನೂ….

ಏನಾದರೇನು…. ವೇದ – ಪುರಾಣಗಳ.                                      ಓದಿದರೇನು ?             …

ಅನುದಿನ ಕವನ-೩೩೫, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ:ಕಾಡು ಹುಲ್ಲಿನ ಮೇಲೆ‌ ಕಾಡುವ ಹುಡುಗ(ಗಿ), ರಾಗ ಸಂಯೋಜನೆ-ಗಾಯನ: ಶಾರದ ಕೊಪ್ಪಳ, ಹಗರಿಬೊಮ್ಮನಹಳ್ಳಿ

ಕಾಡು ಹುಲ್ಲಿನ ಮೇಲೆ‌ ಕಾಡುವ ಹುಡುಗ(ಗಿ)…. ಕಾಡು ಹುಲ್ಲಿನ ಮೇಲೆ ಎಷ್ಟೊತ್ತು ಮಲಗಲಿ, ಕಾಡುವ ನೆನಪುಗಳ ಕಣ್ಣ್ತುಂಬಾ ಹೊತ್ತು? ಕಾಡಿ ಕಾಡಿ ನನ್ನ ಪ್ರೀತಿಯ ಗಿಟ್ಟಿಸಿದಾತ, ಗಿರಿಗಿಟ್ಲೆ ಆಡುತ್ತಾ ಗಿರಿಮರೆಯಲ್ಲಿ ಕಾಣದಾದ. ಕಾಡು ಹುಲ್ಲಿನ ಮೇಲೆ ಎಷ್ಟೊತ್ತು ಮಲಗಲಿ, ಕಾಡುವ ನೆನಪುಗಳ…

ಅನುದಿನ ಕವನ: ೩೩೪, ಕವಿ: ಕಾಡಜ್ಜಿ ಮಂಜುನಾಥ, ಕಮಲಾಪುರ, ಕವನದ ಶೀರ್ಷಿಕೆ: ಅಪ್ಪ ಮೌನವಾಗಿದ್ದಾನೆ….!!

ಕವಿ ಪರಿಚಯ: ಕಾಡಜ್ಜಿ ಮಂಜುನಾಥ ತಂದೆ ಹೆಸರು:ಕಾಡಜ್ಜಿ ಸಿದ್ದಪ್ಪ ಜನ್ಮ ದಿನಾಂಕ:30-06-1987 ಶಿಕ್ಷಣ :ಎಂ ಎ ಇತಿಹಾಸ, ಪ್ರಸ್ತುತ ಸಂಶೋಧನಾ ವಿದ್ಯಾರ್ಥಿಯಾಗಿ ಚರಿತ್ರೆ ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಸಂಶೋಧನೆಯನ್ನು ಮಾಡುತ್ತಿದ್ದಾರೆ. ಉದ್ಯೋಗ: ಶಿಕ್ಷಕರು ,ಸ.ಕಿ‌.ಪ್ರಾ.ಶಾಲೆ ನಲ್ಲಾಪುರ ಹೊಸಪೇಟೆ ತಾಲೂಕು ವಿಜಯನಗರ…

ಅನುದಿನ ಕವನ-೩೩೩, ಕವಿ: ಎ.ಎನ್.ರಮೇಶ ಗುಬ್ಬಿ, ಕವನದ ಶೀರ್ಷಿಕೆ: ಮರಣದತ್ತ ಮರ

ಇದು ಇಂದಿನ ದಿನಮಾನದ ಕವಿತೆ. ಪ್ರಸಕ್ತ ಕಾಲಮಾನದ ತಲ್ಲಣಗಳ ನೋವಿನ ಕತೆ. ಇಂದು ಎಲ್ಲೆಡೆ ಮಮಕಾರದ ಜೀವಜಲ ಬತ್ತುತ್ತಾ.. ಮಾನವೀಯತೆಯ ಮರ ಬರಡಾಗುತ್ತಿದೆ. ದಯೆ, ಪ್ರೀತಿ, ಕರುಣೆ, ತ್ಯಾಗ, ಕ್ಷಮೆಯೆಂಬ ಜೀವದ್ರವಗಳು ಮರೆಯಾಗುತ್ತಾ ಎಲ್ಲರ ಹೃದಯಗಳು ಕೊರಡಾಗುತ್ತಿವೆ. ಸ್ವಾರ್ಥ, ಅಸೂಯೆ, ಹಗೆ,…