ಶಿವನೆಂದರೆ ಸರ್ವಸ್ವವೂ!! ಶಿವನ ಸಾನಿಧ್ಯದಲ್ಲಿ ತಾಂಡವವೂ ಇದೆ ಧ್ಯಾನವೂ, ಕತ್ತಲೂ ಇದೆ ಬೆಳಕೂ, ಜೀವನವೂ ಅವನದ್ದೇ ಮರಣವೂ, ರಾಮನೂ ಅವನ ಸ್ವಂತವೇ ರಾವಣನೂ, ಅಜ್ಞಾನಿಯ ಜ್ಞಾನವೂ ಶಿವನೇ!! ಬಡವರಲ್ಲಿ ಹಸಿದವರಲ್ಲಿ ಅಸಹಾಯಕರಲ್ಲಿ ಒಡೆದ ಹೃದಯಗಳಲ್ಲಿ ಅವ ನೆಲೆಸಿದ್ದಾನೆ!! ವೈಭವವನ್ನೆಲ್ಲ ತ್ಯಜಿಸಿ ವೈರಾಗ್ಯವನ್ನು…
Category: ರಾಜ್ಯ
ಬೆಟ್ಟ ಕಲಿಸುವ ಪಾಠ ಚಿತ್ರ-ಬರಹ: ಸಂಜಯ ಹೊಯ್ಸಳ, ಮೈಸೂರು
ಬೆಟ್ಟ ಕಲಿಸುವ ಪಾಠ!! ಯಾವುದೇ ಬೆಟ್ಟ ನೋಡಿ ಅದಕ್ಕೆ ದಾರಿಗಳು ಸರಳ ರೇಖೆ ಎಳೆದಂತೆ ನೇರವಾಗಿಲ್ಲ. ಎಲ್ಲವೂ ಹೀಗೆ ಅತ್ತ’ಇತ್ತ ಹೋಗಿ ಮೇಲೆ ಏರಿ ಕೆಳಗೆ ಇಳಿದು ಅಂತಿಮ ಗುರಿಯ ತಾಣವನ್ನು ಮುಟ್ಟಿರುತ್ತವೆ. ಬೆಟ್ಟಗಳ ದಾರಿ ಹೀಗಿದ್ದರೆ ಮಾತ್ರ ಏರಲು ಸಾಧ್ಯ,…
ಅನುದಿನ ಕವನ-೪೨೪, ಕವಯತ್ರಿ: ಡಾ.ಕೃಷ್ಣವೇಣಿ ಆರ್.ಗೌಡ, ಜಿಂದಾಲ್, ತೋರಣಗಲ್ಲು, ಕವನದ ಶೀರ್ಷಿಕೆ: ಆಸೆ
ಆಸೆ ಬಿಗಿಯಾಗಿದೆ ಮನದಾಸೆಯ ಭಾವನೆಗಳಿಗೆ ಸಮುದ್ರ ದೇಹ ಬಾಗಿಲು… ಮುತ್ತಿನಾಸೆಯ ಕಡಲ ಮನಕ್ಕೆ ಭಾಷೆ ಸ್ಪ೦ದಿಸುತಿದೆ…. ಸುತ್ತಲೂ ಅನಕ್ಷರಸ್ಥ ವ್ಯಾಘ್ರಗಳ ಹಾವಳಿ? ಪ್ರಾಕ್ರುತಾಚರಣೆಯ ಧೂಪಕ್ಕೆ ಮೈಯ್ಯ ಶಕ್ತಿ ನಡುಗಿದೆ….. ಬಂಧುತ್ವದ ಹೆಗಲು ಸಿದಿಗೆಯ ಚಪ್ಪರಕೆ ತಟಸ್ಥವಾಗಿದೆ… ಕುಸಿದ ಧೈರ್ಯಕ್ಕೆ ಯಾವ ದಾರದ…
ಅನುದಿನ ಕವನ-೪೨೩, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ: ಕಾವಲು ನಾಯಿಗಳು
ಕಾವಲು ನಾಯಿಗಳು ನಾಮಕಾವಸ್ತೆ ಕಾವಲು ನಾಯಿಗಳು, ಬಿಸ್ಕಿಟು ಹಾಕುವವನ ಮೂಸೋ ನಾಯಿಗಳು, ಆಟವಾಡಿಸೋನ ಮುಂದೆ ತೆವಳುವ ತೆವಲು ನಾಯಿಗಳು, ಕಾವಲು ನಾಯಿಗಳು, ಕಾವಲು ನಾಯಿಗಳು. ಬಾಡಿಗಾಗಿ ಬೊಗಳೊ ನಾಯಿಗಳು, ಚಿಕ್ಕಪುಟ್ಟ ಹಕ್ಕಿಗಳ ಮುಕ್ಕೊನಾಯಿಗಳು, ದೊಡ್ಡ ಪ್ರಾಣಿಗಳಿಗೆ ಅಂಜೊನಾಯಿಗಳು, ಕಾವಲು ನಾಯಿಗಳು, ಕಾವಲು…
ಅನುದಿನ ಕವನ-೪೨೨, ಕವಿ:ಮನುಪುರ, ತುಮಕೂರು, ಕವನದ ಶೀರ್ಷಿಕೆ: ಅನುದಿನದ ಗುಮ್ಮ
ಅನುದಿನದ ಗುಮ್ಮ ಅಷ್ಟು ಮುಖ್ಯವೇ ಇನ್ನೊಬ್ಬರ ಮನದಲ್ಲಿನ ನಮ್ಮ ಬಗೆಗಿನ ಅಭಿಪ್ರಾಯ..! ನೆಮ್ಮದಿಯ ಬದುಕಿಗೆ ಹೇಳಿಬಿಡಬೇಕು ಕೆಟ್ಟ ಕುತೂಹಲಕ್ಕೆ ವಿದಾಯ…! ಅನುದಿನವು ಇದ್ದದ್ದೆ ಹಾಳು ಜಗದಲ್ಲಿ ಪ್ರತಿಷ್ಠೆಗಳ ಸಂಘರ್ಷ..….! ಹೆಣಕೆ ಶೃಂಗಾರವಷ್ಟೆ!. ಸರಳತೆಯ ತಿರುಳೆ ಬದುಕಿನ ನಿಜವಾದ ಆದರ್ಶ…! ಚಲನೆಯಿಲ್ಲದೆ ತಾನೆ…
ಅನುದಿನ ಕವನ-೪೨೧, ಕವಿ: ಎಚ್.ಎಂ. ಮಹೇಂದ್ರ ಕುಮಾರ್, ಬಳ್ಳಾರಿ ಕವನದ ಶೀರ್ಷಿಕೆ: ಕಳೆಯುತ್ತಿವೆ
ಕಳೆಯುತ್ತಿವೆ ಬಟಾ ಬಯಲಲ್ಲಿ ಬಾಲ್ಯ, ಯೌವ್ವನ, ಮುಪ್ಪು ಕಳೆಯುತ್ತಿವೆ ಬದುಕಲಾಗದೇ ನರಳುತ್ತಿವೆ ಕರುಳಬಳ್ಳಿಯ ಕೊಂಡಿಗಳು ಹಣ, ಅಧಿಕಾರ, ಅಂತಸ್ತು ಹೆಣ್ಣು – ಹೊನ್ನು : ಮಣ್ಣಲಿ ಸ್ವಪ್ರತಿಷ್ಠೆಯ ಹೆಗ್ಗಳಿಕೆಯಲಿ ಕಳೆಯುತ್ತಿವೆ ಪರಹಿತ ಪರಮತ, ಮಾನವೀಯತೆ ದಶಕಗಳೇ ಉರುಳಿದವು ಹರುಷ ಕಳೆದು, ನಗುವು…
ಅನುದಿನ ಕವನ-೪೨೦, ಕವಿ: ಜೆ.ನಾಗೇಶ ನಾಯಕ್, ಸವದತ್ತಿ, ಕಾವ್ಯ ಪ್ರಕಾರ: ಗಜಲ್
ಗಜ಼ಲ್ ದ್ವೇಷ ಕಕ್ಕಬೇಡಿ ಧರ್ಮದ ಹೆಸರಲ್ಲಿ ರಕ್ತದ ಬಣ್ಣವದು ಒಂದೇ ಇದೆ ಮನಸು ಮುರಿಯಬೇಡಿ ವಿಷಭಾವ ಬಿತ್ತಿ ಬದುಕಲು ನೆಲವದು ಒಂದೇ ಇದೆ ಯಾಕೆ ಬಟ್ಟೆ ಬಣ್ಣಗಳ ಮುಂದು ಮಾಡಿ ಜೀವಗಳ ಜೊತೆ ಚೆಲ್ಲಾಟವಾಡುತ್ತೀರಿ ಗೋಡೆ ಕಟ್ಟಬೇಡಿ ಗಾಯಗಳ ನಡುವೆ ತೃಷೆಗೆ…
ಅನುದಿನ ಕವನ – 419, ಕವಯತ್ರಿ: ವಿನುತಾ. ಎಸ್
ಬೆಳದಿಂಗಳನ್ನು ಆಸ್ವಾದಿಸಿದರಷ್ಟೇ ಸಾಕೇ, ಚಂದಿರನ ಕಲೆಗಳನ್ನೂ ಅಷ್ಟೇ ನಲ್ಮೆಯಿಂದ ಒಪ್ಪಿಕೊಳ್ಳುವುದೇ ಪ್ರೀತಿ..!! ಸಿಗುತ್ತದೆಯೆಂಬ ಖಾತ್ರಿಯಿದ್ದರಷ್ಟೇ ಹುಟ್ಟುವುದು ಪ್ರೀತಿಯಾ?! ಕೈಗೆಟುಕದ ಚಂದಿರನನ್ನೂ ಪ್ರೀತಿಸುವುದರ ಬಗ್ಗೆ ಜಗತ್ತಿಗೆ ಹೇಗೆ ಹೇಳಲಿ..!! ಸಿಗಲೇಬೇಕೆಂಬುದು, ತನಗಷ್ಟೇ ಸ್ವಂತ ಎನ್ನುವುದೂ ಸ್ವಾರ್ಥ, ಅಷ್ಟಗಲ ಆಗಸದಲ್ಲಿ ರಾಶಿ ಚುಕ್ಕೆಗಳಲ್ಲಿ ಚಂದಿರ…
ಅನುದಿನ ಕವನ-೪೧೭, ಕವಯಿತ್ರಿ : ಡಾ.ನಿರ್ಮಲಾ ಬಟ್ಟಲ್, ಬೆಳಗಾವಿ, ಕವನದ ಶೀರ್ಷಿಕೆ: ಮಾತೆ ಕಲಿಸಿದ ಮಮತೆಯ ಭಾಷೆ”
ಕವಯತ್ರಿ ಕಿರು ಪರಿಚಯ: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.,(ಕನ್ನಡ), ಎಂ.ಎಡ್., ಮತ್ತು ಪಿಎಚ್.ಡಿ(ಶಿಕ್ಷಣ).,; ಮೈಸೂರು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎ.,(ಇತಿಹಾಸ) ಮತ್ತು ಪಿ.ಜಿ.ಡಿ.ಎಚ್.ಇ.,(ಪೋಸ್ಟ್ ಗ್ರ್ಯಾಜುಯೇಟ್ ಡಿಪ್ಲೊಮಾ ಇನ್ ಹೈಯರ್ ಎಜ್ಯುಕೇಶನ್); ಬೆಳಗಾವಿ ರಾಣಿ ಚೆನ್ನಮ್ಮಾ ವಿಶ್ವವಿದ್ಯಾಯದಿಂದ ಪಿ.ಜಿ.ಡಿ.ವೈ.ಎಸ್., (ಪೋಸ್ಟ್ ಗ್ರ್ಯಾಜುಯೇಟ್ ಡಿಪ್ಲೊಮಾ…
ಅನುದಿನ ಕವನ-೪೧೬, ಕವಿ: ಡಾ. ಬಿ. ಆರ್. ಕೃಷ್ಣಕುಮಾರ್, ಚಾಮರಾಜ ನಗರ, ಕವನದ ಶೀರ್ಷಿಕೆ: ನೀಲಿ ಬಯಲು
ನೀಲಿ ಬಯಲು ಅನ್ಯಾಯದ ಅವ್ಯವಸ್ಥೆಗೆ ಕೊಲ್ಲುವ ಮನಗಳಿಗೆ ಹೋರಾಟದ ಕಿಚ್ಚು ನೀಲಿ ಬಯಲು. ಬಸ್ಸು-ಕಾರುಗಳ ಮೆರವಣಿಗೆ ಕಾಲ್ನಡಿಗೆಯ ಮೌನ ಬರವಣಿಗೆ ಮಿಂಚಿನ ಶಾಲುಗಳ ನೀಲಿ ಬಯಲು. ಒಂದೇ ಒಂದೇ ಜೈಕಾರವೊಂದೇ ಜಯ ಜಯ ಜೈ ಭೀಮ್ ಎನ್ನುವುದೊಂದೇ ಭೀಮ ಘೋಷದ ನೀಲಿ…
