ಕನ್ನಡದ ಮೇರು ನಟಿ ಜಯಂತಿ ಅಸ್ತಂಗತ: ಅಮರಳಾದಳು ಓಬವ್ವ’ ಸಚಿವ ಲಿಂಬಾವಳಿ ಕಂಬನಿ

ಬೆಂಗಳೂರು: ಕನ್ನಡದಲ್ಲಿ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಬಹುಭಾಷಾ ತಾರೆ ಜಯಂತಿ ಇಂದು ಮುಂಜಾನೆ ನಿಧನಹೊಂದಿದ್ದಾರೆ. ಜೇನುಗೂಡು ಚಿತ್ರದ ಮೂಲಕ ಕನ್ನಡ ಚಿತ್ರೋಧ್ಯಮಕ್ಕೆ ಪಾದಾರ್ಪಣೆ ಮಾಡಿದ್ದ ಜಯಂತಿ ಆ ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ. ಪ್ರತೀ ಕನ್ನಡಿಗರ ಮನೆ ಮಗಳಾಗಿದ್ದ ಜಯಂತಿ…

ವಿಜಯನಗರ ಸಾಮ್ರಾಜ್ಯದ ಹಿರಿಮೆ ಗರಿಮೆ, ಆಡಳಿತವನ್ನು ಉತ್ತರದ ವಿದ್ವಾಂಸರು ನಿರ್ಲಕ್ಷಿಸಿದ್ದರು -ಇತಿಹಾಸ ತಜ್ಞ ಪ್ರೊ. ಲಕ್ಷ್ಮಣ ತೆಲಗಾವಿ

ಹೊಸಪೇಟೆ, ಜು. 25: ವಿಜಯನಗರ ಸಾಮ್ರಾಜ್ಯದ ಹಿರಿಮೆ ಗರಿಮೆ, ಆಡಳಿತ ಸೇರಿದಂತೆ ದಕ್ಷಿಣದ ರಾಜ್ಯಾಡಳಿತವನ್ನು ಉತ್ತರದ ವಿದ್ವಾಂಸರು ಕಡೆಗಣಿಸಿದ್ದರು ಎಂದು ಹಿರಿಯ ಇತಿಹಾಸ ತಜ್ಞರೂ ಆದ ಎಮಿರೇಟ್ಸ್ ಹಾಗೂ ಕನ್ನಡ ವಿವಿಯ ನಿವೃತ್ತ ಪ್ರಾಧ್ಯಾಪಕ ಲಕ್ಷ್ಮಣ ತೆಲಗಾವಿ ಅವರು ಹೇಳಿದರು. ನಗರದ…

ಅನುದಿನ ಕವನ-೨೦೫, ಕವಯತ್ರಿ: ನೂರ್ ಜಹಾನ್, ಹೊಸಪೇಟೆ, ಕವನದ ಶೀರ್ಷಿಕೆ: ‘ಸೈ’ ಎನ್ನುವ ನನ್ನ ಸ್ನೇಹಿತ

  ರಾಜ್ಯ ಮಟ್ಟದ ಉತ್ತಮ‌ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ಕವಿ, ಸಂಘಟಕ, ಪುಸ್ತಕ ಪ್ರೇಮಿ ಸೈಯದ್ ಹುಸೇನ್ ಅವರು ಎರಡು ತಿಂಗಳ ಹಿಂದೆ ಕೋವಿಡ್ ಗೆ ಜೀವ ತೆತ್ತರು. ಇವರ ಸಹೃದಯಕ್ಕೆ ಮಾರು ಹೋಗದವರೇ ಇಲ್ಲ…ಜಾತ್ಯಾತೀತ ಮನಸಿನ ಸೈಯದ್ ಅವರಿಗೆ ಜು.…

ನಾಳೆ(ಜು.೨೫) ಬೆಳಗಾವಿಗೆ ಸಿಎಂ ಯಡಿಯೂರಪ್ಪ ಆಗಮನ

  ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರ ಬೆಳಗಾವಿ ಜಿಲ್ಲೆಗೆ ಆಗಮಿಸುವರು. ಭಾನುವಾರ ಬೆಳಗ್ಗೆ 10.15ಕ್ಕೆ ವಿಶೇಷ ವಿಮಾನದ ಮೂಲಕ ಬೆಂಗಳೂರಿನಿಂದ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಯಡಿಯೂರಪ್ಪ, 10.30ರಿಂದ 1.30ರ ವರೆಗೆ ಪ್ರವಾಹಪೀಡಿತ ಪ್ರದೇಶ ಮತ್ತು ಸಾಂತ್ವನ ಕೇಂದ್ರಗಳ ಪರಿಶೀಲನೆ…

ಅನುದಿನ ಕವನ-೨೦೩, ಕವಯತ್ರಿ:ಶೋಭ ಮಲ್ಕಿಒಡೆಯರ್, ಕವನದ ಶೀರ್ಷಿಕೆ: ಕವನ

  ಕವನ ಕವನಗಳ ಬರೆಯುವೆ ಭಾವನೆಗಳಲಿ ಬೆರೆತು ಬವಣೆಗಳ ಮರೆತು ಬಿಳಿ ಹಾಳೆಯ ಪುಟದಲಿ ಬರೆಯುವೆ ನಾ ಕವನ // ನಿನ್ನೆ ನಾಳೆಗಳ ಮರೆತು ವರ್ತಮಾನಗಳ ಕುರಿತು ಹರುಷ – ಹರುಷದಿ ವಿರಸವ ಮರೆಸುವ ಬರೆಯುವೆ ನಾ ಕವನ // ಯಾರ…

ಅನುದಿನ ಕವನ-೨೦೨, ಕವಯತ್ರಿ: ಭಾರತಿ ಕೇದಾರಿ ನಲವಡೆ, ಹಳಿಯಾಳ ಕವನದ ಶೀರ್ಷಿಕೆ: ಭಾವವೀಣೆ

ಕವಯತ್ರಿ ಪರಿಚಯ: ಭಾರತಿ ಕೇದಾರಿ ನಲವಡೆ ಅವರು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮಂಗಳವಾಡ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಅಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಥೆ, ಕವನ, ಚುಟುಕು, ಹಾಯ್ಕು, ರುಬಾಯಿ ರಚಿಸುವುದು ಇವರ ಪ್ರವೃತ್ತಿ. ಭಾರತಿ ಅವರ…

ಅನುದಿನ ಕವನ-೨೦೧, ಕವಿ: ಎ ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ಮಳೆ…ಮಳೆ…ಮಳೆ!

“ಇಂದಿಗೆ ಸರಿಯಾಗಿ 12 ದಿನಗಳಾಯಿತು ನಾವು ಸೂರ್ಯನ ಮುಖ ನೋಡಿ..” ಈ ತಿಂಗಳ 8 ನೇ ತಾರೀಖಿನಿಂದ ಈ ದಿನದವರೆಗೆ ನಿತ್ಯ ನಿರಂತರ ಸತತ ಸುರಿಯುತ್ತಿರುವ ವರ್ಷಧಾರೆಯ ಚಿತ್ರಣವೇ ಈ ಕವಿತೆ. ಕರಾವಳಿ ತೀರದಲ್ಲಿ, ಸಹ್ಯಾದ್ರಿ ಮಡಿಲಲ್ಲಿರುವ ನಮ್ಮ ಕೈಗಾ ಸುತ್ತಮುತ್ತ…

ಅನುದಿನ ಕವನ-೨೦೦, ಕವಿ: ಮನಂ (ಎಂ.ನಂಜುಂಡಸ್ವಾಮಿ, ಐಪಿಎಸ್) ಬೆಂಗಳೂರು, ಕವನದ ಶೀರ್ಷಿಕೆ: ಏಕಾಂತ, ರಾಗ ಸಂಯೋಜನೆ-ಗಾಯನ: ಶಾರದ ಕೊಪ್ಪಳ, ಹಗರಿಬೊಮ್ಮನಹಳ್ಳಿ

  ‘ಕರ್ನಾಟಕ ಕಹಳೆ ಡಾಟ್ ಕಾಮ್’ ನ ವಿಶೇಷ, ಜನಪ್ರಿಯ ‘ಅನುದಿನ ಕವನ’ ಕಾಲಂ ಆರಂಭವಾಗಿ ಇಂದಿಗೆ 200 ದಿನಗಳಾದವು ಎಂದು ತಿಳಿಸಲು ಸಂತೋಷವಾಗುತ್ತಿದೆ. ಈ ಇನ್ನೂರು ದಿನಗಳಲ್ಲಿ ನಾಡಿನ ಹಿರಿಯ, ಕಿರಿಯ, ಪ್ರಸಿದ್ಧ, ಉದಯೋನ್ಮುಖ ಕವಿ-ಕವಯತ್ರಿಯರ ಕವಿತೆ, ಹನಿಗವಿತೆಗಳನ್ನು ನಿರಂತರವಾಗಿ…

ಅನುದಿನ ಕವನ-೧೯೯, ಕವಯತ್ರಿ:ಡಾ.ಕೃಷ್ಣವೇಣಿ, ಹೊಸಪೇಟೆ, ಕವನದ ಶೀರ್ಷಿಕೆ: ಆಕ್ರೋಶ

ಕವಯತ್ರಿ ಪರಿಚಯ: ಹೊಸಪೇಟೆಯ ಕವಯತ್ರಿ ಡಾ. ಕೃಷ್ಣವೇಣಿ ಅವರು ಎಂ.ಎ, ಪಿ ಎಚ್, ಡಿ ಪದವೀಧರರು. ಹುಲಿಗೆಮ್ಮ: ಜಾನಪದದಲ್ಲಿ ಮಹಿಳಾ ಪ್ರತಿನಿಧೀಕರಣ. ಕುರಿತ ಮಹಾ ಪ್ರಬಂಧಕ್ಕೆ ಹಂಪಿ ಕನ್ನಡ ವಿವಿ ಪಿಎಚ್.ಡಿ ಪದವಿ ನೀಡಿದೆ. ಬೆಂಗಳೂರಿನ ಎಸ್.ಆರ್.ಜೆ ಕಾಲೇಜ್ ,ಸಿರುಗುಪ್ಪ ಪದವಿ…

ಹಿರಿಯ ಕವಿ ಟಿ.ಕೆ.ಗಂಗಾಧರ ಪತ್ತಾರವರ ‘ಅಭಿವ್ಯಕ್ತಿ’ ಕವನ ಸಂಕಲನ ಲೋಕಾರ್ಪಣೆ

ಬಳ್ಳಾರಿ, ಜು. 18 : ನಗರದ ಸಾಂಸ್ಕೃತಿಕ ಸಮುಚ್ಚಯದ ಆವರಣದಲ್ಲಿನ ಬಯಲು ರಂಗಮಂದಿರಕ್ಕೆ ರಂಗನಟಿ-ಗಾಯಕಿ ನಾಡೋಜ ಡಾ. ಸುಭದ್ರಮ್ಮ ಮನ್ಸೂರ್ ಅವರ ಹೆಸರು ನಾಮಕರಣ ಮಾಡುವ ಸಮಾರಂಭ ಶುಕ್ರವಾರ ಸಂಜೆ ಜರುಗಿತು. ಇದೇ ಸಂದರ್ಭದಲ್ಲಿ ಸಾಹಿತಿ ಟಿ.ಕೆ.ಗಂಗಾಧರ ಪತ್ತಾರರ “ಅಭಿವ್ಯಕ್ತಿ-ಕವನ ಸಂಕಲನವನ್ನು…