ಅನುದಿನ‌ ಕವನ-೨೮೪, ಕವಿ: ಡಿ.ಎಸ್. ಚೌಗಲೆ, ಬೆಳಗಾವಿ, ಕವನ ಶೀರ್ಷಿಕೆ: ಡಿ.ಎಸ್.‌ಚೌಗಲೆ ಅವರ ಮೂರು ಕವಿತೆಗಳು

  ಡಿ.ಎಸ್. ಚೌಗಲೆ ಅವರ ಮೂರು ಕವಿತೆಗಳು…. ೧ ಒಮ್ಮೊಮ್ಮೆ ನಿನ್ನ ಮೌನವು ಬಹುದೊಡ್ಡ ಮಾತಾಗಿ ಸದ್ದು ಮಾಡುತ್ತದೆ . ಭೂ ಒಡಲ ಒಳ ದನಿಯಂತೆ ಮೌನ-ದನಿಯ ಭಾರ ಹೊರಲಾರದೆ ನನ್ನ ಮನವು ತರಗೆಲೆಗಳಲ್ಲಿ ಹೂತು ಹೋಗಿದೆ. ನಾಳೆ ನೇಸರ ಸಂಗ…

ಅನುದಿನ ಕವನ-೨೮೩, ಕವಿ:ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ, ಕಾವ್ಯ ಪ್ರಕಾರ: ಹನಿಗವಿತೆಗಳು

ಸಂಸಾರ….೧ ಸುಖ -ದುಃಖದ ನೋವು ನಲಿವಿನ ಮಾತಿಗಾಸ್ವದವೀಯದೇ ಕೂಡಿ ಹಾಡುವ ಯುಗಳ ಗೀತೆ ಪ್ರಕೃತಿ…..೨ ಗೌಪ್ಯ ವಾಗಿರುವ ತನಕ ಪ್ರಕೃತಿ, ಕೌತುಕ; ಬಯಲಾಗೆ ಬರೀ ಕಂದಕ! ಮೆಚ್ಚುಗೆ….೩ ಅಸೂಯೆಯ ರಕ್ಕಸನನ್ನು ಸದೆ ಬಡಿದ ಸ-ಹೃದಯನಲ್ಲಿ ಸ್ಫುರಿಸುವ ಪ್ರಕ್ರಿಯೆ! ತೃಪ್ತಿ….೪ ಬಿಸಿಲ ಧಗೆಯಲ್ಲಿ…

ರಾಜ್ಯದ ಹೆದ್ದಾರಿಗಳ ದುರಸ್ತಿಗೆ ಸಚಿವ ಸಿ.ಸಿ.ಪಾಟೀಲರಿಂದ ನಿರ್ವಹಣಾಧಿಕಾರಿಗಳಿಗೆ ಗಡುವು

  ಬೆಂಗಳೂರು, ಅ.11: ರಾಜ್ಯದ ಕೆಲವು ರಾಷ್ಟ್ರೀಯ ಹೆದ್ದಾರಿಗಳು ಹದಗೆಟ್ಟಿರುವುದು ತಮ್ಮ ಗಮನಕ್ಕೆ ಬಂದಿದ್ದು, ಕಾಲಮಿತಿಯೊಳಗೆ ತುರ್ತಾಗಿ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲರು ರಾಷ್ಟ್ರೀಯ ಹೆದ್ದಾರಿ ನಿರ್ವಹಣಾಧಿಕಾರಿಗಳಿಗೆ ಗಡುವು ನೀಡಿದರು. ವಿಕಾಸಸೌಧದಲ್ಲಿ ಸೋಮವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು…

ಅನುದಿನ ಕವನ-೨೮೨, ಕವಿ: ಡಾ. ಅಮ್ಮಸಂದ್ರ ಸುರೇಶ್, ಮೈಸೂರು, ಕವನದ ಶೀರ್ಷಿಕೆ: ಅವ್ವ

ಅವ್ವ   ಅವ್ವ ಎಂದರೆ ನನ್ನವ್ವ, ಬಡತನದ ಬೇಗೆಯಲಿ ನಲುಗಿದ ನನ್ನವ್ವ ನಾನು ಹಸಿದಾಗ ಬಡತನದಲ್ಲೂ ಮುದ್ದೆಗೆ ತುಪ್ಪ ಸವರಿ ಉಣ್ಣಿಸಿ ಸುಮ್ಮನೆ ಮಾಡಿದ ನನ್ನವ್ವ ಸಂಜೆಯ ಹಸಿವೆಗೆ ಸೀಕನ್ನು ಸುಟ್ಟು ಕೊಟ್ಟು ಹಸಿವನು ತಣಿಸಿದ ನನ್ನವ್ವ. ಅವ್ವ ಎಂದರೆ ನನ್ನವ್ವ…

ಅನುದಿನ ಕವನ-೨೮೧, ಕವಿ: ಟಿ.ಪಿ ಉಮೇಶ್, ಅಮೃತಾಪುರ, ಚಿತ್ರದುರ್ಗ, ಕವನದ ಶೀರ್ಷಿಕೆ: ಕವಿತೆ ಪೂರ್ತಿಯಾಗದು

ಕವಿತೆ ಪೂರ್ತಿಯಾಗದು ಬರೀ ಬರೆವವರ ಮಾತುಕತೆ ಇಲ್ಲಿ; ಬರೆಯದವರ ಬವಣೆಗಳ ದುಡಿಮೆಯಲ್ಲಿ! ಕೂತು ಬರೆವವರ ಹಾಡುಹಸೆಗೆ; ಬೆವರು ಬಸಿವವರ ನಿಟ್ಟುಸಿರುಗಳ ಹೂಮಾಲೆ! ಮಮತೆ ಮಹಲು ಕಟ್ಟಿದವರ ಮೈಗಳ ಮೇಲೆ ಕೂತುಣ್ಣುವವರ ಮೇಜವಾನಿ; ಮಣ್ಣ ಮೇಲೆ ರಕ್ತ ಬಸಿವವರಿಗೆ ಮುಕ್ತಿಯಿರದೆ; ಮೈಯಿದ್ದವರೆಲ್ಲ ಹೃದಯವಿರುವ…

ಅನುದಿನ ಕವನ-೨೮೦, ಕವಿ:ಮರುಳಸಿದ್ದಪ್ಪ ದೊಡ್ಡಮನಿ, ಹುಲಕೋಟಿ, ಕಾವ್ಯ ಪ್ರಾಕಾರ: ಶಾಯಿರಿಗಳು

ಕವಿ ಪರಿಚಯ: ಮರುಳಸಿದ್ದಪ್ಪ ದೊಡ್ಡಮನಿ ಮೂಲತಃ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಗಾವರಾಳ ಗ್ರಾಮದವರು. ಪ್ರಸ್ತುತ ಗದಗ ಜಿಲ್ಲೆಯ ಹುಲಕೋಟಿಯಲ್ಲಿ ವಾಸವಾಗಿದ್ದಾರೆ. ವೃತ್ತಿಯಲ್ಲಿ ಜೀವ ವಿಮಾ ಸಲಹೆಗಾರ ಮತ್ತು ಕೃಷಿಕ ಪ್ರಕಟವಾದ ಕೃತಿಗಳು: ಮುತ್ತಿನಹನಿ(ಹನಿಗವನ ಸಂಕಲನ) ನೆಲದ ದನಿ(ಸಂ.ಕಥಾಸಂಕಲನ), ಹನಿ ಹನಿ…

ಅನುದಿನ ಕವನ-೨೭೯, ಕವಯತ್ರಿ:ಡಾ. ಜಾನಕಿ, ಬೆಂಗಳೂರು, ಕವನದ ಶೀರ್ಷಿಕೆ: ಮನದ ಕನ್ನಡಿ

ಕವಯತ್ರಿ ಡಾ. ಜಾನಕಿ ಅವರು, ತಮ್ಮನ್ನು ಪ್ರೀತಿಯಿಂದಲೇ ಪರಿಯಿಸಿಕೊಂಡಿದ್ದಾರೆ….! ***** ನನ್ನ ಹೆಸರು ಜಾನಕಿ.. ಮಲೆನಾಡಿನ ಮೂಲೆಯ ಒಂಟಿ ಮನೆಯಲ್ಲಿ ಒಂಭತ್ತು ಮಕ್ಕಳ ಕುಟುಂಬದಲ್ಲಿ ಕೊನೆಯವಳಾಗಿ ಜನಿಸಿದ್ದರಿಂದ ಕರು ಕೋಣಗಳು ನಾಯಿ ಬೆಕ್ಕುಗಳು ನನಗೆ ಆಟಕ್ಕೆ ಜೊತೆಗಾರರು. . ನನ್ನ ಅಕ್ಕಂದಿರ…

ಅನುದಿನ ಕವನ-೨೭೭, ಕವಿ: ಎ.ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ಚಮತ್ಕಾರ…!

“ಇದು ಒಲವಿನ ಪದಾಮೋದಗಳ ಸುಂದರ ಕವಿತೆ. ಅನುರಾಗದ ಸ್ವರರಿಂಗಣಗಳ ಮಧುರ ಭಾವಗೀತೆ. ಓದಿ ನೋಡಿ.. ಆಳಕ್ಕಿಳಿದಷ್ಟೂ ಸೌಂದರ್ಯವಿದೆ. ಅರ್ಥೈಸಿದಷ್ಟೂ ಮಾಧುರ್ಯವಿದೆ. ಏನಂತೀರಾ..?”                             …

ಅನುದಿನ ಕವನ-೨೭೬, ಕವಿ: ರಾಗಂ (ಡಾ.ರಾಜಶೇಖರ ಮಠಪತಿ), ಕವನದ ಶೀರ್ಷಿಕೆ:ಹೋಗಿ ಬನ್ನಿರಿ ಎಂದು ಹೇಳುವುದು ಹೇಗೆ?

ಹೋಗಿ ಬನ್ನಿರಿ ಎಂದು ಹೇಳುವುದು ಹೇಗೆ? ನೀವೆಲ್ಲ ಹೋಗಿ ನಾವಷ್ಟೆ ಇದ್ದರೆ ಬರೆಯುತ್ತಿದ್ದೆವೇನೊ ಶೋಕಗೀತೆಗಳ ಅಲೆ ಅಲೆಯ ಸಾವಿನಲಿ ವ್ಯತ್ಯಾಸವಿಷ್ಟೆ ನೆಲೆಯಿರದ ನೋವಿನಲಿ ಕಂಡದ್ದೂ ಅಷ್ಟೆ ನೀವು, ಹಾರ-ಗೋರಿಗಳಲ್ಲಿ ನಾವು, ಸರದಿಗಳಲ್ಲಿ ಕಣ್ಣೀರ ಬರದಲ್ಲಿ ನೀವು ಬರಿದಾದಿರಿ ಉಸಿರ ಉರಿಯಲಿ ನಾವು…

ಅನುದಿನ ಕವನ-೨೭೫, ಕವಯತ್ರಿ: ಮಾನಸ ಗಂಗೆ, ತಿಪಟೂರು, ಕವನದ ಶೀರ್ಷಿಕೆ: ಹನಿಗವಿತೆಗಳು

ಹನಿಗವಿತೆಗಳು…. ಕೆಲವು ಖಾಯಿಲೆಗಳಿಗೆ ಔಷಧಿಯ ಅವಶ್ಯಕತೆ ಇದೆ, ನನಗೆ ನಿನ್ಹೆಗಲು ಸಾಕು… *** ಬಿಡು ಮೊದಲಿನಿಂದಲೂ ನಾವಿಬ್ಬರು ಹೀಗೆ ಮುನಿಸಿಕೊಳ್ಳುತ್ತೇವೆ, ಮತ್ತೆ ಮುದ್ದಿಸಿಕೊಳ್ಳುತ್ತೇವೆ… *** ಈಗಲೂ ಈ ಜಗತ್ತು ನಮ್ಮನ್ನು ಅನುಮಾನಿಸುವುದನ್ನ ಬಿಟ್ಟಿಲ್ಲ, ನಾವು ಪ್ರೀತಿಸುವುದನ್ನ… *** ದೂರಾಗುವ ಸಮಯ ಬಂದರೆ…