ವಿಜಯನಗರ ಉತ್ಸವ: ಎತ್ತಿನಬಂಡಿಗಳ ಮೆರವಣಿಗೆ ನೂತನ ಜಿಲ್ಲೆ ರಚನೆಯಿಂದ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ: ಕೃಷಿ ಸಚಿವ ಬಿ.ಸಿ.ಪಾಟೀಲ್

  ಹೊಸಪೇಟೆ(ವಿಜಯನಗರ),ಅ.03: ನೂತನ ವಿಜಯನಗರ ಜಿಲ್ಲಾ ಉತ್ಸವದ ಸಂಭ್ರಮದಲ್ಲಿ ರೈತರ ಸಂಕೇತವಾಗಿರುವ ಎತ್ತಿನಬಂಡಿಯ ಮೆರವಣಿಗೆಯನ್ನು ಉತ್ಸವದ ರೀತಿ ಆಚರಿಸುತ್ತಿರುವುದು ರೈತ ಸಮುದಾಯದ ಖುಷಿಯನ್ನು ಇಮ್ಮಡಿಗೊಳಿಸಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಹೇಳಿದರು. ವಿಜಯನಗರ ಜಿಲ್ಲಾ ಉತ್ಸವ ಹಾಗೂ ವಿಜಯನಗರ ಜಿಲ್ಲಾ…

ಬಳ್ಳಾರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ: ಮೇಕೆದಾಟು ಯೋಜನೆ ನಮ್ಮ‌ ನಿಲುವಿಗೆ ಬದ್ಧ -ಸಿಎಂ ಬೊಮ್ಮಾಯಿ

ಬಳ್ಳಾರಿ, ಅ.03: ಮೇಕೆದಾಟು ಯೋಜನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ನಿಲುವು ಗೊತ್ತಿರುವ ವಿಚಾರ.ಅವರು ರಾಜಕಾರಣವನ್ನು ಬೆರೆಸುತ್ತಾರೆ.ಮೇಕೆದಾಟು ಯೋಜನೆ ಮಾಡುವುದು ತಮಿಳುನಾಡು ಕೈಯಲ್ಲಿ ಇಲ್ಲ. ನಮ್ಮ ಕೈಯಲ್ಲಲ್ಲಿದೆ ನಮ್ಮ ನಿಲುವಿಗೆ ನಮ್ಮ ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ…

ಬಳ್ಳಾರಿಯಲ್ಲಿ ಸಿಎಂ: ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿ

ಬಳ್ಳಾರಿ, ಅ.3: ನಗರದ ಎಸ್.ಕೆ.ಮೋದಿ ನ್ಯಾಷನಲ್ ಸ್ಕೂಲ್ ಹಾಗೂ ವಿವಿ ಸಂಘದ ಕಿಂಡರ್ ಗಾರ್ಡನ್ ಸ್ಕೂಲಿನ ನೂತನ ಕಟ್ಟಡವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಬೆಳಿಗ್ಗೆ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಗಣಿ ಉದ್ಯಮಿ ಎಸ್.ಕೆ.ಮೋದಿ ಪ್ರತಿಮೆಯನ್ನು ಅನಾವರಣಗೊಳಿಸಿದರು. ಸಚಿವರಾದ ಗೋವಿಂದ…

ಅನುದಿನ ಕವನ-೨೭೪, ಕವಿ:ನಾಗೇಶ್ ಜೆ. ನಾಯಕ, ಸೌದತ್ತಿ, ಕಾವ್ಯ ಪ್ರಾಕಾರ:ಗಜಲ್

ಗಜ಼ಲ್ ಇದು ಸ್ವಾರ್ಥಿಗಳೇ ತುಂಬಿದ ಲೋಕ ಯಾರನ್ನೂ ಅತಿಯಾಗಿ ನಂಬದಿರು ಇದು ಬೆನ್ನಿಗೆ ತಣ್ಣಗೆ ಇರಿಯುವವರ ಜಗತ್ತು ಮರೆತು ವಿಶ್ವಾಸ ಇಡದಿರು ಹೆಜ್ಜೆ ಹೆಜ್ಜೆಗೂ ಬಣ್ಣದ ಮಾತುಗಳಾಡಿ ಮರುಳು ಮಾಡುವವರೇ ಇದಿರಾಗುತ್ತಾರೆ ಇದು ಕ್ಷಣ ಕ್ಷಣ ಬಣ್ಣ ಬದಲಿಸುವ ಗೋಸುಂಬೆಗಳ ದುನಿಯಾ…

ನೂತನ ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರಕಾರ ಬದ್ಧ. -ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ

(ಸಿ.ಮಂಜುನಾಥ್) ಹೊಸಪೇಟೆ(ವಿಜಯನಗರ), ಅ.2: ರಾಜ್ಯ ಮತ್ತು ಕೇಂದ್ರ ಸರಕಾರಗಳು ಜಂಟಿಯಾಗಿ ಸುಮಾರು 640ಕೋಟಿ ರೂ. ವೆಚ್ಚದಲ್ಲಿ ಈ ಭಾಗದ ಪ್ರವಾಸೋದ್ಯಮದ ಬೆಳವಣಿಗೆಗೆ ಶ್ರಮಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ನಗರದ ಜಿಲ್ಲಾ ಕ್ರಿಡಾಂಗಣದಲ್ಲಿ ಆಯೋಜಿಸಿದ್ದ ಭವ್ಯ ವಿದ್ಯಾರಣ್ಯ…

ನೂತನ ವಿಜಯನಗರ ಜಿಲ್ಲೆ ಉದ್ಘಾಟಿಸಲು ಜಿಂದಾಲ್ ಏರ್ ಸ್ಟ್ರೀಪ್ ಗೆ ಬಂದಿಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹೊಸಪೇಟೆ(ವಿಜಯನಗರ), ಅ.2: ನೂತನ ವಿಜಯನಗರ ಜಿಲ್ಲೆಯನ್ನು ಅಧಿಕೃತವಾಗಿ ಉದ್ಘಾಟಿಸಲು ಶನಿವಾರ ಸಂಜೆ ಜಿಂದಾಲ್ ಏರ್ ಸ್ಟ್ರೀಪ್ ಗೆ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಮಿಸಿದರು.                         …

ರಾಜ್ಯದ 31 ನೇ ಜಿಲ್ಲೆ ವಿಜಯನಗರಕ್ಕೆ ಇಂದು ಸಂಜೆ ಸಿಎಂ ಬಸವರಾಜ ಬೊಮ್ಮಾಯಿ ಅಧಿಕೃತ ಚಾಲನೆ

(ಸಿ.ಮಂಜುನಾಥ್) ಹೊಸಪೇಟೆ(ವಿಜಯನಗರ) ಅ.2: ನೂತನ ವಿಜಯನಗರ ಜಿಲ್ಲೆಯ ಅಧಿಕೃತ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು,ಇಂದು (ಶನಿವಾರ) ಸಂಜೆ ರಾಜ್ಯ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡುವರು. ಅವಿಭಜಿತ ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲೂಕುಗಳ ದಶಕಗಳ ಬೇಡಿಕೆಯಾಗಿದ್ದ ಪ್ರತ್ಯೇಕ ಜಿಲ್ಲೆ ಇಂದು…

ಅನುದಿನ ಕವನ-೨೭೩, ಕವಿ: ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ, ಭೈರಾಪುರ, ಕೊಪ್ಪಳ, ಕವನದ. ಶೀರ್ಷಿಕೆ: ನೀವು ನಾವು…

ನೀವು ನಾವು…. ನೀವು ಬೇಲಿ ಹಚ್ಚಿ ನಾವು ಹೂ ಬೆಳಸುತ್ತೇವೆ. ಬೆಳದ ಹೂವಿನಿಂದ ನಿಮ್ಮ ಬದುಕು ಬಂಗಾರವಾಗಲಿ. ನೀವು ಬೆಂಕಿ ಹಚ್ಚಿ ನಾವು ದೀಪ ಹಚ್ಚುತ್ತೇವೆ. ಹಚ್ಚಿದ ದೀಪದಿಂದ ನಿಮ್ಮ ದೇವರು ಶಾಂತವಾಗಲಿ. ನೀವು ಮುಳ್ಳು ಹಾಸಿ ನಾವು ಹೂವು ಹಾಸುತ್ತೇವೆ.…

ನೂತನ ವಿಜಯನಗರ ಡಿಸಿಯಾಗಿ ಅನಿರುದ್ಧ ಪಿ ಶ್ರವಣ್, ಜಿಪಂ ಸಿಇಓ ಗಾಯತ್ರಿ, ಎಸ್.ಪಿ ಕೆ.ಅರುಣ್ ನೇಮಕ

ಹೊಸಪೇಟೆ (ವಿಜಯನಗರ): ನೂತನ‌ ವಿಜಯನಗರ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೆ.ಎಂ ಗಾಯತ್ರಿ ಅವರು ನೇಮಕವಾಗಿದ್ದಾರೆ. ರಾಜ್ಯ ಸರ್ಕಾರ ಇಂದು (ಶುಕ್ರವಾರ) ಆದೇಶ ಹೊರಡಿಸಿದೆ. ಗಾಯತ್ರಿ ಅವರು ಮೈಸೂರಿನ ಅಬ್ದುಲ್‌ ನಜೀರ್‌ ಸಾಬ್‌ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್…

ಸಿಎಂ ಮತ್ತು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಭೇಟಿ: ಸೌಹಾರ್ದಯುತ ಮಾತುಕತೆ

ಬೆಂಗಳೂರು, ಅ.1: ನಗರದಲ್ಲಿ ಇಂದು(ಶುಕ್ರವಾರ) ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸೌಹಾರ್ದಯುತವಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಸ್ವಾಮೀಜಿ ಶಾಲು ಹೊದಿಸಿ ಸನ್ಮಾನಿಸಿದರು.…