ಇವರೊಬ್ಬ ಅಪರೂಪದ ವ್ಯಕ್ತಿ. ಲೇಖಕ, ಕವಿ, ಶಿಕ್ಷಣ ತಜ್ಞ, ಜಾಗತಿಕ ಪ್ರತಿಭಾ ಪರಿವರ್ತಕ, ವಾಗ್ಮಿ, ಪ್ರೇರಣಾ ಭಾಷಣಕಾರ, ಕಾರ್ಪೊರೇಟ್ ನಾಯಕ, ಜಾಗತಿಕ ಸೌಹಾರ್ದ ರಾಯಭಾರಿ….. ಹೀಗೆ ಹತ್ತು ಹಲವು ಬಗೆಗಳಲ್ಲಿ ವರ್ಣಿಸಿದರೂ, ಪರಿಪೂರ್ಣ ವಿವರಣೆಗೆ ನಿಲುಕದ ವ್ಯಕ್ತಿತ್ವ. ಕೋಟೂರ್ ಅವರು ಬಹುಮುಖ…
Category: ರಾಜ್ಯ
ಅನುದಿನಕವನ-೨೭೨, ಕವಯತ್ರಿ:ಸುಮನಾ ಕಿತ್ತೂರು, ಬೆಂಗಳೂರು, ಕವನದ ಶೀರ್ಷಿಕೆ: ಮುಗಿಯದ ಮೌನ
ಮುಗಿಯದ ಮೌನ ನೀನೊಂದು ಮುಗಿಯದ ಮೌನ ನಾ ಹೇಗೆ ತಲುಪಲಿ ನಿನ್ನ ನೀನೊಂದು ಕಡಲಿನ ಧ್ಯಾನ ನಾ ಹೇಗೆ ಬೆರೆಯಲಿ ನಿನ್ನ ಒಲವಿಗೆ ಚೆಲುವಿಗೆ ಈ ಹೃದಯವೆ ನಿನಗೆ ಕಾದಿದೆ ನೀನೊಂದು ಮುಗಿಯದ ಮೌನ ನಾ ಹೇಗೆ ತಲುಪಲಿ ನಿನ್ನ ನೀನೊಂದು…
ಇಂದು ವಿಶ್ವ ಹೃದಯ ದಿನ: ಹೃದಯ ಆರೋಗ್ಯಕ್ಕಾಗಿ ಕರ್ನಾಟಕ ಕಹಳೆ ಡಾಟ್ ಕಾಮ್ ನ ಕಳಕಳಿ, [ಟಿಪ್ಸ್: ಸಿದ್ಧರಾಮಕೂಡ್ಲಿಗಿ]
ವಿಶ್ವ ಹೃದಯ ದಿನದ ಅಂಗವಾಗಿ ಸಾಹಿತಿ ಕೂಡ್ಲಿಗಿಯ ಸಿದ್ಧರಾಮ ಅವರು ಹೃದಯವನ್ನು ಆರೋಗ್ಯವಾಗಿಡಲು ಕೆಲವು ಸಲಹೆಗಳನ್ನು ನೀಡಿದ್ದಾರೆ. 👇 ನಿಮ್ಮ ಹೃದಯ ಚೆನ್ನಾಗಿರಬೇಕೆ ? ಈ ಕೆಳಗಿನವುಗಳನ್ನು ಅನುಸರಿಸಿ : 1. ಮನಸಿನಲ್ಲೊಂದು, ವಿಚಾರದಲ್ಲಿ ಮತ್ತೊಂದು ಮಾಡಬೇಡಿ. ಏನೇ ಇರಲಿ ಮನದ…
ಇಳಕಲ್ ನಲ್ಲಿ ಮಿಂಚಿದ ‘ದನ ಕಾಯುವವರ ದೊಡ್ಡಾಟ’: ಸಭಿಕರನ್ನು ನಗೆಗಡಲಿನಲ್ಲಿ ತೇಲಾಡಿಸಿದ ಬಳ್ಳಾರಿಯ ರಂಗ ಪ್ರತಿಭೆಗಳು
ಬಳ್ಳಾರಿ, ಸೆ. 28: ಬಾಗಲಕೋಟೆಯ ಇಳಕಲ್ ಪಟ್ಟಣದ ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಸಹಯೋಗದಲ್ಲಿ ಜರುಗಿದ ನಾಟಕೋತ್ಸವ-2021 ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಳ್ಳಾರಿಯ ರಂಗಪ್ರತಿಭೆಗಳು ತಮ್ಮ ಅಭಿನಯದ ಮೂಲಕ ಮಿಂಚಿದರು. ಇಳಕಲ್ಲು ಪಟ್ಟಣದ ವಿಶ್ವಜ್ಯೋತಿ…
ಕವಯತ್ರಿ ಧರಣೀಪ್ರಿಯೆರವರ ಸೊಬಗು ಕೃತಿ ಲೋಕಾರ್ಪಣೆ: ಪತ್ರೋತ್ಸವ ಕಾದಂಬರಿ ಮಕ್ಕಳಿಗೆ ಪಠ್ಯವಾಗಲಿ -ಸಾಹಿತಿ ಅಲ್ಲಾ ಗಿರಿರಾಜ್
ಶಿವಮೊಗ್ಗ, ಸೆ. 28: ಹಿರಿಯ ಸಾಹಿತಿ ಹೊಸಹಳ್ಳಿ ದಾಳೇಗೌಡರು ಮತ್ತು ಲೇಖಕಿ ಜಯಂತಿ ಅವರು ಬರೆದ ಪತ್ರೋತ್ಸವ ಕಾದಂಬರಿ ಮಕ್ಕಳಿಗೆ ಪಠ್ಯವಾಗಲು ಯೋಗ್ಯವಿದೆ ಎಂದು ಸಾಹಿತಿ ಅಲ್ಲಾ ಗಿರಿರಾಜ್ ಅವರು ಅಭಿಪ್ರಾಯ ಪಟ್ಟರು. ಭದ್ರಾವತಿ ತಾಲೂಕಿನ ಬಿ.ಆರ್.ಪ್ರಾಜೆಕ್ಟ್ .ಪತ್ರ ಸಂಸ್ಕೃತಿ ಸಂಘಟನೆ…
ಅನುದಿನ ಕವನ-೨೭೦, ಕವಿ: ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಆಚರಿಸಿಕೊಳ್ಳಬೇಕಿದೆ…..
ಆಚರಿಸಿಕೊಳ್ಳಬೇಕಿದೆ……. – ಒಂದೊಮ್ಮೆ ನಾನು ಆಚರಿಸಿಕೊಳ್ಳಬೇಕಿದೆ ನನ್ನ ಸಾವಿನ ದಿನವೊಂದನು ಬೇಕಾದವರು, ಬೇಡದವರು ಬಂಧುಗಳಾಗದಿದ್ದರೂ ಬಂಧುಗಳಾದವರು, ಬಂಧುಗಳಾಗಿಯೂ ಬಂಧುಗಳಾಗದವರು ಒಂದು ನಿಟ್ಟುಸಿರು ಚೆಲ್ಲಿ ಹೋಗುವವರು ಮನದೊಳಗೇ ನೆನೆನೆನೆದು ಅಳುವವರು ಎಲ್ಲರೂ ಬಂದು ಹೋಗುವಂಥ ಚಂದದ ಸಾವಿನ ದಿನವೊಂದನು ಆಚರಿಸಿಕೊಳ್ಳಬೇಕಿದೆ ನನಗೆ –…
ಎಸ್.ಕೆ ಶೇಷ ಚಂದ್ರಿಕಾ, ಎಸ್. ರಶ್ಮಿ, ರೇಖಾ, ಪ್ರಕಾಶ್ ಸೇರಿ 18 ಪತ್ರಕರ್ತರಿಗೆ ಕೆಯುಡಬ್ಲ್ಯೂಜಿ ಪ್ರಶಸ್ತಿ
ಎಸ್.ರಶ್ಮಿ ರೇಖಾ ಪ್ರಕಾಶ್ ಬಳ್ಳಾರಿ,ಸೆ.27: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ 2019ರ ವಿವಿಧ ದತ್ತಿ ನಿಧಿ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಕಿಡಿ ಶೇಷಪ್ಪ ದತ್ತಿ…
9 ಮಹಾನಗರ ಪಾಲಿಕೆ: ಸಫಾಯಿ ಕರ್ಮಚಾರಿ ಮಹಿಳೆಯರಿಗೆ ಬ್ಯಾಟರಿ ಚಾಲಿತ ವಾಹನ: ಅಧ್ಯಕ್ಷ ಹೆಚ್. ಹನುಮಂತಪ್ಪ
ಬಳ್ಳಾರಿ,ಸೆ.27: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ 9 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಸಫಾಯಿ ಕರ್ಮಚಾರಿ ಹಾಗೂ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಮಹಿಳೆಯರ ದಿನನಿತ್ಯದ ಓಡಾಟಕ್ಕಾಗಿ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನ ನೀಡಲಾಗುವುದು ಎಂದು ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ…
ಅನುದಿನ ಕವನ- ೨೬೯, ಕವಿ: ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ, ಭೈರಾಪುರ, ಕಾವ್ಯದ ಪ್ರಕಾರ: ಗಜಲ್
ಕವಿ ಪರಿಚಯ: ಕೊಪ್ಪಳ ಜಿಲ್ಲೆಯ ಭೈರಾಪುರದ ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ ಅವರು ವೃತ್ತಿಯಲ್ಲಿ ಶಿಕ್ಷಕರು. ಸಾಹಿತ್ಯ ಚಟುವಟಿಕೆಯಲ್ಲಿ ಸದಾ ನಿರತರಾಗಿರುವ ಇವರು, ಅರಳು ಮಲ್ಲಿಗೆ ಚುಟುಕು ಸಂಕಲನ, ಜೀವದೊಡಲು ಕಾವ್ಯ ಸಂಕಲನ, ಬದುಕಿಗೊಂದು ಮಾತು ಸೂಕ್ತಿಗಳು, ಗಿಲಿಗಿಲಿ ಗಿಲಕಿ, ಮಕ್ಕಳ ಕವನ…
ಮಗಳೆಂದರೆ ವಾತ್ಸಲ್ಯದ ಊಟೆ -ಸಿದ್ಧರಾಮ ಕೂಡ್ಲಿಗಿ (ವಿಶ್ವ ಪುತ್ರಿಯರ ದಿನದ ಅಂಗವಾಗಿ ವಿಶೇಷ ಬರಹ)
ಮಗಳೆಂದರೆ ವಾತ್ಸಲ್ಯದ ಊಟೆ -ಸಿದ್ಧರಾಮ ಕೂಡ್ಲಿಗಿ – ನನ್ನ ದೃಷ್ಟಿಯಲ್ಲಿ ಪ್ರತಿಯೊಬ್ಬ ತಂದೆಗೂ ಇಂತಹ ಚಿತ್ರಗಳು ಅತ್ಯಪರೂಪದ ಚಿತ್ರಗಳು. ಬದುಕಿನಲ್ಲಿ ಇಂತಹ ಚಿತ್ರಗಳು ಅತ್ಯಂತ ವಿರಳ. – 👆ಈ ಚಿತ್ರದಲ್ಲಿ ಮಗಳು ನನ್ನ ಜೊತೆಗಿದ್ದ ಅತ್ಯಂತ ಸಂತಸದ ಕ್ಷಣ. ನಾನೆಂದರೆ ಹಾಗೇ.…
