ಅನುದಿನ ಕವನ-೨೫೪, ಕವಿ: ಡಾ.ನಿಂಗಪ್ಪ ಮುದೇನೂರು, ಧಾರವಾಡ, ಕವನದ ಶೀರ್ಷಿಕೆ:ಎಕ್ಕಲಮ್ಮಾ….

ಎಕ್ಕಲಮ್ಮಾ…. ನೀನಿರುವಲ್ಲಿ ಜೀವಜಲವಂತೆ ನಿನ್ನನ್ನೇ ಕತ್ತರಿ ಮಾಡಿ ದಿಕ್ಕು ದಿಕ್ಕಿಗೆ ಹಿಡಿದು ಮತ್ತೆ ನಿನ್ನ ತಾವಿಗೇ ಮೂಡಿನಿಂತು ಉಕ್ಕಲಿಲ್ಲವೇ ನನ್ನ ಬಾಲ್ಯದ ಜಲ! ನಿನ್ನ ಎಲೆಮುಚ್ಚಿದ ಜಲತಂಬಿಗೆ ಹಿಡಿದು ಊರ ಸುತ್ತಿದ್ದೇ ಸುತ್ತಿದ್ದು ಎಲ್ಲಿ ಎಲೆಯುದುರಿ ಮಣ್ಣ ಮೈಯಿ ತೋಯಿತೋ ಅಲ್ಲಿ…

ಅನುದಿನ ಕವನ-೨೫೩, ಕವಯತ್ರಿ: ಅಪೂರ್ವ ಹಿರೇಮಠ, ಬೆಂಗಳೂರು, ಕವನದ ಶೀರ್ಷಿಕೆ:ಅವಳು ಹೂವು

ಕವಯತ್ರಿ ಅಪೂರ್ವ ಹಿರೇಮಠ ಅವರು ಹಿರಿಯ ಕವಿ ಸಿದ್ಧರಾಮ ಕೂಡ್ಲಿಗಿ ಅವರ ಪುತ್ರಿ. ತಮ್ಮ ಪುತ್ರಿಯ ಅಕ್ಷರ ಪಯಣದ ಕುರಿತು ಸಿದ್ಧರಾಮ‌ ಕೂಡ್ಲಿಗಿ ಅವರು ಬರೆದ ಟಿಪ್ಪಣಿ ಅಪ್ಯಾಯಮಾನ….👇 “ಮಗಳಿಗೆ ಚಿಕ್ಕಂದಿನಿಂದಲೂ ಕವಿತೆ ಬರೆಯುವ ಹುಮ್ಮಸ್ಸು. ಈಗಲೂ ಅವಳ ಬಾಲ್ಯದ ಅನೇಕೆ…

ಅನುದಿನ‌ ಕವನ-೨೫೨, ಕವಿ: ಜಡಿಯಪ್ಪ ಗೆದ್ಲಗಟ್ಟಿ, ಮೈಸೂರು, ಕವನದ ಶೀರ್ಷಿಕೆ:ಸ್ವಾರ್ಥ

ಸ್ವಾರ್ಥ ತಲೆಗಳೆಣಿಸುತ್ತಿದ್ದಾರೆ ಮನಗಳೆಣಿಸುತ್ತಿದ್ದಾರೆ ಸ್ವಾರ್ಥದ ಸಂಖ್ಯೆಯೊಳಗೆ ಆಸೆ ಬಿಟ್ಟವರಂತೆ ಸರ್ವವನ್ನು ತ್ಯಜಿಸಿದವರಂತೆ ಸಮಾಜದ ಕಣ್ಣೊಳಗೆ ಸಮಾಜ ಅವರೊಳಗೊ ಅವರೊಳಗೆ ಸಮಾಜವೊ ಎಂಬ ಜವಬ್ಧಾರಿಯುತ ಮುಖವಾಡದೊಳಗೆ ಸ್ವಾರ್ಥ ಸಾಧನೆಯೊಳಗೆ ನಿಸ್ವಾರ್ಥದ ಹಾದಿಯೊಳಗೆ ಸ್ವಾ-ನೀ-ನಾ ಮಂತ್ರದೊಳಗೆ ಗೆದ್ದವರಾರು ? ಸೋತವರಾರು ? ಗೆಲವು ಸೋಲಲ್ಲ…

ಅನುದಿನ‌ಕವನ-೨೫೧, ಹಿರಿಯ ಕವಿ: ಎಚ್.ದುಂಡಿರಾಜ್, ಕವನದ ಶೀರ್ಷಿಕೆ: ಬಿ ಆರ್ ಲಕ್ಷ್ಮಣರಾವ್ -೭೫

ಇಂದು (9 ಸೆಪ್ಟೆಂಬರ್ 2021) ಕನ್ನಡದ ಮುಖ್ಯ ಕವಿಗಳಲ್ಲಿ ಒಬ್ಬರಾದ ಬಿ. ಆರ್. ಲಕ್ಷ್ಮಣರಾವ್ ಅವರಿಗೆ 75 ತುಂಬುತ್ತಿದೆ. ಇವರು ನನ್ನ ಗುರುವೂ ಹೌದು. ಏಕವಚನದ ಆತ್ಮೀಯ ಮಿತ್ರನೂ ಹೌದು. ಈ ಸಂದರ್ಭದಲ್ಲಿ ನಮ್ಮಿಬ್ಬರಿಗೂ ಪ್ರಿಯವಾದ ಕ್ರಿಕೆಟ್ ಆಟದ ರೂಪಕದೊಂದಿಗೆ ಆರಂಭವಾಗುವ…

ಹಿರಿಯ ಪತ್ರಕರ್ತ, ಸಾಹಿತಿ ಕೃಷ್ಣಮೂರ್ತಿ ಕುಲಕರ್ಣಿಗೆ ಕರುನಾಡ ಚೇತನ ಪ್ರಶಸ್ತಿ

ಗದಗ, ಸೆ.9: ಜಿಲ್ಲೆಯ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಬನ್ನಿಕೊಪ್ಪದ ಕೃಷ್ಣಮೂರ್ತಿ ಕುಲಕರ್ಣಿ ಅವರು ಪ್ರಸಕ್ತಸಾಲಿನ ” ಕರುನಾಡ ಚೇತನ ” ಪ್ರಶಸ್ತಿಗೆ ಭಾಜನರಾಗಿದ್ದಾರೆ. ಚಿಂತನ ವೇದಿಕೆ ಮತ್ತು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕಟ್ಟುವ ಮೂಲಕ ಕನ್ನಡಪರ ಕಾರ್ಯಚಟುವಟಿಕೆ ಗಮನಿಸಿ…

ಕಾವ್ಯದೀಪ್ತಿ ಕವನ ಸಂಕಲನ ಬಿಡುಗಡೆ: ಕವಿಗಳು ನವ ಸಮಾಜದ ನಿರ್ಮಾಣಕ್ಕೆ ಶ್ರಮಿಸಬೇಕು -ಪ್ರಾಧ್ಯಾಪಕ ಡಾ.ಎಂ.ಇ.ಶಿವಕುಮಾರ ಹೊನ್ನಾಳಿ

ರಾಣೆಬೆನ್ನೂರ: ನೆಲದ ಒಬ್ಬ ಸಂವೇದನಾಶೀಲ ಕವಿ ಸಮಾಜದ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಲೇ ಕಾವ್ಯ ಕಟ್ಟುತ್ತಾ ಜನರ ನೋವಿಗೆ ಮಿಡಿಯಬೇಕು. ನವ ಸಮಾಜ ನಿರ್ಮಾಣದ ಹಂಬಲವನ್ನು ಹೊತ್ತು ಶಾಂತತೆಯಿಂದ ಬುದ್ಧನ ಕನಸು ಕಾಣುವ ಹಂಬಲದ ಕವಿಯಾಗಬೇಕು ಎಂದು ತರಳಬಾಳು ಇಂಜಿನಿಯರಿಂಗ ಕಾಲೇಜಿನ ಪ್ರಾಧ್ಯಾಪಕ…

ಅನುದಿನ ಕವನ- ೨೫೦, ಕವಿ:ಮನಂ( ಎಂ. ನಂಜುಂಡಸ್ವಾಮಿ ಐಪಿಎಸ್, ಬೆಂಗಳೂರು), ಕವನದ ಶೀರ್ಷಿಕೆ: ಸಂಬಂಧಗಳು ಏಕೆ?

ಕರ್ನಾಟಕ ಕಹಳೆ ಡಾಟ್ ಕಾಮ್’ ನ ವಿಶೇಷ, ಜನಪ್ರಿಯ ‘ಅನುದಿನ ಕವನ’ ಕಾಲಂ ಆರಂಭವಾಗಿ ಇಂದಿಗೆ 250 ದಿನಗಳಾದವು ಎಂದು ತಿಳಿಸಲು ಹರ್ಷವಾಗುತ್ತಿದೆ. ಈ ಇನ್ನೂರೈವತ್ತು ದಿನಗಳಲ್ಲಿ ನಾಡಿನ ಹಿರಿಯ, ಕಿರಿಯ, ಪ್ರಸಿದ್ಧ, ಉದಯೋನ್ಮುಖ ಕವಿ-ಕವಯತ್ರಿಯರ ಕವಿತೆ, ಹನಿಗವಿತೆಗಳನ್ನು ನಿರಂತರವಾಗಿ ಪ್ರಕಟಿಸಿದ…

ಅನುದಿನ‌ ಕವನ-೨೪೯, ಕವಿ: ಸಿದ್ಧರಾಮ‌ ಕೂಡ್ಲಿಗಿ, ಕವನದ ಶೀರ್ಷಿಕೆ: ಕೆಂಪಾದ ಶಬ್ದಗಳು

ಕೆಂಪಾದ ಶಬ್ದಗಳು ಯಾಕೋ ಶಬ್ದಗಳು ಈಗೀಗ ಅರ್ಥವನ್ನೇ ಕಳೆದುಕೊಂಡಿವೆ ! ಒಂದನ್ನೊಂದು ಕಂಡರೆ ಕಿಡಿಕಾರುವ ಈ ಶಬ್ದಗಳು ಮಿದುಳಿನಗುಂಟ ಮೈಯ ನರನಾಡಿಗಳಲ್ಲಿ ಹರಿದಾಡಿ ಹಾರಾಡಿ ವಿನಾಕಾರಣ ಹೃದಯದ ಪ್ರೀತಿಯ ಬಡಿತವನೂ ಲೆಕ್ಕಿಸದೆ ಕೆಂಡಗಣ್ಣು ಬೀರುತಿವೆ ಪ್ರೀತಿಯ ಬಂಧವನೂ ಕಳೆದುಕೊಂಡು ದಿಕ್ಕೇಡಿಗಳಾಗಿ ಯಾವು…

ಅನುದಿನ ಕವಿತೆ-೨೪೮, ಕವಿ: ವಿಜಯಕಾಂತ ಪಾಟೀಲ್, ಹಾನಗಲ್ ಕವನದ ಶೀರ್ಷಿಕೆ: ನಮಸ್ಕಾರ ಕಣೇ…

ನಮಸ್ಕಾರ ಕಣೇ..! ಎಲ್ಲ ಹೊತ್ತಿನಲೂ ಪರಸ್ಪರ ಕಾಡುವ ಕಾದಾಡುವ ನಾನು ನೀನು ಖಂಡಿತ ಈ ಲೋಕದ ಪ್ರೇಮಿಗಳಲ್ಲ! ಬೇಡ, ಬೇಕುಗಳ ಅರ್ಥವೇ ಉಲ್ಟಾ ಆಗಿದ್ದರೂ.. ಅಸಾಧ್ಯವೇ ಎಲ್ಲ ಕಾಲಕ್ಕು ಸಲ್ಲುವ ಸಾರ್ವಕಾಲಿಕ ಸತ್ಯ; ನಮ್ಮಿಬ್ಬರ ಮಟ್ಟಿಗೆ‌ ಈ ಇದು ಅದೆಷ್ಟೊಂದು ತಥ್ಯ..!…

ನೂತನ ವಿಜಯನಗರ ಜಿಲ್ಲೆ: ಮೊದಲ ಹಂತದಲ್ಲಿ 11 ಜಿಲ್ಲಾ ಕಚೇರಿಗಳ ಪ್ರಾರಂಭಕ್ಕೆ ತೀರ್ಮಾನ

ಬೆಂಗಳೂರು, ಸೆ.06: ನೂತನ ವಿಜಯನಗರ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 11 ಜಿಲ್ಲಾ ಕಚೇರಿಗಳನ್ನು ಸ್ಥಾಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಗೆ ಮೂಲಸೌಕರ್ಯ ಒದಗಿಸುವ ಬಗ್ಗೆ ಚರ್ಚಿಸಲು ಸಭೆ…