ಮಾಜಿ ಜಿಪಂ‌ ಸದಸ್ಯ ಎಂ‌ಎಂ‌ಜೆ ಹರ್ಷವರ್ಧನ್ ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು, ಸೆ.6: ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದ ಕೊಟ್ಟೂರು ತಾಲೂಕಿನ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ, ವೀರಶೈವ ಮುಖಂಡ ಎಂ.ಎಂ.ಜೆ. ಹರ್ಷವರ್ಧನ್ ‌ಮತ್ತು ಕೊಟ್ಟೂರು ಎಪಿಎಂಸಿ ಮಾಜಿ ಅಧ್ಯಕ್ಷ ಶಿವಕುಮಾರ್ ಅವರು ಸೋಮವಾರ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಕೆಪಿಸಿಸಿ ಅಧ್ಯಕ್ಷ…

ಲೇ ಧನುವೇ ದೊಡ್ಡ “ಆ ” ಅಂದರ ಸಣ್ಣ” ಅ”ನ ಪಾಟಿ ತುಂಬಾ ಬರೆಯೋದಲ್ಲಲೇ ..ಪಶುವೇ..! – ಎ ಎಂ ಪಿ ವೀರೇಶ್ವಸ್ವಾಮಿ, ಬಳ್ಳಾರಿ

ಸೆ.5, ಶಿಕ್ಷಕರ ದಿನಾಚರಣೆ. ಈ ಹಿನ್ನಲೆಯಲ್ಲಿ ತಮಗೆ ವಿದ್ಯೆ ಕಲಿಸಿದ ಮೇಷ್ಟ್ರುಗಳನ್ನು ಸ್ಮರಿಸಿ‌ಕೊಂಡಿದ್ದಾರೆ….ಬಳ್ಳಾರಿಯ ಪಿಯು ಕಾಲೇಜ್ ಒಂದರಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಎಎಂ‌ಪಿ ವೀರೇಶ್ ಸ್ವಾಮಿ ಅವರು…👇 ನಮ್ಮ ಮೇಷ್ಟು ಅಂದರೆ ನಮಗೆ ಒಂಥರಾ ಭಯ, ಮನದಲಿ ಅದೇನೋ ಗೌರವ,ಒಬ್ಬಬ್ಬ ಶಿಕ್ಷಕರು…

ಅನುದಿನ ಕವನ-೨೪೭, ಕವಯತ್ರಿ:ಸ್ವಪ್ನ ಆರ್ ಎ, ಮುದ್ದಮಗುಡ್ಡಿ, ರಾಯಚೂರು ಜಿ., ಕವನದ ಶೀರ್ಷಿಕೆ:ಗುರುವಿಗೆ ನಮನ

  ಶಿಕ್ಷಕರ ದಿನಾಚರಣೆಯ ಹಿನ್ನಲೆಯಲ್ಲಿ ಅಧ್ಯಾಪಕಿ ಸ್ವಪ್ನ ಎ ಆರ್ ಅವರು ಕವನದ ಮೂಲಕ ಗುರುವಿನ ಮಹತ್ವವನ್ನು ಅಭಿವ್ಯಕ್ತಿಗೊಳಿಸಿದ್ದಾರೆ. ಅನುದಿನ ಕವನದ ಇಂದಿನ ಗೌರವಕ್ಕೆ ಸ್ವಪ್ನ ಅವರ ‘ಗುರುವಿಗೆ ನಮನ’ ಕವಿತೆ ಪಾತ್ರವಾಗಿದೆ. (ಸಂಪಾದಕರು) ಗುರುವಿಗೆ ನಮನ… (ವಿಶೇಷ ಸೂಚನೆ ಕನ್ನಡ…

ಅನುದಿನ‌ ಕವನ-೨೪೬, ಕವಯತ್ರಿ: ಶೋಭ ಮಲ್ಕಿ ಒಡೆಯರ್, ಹೂವಿನ‌ಹಡಗಲಿ, ಕಾವ್ಯ ಪ್ರಕಾರ: ಹನಿಗವಿತೆಗಳು

ದಾಂಪತ್ಯ…೧ ದಾಂಪತ್ಯದ ಏರಿಳಿತದಲ್ಲಿ ದಿನವೂ ನಗು-ನಗುತಿರಲು; ಸುಂದರ ಯುಗಳ ಗೀತೆ ಹಗಲು-ಇರುಳು ಯುಗಳ ಗೀತೆ….೨ ನೀನಿರದ ಹೊತ್ತು ಕವಿತೆಯಲ್ಲಿ ಏನೋ ಕೊರತೆ; ನವಿಲಿನಂತೆ ಬಾ ಜೊತೆಯಲ್ಲಿ ಆಡೋಣ, ಹಾಡೋಣ ಯುಗಳ ಗೀತೆ ಮುಖ….೩ ಎದುರಿಗೆ ಬಂದರೆ ಮುಖದಲ್ಲಿ ನಗುವಿರಬೇಕು; ಮುಖ ನೋಡಿ…

ಅನುದಿನ‌ ಕವನ-೨೪೫, ಕವಿ:ಅಪ್ಪಾಜಿ ಎ ಮುಸ್ಟೂರು ಸುಧಾ, ಕವನದ ಶೀರ್ಷಿಕೆ: ಬದುಕಿನ‌ ಬಂಡಿ

ಬದುಕಿನ ಬಂಡಿ ಬದುಕಿನ ಬಂಡಿಯ ಹೊಣೆಹೊತ್ತು ಎಳೆವ ಪರಿ ಇದು ಬಲು ಭಾರ ನೋವನ್ನು ಸಹಿಸಿ ಸೋಲನ್ನು ಅನುಭವಿಸಿ ಗೆಲುವಿಗಾಗಿ ಹೆಚ್ಚಿದೆ ಕಾತರ ಆದರ್ಶಗಳಿಗಿಂತಲೂ ಇಲ್ಲಿ ಹಣದ ಅಂತಸ್ತಿನದೇ ನಿತ್ಯವೂ ಅಧಿಕಾರ ನಿಷ್ಟೆ ಪ್ರಾಮಾಣಿಕತೆಗಳೆಲ್ಲ ಮೂಲೆಗುಂಪಾಗಿ ನೆಮ್ಮದಿಗೆ ತಂದಿದೆ ಇಲ್ಲಿ ಸಂಚಕಾರ…

ಅನುದಿನ ಕವನ-೨೪೪, ಕವಯತ್ರಿ: ಶ್ರೀಮತಿ. ಎಂ. ಅರುಂಧತಿ, ಸ. ಶಿ, ಇಳಕಲ್ ಕವನದ ಶೀರ್ಷಿಕೆ: ನೆನಪು

ನೆನಪು ನೆನಪುಗಳ ರಾಶಿಯಲಿ ನೆನಪೊಂದ ಹುಡುಕುತಿಹೆ ನೆನಪಿಸಿ ಹೇಳು ಬಾರ ನೀ ನೆನಪಿನೊಡೆಯ ನೀ ನೆನಪಿನೊಡೆಯ ನೆನಪು ನೆನಪುಗಳ ನೂಕಿ ನೆನಪಿಸಿ ನೆನಪಿಸಿ ಬರಲು ಯಾವ ನೆನಪೆಂದು ನೆನಪಿಸಿಕೊಳ್ಳಲಿ ನೆನಪಿಸಿ ಹೇಳು ಬಾರ ನೀ ನೆನಪಿನೋಣಿಯ ನೆನಪುಗಳ ಶರಧಿಯಲಿ ನೆನಪುಗಳಾ ಅಲೆಗಳು…

ಅನುದಿನ ಕವನ-೨೪೩, ಕವಿ: ಜಿ ಟಿ ಆರ್ ದುರ್ಗ, ಜಿ ಹೆಚ್ ಎಲ್, ಬಂಗಾರಪೇಟೆ, ಕವನದ ಶೀರ್ಷಿಕೆ: ಭೀಮನ ಬೆಳಕು

ಭೀಮನ ಬೆಳಕು ಅರೆಹೊಟ್ಟೆಯಲ್ಲಿ ಸೊರಗಿದ ಭೀಮ ಹೊಟ್ಟೆ ಬಟ್ಟೆಯ ಕಟ್ಟಿ ಓದಿದ ಭೀಮ ರಮಾಬಾಯಿಂತ ಕರುಣಾಮಯಿ ಜಗದಲ್ಲಿ ನಾವ್ಯಾರು ಕಂಡಿಲ್ಲ ತಾಯಿ ದೇಶಕ್ಕಾಗಿ ನಿಮ್ಮ ತ್ಯಾಗ ಅಜರಾಮರ ನಿಮ್ಮಯ ಮಮತೆ ನಮಗೆ ಸತ್ಯಕರ ಯಾರು ಮಾಡದ ತ್ಯಾಗ ನೀನೆ ಮಾಡಿ ಪತಿಯ…

ಅನುದಿನ ಕವನ-೨೪೨, ಕವಿ:ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ, ಕಾವ್ಯ ಪ್ರಕಾರ: ಹಾಯ್ಕುಗಳು

ಹಾಯ್ಕುಗಳು ೧ ಕಣ್ಣ ರೆಪ್ಪೆಗೂ ನಿನ್ನದೇ ಧ್ಯಾನ ಸಖಿ ಮುಚ್ಚಲೊಲ್ಲವು. ೨ ಬೀಜ-ಭೂಮಿಯ ಸಮ್ಮಿಲನದ ಫಲ ಅಂಕುರದಾಟ. ೩ ಹುಳಿಕಲಸಿ ಉಂಡ ಕಿರುಬು ಪಾತ್ರೆ ವಿಷಕಕ್ಕಿತು. ೪ ತುಟಿ ಎರಡು ಮಾಡದವ; ತೂರಿದ ಪ್ರೀತಿ ಬೀಜವ. ೫ ಮುಖಗವಸು ಹಿಂದೆ; ತರತರದ…

ಅನುದಿನ ಕವನ-೨೪೧, ಕವಿ: ಎ. ಎನ್. ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಯುಗಾವತಾರಿ

  ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಕಾಮನೆಗಳೊಂದಿಗೆ ಕವಿತೆಯ ಕಾಣಿಕೆ ಒಪ್ಪಿಸಿಕೊಳ್ಳಿ..” ಕೃಷ್ಣಾ ಎಂದರೆ ಮಾನವತ್ವದಿಂದ ದೈವತ್ವಕ್ಕೇರಿದ ಮಹಾ ಚೇತನ. ಬದುಕಿನ ಸತ್ಯ ಸತ್ವ ತತ್ವಗಳ ದಿವ್ಯ ನಿದರ್ಶನ. ಪ್ರತಿ ನುಡಿ ನುಡಿಯಲ್ಲೂ, ಪ್ರತಿ ನಡೆ ನಡೆಯಲ್ಲೂ ಜೀವ-ಜೀವನಗಳ ಮಾರ್ಗ ತೋರಿದ ಮಹಾಗುರು.…

ಅನುದಿನ ಕವನ-೨೪೦, ಕವಿ: ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಅವಳ ನೆನಪು

ಅವಳ ನೆನಪು…….. – ಅವಳ ನೆನಪುಗಳೇ ಹಾಗೆ- ಆಗಸದಿಂದ ಬಿಡದೆ ಸುರಿವ ಹನಿಗಳಂತೆ ! ಅಡಿಯಿಂದ ಮುಡಿಯವರೆಗೆ ತೋಯ್ದರೂ ಬೆಚ್ಚನೆ ರೋಮಾಂಚನ ಮೈಯ ಪ್ರತಿ ಕಣದೊಳಗೂ ಮೋಡಗಳ ಸ್ಪರ್ಶ ಮೊದಲ ಮಳೆಗೆ ನೆಲದಿಂದ ಮೇಲೆದ್ದ ಘಮಲಿನ ಹೂಬನ ನೆಲಕೆ ತಾಕುವ ಹನಿಗಳ…