ಶಾಶ್ವತ ಅನುಭೂತಿ ಅನುಭಾವದ ಅನಾವರಣ ಸುಂದರವದು ಗರ್ಭದಿಂದ ಗೋರಿ ತನಕ ಸಂಗಾತಿಯದು ಮರುಳಾಗದು ನಶ್ವರ ಬಾಹ್ಯ ರೂಪಕೆಂದು ಆಂತರಿಕ ಸೌಂದರ್ಯ ಪ್ರಜ್ಞೆಯ ಮೂಲವದು ಸಹಜ ಮಗುವಿನಲ್ಲಿ ಮಮತೆ ತಾಯಿಗೆ ಅನ್ನ ನೀಡುವ ನೇಗಿಲ ಪೂಜೆ ರೈತನಿಗೆ ಗುರಿಯಾಗಲು ದೇಶದ ಸೇವೆ…
Category: ರಾಜ್ಯ
ಅನುದಿನ ಕವನ-೨೬೦, ಕವಯತ್ರಿ:ಸುಧಾ ಚಿದಾನಂದ ಗೌಡ, ಹಗರಿಬೊಮ್ಮನಹಳ್ಳಿ, ಕವನದ ಶೀರ್ಷಿಕೆ:ಸಂಜೆಯ ನಿರೀಕ್ಷೆ
ಸಂಜೆಯ ನಿರೀಕ್ಷೆ…. ಜೊತೆಗೂಡಿ ಚಲಿಸುವ ಚಂದಿರನ ದಿಟ್ಟಿಸುವ ರಂಗು ಚೆಲ್ಲಿದಂತೆ ದಟೈಸಿದ ಮೋಡದಲಿ ಚಲನೆಯ ಮಿಂಚಿತ್ತು ಯಾವುದೋ ಹೊಂಚಿತ್ತು ಬಣ್ಣಗಳಿದ್ದವು ಕನಸಿನಲಿ ಆಸೆಗಳಿದ್ದವು ಮನಸಿನಲಿ ಸಂಜೆ ಹೀಗಿರಲಿ ಗಿಣಿ ಮಾವನ್ನು ಸ್ವಲ್ಪವೇ ಕಚ್ಚಿದಂತೆ ರುಚಿ ಹೆಚ್ಚಿದಂತೆ ಅವನುಸಿರಲಿ ಇವಳ ಸಂಕಟ ಅವಳ…
ಅನುದಿನ ಕವನ: ೨೫೯, ಕವಿ: ಮುದೆನೂರ ಉಮಾಮಹೇಶ್ವರ, ಹೊಸಪೇಟೆ, ಕವನದ ಶೀರ್ಷಿಕೆ: ಮುಖವಾಡಗಳು
ಮುಖವಾಡಗಳು👇 ಜಗತ್ತು ಹೇಳಿಕೊಟ್ಟಿದೆ ತಪ್ಪದೆ ಮುಖವಾಡ ಹೊತ್ತು ಬನ್ನಿ ಎಂದು. ಆಧಾರ ನಿನ್ನ ಹೆಸರು ದೂರವಾಣಿ ನಿನ್ನ ಆಸ್ತಿ ರೇಷನ್ ಕಾರ್ಡು ನಿನ್ನ ಊರು ಸಂಚಾರ ನಿನ್ನ ಶಾಲೆ ಎತ್ತಂಗಡಿ ನಿನ್ನ ಕೆಲಸ ಅಲೆಯಲಿಕ್ಕೆ ಮತದಾನ ಮತಾಂತರಕ್ಕೆ ಧರ್ಮ ಇತಿಹಾಸಕ್ಕೆ…
ರಾಷ್ಟ್ರಮಟ್ಟದ ಕನ್ನಡ ಕವಿ ಸಮ್ಮೇಳನಕ್ಕೆ ಡಾ.ಗೋವಿಂದ, ಎಂ.ಅರುಂಧತಿ ಆಯ್ಕೆ
ಹೊಸಪೇಟೆ, ಸೆ. 17: ಮಹಾರಾಷ್ಟ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಕ್ಕಳ ರಕ್ಷಣಾ ಪ್ರತಿಷ್ಠಾನ ಆಯೋಜಿಸಿರುವ ಅಖಿಲ ಭಾರತ ಆನ್ಲೈನ್ ಕನ್ನಡ ಕವಿ ಸಮ್ಮೇಳನಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಸಂಗೀತ ಮತ್ತು ನೃತ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಗೋವಿಂದ ಮತ್ತು ಇಳಕಲ್ಲಿನ ಕವಯತ್ರಿ ಎಂ. ಅರುಂಧತಿ…
ಅನುದಿನ ಕವನ-೨೫೮, ಕವಯತ್ರಿ: ಸಹನಾ ಯಶವಂತ್ ಗೌಡ, ಮೈಸೂರು, ಕವನದ ಶೀರ್ಷಿಕೆ:ತಾರೆಗಳಲ್ಲಿ ಒಂದಾದ ಅಮ್ಮಾ….
ತಾರೆಗಳಲ್ಲಿ ಒಂದಾದ ಅಮ್ಮಾ.. ಮೊಗವ ತೋರದ ಬಾಲೆ ನಿಂತಿಹಳು, ಆಕಾಶವನ್ನೇ ದಿಟ್ಟಿಸುತ್ತಾ ಕಾಯುತಿಹಳು// ಅಮ್ಮ ಎಲ್ಲಿರುವೆ ಬಾ ಬೇಗ ಎನುತಿಹಳು, ಅಪ್ಪಾ ಹೇಳಿದ ನಕ್ಷತ್ರ ವಾಗಿರುವೆ ನೀ, ಸೇರೊಮ್ಮೆ ನನ್ನ ಎಂದು ಬಿಕ್ಕುತಿಗಳು// ಚಿಕ್ಕೆ ಸಾಲುಗಳ ಆಗಸದಿ ತುಂಬಾ, ತೋರು ಬಾ…
ಅನುದಿನ ಕವನ-೨೫೭, ಕವಿ: ಜ್ಯೋತಿ ಪ್ರಿಯ, ಬಳ್ಳಾರಿ, ಕವನದ ಶೀರ್ಷಿಕೆ:ಇಂಜಿನೀಯರಗಳ ದಿವಸ
ಇಂಜಿನೀಯರಗಳ ದಿವಸ ಗತಿಶೀಲಚಕ್ರದಲಿ ಗಾರುಡಿಗನ್ಯಾರೋ ಸೂತ್ರಧಾರಿಯು ಯಾರೋ! ಅನುದಿನದ ಚಲನೆಯಲಿ ಕಾಣುವವನೀತ ತಂತ್ರಜ್ಞಾನ ಪರಿಣಿತ, ಬೆಟ್ಟದೆತ್ತರಕೆ ,ಕಟ್ಟಿರುವ ಮೆಟ್ಟಿಲನು, ಬೆಟ್ಟದಿಂದ ಬೆಟ್ಟಕೂ ಸಂಪರ್ಕ ಕಲ್ಪಿಸಿದ ಸಾಧಕನು, ಕಡಲ ಅಲೆಗಳನು ಎದುರಿಸಿ ತೇಲುತ, ಕಡಲಾಳದಲೂ ಚಲಿಸುತ, ಕಡಲಲಿ ಮಹಲುಗಳ ನಿರ್ಮಿಸಿದ ಮಹಾಮೇಧಾವಿ, ಹಾರುಹಕ್ಕಿಯ…
ಕಾರ್ಯನಿರತ ಪತ್ರಕರ್ತರ ರಾಜ್ಯ ಸಮ್ಮೇಳನ ಉದ್ಘಾಟನೆ ಸಿಎಂಗೆ ಆಹ್ವಾನ
ಬೆಂಗಳೂರು: ಬರುವ ತಿಂಗಳು ಕಲಬುರಗಿಯಲ್ಲಿ ನಡೆಸಲು ಉದ್ದೇಶಿಸಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ 36ನೇ ರಾಜ್ಯ ಸಮ್ಮೇಳನಕ್ಕೆ ಚಾಲನೆ ನೀಡಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಅತಿಥೇಯ ಕಲಬುರಗಿ ಪತ್ರಕರ್ತರು ಮನವಿ ಮಾಡಿದರು. ಮನವಿ ಆಲಿಸಿದ ಮುಖ್ಯಮಂತ್ರಿಗಳು ಕಲಬುರಗಿಯಲ್ಲಿನ ಪತ್ರಕರ್ತರ ಸಮ್ಮೇಳನ ಕ್ಕೆ…
ಅನುದಿನ ಕವನ-೨೫೬, ಕವಯತ್ರಿ:ಧರಣೀಪ್ರಿಯೆ, ದಾವಣಗೆರೆ, ಕಾವ್ಯ ಪ್ರಕಾರ: ಮುಕ್ತಕ (ಧರಣೀಪ್ರಿಯೆ ಅವರ ‘ಮುಕ್ತಕ’ ಗಳು)
ಧರಣೀಪ್ರಿಯೆ ಅವರ ‘ಮುಕ್ತಕ’ ಗಳು ***** ೧ ಮನೆಯವರ ತೊರೆಯದಿರು ಅನ್ಯರನು ಒಲಿಸುತಲಿ ಕೊನೆತನಕ ಬಾಳುವುದು ಜೊತೆಯಾಗಿ ಕೇಳು ದಿನವನ್ನು ಕಳೆಯುತಲಿ ಧನವಂತ ನಾನೆಂದು ಬಣಗುಡುತ ಬೊಗಳೆಯನು ‐ಧರಣಿದೇವಿ ೨ ಕೊರಗದಿರು ಮನದಲ್ಲಿ ಕಷ್ಟವನು ಸಹಿಸುತಲಿ ಮರುಗದಿರು ಅನ್ಯರನು ನೋಡುತಲಿ ನೀನು…
ಅನುದಿನ ಕವನ-೨೫೫, ಕವಯತ್ರಿ: ಡಾ. ಸೌಗಂಧಿಕಾ. ವಿ. ಜೋಯಿಸ್, ನಂಜನಗೂಡು, ಕಾವ್ಯ ಪ್ರಕಾರ: ಗಜಲ್
ಗಜಲ್ ಬಾಳ ಬಂಡಿಯ ರಥವು ಮುಂದೆ ಸಾಗಲು ಒಲವು ಬೇಕು ಬೀಸಲು ಬಿರುಗಾಳಿ ತರಗೆಲೆ ಉದುರಿ ಚಿಗುರಿಗೆ ಕಾಲವು ಬೇಕು // ಬಿಸಿಲು ಕನ್ನಡಿಯಲಿ ಬಿಂಬವು ಕಾಣದು ಎಂಬ ಅರಿವಿರಲಿ ಎಡರು ತೊಡರಿರಲಿ…
ಧಾರವಾಡದಲ್ಲಿ ಕನ್ನಡ ಜಾಗೃತಿ ಸಮ್ಮೇಳನ: ಹೊಸಗನ್ನಡವನ್ನು ವ್ಯವಹಾರಿಕ ಭಾಷೆಯನ್ನಾಗಿ ಬಳಸಿ ಬೆಳೆಸಬೇಕು -ಡಾ. ಟಿ ಎಂ ಭಾಸ್ಕರ್
ಧಾರವಾಡ, ಸೆ.13: ಸಮಕಾಲೀನ ಸಂದರ್ಭದಲ್ಲಿ ವಿಜೃಂಭಿಸುತ್ತಿರುವ ಆಧುನಿಕತೆಯನ್ನು ಬಳಸಿಕೊಂಡು ಸ್ಥಳೀಯ ಭಾಷೆಯನ್ನು ಬೆಳೆಸಬೇಕಾಗಿದೆ ಎಂದು ಕವಿವಿ ಹಿರಿಯ ಪ್ರಾಧ್ಯಾಪಕ ಡಾ.ಟಿ.ಎಂ.ಭಾಸ್ಕರ್ ಅವರು ತಿಳಿಸಿದರು. ಅವರು ನಗರದ ರಂಗಾಯಣದಲ್ಲಿ ಗಣಕರಂಗ ಸಂಸ್ಥೆ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಕನ್ನಡ ಕಾಯಕ ವರ್ಷಾಚರಣೆ…
