ಕನ್ನಡಿಗರ ಕೊರಳ ಧ್ವನಿ
ಅವರು ಸುರಿದ ಕೆಂಡ ಕಂದೀಲಾಯ್ತು!
ಎಸೆದ ಮುಳ್ಳು ಎಚ್ಚರಿಕೆಯಾಯ್ತು!
ಹಚ್ಚಿದ ಕಿಚ್ಚು ಆತ್ಮ ವಿಶ್ವಾಸವಾಯ್ತು!
ತೂರಿದ ಕಲ್ಲುಗಳೆಲ್ಲ ಮೆಟ್ಟಿಲುಗಳಾದವು!
ಎಸೆದ ಮಾತುಗಳೆಲ್ಲ ಹೊಸ ಹಾಡುಗಳಾದವು!
ಮತ್ತೇನು ಪ್ರೀತಿ ಮತ್ತು ಮೌನ ಜೀವ ಚೈತನ್ಯವಾದವು!
-ರಂಹೊ(ರಂಗಮ್ಮ ಹೊದೆಕಲ್), ತುಮಕೂರು —–
Your email address will not be published. Required fields are marked *
Comment *
Name *
Email *
Website
Save my name, email, and website in this browser for the next time I comment.
Δ