ಕನ್ನಡಿಗರ ಕೊರಳ ಧ್ವನಿ
ಕಾಡುವ ಹೂಗಳು (ನಡುಮುರುಕ ಹೂ)
ಈ ಕಾಡು ಹೂಗಳು ನಾ ನಡೆವ ಹಾದಿಯಲಿ ನಗುವ ಚೆಲ್ಲುವ ಪುಟ್ಟ ತಾರೆಗಳು ಈ ಕಾಡು ಹೂಗಳು….!
ಜಾಜಿಯಂತೆ ಅರಳೊ ದಳಗಳು ರವಿಕಾಂತಿಯಂತೆ ಹೊಳೆಯೊ ಶಲಾಕೆಗಳು ಕಾಡುವ ಹೂಗಳು ಈ ಕಾಡು ಹೂಗಳು…!!
-ಶೆಲ್ಲಿ ಕೂಡ್ಲಿಗಿ *****
Your email address will not be published. Required fields are marked *
Comment *
Name *
Email *
Website
Save my name, email, and website in this browser for the next time I comment.
Δ