Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಮನಂ-ಪದ ಸಂಪತ್ತು [ಎಂ. ನಂಜುಂಡಸ್ವಾಮಿ, ಐಪಿಎಸ್, ಬೆಂಗಳೂರು] - Karnataka Kahale

ಮನಂ-ಪದ ಸಂಪತ್ತು [ಎಂ. ನಂಜುಂಡಸ್ವಾಮಿ, ಐಪಿಎಸ್, ಬೆಂಗಳೂರು]

ಮನಂ-ಪದ ಸಂಪತ್ತು

ಮಾಳ – ಹೊಲ, ಗದ್ದೆ, ಮೈದಾನ, ತೆರೆದ ಪ್ರದೇಶ

ಸಂತೆ ಮಾಳ – ಸಂತೆ ನಡೆಯುವ ನೆಲ

ಗದ್ದೆ ಮಾಳ, ರಾಗಿ ಮಾಳ, ಭತ್ತದಮಾಳ, ಮೆಣಸಿನ ಮಾಳ ಇತ್ಯಾದಿಯಾಗಿ ಮಾಳ ಗಳಿವೆ

ಮಳವಳ್ಳಿಯಲ್ಲಿ ಇ ಎಲ್ಲಾ ಪದಗಳಿವೆ

ಹೆಣಿನ ಮಾಳ – ಸ್ಮಶಾನ
ದೊರೆ ಮಾಳ – ದೊರೆಯವರ ಜಮೀನು

ಎಡೆಮಾಳ – ದೇವರ ಎಡೆಗಾಗಿ ಬೆಳಸುಮಾಡಲು ಇರುವ ಜಮೀನು

ಮಾಳವ – ಮಾಳದ ಒಡೆಯ – ದೊರೆ

ಪ್ರಾಚೀನ ರಾಜ ಮನೆತನಗಳಲ್ಲಿ ಮಾಳವರು ಮೊದಲ ಸಾಲಿನವರು

ಅವರ ನಾಣ್ಯಗಳೆ ಭಾರತದಲ್ಲಿ ದೊರಕಿದ ಅತ್ಯಂತ ಪ್ರಾಚೀನ ನಾಣ್ಯಗಳು

ಹರಪ್ಪ ಮೊಹೆಂಜೊದಾರ್ ಕುರುಹುಗಳು ಇರುವುದು ಮಾಳವ ಪ್ರಾಂತದಲ್ಲಿ , ಇದು ಪಂಜಾಬಿನಲ್ಲಿದೆ.

ಚಾಲುಕ್ಯರು ಮಾಳವರ ಹೆಣ್ಣುಗಳ ಮದುವೆ ಆಗುತ್ತಿದ್ದರು.

ಹೊಯ್ಸಳ ದೊರೆ ವಿಷ್ಣುವರ್ಧನನ ಅಥವಾ ಬಿಟ್ಟಿದೇವನ ಬಿರುದು “ಮಾಳಪರ ಗಂಡ” ಅಂದರೆ ಮಾಳವ ಜನರ ಒಡೆಯ

ಮಾಳ – ಹೊಲ – ಜಮೀನು – ನೆಲ – ಮೈದಾನ

ಮಾಳವ – ಹೊಲಯ – ಕರುನಾಡಿನ ಮೊದಲ ದೊರೆಗಳು – ಕಾಡು ಕಡಿದು ಹೊಲ ಮಾಡಿದವರು.

ಮಾಳವ ದೊರೆ ಮನೆತನಗಳು ಭಾರತಾದ್ಯಂತ ಇತಿಹಾಸದಲ್ಲಿ ಕಂಡು ಬರುತ್ತವೆ.
ರಾಷ್ಟ್ರಕೂಟರ ರಾಜಧಾನಿ ಮಾಳ ಖೇಡ ಆಗಿತ್ತು.

ಮಾಳಖೇಡ – ಹೊಲ ಹೊಲ

ಖೇಡ ಅಂದರೂ ನೆಲ ಹೊಲ

ರಾಷ್ಟ್ರಕೂಟರ ರಾಜಲಾಂಛನ ಕಳಸ ಮತ್ತು ನೇಗಿಲು.

ಬಹಳ ಇದೆ ಇಲ್ಲಿಗೆ ಇಷ್ಟು ಸಾಕು.

– ಮನಂ, ಬೆಂಗಳೂರು

One thought on “ಮನಂ-ಪದ ಸಂಪತ್ತು [ಎಂ. ನಂಜುಂಡಸ್ವಾಮಿ, ಐಪಿಎಸ್, ಬೆಂಗಳೂರು]

  1. ಪದಗಳ ಅರ್ಥ ಅರ್ಥೈಸಿದ್ದಕ್ಕೆ ‌‌ ಹೃತ್ಪೂರ್ವಕ ಧನ್ಯವಾದಗಳು ಸರ್ 💐 🙏

Comments are closed.