ಕನ್ನಡಿಗರ ಕೊರಳ ಧ್ವನಿ
ನನ್ನ ಬಳಿಯ ನೋವ ಖಜಾನೆ ತುಂಬಿದೆ ಭರ್ತಿ…
ತೇಗಿದರೆ ಕಣ್ಣೀರ ಜಡಿ ಸೋನೆ ತೋಯಿಸದೇ ಇರದು…
ಬಾಧಿಸುತ್ತಿದೆ ಮನ ಅತಿಯಾದ ಭಾರ ಹೊರಲಾಗದೆ…
ಹಿಡಿಯಷ್ಟು ಬಿಕರಿಗಿದೆ ಕೊಳ್ಳಬಯಸುವವರು ಸಣ್ಣ ಸಾಂತ್ವನ ಹೊರತಾಗಿ ಏನೂ ಕೊಡಬೇಡಿ…
-ಕೆ ಜಿ ಸುರೇಶ್, ಹಾಸನ
Your email address will not be published. Required fields are marked *
Comment *
Name *
Email *
Website
Save my name, email, and website in this browser for the next time I comment.
Δ