ರಂಗ ಕಲಾವಿದರಿಗೆ ಕಲಾಭೂಷಣ ಚಲ್ಲೂರು ‌ಭೀಮಪ್ಪ ಶೆಟ್ಟಿ ಪ್ರಶಸ್ತಿ ಪ್ರದಾನ

ಬಳ್ಳಾರಿ: ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ವತಿಯಿಂದ ನಗರದ ಬಿಪಿಎಸ್ ಸಿ ಕಾಲೇಜಿನ ಸಭಾಭವನದಲ್ಲಿ ಕಲಾಭೂಷಣ ಚಲ್ಲೂರು ‌ಭೀಮಪ್ಪ ಶೆಟ್ಟಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.
ರಂಗ ಕಲಾವಿದರಾದ ಟಿ. ನಾಗಭೂಷಣ, ಯತಿರಾಜುಲು, ವೆಂಕಟೆಶುಲು ಮತ್ತಿತರರಿಗೆ ಕಲಾಭೂಷಣ ಚಲ್ಲೂರು ‌ಭೀಮಪ್ಪ ಶೆಟ್ಟಿ ಪ್ರಶಸ್ತಿ ನೀಡಿ ಗಣ್ಯರು ಗೌರವಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಡಾ. ರಾಧಾಕೃಷ್ಣ. ಗುಪ್ತ. ರಾಮಚಂದ್ರ. ಶೇಷರೆಡ್ಡಿ, ಡಾ. ಮಹಿಪಾಲ್, ಅಸೋಸಿಯೇಷನ್ ಅಧ್ಯಕ್ಷ ಶೀಲಾ ಬ್ರಹ್ಮಯ್ಯ, ಆಂಧ್ರಪ್ರದೇಶ ಮಾಜಿ ಉಪ ಸಭಾಪತಿ ಮಾಡಲಿ ಬುದ್ಧ ಪ್ರಸಾದ್ ಮತ್ತಿತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *