ಅನುದಿನ ಕವನ-೬೪೫, ಕವಯತ್ರಿ:ಸೌಭಾಗ್ಯ ಲಕ್ಷ್ಮಿ, ಬೆಂಗಳೂರು, ಕವನದ ಶೀರ್ಷಿಕೆ: ಕರವರ ತಾಯಿ ಕಂದ

ಕರವರ ತಾಯಿ ಕಂದ
ಮಾಳವರ ದೊರೆಗಳಲ್ಲಿಯೇ ಅಂದವೋ ಅಂದ
ಪದಗಾರರ ನಾಡಿನಲ್ಲಿ ಚಂದವೋ ಚಂದ
ಮನಂ ಮನಂ ಮನಂ ಮನಂ ಮನಂ ಮನಂ

ಜನಮಾನಸ ಮಾಳದೊಳು ಉದಯಿಸಿದಾತ
ನಾಡುನುಡಿಯ ಕಣ್ಮಣಿಗಳೊಳು ಮೆರೆಯಿಸಿದಾತ
ಕಥನ ಕವನ ಕಾವ್ಯಗಳ ಮೇಲ್ರಚಿಸಿದಾತ
ಮನಂ ಮನಂ ಮನಂ ಮನಂ ಮನಂ ಮನಂ

ಬೆಂಬಲಕ್ಕಾಗಿ ದಣಿದವರ ಹಂಬಲವೋ ಹಂಬಲ
ಮುನ್ನಲಗೆ ಬರಲಾರದವರ ಮುನ್ನಡೆಸಿ ಮುನ್ನಡೆಸಿ
ತಳಕು ಪಳಕುಗಳ ಹುಳುಕುಗಳ ತೋರಿಸಿ ತೋರಿಸಿ
ಮನಂ ಮನಂ ಮನಂ ಮನಂ ಮನಂ ಮನಂ

ಮನಂ ಮನಂ ಮನಂ ಮನಂ ಮನಂ ಮನಂ
ಮನಂ ಮನಂ ಮನಂ ಮನಂ ಮನಂ ಮನಂ
ಎಂದೆನಿಸಿಕೊಂಡಾತನೆ
ಮನಂ ಮನಂ ಮನಂ ಮನಂ ಮನಂ ಮನಂ

– ಸೌಭಾಗ್ಯಲಕ್ಷ್ಮಿ, ಬೆಂಗಳೂರು
*****

Leave a Reply

Your email address will not be published. Required fields are marked *