ಎಲ್ಲಿದೆ? ಉಷಾಕಾಲದಲ್ಲಿ ಅವನು ಪ್ರಾರ್ಥಿಸುವುದ ನೋಡಿದೆ ಸೂರ್ಯ ನೆತ್ತಿಯ ಮೇಲೆ ಬಂದಾಗ ಪ್ರಾರ್ಥಿಸುವುದನು ನೋಡಿದೆ ಮಧ್ಯಾನ್ಹ ಏರು ಹೊತ್ತಿನಲ್ಲಿ ಪ್ರಾರ್ಥಿಸುವುದ ನೋಡಿದೆ ಸೂರ್ಯ ಮುಳುಗಿದ ಮೇಲೆ ಪ್ರಾರ್ಥಿಸುವುದ ನೋಡಿದೆ ಕತ್ತಲು ಕವಿಯುತ್ತಿರುವಾಗ ಪ್ರಾರ್ಥಿಸುವುದ ನೋಡಿದೆ ಅವನ ನಾಲಗೆ ಸ್ತುತಿಸುವುದನೂ ಅವನ ಹೃದಯ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ದೇಶದ ಜ್ವಲಂತ ಸಮಸ್ಯೆಗಳಿಗೆ ಡಾ.ಅಂಬೇಡ್ಕರ್ ಚಿಂತನೆಗಳಿಂದ ಪರಿಹಾರವಿದೆ -ಡಾ.ಹೆಚ್. ತಿಪ್ಪೇಸ್ವಾಮಿ
ಬಳ್ಳಾರಿ, ಏ.24: ದೇಶದ ಹಲವು ಜ್ವಲಂತ ಸಮಸ್ಯೆಗಳಿಗೆ ಡಾ. ಅಂಬೇಡ್ಕರ್ ಚಿಂತನೆಗಳಿಂದ ಪರಿಹಾರವಿದೆ ಎಂದು ವಿಎಸ್ ಕೆ ವಿವಿ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ. ಹೆಚ್. ತಿಪ್ಪೇಸ್ವಾಮಿ ಅವರು ತಿಳಿಸಿದರು. ನಗರದ ಎಸ್ ಎಸ್ ಎ ಸರಕಾರಿ ಪ್ರಥಮ ದರ್ಜೆ…
ಅನುದಿನ ಕವನ-೧೫೭೬, ಕವಿ: ವೈ ಜಿ ಅಶೋಕ ಕುಮಾರ್, ಬೆಂಗಳೂರು
ದಡದಲ್ಲಿ ಮಲಗಿ ಕನಸುಗಳ ಪೋಣಿಸುವವರಿಗೆ ಕಾಣುವುದೇನು ಕಡಲ ನಡುವಿನ ಹೊಯ್ದಾಟದ ಬದುಕು ಹಡಗು ಮುಳುಗಿದ್ದ ಕಂಡು ಅಂಜಬೇಡ ದೋಣಿ ತೂತಾಗಿದೆಯೆಂದು ಕೊರಗಬೇಡ ಅದರಲ್ಲೇ ಪಯಣಿಸಬೇಕಿದೆ ಬಹಳಷ್ಟು ದೂರ ನಾನು ನೀನು ಎಷ್ಟು ಕೂಡಿಟ್ಟರೂ ಯಾವ ಗುರುತುಗಳೂ ನಮಗಾಗಿ ಇಲ್ಲಿ ಉಳಿಯುವುದಿಲ್ಲ -ವೈ…
ಅನುದಿನ ಕವನ-೧೫೭೫, ಹಿರಿಯ ಕವಿ: ಮಹಿಮ, ಬಳ್ಳಾರಿ
ಇದು ಮಹಾತಿರುವು ತಿರುವು ದಾಟಿದರೆ ಸತ್ಯ,ನ್ಯಾಯ ,ಧರ್ಮಗಳ ಪುಣ್ಯ ಲೋಕ.. ಇಲ್ಲಿಯವರೆಗೆ ಬಂದಿದ್ದೀರಿ ಇನ್ನೂ ನಾಲ್ಕು ಹೆಜ್ಜೆ ಹಾಕಿಬಿಡಿ ಬರೀ ನಾಲ್ಕೇ ನಾಲ್ಕು ಹೆಜ್ಜೆ.. ಅಲ್ಲಿ ಸ್ವಾರ್ಥ ಮೋಸ, ದ್ರೋಹ ಹಿಂಸೆಗಳು ಇಲ್ಲವೇ ಇಲ್ಲ ಅಲ್ಲಿ ನೆಮ್ಮದಿಯಿಂದ ಬದುಕ ಸಾಗಿಸೋಣ ಬನ್ನಿ..…
ಅನುದಿನ ಕವನ-೧೫೭೪, ಕವಿ: ಬಂಜಗೆರೆ ನಾಗೇಂದ್ರ, ಬಳ್ಳಾರಿ, ಕವನದ ಶೀರ್ಷಿಕೆ: ಸಲಹು ಸಲಹಿದ ಭೂಮಿಯ..
🍀🌺💐🌹ಎಲ್ಲರಿಗೂ ವಿಶ್ವ ಭೂ ದಿನಾಚರಣೆಯ ಶುಭಾಶಯಗಳು🍀🌺🍀💐🌹 ಸಲಹು ಸಲಹಿದ ಭೂಮಿಯ.. ನೋಡು ಬಾ ಭೂರಮೆಯ ಸಿಂಗಾರ.. ಹಾಸಿಹಳು ಹಸಿರ ಹಾಸಿಗೆ ಮುಡಿದಿಹಳು ಸಪ್ತರಂಗಿನ ಸುಮಗಳ ಬಂದು ನೋಡು ಭೂತಾಯ ಮಡಿಲು ಬರಿದಲ್ಲ ಜೀವಿಗಳಿಗೆ ಆಗಿಹಳು ಸರ್ವಸ್ವ.. ಸಲುಹುತಿಹಳು ಸಕಲಜೀವರಾಶಿಗಳ .. ಧರೆಗಾಗಿ…
ಅನುದಿನ ಕವನ-೧೫೭೩, ಕವಿ: ಡಾ.ನಿಂಗಪ್ಪ ಮುದೇನೂರು, ಧಾರವಾಡ, ಕವನದ ಶೀರ್ಷಿಕೆ: ಧಾರವಾಡದ ಮಳೆ
ಧಾರವಾಡದ ಮಳೆ ಧಾರವಾಡದ ಮಳೆ ಎಂದರೆ ಭೂಮಿ ಆಕಾಶವ ಒಂದು ಮಾಡಿದಂತೆ ಮಳೆಯನ್ನೊತ್ತ ಗಾಳಿ ಗಿಡ ಮರಗಳನ್ನೆಲ್ಲಾ ಮೈ ಕೊಡವಿ ಎಬ್ಬಿಸಿದಂತೆ ಸಮುದ್ರದಲೆ ನೀರ್ಗಲ್ಲಿಗೆ ಅಪ್ಪಳಿಸಿದಂತೆ ರಭಸವೋ ರಭಸ! ಇಳಿದು ಬಾ ತಾಯೆ ಎಂದು ಮೃದುವಾಗಿ ಕೇಳಿದರೆ ಕೇಳುವ ಮಗಳಲ್ಲ ಬಿಡು…
ಅನುದಿನ ಕವನ-೧೫೭೨, ಕವಿ: ಸುರೇಶ ಗೌತಮ್, ಬೆಂಗಳೂರು, ಕವನದ ಶೀರ್ಷಿಕೆ: ನನ್ನ ಅವ್ವ
ನನ್ನ ಅವ್ವ ಅವ್ವನ ಮೊಲೆ ಹಾಲ ಹನಿ ಹನಿಯಲ್ಲೂ ಸಂವಿಧಾನದ ಆಶಯ ಸ್ವಾತಂತ್ರ್ಯ… ಸಮಾನತೆ… ಸಹೋದರತೆ… ಅವಳ ದೃಷ್ಟಿಯ ಚಿತ್ರದಲ್ಲಿ ಕಂಡಷ್ಟೂ ಬೆತ್ತಲೆ ದೇವರ ದರ್ಭಾರಿಲ್ಲದ ಊರು ರಾಜಸಿಂಹಾಸನವಿಲ್ಲದ ಸೂರು ಮೂರೊತ್ತು ಉಣ್ಣುವ ಶಕುತಿ ಎದೆಗಿಲ್ಲದಿದ್ದರೂ ಬೋಳೆ ಶಾಸ್ತ್ರಗಳ ಬಳಿ ಕೈಚಾಚಿ…
ಅನುದಿನ ಕವನ-೧೫೭೧, ಕವಿ:ಎಲ್ವಿ, ಬೆಂಗಳೂರು, ಕವನದ ಶೀರ್ಷಿಕೆ: ಒಂದು ಹುಸಿ ಮಳೆ
ಒಂದು ಹುಸಿ ಮಳೆ ಎಂದಿನಂತೆ ಇಂದೂ ಸುಡು ನಡು ಮಧ್ಯಾನ್ಹ ಹೊರಗೆ ಆಕಾಶದಲಿ ಅಪರೂಪಕೆ ಅಲ್ಲೊಂದು ಇಲ್ಲೊಂದು ಮೈ ಚೆಲ್ಲಿ ; ಮಾತು ಬಿಟ್ಟ ಮಕ್ಕಳ ತರಹ -ದ ಮಳೆ ಮೋಡಗಳ ಮೇಳ ಅಲ್ಲಲ್ಲಿ. ಮತ್ತೊಮ್ಮೆ ದಿಟ್ಟಿಸಿ ನೋಡಿ ಫ್ಯಾನು ಚಾಲೂ…
ಅನುದಿನ ಕವನ-೧೫೭೦, ಕವಿ: ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಒಬ್ಬಂಟಿಯೊಬ್ಬನ ದ್ವಿಪದಿಗಳು
ಒಬ್ಬಂಟಿಯೊಬ್ಬನ ದ್ವಿಪದಿಗಳು ಸುತ್ತಲೂ ಭೋರ್ಗರೆಯುತಿವೆ ಹುಚ್ಚು ಅಲೆಗಳು ನನ್ನೆದೆಯೊಳಗೋ ಸದಾ ಒಂಟಿ ನಾವೆ ಒಂಟಿತನವನು ಕಂಡು ಮಾತನಾಡಿಸಿದೆ ಅದರ ಕಣ್ಣೊಳಗೆ ನನ್ನನೇ ಕಂಡು ಬೆಚ್ಚಿಬಿದ್ದೆ ನೀರವ ಮೌನದಲಿ ಕಪ್ಪು ಚುಕ್ಕೆಯಂತೆ ಒಂಟಿಯಾಗಿದ್ದೆ ಕತ್ತಲ ಕ್ಯಾನ್ವಾಸು ನನ್ನನೇ ನುಂಗಿ ಕಾಣದಂತಾದೆ ಹೃದಯಗಳಿಲ್ಲದವರ ಜೊತೆಗಿಂತ…
ಅನುದಿನ ಕವನ-೧೫೬೯, ಹಿರಿಯ ಕವಿ: ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು
ಕಡಲಿಗೆ ಮುಖ ಮಾಡಿ ಕುಳಿತಿದ್ದೇನೆ ಕಿವಿಯ ಹಿಂದೆ ಗುಂಯ್ ಎಂದು ಶಬ್ದ ಮಾಡುತ್ತಿದೆ ಟ್ಯೂನ್ ಮಾಡದ ಯಾವುದೋ ಒಂದು ಒಂಟಿ ಹಾಡು. ಅವನು ಹಚ್ಚಿದ ಜ್ವಾಲೆ ಹೊತ್ತಿ ಉರಿಯುತ್ತಿದೆ. ‘ಸ್ವಲ್ಪ ದೂರ ನಡೆಯೋಣ ಮರಳ ಮೇಲೆ’ ತಿರುಗಿ ನೋಡಿದರೆ, ಯಾರೂ…