ಹಾದು ಹೋದ ಬೆಳಕು ಕತ್ತಲೆ ಸರಿಸಿ ಬದುಕ ಹರಸಿ ಹಾದು ಹೋದ ಬೆಳಕು… ಈ ಜೀವನ ಜೀವನ ಬದಲಾಯಿಸಿ… ಯಾರು ಬಲ್ಲವರು ಯಾರು ತಿಳಿದವರು ಜೀವನ ಮುಗಿಯದ ಕವಿತೆ…ಏ… ಯಾರೋ ಹೆತ್ತವರು ಯಾರೋ ಹೊತ್ತವರು ನಿನಗಿದೆ ನಿನ್ನದೆ ಚರಿತೆ…ಏ… ಮುಗಿಯದ…ಬಾಳೊಂದು ಮೌನಗೀತೆ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಅನುದಿನ ಕವನ-೧೮೧೦, ಕವಯತ್ರಿ: ರಮ್ಯ ಕೆ ಜಿ ಮೂರ್ನಾಡು, ಮಡಿಕೇರಿ, ಕವನದ ಶೀರ್ಷಿಕೆ:ಅವಳಿಗೊಂದು ಹೆಸರಿದೆ
ಅವಳಿಗೊಂದು ಹೆಸರಿದೆ ಒಂದೇ ಹೆಸರಿತ್ತು ಅವಳಿಗೆ! ನದಿ ತಟದ ಮರಳೂ ಮರುಳುಗೊಳ್ಳುವಂತೆ ಹೊಸ ಕತೆಗಳ ಕಟ್ಟಿದ ನೀವು ಅವಳೇ ಮರೆತು ಹೋಗುವಷ್ಟು ಹೆಸರ ಕೊಟ್ಟಿರಿ… ಅಲೆಮಾರಿ ಹೈದನೊಬ್ಬ ಪಾರಿಜಾತ ಹೆಕ್ಕುತ್ತಿದ್ದವಳ ಬೆರಳು ಸವರಿ ಹೋದ ಸಂಗತಿಯನ್ನಿಟ್ಟು ಎಷ್ಟೆಲ್ಲ ಪುಳಕ ಕೊಟ್ಟಿರಿ! ವಯಸಿನ…
ಟಿವಿಎಂ ಸ್ಮಾರಕ ಫಾರ್ಮಸಿ ಕಾಲೇಜಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಯಶಸ್ವಿ
ಬಳ್ಳಾರಿ: ನಗರದ ವೀರಶೈವ ವಿದ್ಯಾವರ್ಧಕ ಸಂಘದ ತೊಗರಿ ವೀರಮಲ್ಲಪ್ಪ ಸ್ಮಾರಕ ಔಷಧ ವಿಜ್ಞಾನ ಮಹಾವಿದ್ಯಾಲಯ ಹಾಗೂ ಹೆಚ್.ಡಿ.ಎಫ್.ಸಿ. ಬ್ಯಾಂಕ್, ಬಳ್ಳಾರಿ ಶಾಖೆಯ ಸಹಯೋಗದಲ್ಲಿ ಸೋಮವಾರ ಮಹಾವಿದ್ಯಾಲಯದ ಆವರಣದಲ್ಲಿ ಸ್ವಯಂ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೊಗರಿ ವೀರಮಲ್ಲಪ್ಪ ಸ್ಮಾರಕ ಔಷಧ…
ಅನುದಿನ ಕವನ-೧೮೦೯, ಕವಿ:ಜಬೀವುಲ್ಲಾ ಎಂ. ಅಸದ್ ಹಿರಿಯೂರು, ಕವನದ ಶೀರ್ಷಿಕೆ: ಅಪ್ಪಎಂಬ ಜೀವ
ಅಪ್ಪ ಎಂಬ ಜೀವ ಅಪ್ಪನ ಬಗೆಗೆ ಚಂದದ ಕವಿತೆಯೊಂದನ್ನು ಬರೆದು ಕೊಡಿ, ಪ್ರಕಟಿಸುತ್ತೇವೆ ಎಂದು, ಹೀಗೆ… ಅವರು ಕೇಳುತ್ತಾರೆ ನೋಡಿ ಹೇಗೆ ಹೇಳಲಿ ಅವರಿಗೆ ಅಪ್ಪ ಎಂಬುವ ದರ್ಪ ಅಮ್ಮನ ಹಾಗೆ ಎಂದೂ ಮಾಡಿಲ್ಲ ಮೋಡಿ! ಅವನದೇನಿದ್ದರೂ, ಮರೀಚಿಕೆಯ ಪ್ರೇಮದ ಫಲವತ್ತಾದ…
ಹಿರಿಯ ಪತ್ರಕರ್ತ ಅ.ಚ.ಶಿವಣ್ಣ ಅವರಿಗೆ ಶ್ರದ್ಧಾಂಜಲಿ: ಪತ್ರಿಕಾ ವೃತ್ತಿಗೂ ವಿಶ್ವಾಸರ್ಹತೆ ತಂದ ಶಿವಣ್ಣ -ತಗಡೂರು ಶ್ಲಾಘನೆ
ಬೆಂಗಳೂರು, ಡಿ.13: ಸುದ್ದಿ ಮನೆಯಲ್ಲಿ ಸುಧೀರ್ಘ ಅವಧಿಗೆ ಸೇವೆ ಸಲ್ಲಿಸಿ, ಸಂಜೆ ಪತ್ರಿಕೆಗೆ ಸುದ್ದಿ ಮೆರಗು ನೀಡಿದ ಅ.ಚ.ಶಿವಣ್ಣ ಅವರು, ಪತ್ರಕರ್ತರ ವೃತ್ತಿಗೂ ವಿಶ್ವಾಸರ್ಹತೆ ತಂದವರು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸ್ಮರಿಸಿದರು. ಜಯನಗರದಲ್ಲಿ…
ಅನುದಿನ ಕವನ-೧೮೦೮, ಕವಯತ್ರಿ: ರೂಪಾ ಗುರುರಾಜ್, ಬೆಂಗಳೂರು, ಕವನದ ಶೀರ್ಷಿಕೆ:ಪರಿ-ಪೂರ್ಣತೆ
ಪರಿ-ಪೂರ್ಣತೆ ಪರಿಪೂರ್ಣತೆ ಸೃಷ್ಟಿಯಾಗಿದ್ದೇ ನಾವೆಲ್ಲಾ , ಅಪೂರ್ಣರೆನಿಸಲು ನಾವೆಲ್ಲರೂ ಅಪೂರ್ಣರೆ ಅಲ್ಲವೇ? ಮತ್ತೇಕೆ ಪರಿಪೂರ್ಣತೆಯ ಅಮಲು ಪ್ರತಿ ದಿನ, ಕ್ಷಣದ ನಿಲ್ಲದ ಪ್ರಯತ್ನ ಪರಿಪೂರ್ಣರೆನಿಸಿಕೊಳ್ಳುವ ತುಮುಲ ಸದಾ ಹೊಸದನ್ನು ಅರಸುತ್ತಾ ವಿಭಿನ್ನ , ವಿಶಿಷ್ಟರಾಗುವ ಹಂಬಲ.. ಬದುಕಿನ ನೂರು ಪ್ರಶ್ನೆಗಳಿಗೆ ಉತ್ತರಗಳ…
ಅನುದಿನ ಕವನ-೧೮೦೭, ಕವಯತ್ರಿ: ಗಾಯತ್ರಿ ಬಿ, ಜಿಂದಾಲ್-ತೋರಣಗಲ್ಲು, ಕವನದ ಶೀರ್ಷಿಕೆ: ಗುಲಾಬಿ ಪಕಳೆ
ಗುಲಾಬಿ ಪಕಳೆ ಚಂದಿರನ ವದನದಲಿ ನೀರೆಯ ಮೌನ ಕಾಲ್ಗೆಜ್ಜೆ ನಾದದಲಿ ಮುಗುಳ್ನಗೆಯ ಬಾಣ. ವನಸಿರಿಯ ಹಸಿರಲಿ ಹೊದಿಕೆಯುಟ್ಟ ನಾರಿ ಸೆರಗಲಿ ಲಜ್ಜೆಯ ಮುಚ್ಚಿಟ್ಟ ಪೋರಿ. ಬಳುಕುವ ಬಳ್ಳಿಯ ಮಾಟದ ಬೆಡಗಿ ಸಿಂಗಾರದ ತೋಟದಲಿ ವೈಯ್ಯಾರದ ಹುಡುಗಿ. ಭೂರಮೆಯ ಸಿಂಗಾರ ಹಣೆಯಲ್ಲಿ ಸಿಂಧೂರ…
ಔಪಚಾರಿಕ ಶಿಕ್ಷಣದಲ್ಲಿ ಮೌಲ್ಯಯುತ ಶಿಕ್ಷಣ ಅಗತ್ಯ -ಡಾ. ಸಾಹೇಬ್ಆಲಿ ಹೆಚ್ ನಿರಗುಡಿ
ಬಳ್ಳಾರಿ, ಡಿ. 11: ಔಪಚಾರಿಕ ಶಿಕ್ಷಣದಲ್ಲಿ ಮೌಲ್ಯಯುತ ಶಿಕ್ಷಣ ಅಗತ್ಯ ಎಂದು ವಿಎಸ್ ಕೆ ವಿವಿಯ ಪ್ರಾಧ್ಯಾಪಕ ಡಾ.ಸಾಹೇಬ್ಆಲಿ ಹೆಚ್. ನಿರಗುಡಿ ಅವರು ಹೇಳಿದರು. ತಾಲೂಕಿನ ಶ್ರೀಕ್ಷೇತ್ರ ಎರ್ರಿತಾತನವರ ಸನ್ನಿಧಿಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ…
ಅನುದಿನ ಕವನ-೧೮೦೬, ಕವಿ: ವೈ ಬಿ ಹಾಲಬಾವಿ, ರಾಯಚೂರು, ಕವನದ ಶೀರ್ಷಿಕೆ: ನಿಯತ್ತು…
ನಿಯತ್ತು… ನೋಡುತ್ತೇನೆ ಪ್ರತಿ ಮುಂಜಾವು ದೂರದಲ್ಲಿನ ಬೆಟ್ಟ ಸಾಲು, ಸುತ್ತಲಿನ ಮರ ಗಿಡ, ಪಶು, ಪಕ್ಷಿ, ಎಂತಹ ದಿವ್ಯ ಮೌನ ಅವುಗಳಲ್ಲಿ… ಒಂದು ಮುಂಜಾನೆ ವಾಕಿಂಗ್ ನಲ್ಲಿ ಎದುರು ಸಿಕ್ಕಿತೊಂದು ಬೀದಿ ಬದಿಯಲ್ಲಿ ನಾಯಿ ಮರಿ ಮೌನದಲಿ ಬಾಲ ಅಲ್ಲಾಡಿಸುತ್ತ, ಬಾಯಿ…
ವೆಂಕಟಸಿಂಗ್ ಗೆ ತಾಯಿ ವಿಯೋಗ
ರಾಯಚೂರು, ಡಿ.11: ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ವೆಂಕಟಸಿಂಗ್ ಅವರ ತಾಯಿ ಯಮುನಾಬಾಯಿ (80) ಅವರು ಕಲಬುರ್ಗಿ ಜಯದೇವ ಆಸ್ಪತ್ರೆಯಲ್ಲಿ ಗುರುವಾರ ಹೃದಯಾಘಾತದಿಂದ ನಿಧನರಾದರು. ಮೃತರ ಅಂತ್ಯಕ್ರಿಯೆ ರಾಯಚೂರಿನಲ್ಲಿ ನಡೆಯಲಿದೆ. ಶ್ರೀಮತಿ ಯಮುನಾಬಾಯಿ ಅವರ ನಿಧನಕ್ಕೆ ಕೆಯುಡಬ್ಕ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು,…
